Thursday, 21st November 2024

ಸುಬೇದಾರ್‌ ಎಂಬ ಸಮನ್ವಯ ಅಧಿಕಾರಿ

ಮೇಜರ್ ಡಾ ಕುಶ್ವಂತ್ ಕೋಳಿಬೈಲು (ಸೇನಾ ದಿನಚರಿಯ ಪುಟಗಳಿಂದ 05) ಭಾರತೀಯ ಸೇನೆಯಲ್ಲಿ ಅಧಿಕಾರಿಗಳು ಮತ್ತು ಸೈನಿಕರ ನಡುವೆ ಬಾಂಧವ್ಯದ ಕೊಂಡಿಯಾಗಿ ಕೆಲಸಮಾಡುವ ವಿಶಿಷ್ಟವಾದ ವರ್ಗವೊಂದಿದೆ. ಇದು ಬ್ರಿಟಿಷರು ಭಾರತದಲ್ಲಿ ಸೇನಾಧಿಕಾರಿಗಳಾಗಿದ್ದ ಕಾಲಘಟ್ಟ ದಲ್ಲಿ ಶುರುವಾದ ಪರಂಪರೆ. ಬ್ರಿಟಿಷರು ಅಧಿಕಾರಿಗಳಾಗಿದ್ದಾಗಲೂ, ಸೈನಿಕರು ಮಾತ್ರ ನಮ್ಮ ದೇಶದವರೇ ಆಗಿದ್ದರು. ಭಾಷೆ ಮತ್ತು ಆಚಾರ ವಿಚಾರಗಳು ತೀರಾ ವಿಭಿನ್ನ ವಾಗಿದ್ದ ಕಾರಣ ಅಧಿಕಾರಿಗಳ ಮತ್ತು ಸೈನಿಕರ ನಡುವೆ ಸಾಮರಸ್ಯ ಸಾಧಿಸಲು ಜೆಸಿಓಗಳನ್ನು (ಜೂನಿಯರ್ ಕಮಿಷನ್ಡ್ ಆಫೀಸರ್ಸ್) ನೇಮಿಸಲಾಯಿತು. ಇವರನ್ನೇ ನಾವು […]

ಮುಂದೆ ಓದಿ

ಮಲೆಗಳಲ್ಲಿ ಮದುಮಗಳು- ಓದುಗನೊಬ್ಬನ ಟಿಪ್ಪಣಿಗಳು

ಕೆ.ಸತ್ಯನಾರಾಯಣ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಹೇಗೆ ಓದಬೇಕು? ಆ ಅದ್ಭುತ ಕೃತಿಯನ್ನು ಓದುವವರಿ ಗೆಲ್ಲರಿಗೂ ಈ ಪ್ರಶ್ನೆ ಒಂದಲ್ಲಾ ಒಂದು ಬಾರಿ ಕಾಡಿಬಹುದು. ಹಿರಿಯ...

ಮುಂದೆ ಓದಿ

ನಮಗೇಕೆ ವಿದೇಶಿ ಅಮಲು ?

ಗೀತಾ ಕುಂದಾಪುರ ನಮಗೆ ಅದೇಕೋ ವಿದೇಶಿ ಅಮಲು. ಓದುವುದು, ಕೆಲಸ, ವಿಧ ವಿಧ ವಸ್ತುಗಳು, ಸೆಂಟ್ ಎಲ್ಲವೂ ವಿದೇಶದ್ದಾಗಿದ್ದರೆ ಉತ್ತಮ ಎಂಬ ನಂಬಿಕೆಯೋ ಭ್ರಮೆಯೋ ನಮ್ಮನ್ನು ಆವರಿಸಿದೆ....

ಮುಂದೆ ಓದಿ

ಬಾಲ್ಯವೆಂದರೆ ಕದಿಯುವುದೇ ಏನೋ!

ಸುಲಲಿತ ಪ್ರಬಂಧ ಬಿ.ಕೆ.ಮೀನಾಕ್ಷಿ ಮೈಸೂರು ಬಾಲ್ಯದಲ್ಲಿ ಕದ್ದು ತಿನ್ನುವ ಆಸೆ, ಆ ರುಚಿ ಇಂದು ನಮ್ಮ ಬುತ್ತಿ ಚಿಗುರು. ಆದರೆ, ಈಗಿನ ಮಕ್ಕಳು ಕದ್ದು ತಿನ್ನುವ ಸಂತಸದಿಂದ...

ಮುಂದೆ ಓದಿ

ಜಳಕವೆಂಬ ಜಾದೂ

ದೇಹದ ನೋವು ಮರೆಸುವ, ಮನದ ದುಗುಡ ತೊಳೆಯುವ ಬಿಸಿನೀರಿನ ಸ್ನಾನದ ಸುಖವನ್ನು ವರ್ಣಿಸಲು ಪದಗಳು ಸಾಲವು. ಶ್ರೀರಂಜನಿ ನನಗೆ ಶಿವರಾಮ ಕಾರಂತರ ‘ಬೆಟ್ಟದ ಜೀವ’ ಇಷ್ಟವಾಗಲು ಇರುವ...

ಮುಂದೆ ಓದಿ

ಇಲ್ಲಿ ಚಳಿಯೇ ಕೊಲೆಗಾರ

ಮೇಜರ್ ಡಾ ಕುಶ್ವಂತ್ ಕೋಳಿಬೈಲು ಒಂದು ದೇಶದ ಸೇನೆ ನಡೆದುಕೊಳ್ಳುವ ರೀತಿಯಿಂದ ಆ ದೇಶದ ಪರಂಪರೆಯನ್ನು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಯ ಬಹುದು. ಯುದ್ಧವೆಂದ ಮೇಲೆ ಸೋಲು-ಗೆಲುವುಗಳು...

ಮುಂದೆ ಓದಿ

ಭಾರತೀಯರ ಸ್ವಾಭಿಮಾನದ ಪ್ರತೀಕ ಲಾಲ್ ಬಹದ್ದೂರ್ ಶಾಸ್ತ್ರಿ

ಇದೇ ಅಕ್ಟೋಬರ್ 2ರಂದು, ಭಾರತದ ಇಬ್ಬರು ಮಹಾನ್ ನಾಯಕರ ಜನ್ಮದಿನ. ಒಬ್ಬರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು. ಮತ್ತೊಬ್ಬರು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು. ದೇಶ ಕಂಡ...

ಮುಂದೆ ಓದಿ

ಚಿಟ್ಟೆಗಳ ಹಬ್ಬ

ಚಿಟ್ಟೆಗಳ ಹಾರಾಟವನ್ನು ನೋಡುವುದೇ ಒಂದು ಕಾವ್ಯಾನುಭವ. ಬಣ್ಣದ ರೆಕ್ಕೆಗಳನ್ನು ಬಡಿ ಯುತ್ತಾ, ಬಣ್ಣದ ಹೂವುಗಳ ಮೇಲೆ ಕುಳಿತುಕೊಳ್ಳುವ ಚಿಟ್ಟೆಗಳು ದಿನವಿಡೀ ಪುಟ್ಟ ಪುಟ್ಟ ಕವನ ಗಳನ್ನು ಬರೆಯತ್ತಲೇ...

ಮುಂದೆ ಓದಿ

ನಾವು ಕಾಫಿ ಮಂದಿ

ಸುಲಲಿತ ಪ್ರಬಂಧ ಕಾಫಿಯನ್ನು ಕೆಲವರು ಅಮೃತ ಎಂದೂ ಕರೆದಿದ್ದಾರೆ. ಚಳಿ ಹಿಡಿದ ಮೈಯನ್ನು ಬೆಚ್ಚಗೆ ಮಾಡುವ, ಜಡ್ಡು ಹಿಡಿದ ಮೆದುಳಿಗೆ ಸ್ಪೂರ್ತಿ ತುಂಬುವ ಕಾಫಿಯು, ನಮ್ಮ ಮಲೆನಾಡಿನ...

ಮುಂದೆ ಓದಿ

ಮಲೆನಾಡಿನ ಮಂಗ ಮಾಯೆ

ರವಿ ಮಡೋಡಿ ಬೆಂಗಳೂರು ಮಲೆನಾಡಿನ ಮತ್ತು ಕರಾವಳಿಯ ಹಲವು ರೈತರು ಇಂದು ಮಂಗನ ಕಾಟ ದಿಂದ ನಲುಗಿದ್ದಾರೆ. ಮರದಲ್ಲಿರುವ ಎಳನೀರನ್ನು ಶಿಸ್ತಾಗಿ ತೂತು ಮಾಡಿ ನೀರು ಕುಡಿಯುವ...

ಮುಂದೆ ಓದಿ