Sunday, 24th November 2024

ಯಶಸ್ಸಿನ ಜತೆ ಬೇಕು ಸಾರ್ಥಕತೆ

ವಾಣಿ ಹುಗ್ಗಿ ಹುಬ್ಬಳ್ಳಿ ಈ ಜೀವನದಲ್ಲಿ ಯಶಸ್ಸು ಬೇಕು ನಿಜ. ಆದರೆ ಯಾವ ರೀತಿಯ ಯಶಸ್ಸು ಬೇಕು? ನೆಮ್ಮದಿಯ ಕುಟುಂಬವನ್ನು ಕಟ್ಟು ಕೊಡುವ ಜೀವನವು ಮೊದಲ ಆದ್ಯತೆಯಾಗಬೇಕು ಮತ್ತು ಸಾಧಿಸಿದ ಯಶಸ್ಸು ಕುಟುಂಬದ ನೆಮ್ಮದಿಗೆ ಪೂರಕ ವಾಗಿರಬೇಕಲ್ಲವೆ? ನೆಮ್ಮದಿ ತಂದುಕೊಡದ ಯಶಸ್ಸಿನಿಂದ ಯಾವ ಲಾಭ? ಇಂದಿನ ಯಶಸ್ಸಿನ ಮಾನದಂಡ ಬದಲಾ ಗುವ ಅವಶ್ಯಕತೆ ಇದೆಯೆ? ಎಲ್ಲರೂ ಮಾತಾಡ್ಕೊತಾರೆ ಹುಟ್ಟಿದ್ಮೇಲೆ ಏನಾದರೂ ಸಾಧಿಸಬೇಕು. ಜೀವನದಲ್ಲಿ ಯಶಸ್ಸು ಹೊಂದಬೇಕು ಅಂತ. ಆದರೆ ಈ ಸಾಧನೆ, ಯಶಸ್ಸು ಎಂದರೇನು? ಮಗುವಾಗಿದ್ದಾಗ ಅಂಬೆಗಾಲಿಡುವುದು, […]

ಮುಂದೆ ಓದಿ

ಎರಡೂ ಕೈಗಳಿಂದ ಬರೆಯಲು ಸಾಧ್ಯವೆ ?

ಈ ಬಾಲಕಿ ಶಾಲೆಗೆ ಹೋಗದೆ ನೇರವಾಗಿ 10ನೆಯ ತರಗತಿಯ ಸ್ವಕಲಿಕೆಯಲ್ಲಿ ತೊಡಗಿ ಕೊಂಡಿದ್ದು, ಎರಡೂ ಕೈಗಳಲ್ಲಿ ಏಕಕಾಲಕ್ಕೆ ಒಂದು ನಿಮಿಷಕ್ಕೆ ನಲವತ್ತಕ್ಕೂ ಹೆಚ್ಚು ಇಂಗ್ಲೀಷ್ ಪದಗಳನ್ನು ಯುನಿ...

ಮುಂದೆ ಓದಿ

ಚಿತ್ರಗಳ ಮೂಲಕ ಅಜರಾಮರ

ಚಂದಮಾಮ ಪತ್ರಿಕೆಯಲ್ಲಿ ಸುಮಾರು ಅರವತ್ತು ವರ್ಷಗಳ ಕಾಲ ಚಿತ್ರಗಳನ್ನು ರಚಿಸಿ, ಮಕ್ಕಳ ಕಥೆಗಳಿಗೆ ಜೀವ ತುಂಬಿದ ಈ ಕಲಾವಿದ, ತನ್ನ ಚಿತ್ರಗಳ ಮೂಲಕ ಎಲ್ಲರ ಮನ ದಲ್ಲಿ...

ಮುಂದೆ ಓದಿ

ಮಲೆಗಳಲ್ಲಿ ಮದುಮಗಳು- ಓದುಗನೊಬ್ಬನ ಟಿಪ್ಪಣಿಗಳು

ಕೆ.ಸತ್ಯನಾರಾಯಣ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಹೇಗೆ ಓದಬೇಕು? ಆ ಅದ್ಭುತ ಕೃತಿಯನ್ನು ಓದುವವರಿ ಗೆಲ್ಲರಿಗೂ ಈ ಪ್ರಶ್ನೆ ಒಂದಲ್ಲಾ ಒಂದು ಬಾರಿ ಕಾಡಿಬಹುದು. ಹಿರಿಯ...

ಮುಂದೆ ಓದಿ

ನಮಗೇಕೆ ವಿದೇಶಿ ಅಮಲು ?

ಗೀತಾ ಕುಂದಾಪುರ ನಮಗೆ ಅದೇಕೋ ವಿದೇಶಿ ಅಮಲು. ಓದುವುದು, ಕೆಲಸ, ವಿಧ ವಿಧ ವಸ್ತುಗಳು, ಸೆಂಟ್ ಎಲ್ಲವೂ ವಿದೇಶದ್ದಾಗಿದ್ದರೆ ಉತ್ತಮ ಎಂಬ ನಂಬಿಕೆಯೋ ಭ್ರಮೆಯೋ ನಮ್ಮನ್ನು ಆವರಿಸಿದೆ....

ಮುಂದೆ ಓದಿ

ಬಾಲ್ಯವೆಂದರೆ ಕದಿಯುವುದೇ ಏನೋ!

ಸುಲಲಿತ ಪ್ರಬಂಧ ಬಿ.ಕೆ.ಮೀನಾಕ್ಷಿ ಮೈಸೂರು ಬಾಲ್ಯದಲ್ಲಿ ಕದ್ದು ತಿನ್ನುವ ಆಸೆ, ಆ ರುಚಿ ಇಂದು ನಮ್ಮ ಬುತ್ತಿ ಚಿಗುರು. ಆದರೆ, ಈಗಿನ ಮಕ್ಕಳು ಕದ್ದು ತಿನ್ನುವ ಸಂತಸದಿಂದ...

ಮುಂದೆ ಓದಿ

ಕರಾವಳಿಯ ಗಮ್ಮತ್ತಿಗೆ ಕೊಕೆರೋಸ್ ಕುಟೀರ

ರಾಜು ಅಡಕಳ್ಳಿ ಸಮುದ್ರದಿಂದ ಬೀಸುವ ಗಾಳಿಗೆದುರಾಗಿ, ಸಾಗರದ ನೀಲರಾಶಿಯ ಸನಿಹವೇ ತಲೆ ಎತ್ತಿರುವ ಈ ಕುಟೀರ ರಜಾ ದಿನ ಕಳೆಯಲು ಸುಂದರ ತಾಣ. ಮಳೆಗಾಲದಲ್ಲಿ ಇಲ್ಲಿ ತಂಗಿದರೆ,...

ಮುಂದೆ ಓದಿ

ಕುಂಬಳಕಾಯಿ ಹಬ್ಬ ನೋಡಬೇಕೇ ?

ಡಾ.ಉಮಾಮಹೇಶ್ವರಿ ಎನ್‍ ಉದ್ಯಾನಗಳಿಂದ, ಅರಮನೆಗಳಿಂದ ಕಂಗೊಳಿಸುವ ಲುಡ್ವಿನ್ ಬುರ್ಗ್‌ನಲ್ಲಿ ಪ್ರತಿವರ್ಷ ನಡೆಯುವ ಕುಂಬಳಕಾಯಿ ಹಬ್ಬ ಅಥವಾ ಪಂಪ್‌ಕಿನ್ ಫೆಸ್ಟಿವಲ್ ಬಹು ಕುತೂಹಲಕಾರಿ. ಲುಡ್ವಿಗ್ಸ್‌ ಬುರ್ಗ್ ಜರ್ಮನಿಯ ಪ್ರಸಿದ್ಧ...

ಮುಂದೆ ಓದಿ

ಬಾಂಡೀಲು ಹುಲಿಗುಹೆ

ಕಾಡಿನ ನಡುವೆ ಇರುವ ಗುಹೆಗಳಲ್ಲಿ ಹಿಂದೆ ಹುಲಿಗಳು ವಾಸಿಸುತ್ತಿದ್ದವು. ಹುಲಿಗಳ ಸಂಖ್ಯೆ ಕ್ರಮೇಣ ಕಡಿಮೆ ಯಾದಂತೆಲ್ಲಾ, ಆ ಗುಹೆಗಳನ್ನು ಮುಳ್ಳು ಹಂದಿಗಳು ತಮ್ಮ ಮನೆಯನ್ನಾಗಿ ಮಾಡಿಕೊಂಡಿವೆ! ಡಾ.ಕಾರ್ತಿಕ...

ಮುಂದೆ ಓದಿ

ತೆರೆಗೆ ಕನ್ನಡದ ಕಟ್ಟಾಳುವಿನ ಕಥೆ: ಪಂಪನನ್ನು ಹೊತ್ತು ತಂದ ಮಹೇಂದರ್‌

ಕನ್ನಡ ಖ್ಯಾತ ನಿರ್ದೇಶಕ ಎಸ್.ಮಹೇಂದರ್ ಫ್ಯಾಮಿಲಿ ಸೆಂಟಿಮೆಂಟ್ ಸಿನಿಮಾಗಳಿಂದಲೇ ಪ್ರಸಿದ್ಧಿ ಪಡೆದವರು. ಕಳೆದ ಎರಡು ವರ್ಷಗಳಿಂದ ಕೊಂಚ ವಿರಾಮ ಪಡೆದುಕೊಂಡಿದ್ದು, ಈಗ ಮರಳಿ ಬಂದಿದ್ದಾರೆ. ಹಾಗಂತ ಅವರು...

ಮುಂದೆ ಓದಿ