Thursday, 28th November 2024

ದಾರಿದೀಪೋಕ್ತಿ

ನೀವು ಹಿಂದಕ್ಕೆ ಹೋಗಿ, ಆರಂಭವನ್ನು ಬದಲು ಮಾಡುವುದು ಸಾಧ್ಯವಿಲ್ಲ. ಆದರೆ ನೀವು ಇರುವಲ್ಲಿಂದಲೇ ಆರಂಭ ಮಾಡಿ, ಅಂತ್ಯವನ್ನು ಮಾರ್ಪಡಿಸುವುದು ಸಾಧ್ಯವಿದೆ. ವ್ಯರ್ಥವಾಗಿ ಹೋದ ದಿನಗಳ ಬಗ್ಗೆ ಕೊರಗದೇ, ನಮ್ಮ ಮುಂದಿನ ಬದುಕನ್ನು ಮಾರ್ಪಡಿಸಿಕೊಳ್ಳುವುದು ಜಾಣತನ.  

ಮುಂದೆ ಓದಿ

ದಾರಿದೀಪೋಕ್ತಿ

ಜೀವನದಲ್ಲಿ ಬರುವ ಕಷ್ಟಗಳನ್ನು ಸವಾಲು ಎಂದು ಸ್ವೀಕರಿಸಬೇಕು. ಸವಾಲುಗಳು ನಮ್ಮ ಸಾಮರ್ಥ್ಯವನ್ನು ತಿಳಿಸಿಕೊಡುತ್ತವೆ. ನಿಮ್ಮಲ್ಲಿ ಸಾಮರ್ಥ್ಯವಿದ್ದರೆ ಎಂಥ ಸವಾಲುಗಳನ್ನಾದರೂ ಎದುರಿಸುತ್ತೀರಿ. ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಸವಾಲುಗಳು ನಿಮಗೆ...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಸಾಧನೆಯ ಪಥದ ಮೊದಲ ಹೆಜ್ಜೆಯೆಂದರೆ ನಿಮ್ಮ ಬಗ್ಗೆ ವಿಶ್ವಾಸ ಮತ್ತು ಭರವಸೆ ಇರಿಸುವುದು. ಈ ಕೆಲಸ ನನ್ನಿಂದ ಸಾಧ್ಯ ಎಂದು ನಮ್ಮನ್ನು ನಾವು ನಂಬುವುದು ಮತ್ತು...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಎಷ್ಟೇ ಒಳ್ಳೆಯವರಾಗಿರಿ, ಬುದ್ಧಿವಂತರಾಗಿರಿ, ಕೆಲವು ಜನ ನಿಮ್ಮನ್ನು ಇಷ್ಟಪಡುವುದಿಲ್ಲ ಅಥವಾ ಟೀಕಿಸುತ್ತಾರೆ. ಏನೇ ಆದರೂ ಅವರು ನಿಮ್ಮ ಬಗ್ಗೆ ಒಳ್ಳೆಯದನ್ನು ಮಾತಾಡುವುದಿಲ್ಲ. ಇಂಥವರ ಬಗ್ಗೆ ತಲೆಕೆಡಿಸಿಕೊಳ್ಳಬಾರದು....

ಮುಂದೆ ಓದಿ

ದಾರಿದೀಪೋಕ್ತಿ

ಜೀವನವು ಕಣ್ಣೀರು, ನಗು ಮತ್ತು ನೆನಪುಗಳನ್ನು ಹೊತ್ತು ತರುತ್ತದೆ. ಕಣ್ಣೀರು ಒಣಗಬಹುದು, ನಗು ಬಾಡಬಹುದು, ಆದರೆ ನೆನಪುಗಳು ಮಾತ್ರ ಶಾಶ್ವತ. ಹೀಗಾಗಿ ಯಾವತ್ತೂ ಒಳ್ಳೆಯ ನೆನಪುಗಳನ್ನು ಇಟ್ಟುಕೊಳ್ಳ...

ಮುಂದೆ ಓದಿ

ದಾರಿದೀಪೋಕ್ತಿ

ಸುಂದರ ವ್ಯಕ್ತಿಗಳು ಯಾವಾಗಲೂ ಒಳ್ಳೆಯವರಲ್ಲದಿರಬಹುದು. ಆದರೆ ಒಳ್ಳೆಯ ಜನರು ಯಾವತ್ತೂ ಸುಂದರವಾಗಿರುತ್ತಾರೆ. ಒಳ್ಳೆಯತನ ಹೊಂದಿದ ವ್ಯಕ್ತಿಗಳು ಸಹಜವಾಗಿಯೇ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ. ಆದ್ದರಿಂದ ನಾವು ರೂಪಕ್ಕಿಂತ ಗುಣಕ್ಕೆ,...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಮನಸೆಂದರೆ ಸಿಟ್ಟು, ಹತಾಶೆ, ವಿಷಾದ, ಆಕ್ರೋಶ, ದ್ವೇಷ, ಅಸೂಯೆಗಳನ್ನು ತುಂಬಿಟ್ಟುಕೊಳ್ಳುವ ಹೊಲಸು ಪೆಟ್ಟಿಗೆಯಲ್ಲ. ಅದು ಮಧುರ ವಾದ ನೆನಪುಗಳನ್ನು ಯಾವತ್ತೂ ಕಾಯ್ದಿಟ್ಟುಕೊಳ್ಳುವ ಸುಂದರ ಸಂದೂಕು ಸಹ...

ಮುಂದೆ ಓದಿ

ದಾರಿದೀಪೋಕ್ತಿ

ಹಣ ಕೂಡ ಹೋಗದ ಜಾಗಗಳಿಗೆ ಉತ್ತಮ ಸ್ನೇಹಿತರು ಮತ್ತು ಒಳ್ಳೆಯ ನಡತೆ ನಿಮ್ಮನ್ನು ಕರೆದುಕೊಂಡು ಹೋಗಬಲ್ಲದು. ನಿಮ್ಮ ಒಳ್ಳೆಯ ನಡತೆಯಿಂದ ಸ್ನೇಹಿತರಾಗುತ್ತಾರೆ. ಸ್ನೇಹಿತರು ನಿಮಗೆ ಜೀವನವಿಡೀ ಆಸರೆಯಾಗುತ್ತಾರೆ....

ಮುಂದೆ ಓದಿ

ದಾರಿದೀಪೋಕ್ತಿ

ತನ್ನ ಮೊಬೈಲ್ ಫೋನನ್ನು ನಿಮಗಾಗಿ ಸ್ವಿಚ್ ಆಫ್ ಮಾಡಿ, ನಿಮ್ಮ ಮಾತುಗಳನ್ನು ಅರ್ಧ ಗಂಟೆ ಕೇಳುವವನೇ ನಿಜವಾದ ಸ್ನೇಹಿತ. ಮೊಬೈಲ್ ಫೋನ್ ಹಿಡಿದ ಸ್ನೇಹಿತ ನಿಮ್ಮ ಮಾತುಗಳನ್ನು...

ಮುಂದೆ ಓದಿ

ದಾರಿದೀಪೋಕ್ತಿ

ಅರ್ಥಹೀನ ಮಾತುಗಳಿಗಿಂತ ಅರ್ಥಪೂರ್ಣ ಮೌನವೇ ಲೇಸು. ನಿಮ್ಮ ಮಾತು ಶುಷ್ಕ ಎಂದು ಅನಿಸಿದರೆ, ಮೌನವಹಿಸುವುದೇ ಲೇಸು. ಮೌನದಂಥ ಪರಿಣಾಮಕಾರಿ ಮಾತು ಮತ್ತೊಂದಿಲ್ಲ. ನಿಮ್ಮ ಮೌನವೇ...

ಮುಂದೆ ಓದಿ