ಸದ್ಯ ತೆರೆಗೆ ಬರುತ್ತಿರುವ, ಮುಂದೆ ಬರಲಿರುವ ಬಹುತೇಕ ಚಿತ್ರಗಳು ವಿಭಿನ್ನ ಶೀರ್ಷಿಕೆಯನ್ನೇ ಹೊಂದಿವೆ. ಇದೇ ಚಿತ್ರದ ಯಶಸ್ಸಿನ ಗುಟ್ಟು ಎಂದು ಹಲವು ನಿರ್ದೇಶಕರು ಕೂಡ ಅಂದುಕೊಂಡಿದ್ದಾರೆ. ಅದಕ್ಕಾಗಿಯೇ ಶಿರ್ಷಿಕೆಯನ್ನು ಆಯ್ದು ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಅಂತಹ ಚಿತ್ರಗಳಲ್ಲಿ‘‘5’’ ಒಂದು. ಭಿನ್ನಾಂಕದ ಸಂಖ್ಯೆ ಶೀರ್ಷಿಕೆಯೊಂದಿಗೆ ಹೊಸಬರ ತಂಡವೊಂದು ಚಿತ್ರವನ್ನು ಶುರು ಮಾಡಿದ್ದಾರೆ. ಸೂಪರ್ ಕಾಫ್ ಕಥೆಯ ಜತೆಗೆ ಸಸ್ಪೆನ್ಸ್, ಥ್ರಿಲ್ಲರ್ ಕಥೆಯೂ ಚಿತ್ರದಲ್ಲಿದೆ. ಕಿಶೋರ್ ನಾಯಕನಾಗಿ ಅಭಿನಯಿಸುತ್ತಿದ್ದು, ಪೊಲೀಸ್ ಅಧಿಕಾರಿಯಾಗಿ ಖಾಕಿ ಖದರ್‌ನಲ್ಲಿ ಮಿಂಚಲಿದ್ದಾರೆ. ದಿಟ್ಟ ಪತ್ರಕರ್ತೆಯಾಗಿ ರಾಜಕೀಯದ ಹುಳುಕುಗಳನ್ನು […]
ಹಿರಿಯರ, ಕಿರಿಯರಿಗೆ ’ಇಷ್ಟಾರ್ಥ ಪ್ರಾಪ್ತಿರಸ್ತು’ ಎಂದು ಅಕ್ಷತೆಕಾಳು ಹಾಕುತ್ತಾ ಹರಸುತ್ತಾರೆ. ಈಗ ಇದೇ ಶುಭನುಡಿಯು ಚಿತ್ರಕ್ಕೆ ಶೀರ್ಷಿಕೆಯಾಗುತ್ತಿದೆ. ಸಂಪೂರ್ಣ ಹೊಸಬರ ತಂಡದಲ್ಲಿ ಭಾವನಾರಾವ್ ನಾಯಕಿಯಾಗಿ ನಟಿಸಲಿ ದ್ದಾರೆ....
ಡಾ ಮೋಹನ್ ರಾಘವನ್ ಅಯೋಧ್ಯೆೆಯಲ್ಲೇ ಏಕೆ ರಾಮಮಂದಿರ ಕಟ್ಟಬೇಕು? ಆಸ್ಪತ್ರೆ, ಶಾಲೆ ಕಟ್ಟಬಹುದಲ್ಲವೆ ಎಂಬ ಒಂದು ವಾದವಿದೆ. ಆಸ್ಪತ್ರೆ, ಶಾಲೆಗಳೂ ಬೇಕು, ಆದರೆ ಅವು ಯಾವುದೇ ಜಾಗದಲ್ಲಾದರೂ...
ಕ್ಷಿತಿಜ್ ಬೀದರ್ ನಾನು ಹೇಳುವ ‘ಮನತುಂಬಿ’ ಭಾವಪ್ರಜ್ಞೆಯೂ ಸಾಕ್ಷಿದಾರನಾಗುವ ದಿಸೆಯಲ್ಲಿದೆ. ಮನತುಂಬಿ ಭಾವವೂ ಕನ್ನಡಿಯಂತೆ! ವರ್ತಮಾನದಲ್ಲಿ ನಡೆಯುವ ವಿದ್ಯಮಾನವನ್ನು ಪ್ರತಿಫಲಿಸುವುದೇ ಅದರ ಕೆಲಸ. ಇದೊಂದು ಅನಿರ್ಣಯ ನಿರಪಕ್ಷಪಾತ...
ನಾಗೇಶ್ ಜೆ.ನಾಯಕ ಬದುಕು ಮಾಯೆಯ ಮಾಟ ಎಂದರು ಕವಿಗಳು. ಬಾಳು ನೀರ ಮೇಲಣ ಗುಳ್ಳೆ ಎಂದರು ದಾಸರು. ಸಂಸಾರ ‘‘ನಾಯಿ ತಲೀ ಮ್ಯಾಲಿನ ಬುತ್ತಿ’’ ಎಂದರು ತಿಳಿದವರು....
ಸಂಗಾತಿಯನ್ನು ಆಕಸ್ಮಿಕವಾಗಿ ಕಳೆದುಕೊಳ್ಳುವ ವ್ಯಕ್ತಿಗೆ ಮರುಮದುವೆಯ ಆಯ್ಕೆ ಇದ್ದರೂ, ಆ ನಿರ್ಧಾರ ತೆಗೆದು ಕೊಳ್ಳಲು ನಮ್ಮ ಸಮಾಜ ಯಾವ ಮಟ್ಟದಲ್ಲಿ ಸಹಕರಿಸುತ್ತಿದೆ? ಡಾ.ಕೆ.ಎಸ್. ಪವಿತ್ರ ದಿನಗಳು ಬದಲಾಗುತ್ತಿವೆ....
ಮೇರು ಗಾಯಕ ಬಾಲಸುಬ್ರಹ್ಮಣ್ಯಂ ಅವರು ಹಾಡಿದ ಮಧುರವಾದ ಹಾಡುಗಳು, ಇವರಿಬ್ಬರ ಮದುವೆಗೆ ನಾಂದಿ ಹಾಡಿತು! ಡಾ ಕೆ.ಎಸ್.ಚೈತ್ರಾ ತೇ ರೆ ಮೇರೆ ಬೀಚ್ ಮೆ ಕೈಸಾ ಹೈ...
ಶಶಿಧರ ಹಾಲಾಡಿ ಹಾಹಾಕಾರ್ ಕಿಯಾ ಸಂಸ್ಥೆ ಬಿಡುಗಡೆ ಮಾಡಿರುವ ಈ ಹೊಸ ಕಾರು ನಮ್ಮ ದೇಶದ ಕೋವಿಡೋತ್ತರ ಮಾರುಕಟ್ಟೆಗೆ ಲಗ್ಗೆ ಹಾಕಿದೆ. ಎಸ್‌ಯುವಿ ವಾಹನಗಳ ಪೈಕಿ ಹೆಚ್ಚು...
-ಅಜಯ್ ಅಂಚೆಪಾಳ್ಯ ನಮ್ಮ ದೇಶವು ಟಿಕ್‌ಟಾಕ್‌ನ್ನು ನಿಷೇಧಿಸಿದಂತೆ, ಅಮೆರಿಕದಲ್ಲೂ ಟಿಕ್‌ಟಾಕ್ ನಿಷೇಧಗೊಂಡ ವಿಷಯ ಈಗ ಹಳೆಯ ಸುದ್ದಿ. ಆದರೆ, ನಿನ್ನೆಯಿಂದ ಅಲ್ಲಿ ಆ ನಿಷೇಧ ಜಾರಿಗೆ ಬರಬೇಕಿದ್ದರೂ,...
ಸಂತೋಷ್ ರಾವ್ ಪೆರ್ಮುಡ ಗಾಂಧೀಜಿಯವರ ಬಾಲ್ಯದ ಹೆಸರು ಮೋನು ಎಂದಾಗಿತ್ತು. ಇವರ ತಾಯಿ ಪುತಲೀಬಾಯಿಯು ಪ್ರತೀ ಮಳೆಗಾಲದ ಚಾತು ರ್ಮಾಸದಲ್ಲಿ ಉಪವಾಸ ವೃತವನ್ನು ಮಾಡುತ್ತಿದ್ದರು. ಇವರು ತಮ್ಮ...