Friday, 20th September 2024

ಫುಟ್‌ಬಾಲ್‌: ಭಾರತ – ಆಫ್ಘಾನಿಸ್ತಾನ್ ನಡುವಿನ ಪಂದ್ಯ ಡ್ರಾ

ದೋಹಾ: ಮುನ್ನಡೆ ಉಳಿಸಿಕೊಳ್ಳಲಾಗದ ಹತಾಶೆಯಲ್ಲಿ ಭಾರತ ಫುಟ್‌ಬಾಲ್‌ ತಂಡವು ವಿಶ್ವಕಪ್ ಮತ್ತು ಏಷ್ಯಾಕಪ್ ಅರ್ಹತಾ ಟೂರ್ನಿಯ ಪಂದ್ಯದಲ್ಲಿ ಅಫ್ಗಾನಿಸ್ತಾನ ಎದುರು ಡ್ರಾ ಸಾಧಿಸಿತು. ಆದರೆ, ಏಷ್ಯಾಕಪ್ ಅರ್ಹತೆಯ ಮೂರನೇ ಸುತ್ತಿನಲ್ಲಿ ಆಡಲು ಅವಕಾಶ ಗಳಿಸಿತು. ಮಂಗಳವಾರ ಜಸ್ಸಿಮ್‌ ಬಿನ್ ಹಮದ್‌ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಉಭಯ ತಂಡಗಳು 1-1ರ ಸಮಬಲ ಸಾಧಿಸಿದವು. ಪಂದ್ಯದ 75ನೇ ನಿಮಿಷದಲ್ಲಿ ಅಫ್ಗಾನಿಸ್ತಾನದ ಒವಾಯಿಸ್ ಅಜೀಜಿ ಭಾರತಕ್ಕೆ ‘ಉಡುಗೊರೆ ಗೋಲು’ ನೀಡಿದರು. ಆದರೆ 82ನೇ ನಿಮಿಷದಲ್ಲಿ ಜಾಮನಿ ಗಳಿಸಿದ ಗೋಲಿನ ಬಲದಿಂದ ಸಮಬಲ […]

ಮುಂದೆ ಓದಿ

ಯೂರೊ-2020 ಫುಟ್ಬಾಲ್: ಜರ್ಮನಿಗೆ ಸೋಲುಣಿಸಿದ ಫ್ರಾನ್ಸ್

ಮ್ಯೂನಿಚ್: ವಿಶ್ವಚಾಂಪಿಯನ್ ಫ್ರಾನ್ಸ್ ತಂಡ ಯೂರೊ-2020 ಫುಟ್ಬಾಲ್ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಪ್ರಬಲ ಜರ್ಮನಿ ವಿರುದ್ಧ 1-0 ಗೋಲಿನ ಗೆಲುವು ಸಾಧಿಸಲು ಕಾರಣವಾಯಿತು. ಇದಕ್ಕೆ ಮ್ಯಾಟ್ಸ್...

ಮುಂದೆ ಓದಿ

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್: ಟೀಂ ಇಂಡಿಯಾ ತಂಡ ಪ್ರಕಟ

ಸೌತಾಂಪ್ಟನ್‌: ಇದೇ ತಿಂಗಳ ಜೂ.18ರಿಂದ ಇಂಗ್ಲೆಂಡ್ ವಿರುದ್ಧ ಸೌತಾಂಪ್ಟನ್ʼನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯ ಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕಾಗಿ ಭಾರತ ಮಂಗಳವಾರ...

ಮುಂದೆ ಓದಿ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ನ್ಯೂಜಿಲ್ಯಾಂಡ್ ತಂಡ ಪ್ರಕಟ

ಸೌತಾಂಪ್ಟನ್: ಜೂನ್ 18 ರಿಂದ ಆರಂಭವಾಗುವ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ15 ಸದಸ್ಯರನ್ನು ಒಳಗೊಂಡ ನ್ಯೂಜಿಲ್ಯಾಂಡ್ ತಂಡವನ್ನು ಪ್ರಕಟಿಸಲಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಕೇನ್ ವಿಲಿಯಮ್ಸನ್...

ಮುಂದೆ ಓದಿ

ಯೂರೋಪಿಯನ್‌ ಫುಟ್‌ಬಾಲ್‌: ಫಿನ್‌ಲ್ಯಾಂಡ್‌’ಗೆ ಗೆಲುವು

ಕೋಪನ್‌ಹೇಗನ್‌: ಜೋಯಲ್‌ ಗಳಿಸಿದ ಗೋಲಿನ ನೆರವಿನಿಂದ ಫಿನ್‌ಲೆಂಡ್‌ ತಂಡವು ಶನಿವಾರ ನಡೆದ ಯೂರೋಪಿಯನ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ‘ಬಿ’ ಗುಂಪಿನ ಪಂದ್ಯದಲ್ಲಿ ಡೆನ್ಮಾರ್ಕ್ ತಂಡವನ್ನು ಸೋಲಿಸಿತು. ಡೆನ್ಮಾರ್ಕ್ ತಂಡದ...

ಮುಂದೆ ಓದಿ

ಇಂಗ್ಲೆಂಡ್‌ಗೆ ಸೋಲು, ಕಿವೀಸ್‌ಗೆ ಸರಣಿ ಜಯ

ಎಡ್ಜ್ ಬಾಸ್ಟನ್: ಪ್ರವಾಸಿ ನ್ಯೂಜಿಲ್ಯಾಂಡ್ ತಂಡವು, ಇಂಗ್ಲೆಂಡ್‌ ತಂಡವನ್ನು ಎರಡನೇ ಟೆಸ್ಟ್‌ ಪಂದ್ಯದಲ್ಲಿ ಸೋಲಿಸಿದೆ. ಈ ಮೂಲಕ ನ್ಯೂಜಿಲೆಂಡ್‌ ೧೯೯೯ ರ ನಂತರ ಇಂಗ್ಲೆಂಡನಲ್ಲಿ ಮೊದಲ ಟೆಸ್ಟ್...

ಮುಂದೆ ಓದಿ

ರಬಾಡಾ ದಾಳಿಗೆ ವಿಂಡೀಸ್‌ ತತ್ತರ, ಇನ್ನಿಂಗ್ಸ್ ಸೋಲು

ಸೆಂಟ್ ಲೂಸಿಯಾ : ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡಾ ಮಾರಕ ದಾಳಿಗೆ ಮಾರುತ್ತರ ನೀಡಲು ವಿಫಲವಾದ ವೆಸ್ಟ್‌ ಇಂಡೀಸ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್...

ಮುಂದೆ ಓದಿ

ಫೀಲ್ಡಿಂಗ್ ವೇಳೆ ಸಹ ಆಟಗಾರನಿಗೆ ಡಿಕ್ಕಿ: ಫಾಫ್ ಡು ಪ್ಲೆಸಿಸ್‌ ಆಸ್ಪತ್ರೆಗೆ ದಾಖಲು

ಅಬುಧಾಬಿ: ಪಾಕಿಸ್ಥಾನ್ ಸೂಪರ್ ಲೀಗ್ ನಲ್ಲಿ ಆಡುತ್ತಿರುವ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್‌ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಮತ್ತೋರ್ವ ಆಟಗಾರನಿಗೆ ಢಿಕ್ಕಿ...

ಮುಂದೆ ಓದಿ

ಧವನ್​ ಸಾರಥ್ಯದ ಟೀಂ ಇಂಡಿಯಾಕ್ಕೆ 14 ದಿನ ಕ್ವಾರಂಟೈನ್​

ನವದೆಹಲಿ: ಬ್ಯಾಟ್ಸ್​ಮನ್​ ಶಿಖರ್​ ಧವನ್​ ಸಾರಥ್ಯದ ನಿಗದಿತ ಓವರ್​ಗಳ ಭಾರತ ತಂಡ, ಶ್ರೀಲಂಕಾ ಪ್ರವಾಸ ತೆರಳುವುದಕ್ಕೂ ಮುನ್ನ ಜೂ. 14 ರಿಂದ 28 ರವರೆಗೆ ಮುಂಬೈನಲ್ಲಿ ಕ್ವಾರಂಟೈನ್​ಗೆ...

ಮುಂದೆ ಓದಿ

ಚಿನ್ನ ಗೆದ್ದ ವಿನೇಶ್‌ ಫೋಗಟ್‌

ನವದೆಹಲಿ: ಭಾರತದ ಕುಸ್ತಿ ಪಟು ವಿನೇಶ್‌ ಫೋಗಟ್‌ ವಾರ್ಸಾದಲ್ಲಿ ನಡೆಯುತ್ತಿರುವ ಪೋಲೆಂಡ್‌ ಕುಸ್ತಿ ಟೂರ್ನಿಯ ಮಹಿಳೆ ಯರ (53 ಕೆಜಿ) ವಿಭಾಗದ ಫೈನಲ್‌ ನಲ್ಲಿ ಉಕ್ರೇನಿನ ಕ್ರಿಸ್ಟಿಯಾನ...

ಮುಂದೆ ಓದಿ