Wednesday, 27th November 2024

ದಾರಿದೀಪೋಕ್ತಿ

ನಾವು ಚಿಂತೆ ಮಾಡಿದಂತೆ ಆಗಿದ್ದರೆ, ನಾವು ಈಗ ಇದ್ದಂತೆ ಇರುತ್ತಿರಲಿಲ್ಲ. ಬಹುತೇಕ ಸಂದರ್ಭಗಳಲ್ಲಿ ಚಿಂತೆ ನಮ್ಮ ಮನಸ್ಸಿನ ಕಲ್ಪನೆ ಮಾತ್ರ. ಅದು ನೂರರಲ್ಲಿ ಒಂದೆರಡು ಸಲ ಮಾತ್ರ ಘಟಿಸಬಹುದು. ಹೀಗಾಗಿ ಚಿಂತಿಸಬಾರದು.

ಮುಂದೆ ಓದಿ

ದಾರಿದೀಪೋಕ್ತಿ

ನೀವು ಇಂದು ಯಾವ ರೀತಿಯ ಜೀವನವನ್ನು ಸಾಗಿಸುತ್ತಿದ್ದೀರೋ, ಅಂಥ ಜೀವನವನ್ನು ಸಾಗಿಸುವುದು ಲಕ್ಷಾಂತರ ಕನಸಾಗಿರಬಹುದು. ಹೀಗಾಗಿ ಈಗ ನೀವು ಹೇಗಿದ್ದೀರೋ, ಏನನ್ನು ಹೊಂದಿದ್ದೀರೋ ಅದಕ್ಕೆ ಸಮಾಧಾನ ಪಟ್ಟುಕೊಳ್ಳಿ....

ಮುಂದೆ ಓದಿ

ದಾರಿದೀಪೋಕ್ತಿ

ಜೀವನದಲ್ಲಿ ಬಹಳ ಕಷ್ಟ ಬಂದಾಗ, ಪದೇ ಪದೆ ವೈಫಲ್ಯಗಳು ಎದುರಾದಾಗ ಭರವಸೆಯನ್ನು ಕಳೆದುಕೊಳ್ಳಬಾರದು. ಇಂಥ ಸಂದರ್ಭದಲ್ಲಿ ಒಮ್ಮೆ ಆಮೆಯನ್ನು ನೆನಪಿಸಿಕೊಳ್ಳಬೇಕು. ಅದಕ್ಕೆ ಎಷ್ಟೇ ಕಷ್ಟಗಳು ಎದುರಾದರೂ, ಎಷ್ಟೇ...

ಮುಂದೆ ಓದಿ

ದಾರಿದೀಪೋಕ್ತಿ

ಜೀವನವನ್ನು ಹೀಗೆ ನಡೆಸಬೇಕು ಎಂದು ಪ್ಲಾನ್ ಮಾಡಲು ಸಾಧ್ಯವಿಲ್ಲ. ಎಷ್ಟೇ ಪ್ಲಾನ್ ಮಾಡಿದರೂ, ನಾವು ಊಹಿಸದ ಘಟನೆಗಳು ನಡೆಯಬಹುದು. ಹೀಗಾಗಿ ಅಂಥ ಸನ್ನಿವೇಶಗಳಿಗೆ ಮಾನಸಿಕವಾಗಿ ಯಾವತ್ತೂ...

ಮುಂದೆ ಓದಿ

ದಾರಿದೀಪೋಕ್ತಿ

ಯಾರಿಗಾದರೂ ಸಲಹೆ ನೀಡಿ ಎಂದು ಹೇಳಿದರೆ, ಅವರು ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿzರೆ ಎಂದರ್ಥ. ಅಂಥ ಸಂದರ್ಭದಲ್ಲಿ ಅವರಿಗೆ ಒಳ್ಳೆಯದಾಗುವ ಸಲಹೆಯನ್ನೇ ನೀಡಬೇಕು. ಅಷ್ಟೇ ಅಲ್ಲ, ಅವರು ಆ...

ಮುಂದೆ ಓದಿ

ದಾರಿದೀಪೋಕ್ತಿ

ಇಡೀ ಜಗತ್ತನ್ನೇ ಆಳುತ್ತೇನೆಂದು ಹೊರಟವರಿಗೆ ತಮ್ಮನ್ನು ನಿಯಂತ್ರಿಸುವುದೇ ಗೊತ್ತಿರುವುದಿಲ್ಲ. ನಿಮ್ಮನ್ನು ನೀವು ನಿಯಂತ್ರಿಸುವುದನ್ನು ಕಲಿತರೆ, ಯಾರನ್ನು ಬೇಕಾದರೂ ನಿಯಂತ್ರಿಸಬಹುದು. ಅಷ್ಟೇ ಅಲ್ಲ, ಎಂಥ ಪ್ರತಿಕೂಲ ಸಂದರ್ಭ ಅಥವಾ...

ಮುಂದೆ ಓದಿ

ದಾರಿದೀಪೋಕ್ತಿ

ಸಾವು ಜೀವನದ ಬಹು ದೊಡ್ಡ ನಷ್ಟವೇನಲ್ಲ. ಅದು ಎಲ್ಲರಿಗೂ ಬರುವಂಥದ್ದು, ಯಾರಿಗೂ ತಪ್ಪಿದ್ದಲ್ಲ. ಬದುಕಿದ್ದಾಗಲೇ ನಮ್ಮೊಳಗಿನ ಒಳ್ಳೆಯ ಗುಣಗಳು ನಾಶವಾದರೆ ಅದೇ ನಿಜವಾದ...

ಮುಂದೆ ಓದಿ

ದಾರಿದೀಪೋಕ್ತಿ

ಪರಿಸ್ಥಿತಿಯು ಎಷ್ಟೇ ಕೆಟ್ಟಿರಲಿ, ಎಂಥ ಸಂಕಷ್ಟಗಳು ಬರಲಿ, ಯಾವ ಸಂದರ್ಭದಲ್ಲೂ ಭರವಸೆ ಕಳೆದುಕೊಳ್ಳಬಾರದು. ಭರವಸೆ ಕಳೆದುಕೊಂಡರೆ, ನಮ್ಮೆದುರಿಗೆ ಬಂದ ಸೋಲನ್ನು ಒಪ್ಪಿಕೊಂಡಂತೆ. ಭರವಸೆಯೊಂದಿದ್ದರೆ ಎಂಥ ಪರಿಸ್ಥಿತಿಯನ್ನಾದರೂ ಎದುರಿಸಬಹುದು,...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಆಲೋಚನೆಗಳನ್ನು ನಿಯಂತ್ರಿಸುವ ಬಹಳ ದೊಡ್ಡ ಶಕ್ತಿಯೆಂದರೆ ಸ್ವಯಂ ಶಿಸ್ತು. ನೀವೇನು ಯೋಚಿಸುತ್ತೀರೋ ಅದನ್ನು ನೀವು ನಿಯಂತ್ರಿಸದಿದ್ದರೆ, ನೀವೇನು ಮಾಡುತ್ತೀರೋ ಅದರ ಮೇಲೆ ನಿಯಂತ್ರಣ ಅಸಾಧ್ಯ. ನಿಮ್ಮ...

ಮುಂದೆ ಓದಿ

ದಾರಿದೀಪೋಕ್ತಿ

ಕೆಲವರು ನೀವು ಪ್ರತಿಕ್ರಿಯಿಸಲಿ ಎಂದೇ ನಿಮ್ಮನ್ನು ಕೆಣಕುತ್ತಾರೆ, ಕಾಲೆಳೆಯುತ್ತಾರೆ. ಆದರೆ ಅದಕ್ಕೆ ಜಗ್ಗಬಾರದು, ಪ್ರತಿ ಕ್ರಿಯಿಸಬಾರದು. ಒಂದು ವೇಳೆ ಅಷ್ಟಕ್ಕೇ ನೀವು ಸಂಯಮ ಕಳೆದುಕೊಂಡರೆ, ಅವರು ತೋಡಿದ...

ಮುಂದೆ ಓದಿ