ಗಾಂಧೀಜಿಯವರು ಅಹಿಂಸೆಯನ್ನು ಪ್ರತಿಪಾದಿಸುತ್ತಾ ಬಂದವರು, ಯಾವುದೇ ಕಾರಣಕ್ಕೂ ಹಿಂಸಾತ್ಮಕ ಪ್ರತಿಭಟನೆ ಮಾಡಬಾರದು ಎಂದು ಹೇಳಿದವರು. ಆದರೆ, ಶೋಷಿತರು ತಿರುಗಿಬಿದ್ದಾಗ ಅದನ್ನು ಬೆಂಬಲಿಸಿದ್ದರು. ಪ್ರತಿದಿನ ತಮಗೆ ತೊಂದರೆ ಕೊಡುತ್ತಿದ್ದ ಪುಂಡರಿಗೆ ಕಪಾಳಮೋಕ್ಷ ಮಾಡಿದ ಅವರ ಸಹಾಯಕರ ಕಾರ್ಯವನ್ನು ಸರಿ ಎಂದು ಹೇಳುವ ಮೂಲಕ ಶೋಷಣೆ ಯನ್ನು ವಿರೋಧಿಸಿದ್ದರು ಗಾಂಧಿ. ಗೌರಿ ಚಂದ್ರಕೇಸರಿ ಒಬ್ಬ ವ್ಯಕ್ತಿ ಮಹಾತ್ಮನಾಗುವುದು ತನ್ನ ಸಚ್ಛಾರಿತ್ರ್ಯ, ನಿಸ್ವಾರ್ಥ ಸೇವೆ, ತ್ಯಾಗ, ಅವಿರತ ಹೋರಾಟ ಹಾಗೂ ಸರಳತೆ ಯನ್ನು ಮೈಗೂಡಿಸಿಕೊಂಡಾಗ. ಗಾಂಧೀಜಿಯವರು ಮಹಾತ್ಮನೆನಿಸಿಕೊಂಡದ್ದು ಇಂತಹ ಹಾದಿಯನ್ನು ಸವೆಸಿದ […]
ಏಡ್ಸ್ ರೋಗದಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳನ್ನು ಸಾಕಲು ತಮ್ಮ ವೈಯಕ್ತಿಕ ಸುಖವನ್ನು ತ್ಯಾಗ ಮಾಡಿದ ಈ ಮಹಿಳೆಯ ಹೆಸರು ತಬಸ್ಸುಮ್. ಸುರೇಶ ಗುದಗನವರ ನಮ್ಮ ಸಮಾಜ ಎಷ್ಟೇ...
ದೇಹದ ನೋವು ಮರೆಸುವ, ಮನದ ದುಗುಡ ತೊಳೆಯುವ ಬಿಸಿನೀರಿನ ಸ್ನಾನದ ಸುಖವನ್ನು ವರ್ಣಿಸಲು ಪದಗಳು ಸಾಲವು. ಶ್ರೀರಂಜನಿ ನನಗೆ ಶಿವರಾಮ ಕಾರಂತರ ‘ಬೆಟ್ಟದ ಜೀವ’ ಇಷ್ಟವಾಗಲು ಇರುವ...
ಮೇಜರ್ ಡಾ ಕುಶ್ವಂತ್ ಕೋಳಿಬೈಲು ಒಂದು ದೇಶದ ಸೇನೆ ನಡೆದುಕೊಳ್ಳುವ ರೀತಿಯಿಂದ ಆ ದೇಶದ ಪರಂಪರೆಯನ್ನು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಯ ಬಹುದು. ಯುದ್ಧವೆಂದ ಮೇಲೆ ಸೋಲು-ಗೆಲುವುಗಳು...
ಇದೇ ಅಕ್ಟೋಬರ್ 2ರಂದು, ಭಾರತದ ಇಬ್ಬರು ಮಹಾನ್ ನಾಯಕರ ಜನ್ಮದಿನ. ಒಬ್ಬರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು. ಮತ್ತೊಬ್ಬರು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು. ದೇಶ ಕಂಡ...
ಚಿಟ್ಟೆಗಳ ಹಾರಾಟವನ್ನು ನೋಡುವುದೇ ಒಂದು ಕಾವ್ಯಾನುಭವ. ಬಣ್ಣದ ರೆಕ್ಕೆಗಳನ್ನು ಬಡಿ ಯುತ್ತಾ, ಬಣ್ಣದ ಹೂವುಗಳ ಮೇಲೆ ಕುಳಿತುಕೊಳ್ಳುವ ಚಿಟ್ಟೆಗಳು ದಿನವಿಡೀ ಪುಟ್ಟ ಪುಟ್ಟ ಕವನ ಗಳನ್ನು ಬರೆಯತ್ತಲೇ...
ತ್ರಿಕೋನ ಪ್ರೇಮಕಥೆಯ ಚಿತ್ರವೊಂದು ಸದ್ದಿಲ್ಲದೆ ಸೆಟ್ಟೇರಲು ರೆಡಿಯಾಗಿದೆ. ಜರ್ನಿಯಲ್ಲೇ ಸಾಗುವ ಕಥೆ ಇದಾಗಿದ್ದು, ಶಂಭೋ ಶಿವ ಶಂಕರ ಶೀರ್ಷಿಕೆಯಲ್ಲಿ ಮೂಡಿಬರಲಿದೆ. ಮೂವರು ಹುಡುಗರ ಸುತ್ತ ಸುತ್ತುವ ಈ...
ಆ ಒಂದು ಕೊಲೆಯ ಸುತ್ತ ಅದೊಂದು ಒಂಟಿ ಮನೆ, ಅಲ್ಲಿ ವ್ಯಕ್ತಿಯೊಬ್ಬ ಅಸುನೀಗಿರುತ್ತಾನೆ. ಅದು ಸಹಜ ಸಾವು ಎಂದು ಕೆಲವರು, ಆತ್ಮಹತ್ಯೆ ಎಂದು ಉಳಿದವರು ವಾದಿಸುತ್ತಿರುತ್ತಾರೆ. ಈ...
ನಮ್ಮ ಪುರಾಣಗಳಲ್ಲಿ ವರ್ಣನೆಗೊಂಡಿರುವ, ನಮ್ಮ ನಾಡಿನ ಶಿಲ್ಪಿಗಳು ಹಲವು ಕಡೆ ಶಿಲೆಯಲ್ಲಿ ಕಡೆದಿಟ್ಟಿರುವ, ಮೈಸೂರು ಅರಸರ ಲಾಂಛನವಾಗಿರುವ ಎರಡು ತಲೆಯ ಗಂಡಭೇರುಂಡ ಪಕ್ಷಿಯು ಮಾನವನಿಗೆ ತಿಳಿಸುವ ಪಾಠ...
ನಾಗೇಶ್ ಜೆ.ನಾಯಕ್ ಉಡಿಗೇರಿ ಹುಟ್ಟು-ಸಾವುಗಳ ಗುಟ್ಟು ಬಲ್ಲವರಿಲ್ಲ. ಹುಟ್ಟಿದ ಪ್ರತಿ ಮನುಷ್ಯನಿಗೂ ಸಾವು ಕಟ್ಟಿಟ್ಟ ಬುತ್ತಿ. ಸಾವು ಯಾವುದೇ ರೂಪದಲ್ಲಾ ದರೂ ಬರಬಹುದು. ಬರುವ ಸಾವಿಗೆ ಬೆದರಿ...