Friday, 20th September 2024

ವಿಲ್ ಪುಕೋಸ್ಕಿ ಗಾಯಾಳು: ಅಂತಿಮ ಟೆಸ್ಟ್ ಪಂದ್ಯಕ್ಕೆ ಮಾರ್ಕಸ್ ಹ್ಯಾರಿಸ್

ಸಿಡ್ನಿ: ಆಸ್ಟ್ರೇಲಿಯಾ ಆಟಗಾರರು ಕೂಡ ಗಾಯದ ತೊಂದರೆಗೆ ಸಿಲುಕಿದ್ದಾರೆ. ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ವಿಲ್ ಪುಕೋಸ್ಕಿ ಗುರುವಾರ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದು, ಅಂತಿಮ ಟೆಸ್ಟ್ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ವಿಲ್ ಪುಕೋಸ್ಕಿ ಸ್ಥಾನಕ್ಕೆ ಮಾರ್ಕಸ್ ಹ್ಯಾರಿಸ್ ಬರಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಸರಣಿಯಲ್ಲಿ, ಭಾರತ ಮತ್ತು ಆಸ್ಟ್ರೇಲಿಯಾ 1-1 ಸಮಬಲ ಸಾಧಿಸಿವೆ. ಶುಕ್ರವಾರ ಆರಂಭ ವಾಗಲಿರುವ ಸರಣಿಯ ಕೊನೆಯ ಪಂದ್ಯದಲ್ಲಿ ಉಭಯ ತಂಡಗಳು ಕೂಡ ಗೆಲುವು ಸಾಧಿಸುವ ಉತ್ಕಟ ಇಚ್ಛೆ ಹೊಂದಿವೆ. ವಿಲ್ ಪುಕೋಸ್ಕಿ ಮೊದಲ […]

ಮುಂದೆ ಓದಿ

ಕರ್ನಾಟಕದೆದುರು ಹಿಗ್ಗಿದ ಪಂಜಾಬ್‌

ಬೆಂಗಳೂರು: ಎರಡೂ ವಿಭಾಗದಲ್ಲಿ ವೈಫಲ್ಯ ಅನುಭವಿಸಿದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಪಂಜಾಬ್ ಎದುರು...

ಮುಂದೆ ಓದಿ

ಟೀಂ ಇಂಡಿಯಾಕ್ಕೆ ಬುಮ್ರಾಘಾತ

ಬ್ರಿಸ್ಬೇನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾದ ಪ್ರಮುಖ ವೇಗಿ ಅಂತಿಮ ಟೆಸ್ಟ್‌ನಿಂದ ಹೊರಗುಳಿಯ ಲಿದ್ದಾರೆ. ಕಿಬ್ಬೊಟ್ಟೆ ಸ್ನಾಯು ಸೆಳೆತದಿಂದ ಬಳಲುತ್ತಿರುವ ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ...

ಮುಂದೆ ಓದಿ

ಹೆಣ್ಣು ಮಗುವಿಗೆ ಜನ್ಮವಿತ್ತ ಅನುಷ್ಕಾ ಶರ್ಮಾ

ನವದೆಹಲಿ: ಆಸೀಸ್‌ ಸರಣಿಯಿಂದ ಪಿತೃತ್ವ ರಜೆಯಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಪತ್ನಿ, ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಸೋಮವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ....

ಮುಂದೆ ಓದಿ

ಕ್ರೀಸ್‌ನಲ್ಲಿ ಗಾರ್ಡ್‌ ಮಾರ್ಕ್‌ ಅಳಿಸಿದ ಸ್ಮಿತ್‌: ವ್ಯಾಪಕ ಆಕ್ರೋಶ

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಡುವಿನ ಮೂರನೆ ಟೆಸ್ಟ್‌ ಪಂದ್ಯಾಟವು ರೋಚಕ ಡ್ರಾ ಕಂಡಿದೆ. ಪಂದ್ಯಾಟದಾದ್ಯಂತ ಗಾಯದ ಪ್ರಕರಣಗಳು, ಸ್ಲೆಡ್ಜಿಂಗ್‌ ಹಾಗೂ ಜನಾಂಗೀಯ ನಿಂದನೆಯ...

ಮುಂದೆ ಓದಿ

48ನೇ ವರ್ಷಕ್ಕೆ ಕಾಲಿರಿಸಿದ ‘ಗ್ರೇಟ್‌ ವಾಲ್’ ರಾಹುಲ್ ದ್ರಾವಿಡ್

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ 3ನೇ ಟೆಸ್ಟ್‌ ಪಂದ್ಯದಲ್ಲಿ ಸೋಲಿನಂಚಿಗೆ ಹೋಗಿದ್ದ ಫಲಿತಾಂಶವನ್ನು ಭಾರತ ‘ಡ್ರಾ’ದೆಡೆಗೆ ತಿರುಗಿಸಿ ಕೊಂಡಿದೆ. ಜನವರಿ 11ಕ್ಕೆ ರಾಹುಲ್ ದ್ರಾವಿಡ್ 48ನೇ ವರ್ಷಕ್ಕೆ ಕಾಲಿರಿಸುತ್ತಿದ್ದಾರೆ....

ಮುಂದೆ ಓದಿ

ಜಿಮ್ನಾಸ್ಟಿಕ್‌ ಕ್ವೀನ್‌ ಹಂಗೇರಿಯ ಆಯಗ್ನೆಸ್‌ ಕೆಲೆಟಿಗೆ ಶತಕದ ಹರೆಯ

ಬುಡಾಪೆಸ್ಟ್‌ : ‘ಒಲಿಂಪಿಕ್ಸ್‌ ಜಿಮ್ನಾಸ್ಟಿಕ್‌ ಕ್ವೀನ್‌’ ಎಂದೇ ಖ್ಯಾತ ಹಂಗೇರಿಯ ಆಯಗ್ನೆಸ್‌ ಕೆಲೆಟಿ 100ನೇ ಜನ್ಮ ದಿನದ ಸಂಭ್ರಮ ಆಚರಿಸಿಕೊಂಡರು. ಅವರೀಗ ಅತೀ ಹಿರಿಯ ಒಲಿಂಪಿಕ್ಸ್‌ ಚಾಂಪಿಯನ್‌...

ಮುಂದೆ ಓದಿ

ಸಿಡ್ನಿ ಟೆಸ್ಟ್‌ ಪಂದ್ಯ: ಸ್ವಾರಸ್ಯಕರ ಸಂಗತಿಗಳು

ಸಿಡ್ನಿ: ಆಸೀಸ್ ಹಾಗೂ ಟೀಂ ಇಂಡಿಯಾ ನಡುವಿನ ಮೂರನೇ ಟೆಸ್ಟ್‌ ಫಲಿತಾಂಶ ಡ್ರಾದಲ್ಲಿ ಅಂತ್ಯ ಕಂಡಿದೆ. ಅಂತೆಯೇ, ಈ ಪಂದ್ಯದ ಮೂಲಕ ಟೀಂ ಇಂಡಿಯಾ ಪರ ಹಲವು...

ಮುಂದೆ ಓದಿ

ಅಶ್ವಿನ್‌-ಹನುಮ ಸ್ಥಿರ ಬ್ಯಾಟಿಂಗ್‌: ಮೂರನೇ ಟೆಸ್ಟ್ ಪಂದ್ಯ ಡ್ರಾ

ಸಿಡ್ನಿ: ಆಸೀಸ್‌ ಹಾಗೂ ಟೀಂ ಇಂಡಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿದೆ. ಈ ಫಲಿತಾಂಶದಿಂದ ಟೀಂ ಇಂಡಿಯಾ ಪಾಳೆಯದಲ್ಲಿ ಸಂತಸ ಮನೆ ಮಾಡಿದೆ. ರವಿಚಂದ್ರನ್‌...

ಮುಂದೆ ಓದಿ

ಹನುಮನ ಆಟ, ಅಶ್ವಿನ್‌ ಬೌಂಡರಿ ಹೊಡೆತ, ಬರಿಗೈ ಆಸೀಸ್‌

ಸಿಡ್ನಿ: ಟೀಂ ಇಂಡಿಯಾ ಆಟಗಾರರು ಮನಸ್ಸಿಗೆ ಬಂದಂತೆ ಚೆಂಡನ್ನು ಬೌಂಡರಿ ಬಾರಿಸುತ್ತ, ಆತಿಥೇಯರಿಗೆ ಕ್ಷಣ ಕ್ಷಣಕ್ಕೂ ದಂಗು ಬಡಿಸುತ್ತಿದ್ದಾರೆ. ಹೌದು. ವಿಕೆಟ್‌ ಕೀಪರ್‌ ರಿಷಬ್‌ ಪಂತ್‌ ಹಾಗೂ...

ಮುಂದೆ ಓದಿ