Thursday, 19th September 2024

ಅವಿಶ್ವಾಸ ನಿರ್ಣಯ ತಂದದ್ದು ಕಾಂಗ್ರೆಸ್; ಶಕ್ತರಾಗಿದ್ದು ಯಡಿಯೂರಪ್ಪ

 ಅಶ್ವತ್ಥಕಟ್ಟೆ ರಂಜಿತ್ ಹೆಚ್.ಅಶ್ವತ್ಥ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಖ್ಯೆಯೇ ಎಲ್ಲದಕ್ಕೂ ಆಧಾರ. ಆಡಳಿತ ಸ್ಥಾಪಿಸಬೇಕು ಎನ್ನುವ ಪಕ್ಷ ಶೇ.50ಕ್ಕಿಂತ ಹೆಚ್ಚು ಜನಪ್ರತಿನಿಧಿಗಳು ನಮ್ಮೊಂದಿಗಿದ್ದಾರೆ ಎಂದು ಸಾಬೀತು ಪಡಿಸಿದರೆ, ಮುಗಿಯಿತು ಅವರ ಕುರ್ಚಿ ಭದ್ರ. ಒಮ್ಮೆ ಈ ರೀತಿ ಬಹುಮತವನ್ನು ಸಾಬೀತುಪಡಿಸಿದರೆ, ಆ ಸರಕಾರ ಇನ್ನಾರು ತಿಂಗಳು ಬಹುಮತ ಸಾಬೀತುಪಡಿಸಬೇಕಾದ ಅನಿವಾರ್ಯ ತೆಯಿರುವುದಿಲ್ಲ. ಇದು ಸಂವಿಧಾನದಲಿ ಸ್ಪಷ್ಟವಾಗಿದೆ. ಸಂವಿಧಾನದಲ್ಲಿ ಬಹುಮತ ಸಾಬೀತುಪಡಿಸುವುದು ಮುಖ್ಯವೇ ಹೊರತು ಯಾವ ರೀತಿ ಎನ್ನುವುದಲ್ಲ. ಯಾವ ರೀತಿ ಬಹುಮತ ಸಾಬೀತುಪಡಿಸುತ್ತಾರೆ ಎನ್ನುವುದು ಆಯಾ ರಾಜಕೀಯ ಪಕ್ಷಗಳ […]

ಮುಂದೆ ಓದಿ

ನಾಯಕಾದರ್ಶ ಮತ್ತು ನಾಗರಿಕ ಪ್ರಜ್ಞೆ

ದಾಸ್ ಕ್ಯಾಪಿಟಲ್ ಟಿ.ದೇವಿದಾಸ್ ಬರಹಗಾರ ಶಿಕ್ಷಕ ಅನಾಗರಿಕತೆಯ ಕಾಲದಲ್ಲೂ ಗುಂಪಿನ ನಾಯಕನೆಂದರೆ ಅದರ ಮುಖಂಡನೇ ಆಗಿದ್ದ. ಕಾಲಗತಿಯಲ್ಲಿ ಇದು ರೂಪಾಂತರ ಹೊಂದುತ್ತಾ ಮಹಾಪ್ರಭುತ್ವವಾಗಿ ‘ರಾಜಾ ಪ್ರತ್ಯಕ್ಷ ದೇವತಾ’...

ಮುಂದೆ ಓದಿ

ಹಾಡುಗಳಿಗೆ ಜೀವ ತುಂಬುತ್ತಿದ್ದ ಎಸ್‌ಪಿಬಿ ಎಂಬ ಕೋಟಿಗೊಬ್ಬ

ಅಭಿವ್ಯಕ್ತಿ ಶ್ರೀ ವರಸದ್ಯೋಜಾತ ಸ್ವಾಮೀಜಿ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಅವರು ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅನುಪಮವಾದುದು ಎನ್ನುವುದಕ್ಕಿಂತ ಲೂ ಗಾನ ವಿದ್ಯೆಯನ್ನು ಆಧಾರವಾಗಿಸಿಕೊಂಡು ಅವರ ಉಸಿರಿರುವವರೆಗೆ ಬಹುದೊಡ್ಡ...

ಮುಂದೆ ಓದಿ

ಮದುವೆಯಲ್ಲಿ ಅರುಂಧತಿ ನಕ್ಷತ್ರ ದರ್ಶನ ಏಕೆ, ಹೇಗೆ?

ತಿಳಿರು ತೋರಣ ಶ್ರೀವತ್ಸ ಜೋಶಿ ಅರುಂಧತಿಯ ಪಾತಿವ್ರತ್ಯ, ಪರಿಶುದ್ಧತೆ, ಮತ್ತು ಮಿತಭೋಗಿತ್ವ; ಪತಿ ವಸಿಷ್ಠರಂತೆಯೇ ಪ್ರಖರ ವರ್ಚಸ್ಸಿನ ವ್ಯಕ್ತಿತ್ವ; ಈ ಗುಣ ಶ್ರೇಷ್ಠತೆಯಿಂದಲೇ ಭಾರತೀಯ ಪುರಾಣಗಳಲ್ಲಿ ಅತ್ಯಂತ...

ಮುಂದೆ ಓದಿ

ಲಾಂಡ್ರಿಗೆ ಕೊಟ್ಟ ಕೊಳೆ ಬಟ್ಟೆಗಳಲ್ಲಿ ಹೋದ ದೇಶದ ಪ್ರಧಾನಿ ಮಾನ!

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ ರಾಷ್ಟ್ರಪತಿ ಝಕೀರ್ ಹುಸೇನ್ ಅಧಿಕಾರದಲ್ಲಿದ್ದಾಗಲೇ ನಿಧನರಾದ ನಂತರ, ಯಾರನ್ನು ಅವರ ಉತ್ತರಾಧಿಕಾರಿಯನ್ನಾಗಿ ಮಾಡ ಬೇಕು ಎಂಬ ಪ್ರಶ್ನೆ ಎದುರಾಯಿತು. ಕೆಲವರು...

ಮುಂದೆ ಓದಿ

ದೈಹಿಕ ಕಸರತ್ತುಗಳ ಜತೆ ಕರೋನಾ ಜಾಗ್ರತೆಗೂ ಆದ್ಯತೆ ಅಗತ್ಯ

ಅಭಿವ್ಯಕ್ತಿ ಅನಿತಾ ಆರ್ ಪಾಟೀಲ್ ಕರೋನಾ ವೈರಸ್ ಕಳೆದ ಆರೇಳು ತಿಂಗಳಿಂದ ದೇಶದಲ್ಲಿ ಜನರನ್ನು ಬೆಂಬಿಡದೆ ಕಾಡುತ್ತಿದೆ. ಕರೋನಾ ವೈರಸ್ ತಡೆಗಟ್ಟಲು ಲಾಕ್ ಡೌನ್, ಸೀಲ್ ಡೌನ್,...

ಮುಂದೆ ಓದಿ

ಬಾಲಿವುಡ್‌ನಲ್ಲಿ ಹಿಂದೂಧರ್ಮಕ್ಕೆ ಮಾಡಿದ ಅವಮಾನಗಳು !

ವೀಕೆಂಡ್ ವಿಥ್ ಮೋಹನ್ ಮೋಹನ್ ವಿಶ್ವ ಬಾಲಿವುಡ್ ಸಿನಿಮಾಗಳನ್ನು ಪ್ರೇಕ್ಷಕರು ಎಷ್ಟು ಆಳವಾಗಿ ವೀಕ್ಷಿಸುತ್ತಾರೋ ಅಷ್ಟೇ ಆಳವಾದ ವಿಚಾರಗಳು ಚರ್ಚೆಗೆ ಸಿಗುತ್ತವೆ. ಹಿಂದಿ ಸಿನಿಮಾಗಳನ್ನು ಕೇವಲ ಸಿನಿಮಾದ...

ಮುಂದೆ ಓದಿ

ಅಂದಹಾಗೆ ಈಗ ಅಲ್ಲಿ ಟೈಮ್ ಎಷ್ಟು ?

ಶಿಶಿರ ಕಾಲ ಶಿಶಿರ್‌ ಹೆಗಡೆ ನ್ಯೂಜೆರ್ಸಿ ಸಾಮಾನ್ಯವಾಗಿ ಭಾರತದಲ್ಲಿರುವ ಸ್ನೇಹಿತರಿಗೆ ಫೋನ್ ಮಾಡಿದಾಗಲೆಲ್ಲ ನಮ್ಮ ಸಂಭಾಷಣೆ ಶುರುವಾಗುವುದೇ ಹೀಗೆ. ಹೇಗಿದ್ದೀಯಾ, ಎಲ್ಲಾ ಕ್ಷೇಮವೇ? ಅಂದಹಾಗೆ ಈಗ ಅಲ್ಲಿ...

ಮುಂದೆ ಓದಿ

ರೈತರ ಸಂಕೋಲೆ ಕಳಚಲು ಐತಿಹಾಸಿಕ ಮಸೂದೆ

ಪ್ರಸ್ತುತ ಅಮಿತ್ ಶಾ, ಕೇಂದ್ರ ಗೃಹ ಸಚಿವ ಭಾರತದ ಕೃಷಿ ಕ್ಷೇತ್ರ ಬಹಳ ಕಾಲದಿಂದ ಸರಕಾರದ ನಿರ್ಲಕ್ಷ್ಯದಿಂದ ನಲುಗಿದೆ. ರೈತರನ್ನು ಬಲಿ ಕೊಟ್ಟು ಬೇರೆಯವರಿಗೆ ಲಾಭ ಮಾಡಿಕೊಡುವ...

ಮುಂದೆ ಓದಿ

ನದಿ ಸ್ನಾನಗಳು ನಿಜಕ್ಕೂ ನಮ್ಮ ಪಾಪಗಳನ್ನು ತೊಳೆದಾವೇ?

ಅಭಿವ್ಯಕ್ತಿ ಕೆ.ಪಿ.ಪುತ್ತುರಾಯ ಒಮ್ಮೆ ಗುರುಕುಲದಲ್ಲಿ ಓದುತ್ತಿದ್ದ ಶಿಷ್ಯರು ತಮ್ಮ ಗುರುಗಳ ಬಳಿ ಬಂದು ಗುರುಗಳೇ, ನಾವೆಲ್ಲ ಪುಣ್ಯ ಕ್ಷೇತ್ರಗಳಿಗೆ ತೀರ್ಥಯಾತ್ರೆ ಕೈಗೊಳ್ಳಬೇಕೆಂದಿದ್ದೇವೆ. ತಾವು ಸಮ್ಮತಿಸಿದರೆ ಅಲ್ಲಿಯ ನದಿಯಲ್ಲಿ...

ಮುಂದೆ ಓದಿ