Sunday, 24th November 2024

ಯುರೋಪಿಯನ್ನರ ನೌಕಾ ಸಾಹಸ

ಡಾ.ಉಮೇಶ್‌ ಪುತ್ರನ್‌ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ಕಥೆಯ ಹಿಂದೆ ಯುರೋಪಿಯನರ ಮತ್ತು ಬ್ರಿಟಿಷರ ನೌಕಾ ಸಾಹಸದ ಕಥನವಿದೆ, ಕಡಲುಗಳ್ಳತನದ ದುಸ್ಸಾಹಸವೂ ಇದೆ. ಸಂಬಾರ ಪದಾರ್ಥ ಮತ್ತು ಹೇರಳ ಸಂಪತ್ತು ಇದ್ದ ಭಾರತದಲ್ಲಿ ವ್ಯಾಪಾರ ಮಾಡಲು ದೂರದ ಯುರೋಪಿನಿಂದ ಬ್ರಿಟಿಷರು ಬಂದದ್ದು ಹಡಗುಗಳ ಮೂಲಕ. ನಂತರದ ದಿನಗಳಲ್ಲಿ ಇಡೀ ಭಾರತವನ್ನೇ ತಮ್ಮ ತೆಕ್ಕೆಗೆ ತೆಗೆದು ಕೊಂಡು, ಬ್ರಿಟಿಷ್ ಸಾಮ್ರಾಜ್ಯವನ್ನು ಬೆಳೆಸಿದರು. ಅವರನ್ನುಮತ್ತು ಇತರ ವಸಾಹತುದಾರ ರನ್ನು ಓಡಿಸಲು ನಡೆದ ಹೋರಾಟದ ವಿವಿಧ ಮಗ್ಗುಲುಗಳನ್ನು ಲೇಖಕರು ಇಲ್ಲಿ ಕಟ್ಟಿಕೊಟ್ಟಿದ್ದಾರೆ. […]

ಮುಂದೆ ಓದಿ

ಅನ್‌ನೋನ್‌ ನಂಬರ್‌ ಕಾಲ್‌ ಬರಲೇ ಇಲ್ಲ !

ಹೊಸ ಕಥೆ ವಿರಾಜ್ ಕೆ.ಅಣಜಿ ಆದರೆ, ನನ್ನನ್ನು ಅಷ್ಟು ಬ್ಲೈಂಡ್ ಆಗಿ ನಂಬಿದ್ದ ಗೆಳೆಯನ ಜತೆ ನಾನಲ್ಲದೇ ಯಾರು ನಿಲ್ಲುತ್ತಾರೆ ಎಂದು ಮನಸ್ಸು ನನ್ನನ್ನೇ ಕಾಡಲು ಆರಂಭಿಸಿತ್ತು....

ಮುಂದೆ ಓದಿ

ಕುವೆಂಪು ನೆನಪಲ್ಲಿ ಸೋಂಕು ರೋಗ

ಡಾ.ಜಿ.ಎನ್‌.ಉಪಾಧ್ಯ ಕುವೆಂಪು ಅವರ ಬಾಲ್ಯದಲ್ಲಿ ಹಲವರನ್ನು ಕಾಡಿದ ಸೋಂಕುರೋಗವೊಂದು ನಮ್ಮ ನಾಡಿನಲ್ಲಿ ಹರಡಿತ್ತು. ಅದನ್ನು ಅವರು ನೆನಪಿಸಿಕೊಂಡ ಪರಿ, ಇಂದಿನ ಕೋವಿಡ್ 19 ಸೋಂಕಿನ ನೆನಪನ್ನು ಮೂಡಿಸುತ್ತದೆ. ...

ಮುಂದೆ ಓದಿ

ನಾವೇಕೆ ಅ.ನ.ಕೃ ಅವರನ್ನು ಮರೆತಿದ್ದೇವೆ ?

ಶಾ.ಮಂ.ಕೃಷ್ಣರಾಯ ಕಾದಂಬರಿಕಾರ, ಸಾಹಿತಿ ಮತ್ತು ಕನ್ನಡ ಹೋರಾಟಗಾರ ಅನಕೃ ಅವರು ಕನ್ನಡದ ಉಳಿವಿಗಾಗಿ ಹೋರಾಡಿದವರು. ರಾಜಧಾನಿಯಲ್ಲಿ ಕನ್ನಡವು ಎರಡನೆಯ ಸ್ಥಾನಕ್ಕೆ ಇಳಿದದ್ದನ್ನು ಕಂಡು, ಕನ್ನಡಕ್ಕೆ ಸೂಕ್ತ ಸ್ಥಾನಮಾನ...

ಮುಂದೆ ಓದಿ

ಆಣೆ

ಟಿ.ಎಸ್‌.ಶ್ರವಣ ಕುಮಾರಿ ಕೈಮುಗಿದು ನಿಂತ ಮೂಕಾಂಬೆಗೆ ಏನು ಮಾತಾಡಬೇಕು? ಏಕೆ ಮಾತಾಡಬೇಕು ? ಎಂದು ಅರ್ಥವಾಗದೆ ಹಾಗೆಯೇ ಯೋಚನೆಯಲ್ಲಿ ಮುಳುಗಿಹೋದಳು. ಮೂಕಾಂಬ ಮೊದಲು ಹೀಗಿರಲಿಲ್ಲ. ಅವಳು ಇದ್ದ...

ಮುಂದೆ ಓದಿ

ಕಣ್ಮರೆಯಾದ ಜೀವನದಿ

ಡಾ.ಸಿ.ಜಿ.ರಾಘವೇಂದ್ರ, ವೈಲಾಯ ಈ ಪುಸ್ತಕದಲ್ಲಿ ಉಲ್ಲೇಖವಾಗಿರುವುದು ಕಳೆದುಹೋದ ನದಿ ಯೊಂದರ ಜೀವನಗಾಥೆ. ಆ ನದೀಪಾತ್ರದ ನಾಗರಿಕತೆಯು ಸುಮಾರು ಎರಡು ಮಿಲಿಯನ್ ಚದರ ಕಿಲೋಮೀಟರ್ ವಿಸ್ತೀರ್ಣದಷ್ಟು ವಿಶಾಲವಾಗಿ ಹಬ್ಬಿಕೊಂಡಿತ್ತು....

ಮುಂದೆ ಓದಿ

ಸರಸ್ವತಿ ನಾಗರಿಕತೆಯ ಮೇಲೆ ಹೊಸ ಬೆಳಕು

ಪ್ರೊ.ವಸಂತ ಶಿಂಧೆ ಅಳಿದು ಹೋದ ಮಹಾನದಿಯ ಕಥೆ ನಮ್ಮ ದೇಶದ ಏಳು ಪುರಾತನ ನದಿಗಳಲ್ಲಿ ಆರು ಇಂದಿಗೂ ಜೀವನದಿಗಳೆನಿಸಿವೆ. ತನ್ನ ಹರಿವನ್ನು ಕಳೆದುಕೊಂಡ ಹಿನ್ನೆಲೆಯಲ್ಲಿ, ಸರಸ್ವತಿ ನದಿಯು...

ಮುಂದೆ ಓದಿ

ಕರೋನಾ ರೂಪದ ಕಾರುಣ್ಯ

ರಾಘವೇಂದ್ರ ಮಂಗಳೂರು ಮೊದಲಿನಿಂದಲೂ ಸೋಷಿಯಲ್ ಡಿಸ್ಟನ್ಸ್ ಕಾದುಕೊಂಡಿದ್ದ ಆತನಿಗೆ, ಅದನ್ನು ತೊರೆಯಲು ಸಾಧ್ಯವಾಗಿದ್ದು ಹೇಗೆ? ಕಣ್ಣುಗಳು ತನ್ನಷ್ಟಕ್ಕೆ ತಾನೇ ಅಪ್ರಯತ್ನವಾಗಿ ಮುಚ್ಚಿಕೊಳ್ಳುತ್ತಿವೆ. ಪರಿಸ್ಥಿತಿ ಕೈ ಮೀರಿ ಹೋಗುವಂತಿದೆ....

ಮುಂದೆ ಓದಿ

ಮಂಡೂಕ ಪುರಾಣ

ಕೆ.ಜನಾರ್ದನ ತುಂಗ ಕಪ್ಪೆಯನ್ನು ಹಿಡಿದು, ಜೀವಶಾಸ್ತ್ರದ ತರಗತಿಯಲ್ಲಿ ಡಿಸೆಕ್ಷನ್ ಮಾಡಲು ತೊಡಗಿದಾಗ, ಕ್ಲೋರೋಫಾರಂ ಪ್ರಭಾವ ಕಡಿಮೆಯಾಗಿ, ಕಾಲಿಗೆ ಬಡಿದ ಮೊಳೆಯನ್ನು ಕಿತ್ತುಹಾಕಿ ಕಪ್ಪೆ ಎಗರತೊಡಗಿತು! ಮಂಡೂಕೋಪನಿಷತ್ತಿನ ಕುರಿತು...

ಮುಂದೆ ಓದಿ

ಎಲ್ಲಿದ್ದೆ ಇಲ್ಲಿ ತನಕ ! ಎಲ್ಲಿಂದ ಬಂದ್ಯಣ್ಣ !

ಶಶಿಧರ ಹಾಲಾಡಿ ನಿಮ್ಮ ಊರಿನಲ್ಲಿ ಈ ವರ್ಷ ಮಳೆ ಹೇಗೆ ಸುರಿಯಿತು? ಬಿರು ಮಳೆಯೆ ಅಥವಾ ಹನಿಮಳೆಯೆ? ಬಾಲ್ಯಕಾಲದಲ್ಲಿ ಮಳೆರಾಯನೊಂದಿಗಿನ ನಿಮ್ಮ ಸಖ್ಯ ಹೇಗಿತ್ತು? ಮಳೆಗಾಲದಲ್ಲಿ ನಿಮ್ಮ...

ಮುಂದೆ ಓದಿ