Friday, 20th September 2024

ಸಿಡಿದ ಬೌಲರುಗಳು: ಕಿವೀಸ್‌ ಐದು ವಿಕೆಟ್‌ ಪತನ

ಸೌತಾಂಪ್ಟನ್: ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಗೆಲುವು ಯಾರಿಗೆ ಎಂಬ ಕುತೂಹಲಕ್ಕೆ ಮಳೆರಾಯ ತಣ್ಣೀರೆರಚಿದ್ದಾನೆ. ಅದರೆ, ಟೀಂ ಇಂಡಿಯಾ ಬೌಲರುಗಳು ತಮ್ಮ ಕೈಚಳಕ ತೋರಿ, ಫಲಿತಾಂಶ ಸಾಧ್ಯತೆಯ ಟಾನಿಕ್‌ ನೀಡಿ ದ್ದಾರೆ. ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(ಡಬ್ಲ್ಯುಟಿಸಿ) ಫೈನಲ್‌ ಪಂದ್ಯದ 5ನೇ ದಿನದಾಟವೂ ಮಳೆಯಿಂದಾಗಿ ತಡವಾಗಿ ಆರಂಭವಾಗಿದೆ. ಸೌತಾಂಪ್ಟನ್‌ನ ಏಗಾಸ್ ಬೌಲ್‌ನಲ್ಲಿ ನಡೆಯುತ್ತಿರುವ ಪಂದ್ಯ ಮಳೆಯಿಂದಾಗಿ ಮೊದಲನೇ ಹಾಗೂ ನಾಲ್ಕನೇ ದಿನದಾಟ ಸ್ಥಗಿತಗೊಂಡಿತ್ತು. ಸದ್ಯ ಮೊದಲ ಇನ್ನಿಂಗ್ಸ್ ನಲ್ಲಿ […]

ಮುಂದೆ ಓದಿ

ಕರ್ನಾಟಕದ ಶ್ರೀಹರಿ ಎನ್, ಮಾನಾ ಪಟೇಲ್ ಟೋಕಿಯೊ ಒಲಿಂಪಿಕ್ಸ್‌ಗೆ ನಾಮನಿರ್ದೇಶನ

ನವದೆಹಲಿ: ‘ಸಾರ್ವತ್ರಿಕ ಸ್ಥಾನಗಳ ಅರ್ಹತೆ’ ಪದ್ಧತಿಯಡಿಯಲ್ಲಿ ಕರ್ನಾಟಕದ ಶ್ರೀಹರಿ ನಟರಾಜ್ ಮತ್ತು ಮಾನಾ ಪಟೇಲ್ ಅವರು ಟೋಕಿಯೊ ಒಲಿಂಪಿಕ್ಸ್‌ಗೆ ನಾಮನಿರ್ದೇಶನಗೊಂಡಿದ್ದಾರೆ. ಭಾರತ ಈಜು ಫೆಡರೇಷನ್‌ (ಎಸ್‌ಎಫ್‌ಐ) ಮಂಗಳವಾರ ಇವರಿಬ್ಬರ...

ಮುಂದೆ ಓದಿ

ಸೌಥಾಂಪ್ಟನ್‌’ನಲ್ಲಿ ಮಳೆಯದ್ದೇ ಆಟ, ಪಂದ್ಯಕ್ಕೆ ಕಾಟ

ಸೌತಾಂಪ್ಟನ್ : ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಸುಸೂತ್ರವಾಗಿ ಸಾಗುವಂತೆ ಕಾಣುತ್ತಿಲ್ಲ. ಪಂದ್ಯದ ಮೊದಲ ದಿನವೂ ಮಳೆರಾಯನ ಕಾಟವಿದ್ದು, ನಾಲ್ಕನೇ ದಿನದಾಟಕ್ಕೂ ಮಳೆ ಅಡ್ಡಿಯಾಗಿದ್ದು ಪಂದ್ಯ ಸ್ಥಗಿತಗೊಂಡಿದೆ....

ಮುಂದೆ ಓದಿ

ಕಿವೀಸ್ ಬಿಗಿ ಬೌಲಿಂಗ್‌: ಟೀಂ ಇಂಡಿಯಾ ಪೇಚಾಟ

ಸೌತಾಂಪ್ಟ ನ್‌: ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯದ 3ನೇ ದಿನ ಆಟ ಮೈದಾನ ತೇವಗೊಂಡಿದ್ದರಿಂದ ತಡವಾಗಿ ಆರಂಭಗೊಂಡಿದೆ. ಸೌತಾಂಪ್ಟನ್‌ನ ಏಜಿಸ್‌ ಬೌಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ನ್ಯೂಜಿಲೆಂಡ್‌...

ಮುಂದೆ ಓದಿ

ನಾಲ್ಕು ದಿನಗಳ ಏಕೈಕ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ

ಬ್ರಿಸ್ಟಲ್: ಭಾರತದ ಮಹಿಳಾ ಕ್ರಿಕೆಟ್‌ ತಂಡದ ಸ್ನೇಹ ರಾಣಾ ಹಾಗೂ ತಾನಿಯಾ ಭಾಟಿಯಾ 9ನೇ ವಿಕೆಟ್ ಗೆ ಮುರಿಯದ ಜೊತೆ ಯಾಟದಲ್ಲಿ ಸೇರಿಸಿದ 104 ರನ್ ಜೊತೆಯಾಟದ...

ಮುಂದೆ ಓದಿ

ಯೂರೋ-2020: ಜರ್ಮನಿಗೆ ಸೋತ ಪೋರ್ಚುಗಲ್‌

ಮ್ಯೂನಿಚ್: ಯೂರೋ-2020 ಫುಟ್ಬಾಲ್ ಟೂರ್ನಿಯಲ್ಲಿ ಜರ್ಮನಿ ಶನಿವಾರ ಮ್ಯೂನಿಚ್‌ನಲ್ಲಿ ನಡೆದ ಎಫ್ ಗುಂಪಿನ ಪಂದ್ಯದಲ್ಲಿ ಪೋರ್ಚ್‌ಗಲ್ ತಂಡದ ವಿರುದ್ಧ 4-2 ಗೋಲುಗಳ ಭರ್ಜರಿ ಜಯ ಸಾಧಿಸಿದೆ. ಇನ್ನೊಂದು...

ಮುಂದೆ ಓದಿ

ಟೀಂ ಇಂಡಿಯಾಕ್ಕೆ ಕಿವೀಸ್‌ ಲಗಾಮು

ಸೌಥ್ಯಾಂಪ್ಟನ್: ನ್ಯೂಜಿಲೆಂಡ್ ವಿರುದ್ದ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿ ಸಿದ ಭಾರತ ತಂಡ ಶನಿವಾರ ಆರಂಭದ ಮೂರು ವಿಕೆಟ್‌ ಕಳೆದುಕೊಂಡು...

ಮುಂದೆ ಓದಿ

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶಫಾಲಿ ದಾಖಲೆ

ಬ್ರಿಸ್ಟಲ್: ಭಾರತ ಮಹಿಳಾ ತಂಡದ ಆಟಗಾರ್ತಿ ಶಫಾಲಿ ವರ್ಮಾ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ದಾಖಲೆಗಳನ್ನು ಬರೆದಿದ್ದಾರೆ. ಎರಡೂ ಇನ್ನಿಂಗ್ಸ್ ಗಳಲ್ಲಿ ಅರ್ಧಶತಕ ಗಳಿಸಿರುವ ಶಫಾಲಿ ಈ...

ಮುಂದೆ ಓದಿ

ವಿಂಬಲ್ಡನ್, ಒಲಿಂಪಿಕ್ಸ್ʼನಿಂದ ಹಿಂದೆ ಸರಿದ ರಾಫೆಲ್ ನಡಾಲ್

ಪ್ಯಾರಿಸ್: ವಿಂಬಲ್ಡನ್ ಮತ್ತು ಟೋಕಿಯೋ ಒಲಿಂಪಿಕ್ಸ್ʼನಿಂದ ಹಿಂದೆ ಸರಿದಿರುವುದಾಗಿ ರಾಫೆಲ್ ನಡಾಲ್ ಘೋಷಿಸಿದ್ದಾರೆ. ರಾಫೆಲ್ ನಡಾಲ್ ಅವರು ಜೂನ್ 28ರಿಂದ ಪ್ರಾರಂಭವಾಗುವ ವಿಂಬಲ್ಡನ್ ಮತ್ತು ಮುಂದಿನ ತಿಂಗಳು ಆರಂಭವಾಗಲಿರುವ...

ಮುಂದೆ ಓದಿ

ರಣಜಿ ಕ್ರಿಕೆಟ್ ಪಟು ಬಿ. ವಿಜಯಕೃಷ್ಣ ಇನ್ನಿಲ್ಲ

ಬೆಂಗಳೂರು: ಕರ್ನಾಟಕದ ರಣಜಿ ಕ್ರಿಕೆಟ್ ಪಟು ಬಿ. ವಿಜಯಕೃಷ್ಣ(71) ಗುರುವಾರ ನಿಧನರಾದರು. ರಣಜಿ ಕ್ರಿಕೆಟ್ ನ ಎಡಗೈ ಸ್ಪಿನ್ನರ್, ಬೌಲರ್ ಖ್ಯಾತಿಯ ವಿಜಯ್ ಅವರು ಬಹು ಅಂಗಾಂಗಗಳ ವೈಫಲ್ಯದಿಂದ...

ಮುಂದೆ ಓದಿ