Thursday, 19th September 2024

ತಂಡದಲ್ಲಿ ಹೆಸರು ನೋಡಿದ ನಂತರ ಅಳಲಾರಂಭಿಸಿದೆ: ಸೂರ್ಯ ಕುಮಾರ್‌ ಯಾದವ್‌

ಮುಂಬೈ: ನಾನು ಆಯ್ಕೆಯ ಬಗ್ಗೆ ತಿಳಿದುಕೊಂಡಿದ್ದರಿಂದ ತುಂಬಾ ಉತ್ಸುಕನಾಗಿದ್ದೆ. ಕೋಣೆಯಲ್ಲಿ ಮೂವಿ ನೋಡಲು ಪ್ರಯತ್ನಿಸುತ್ತಿದ್ದೆ. ಆಗ ಇಂಗ್ಲೆಂಡ್ ಟಿ 20 ಗಾಗಿ ಭಾರತೀಯ ತಂಡದಲ್ಲಿ ನನ್ನನ್ನು ಆಯ್ಕೆ ಮಾಡಲಾಗಿದೆ ಎಂದು ಫೋನ್‌ನಲ್ಲಿ ನೋಟಿಫಿಕೇಷನ್ ಬಂತು. ತಂಡದಲ್ಲಿ ನನ್ನ ಹೆಸರನ್ನು ನೋಡಿದ ನಂತರ ನಾನು ಅಳಲು ಪ್ರಾರಂಭಿಸಿದೆ. ನಾನು ನನ್ನ ಹೆತ್ತವರು, ನನ್ನ ಹೆಂಡತಿ ಮತ್ತು ನನ್ನ ತಂಗಿಯ ಜೊತೆ ವೀಡಿಯೋ ಕಾಲ್ ಮಾಡಿ ವಿಷಯ ತಿಳಿಸಿದೆ. ನಾವೆಲ್ಲರೂ ತುಂಬಾ ಎಮೋಷನ್ ನಿಂದ ಅಳಲು ಪ್ರಾರಂಭಿಸಿದೆವು’ ಎಂದು ಮುಂಬೈ […]

ಮುಂದೆ ಓದಿ

ನಿವೃತ್ತಿ ಘೋಷಿಸಿದ ಆಲ್ ರೌಂಡರ್ ಯೂಸುಫ್ ಪಠಾಣ್

ನವದೆಹಲಿ : ಟೀಂ ಇಂಡಿಯಾದ ಸ್ಫೋಟಕ ಆಟಗಾರ, ಭಾರತದ ಮಾಜಿ ಆಲ್ ರೌಂಡರ್ ಯೂಸುಫ್ ಪಠಾಣ್ ಶುಕ್ರವಾರ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತಂತೆ...

ಮುಂದೆ ಓದಿ

ವೃತ್ತಿಪರ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ದಾವಣಗೆರೆ ಎಕ್ಸ್‌ಪ್ರೆಸ್ ಆರ್.ವಿನಯ್ ಕುಮಾರ್

ಬೆಂಗಳೂರು: ಭಾರತದ ಕ್ರಿಕೆಟಿಗ, ಕರ್ನಾಟದ ಮಾಜಿ ನಾಯಕ ದಾವಣಗೆರೆ ಎಕ್ಸ್‌ಪ್ರೆಸ್ ಖ್ಯಾತಿಯ ಆರ್.ವಿನಯ್ ಕುಮಾರ್ ಅಂತರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ವಿನಯ್ ಕುಮಾರ್...

ಮುಂದೆ ಓದಿ

ಹತ್ತು ವಿಕೆಟ್‌ ಜಯ ದಾಖಲಿಸಿದ ವಿರಾಟ್‌ ಪಡೆ, ಅಶ್ವಿನ್‌ ಅಮೋಘ, ಅಕ್ಷರ್‌ ಅಪ್ರತಿಮ

ಅಹಮದಾಬಾದ್: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಭರ್ಜರಿ ಗೆಲುವಿನ ಸಾಧನೆ ಮಾಡಿದೆ. ಪಿಂಕ್ ಬಾಲ್‌ನಲ್ಲೂ ಸ್ಪಿನ್ ಮೋಡಿ ತೋರಿಸಿ ಪ್ರವಾಸಿ ಇಂಗ್ಲೆಂಡ್...

ಮುಂದೆ ಓದಿ

ಅಕ್ಷರ್‌ ಮೋಡಿ: ಇಂಗ್ಲೆಂಡ್ 112 ರನ್‌ಗೆ ಆಲೌಟ್‌

ಅಹಮದಾಬಾದ್‌: ಭಾರತ ತಂಡದ ವಿರುದ್ಧ ಬುಧವಾರ ಆರಂಭವಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 112 ರನ್ನುಗಳಿಗೆ ಆಲೌಟಾಗಿ, ಬ್ಯಾಟಿಂಗ್‌ ಆಯ್ಕೆ ಮಾಡಿದ್ದಕ್ಕೆ ಪಶ್ಚಾತ್ತಾಪ ಪಟ್ಟಿತು. ಟಾಸ್...

ಮುಂದೆ ಓದಿ

ಆಂಗ್ಲರಿಗೆ ಆಘಾತ ನೀಡಿದ ಇಶಾಂತ್‌, ಅಕ್ಷರ್‌: ಎರಡು ವಿಕೆ‌ಟ್‌ ಪತನ

ಅಹಮದಾಬಾದ್: ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಅವರು ನೂರನೇ ಟೆಸ್ಟ್ ಆಡುತ್ತಿದ್ದು, ಎರಡನೇ ಓವರ್‌ನಲ್ಲಿ ಇಶಾಂತ್ ಆರಂಭಿಕ ಡಾಮ್‌ ಸಿಬ್ಲಿ (0) ವಿಕೆಟ್‌ ಪಡೆಯುವ ಮೂಲಕ...

ಮುಂದೆ ಓದಿ

ರಾಷ್ಟ್ರಪತಿಯವರಿಂದ ನರೇಂದ್ರ ಮೋದಿ ಕ್ರೀಡಾಂಗಣ ಉದ್ಘಾಟನೆ

ಅಹಮದಾಬಾದ್: ವಿಶ್ವದ ಅತಿದೊಡ್ಡ ಕ್ರೀಡಾಂಗಣ ಎಂಬ ಶ್ರೇಯ ಹೊಂದಿರುವ ಸರ್ದಾರ್ ಪಟೇಲ್‌ ಕ್ರೀಡಾಂಗಣವನ್ನು ಬುಧವಾರ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಉದ್ಘಾಟಿಸಿದರು. ಇನ್ನು ಮುಂದೆ ಕ್ರೀಡಾಂಗಣವನ್ನು ಪ್ರಧಾನಮಂತ್ರಿ ನರೇಂದ್ರ...

ಮುಂದೆ ಓದಿ

ಮೂರನೇ ಟೆಸ್ಟ್: ಟಾಸ್‌ ಗೆದ್ದ ಇಂಗ್ಲೆಂಡ್‌ ಬ್ಯಾಟಿಂಗ್ ಆಯ್ಕೆ

ಅಹ್ಮದಾಬಾದ್:  ಮೂರನೇ ಟೆಸ್ಟ್ ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಗುಜರಾತ್ ಅಹ್ಮದಾಬಾದ್ ನಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಎರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು...

ಮುಂದೆ ಓದಿ

ಇಂದಿನಿಂದ ಭಾರತ-ಇಂಗ್ಲೆಂಡ್ ಹೊನಲು ಬೆಳಕಿನ ಟೆಸ್ಟ್ ಪಂದ್ಯ ಆರಂಭ

ಅಹಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಮೂರನೇ ಟೆಸ್ಟ್ ಪಂದ್ಯ ಮೊಟೇರಾದ ಕ್ರಿಕೆಟ್ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನಲ್ಲಿ ಆರಂಭಗೊಳ್ಳಲಿದೆ. ಉಭಯ ತಂಡಗಳು ತಲಾ ಒಂದು ಪಂದ್ಯಗಳಲ್ಲಿ...

ಮುಂದೆ ಓದಿ

ನಿವೃತ್ತಿ ಘೋಷಿಸಿದ ಉಪುಲ್‌ ತರಂಗ

ಕೊಲಂಬೊ: ಶ್ರೀಲಂಕಾದ ಅನುಭವಿ ಆರಂಭಿಕ ಬ್ಯಾಟ್ಸ್’ಮನ್‌ ಉಪುಲ್ ತರಂಗ ಅವರು ಕ್ರಿಕೆಟ್‌ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಅನುಭವಿ ಆಟಗಾರ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಉಪುಲ್ ತರಂಗ ನಾಯಕನಾಗಿ...

ಮುಂದೆ ಓದಿ