ಕೊರೋನ ಹಾವಳಿ ನಂತರ ಕನ್ನಡ ಚಿತ್ರರಂಗದಲ್ಲಿ ಆರಂಭವಾಗುತ್ತಿರುವ ನೂತನ ಚಿತ್ರಗಳಲ್ಲಿ ‘ಖೈಮರಾ’ ಕೂಡ ಒಂದು. ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಹಾರಾರ್ ಕಥಾಹಂದರ ಹೊಂದಿರುವ ‘ಖೈಮರಾ’ ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆಯನ್ನು ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದರು. ದಕ್ಷಣ ಭಾರತದ ಖ್ಯಾತ ನಿರ್ದೇಶಕ ಪಿ.ವಾಸು ಅವರ ಸಹೋದ, ಪಿ.ಗೌತಮ್ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಪಿ.ವಾಸು ಹಾರರ್ ಜಾನರ್‌ನ ಚಿತ್ರಗಳಲ್ಲಿ ಪ್ರಸಿದ್ಧಿ ಪಡೆದವರು. ಈಗ ಅವರ ಸಹೋದರ ಕೂಡ ಹಾರರ್ ಕಥೆಯ ಚಿತ್ರಕ್ಕೆ ಆ್ಯಕ್ಷನ್ […]
ಪ್ರಶಾಂತ್ ಟಿ.ಆರ್ ಮಾತೃಭಾಷೆಯಲ್ಲಿ ನಟಿಸುವುದೇ ನನಗಿಷ್ಟ ಎಲ್ಲರೂ ‘2020’ಯನ್ನು ಅನ್‌ಲಕ್ಕಿ ಎನ್ನುತ್ತಿದ್ದರೆ. ನಟಿ ಧನ್ಯಾ ಬಾಲಕೃಷ್ಣ ಮಾತ್ರ ‘2020’ ನನಗೆ ಲಕ್ ತಂದಿದೆ ಎನ್ನುತ್ತಿದ್ದಾರೆ. ಅಯ್ಯೋ ಇದೇನಪ್ಪಾ…...
ಬೇಲೂರು ರಾಮಮೂರ್ತಿ ಕೋಪ ಮನುಷ್ಯನನ್ನು ಅಧಃಪತನಕ್ಕೆ ತಳ್ಳುವ ಸಾಧನ. ಸಾಮಾನ್ಯವಾಗಿ ನಮಗೆ ಕೋಪ ಬರುವುದು ಯಾವಾಗ ಎಂದರೆ ಯಾರಾದರೂ ನಮ್ಮನ್ನು ಹೀನಾಯವಾಗಿ ನೋಡಿದಾಗ, ಅವಮಾನ ಮಾಡಿದಾಗ, ನಮ್ಮನ್ನು...
ಕಾಲ ಉರುಳಿದರೂ, ಹಬ್ಬ ಬರುತ್ತದೆ. ಕರೋನಾ ಕಾಟ ಇದ್ದರೂ, ಹಬ್ಬದ ಆಚರಣೆ ಇದ್ದೇ ಇರುತ್ತದೆ. ಕತ್ತಲನ್ನು ಓಡಿಸುವ, ಮನದ ಬೇಸರವನ್ನು ತೊಳೆಯುವ, ಎಲ್ಲೆಲ್ಲೂ ದೀಪಗಳ ಸಾಲನ್ನು ಮೆರೆಯುವ...
ಕವಿತಾ ಭಟ್ ಆಕೆಯದ್ದೇ ಸ್ನೇಹಿತರ ಆಪ್ತ ಜಗತ್ತನ್ನು ಕಟ್ಟಿಕೊಳ್ಳಲು ಬಿಟ್ಟುಬಿಡಿ. ಆಕೆಯನ್ನು ಯಾರೊಂದಿಗೋ ಕಂಡರೆ ನಿಮ್ಮ ನೋಟವೂ ಬದಲಾಗಲಿ. ಸರಿಯಾಗಿ ಗೊತ್ತಿರದೇ ಆಕೆಯ ವ್ಯಕ್ತಿತ್ವವನ್ನು ನಿಮಗೆ ಬೇಕಾದಂತೆ...
ಹಿಂದೊಮ್ಮೆ ಮುನಿಸು-ವಾಗ್ವಾದ-ಪ್ರತಿಷ್ಠೆ ಮೇಲುಗೈ ಪಡೆಯುತ್ತಿದ್ದ ಮದುವೆ ಮಂಟಪಗಳು ಆಧುನಿಕ-ಶಿಕ್ಷಿತ ಸಮಾಜದಲ್ಲಿ ಸುಧಾರಣೆ ಕಾಣುತ್ತಿರುವುದು ಸ್ವಾಗತಾರ್ಹ. ಬೈಂದೂರು ಚಂದ್ರಶೇಖರ ನಾವಡ ತಮ್ಮ ಮಕ್ಕಳ ಮದುವೆ ಸಂಭ್ರಮದಿಂದ ನೆರವೇರಿಸಬೇಕೆಂದು ಹೆತ್ತವರು...
ಹಾಡು ಹೇಳಿದ ಆ ಮಧುರ ಕಂಠವು ಸದಾ ಕಾಡತೊಡಗಿತು. ಆ ನೆಪದಲ್ಲೇ ಸ್ನೇಹ ಮೂಡಿತು. ಪ್ರೀತಿ ಹುಟ್ಟಿತು. ರಮೇಶ ಇಟಗೋಣಿ ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ ತನ್ನ ಚಾಪು...
ಪವನ್ ಕುಮಾರ್ ಎಂ.ರಿಪ್ಪನ್ ಪೇಟೆ ಪ್ರೀತಿ ಎಂದರೆ ಏನೆಂದು ವಿವರಿಸಲಿ! ಯಾಕೆಂದರೆ ವಿವರಿಸಲು ಆಗದ ಅನುಭವ ಅದು. ಎರಡು ಪುಟ್ಟ ಮನಸ್ಸುಗಳು ಇಬ್ಬರ ಭಾವನೆಗಳಿಗೆ ಸ್ಪಂದಿಸಿ ಗೊತ್ತಿದ್ದೋ...
ಅಜಯ್ ಅಂಚೆಪಾಳ್ಯ ದಿನನಿತ್ಯದ ಬಳಕೆಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ರೋಬೋಟ್ ತಂತ್ರಜ್ಞಾನದ ಬಳಕೆ ದಿನೇ ದಿನೇ ಹೆಚ್ಚಳಗೊಳ್ಳುತ್ತಿದೆ. ಹಾಗಿರುವಾಗ, ರಕ್ಷಣೆಯ ಕ್ಷೇತ್ರದಲ್ಲಿ ಅದು ಬಳಕೆಯಾಗದೇ ಇರುತ್ತದೆಯೇ? ಹಾಗೆ...
ಟೆಕ್ ಸೈನ್ಸ್ ಎಲ್.ಪಿ.ಕುಲಕರ್ಣಿ ವಿಶ್ವದಾದ್ಯಂತ ಕೋವಿಡ್-೧೯ ಸೋಂಕನ್ನು ತಡೆಗಟ್ಟಲು, ಅದಕ್ಕೊಂದು ಸೂಕ್ತ ಲಸಿಕೆ ಕಂಡು ಹಿಡಿಯಲು ಹಗಲಿರುಳೆನ್ನದೇ ವಿಜ್ಞಾನಿಗಳು ಲ್ಯಾಬ್‌ಗಳಲ್ಲಿ ಕಾರ್ಯ ನಿರತರಾಗಿದ್ದಾರೆ. ಅಲ್ಲದೆ ಹಲವು ಕಂಪನಿಗಳು...