Thursday, 28th November 2024

ದಾರಿದೀಪೋಕ್ತಿ

ನಮ್ಮ ಹೋರಾಟ, ಯುದ್ಧಗಳನ್ನು ನಾವು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು. ನಮ್ಮ ನೆಮ್ಮದಿ, ಮನಸ್ಸಿನ ಶಾಂತಿಗೆ ಘಾಸಿಯಾಗುವ ಯಾವ ಹೋರಾಟ ಮತ್ತು ಯುದ್ಧಗಳನ್ನು ಮಾಡಲೇಬಾರದು. ಕಾರಣ ಆ ಯುದ್ಧದಲ್ಲಿ ಗೆದ್ದರೂ ಮನಸ್ಸಿನ ಶಾಂತಿ ಇರುವುದಿಲ್ಲ.

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಸಾಧನೆಯ ಪಥದ ಮೊದಲ ಹೆಜ್ಜೆಯೆಂದರೆ ನಿಮ್ಮ ಬಗ್ಗೆ ವಿಶ್ವಾಸ ಮತ್ತು ಭರವಸೆ ಇರಿಸುವುದು. ಈ ಕೆಲಸ ನನ್ನಿಂದ ಸಾಧ್ಯ ಎಂದು ನಮ್ಮನ್ನು ನಾವು ನಂಬುವುದು ಮತ್ತು...

ಮುಂದೆ ಓದಿ

ದಾರಿದೀಪೋಕ್ತಿ

ಸಹನೆ ಅಥವಾ ಸಂಯಮ ಅಂದರೆ ನಿಮ್ಮ ಕಾಯುವ ಸಾಮರ್ಥ್ಯವಲ್ಲ. ಆದರೆ ಕಾಯುವ ಸಂದರ್ಭದಲ್ಲಿ ನೀವು ಹೇಗೆ ವರ್ತಿಸುತ್ತೀರಿ ಎಂಬುದನ್ನು ಅರಿಯುವುದು. ಅನೇಕರು ಬೈಯುತ್ತಾ, ಗೊಣಗುತ್ತಾ ಕಾಯುತ್ತಾರೆ. ಅದು...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಸ್ನೇಹಿತರ ಜತೆ ಸಂವಾದ ನಡೆಸಬೇಕು. ಆದರೆ ಯಾವ ಸಂದರ್ಭದಲ್ಲೂ ವಾದಕ್ಕೆ ಹೋಗಬಾರದು. ವಾದದಲ್ಲಿ ನೀವು ಗೆದ್ದರೂ, ನಿಮ್ಮ ಸ್ನೇಹಿತರನ್ನು ಕಳೆದುಕೊಳ್ಳುತ್ತೀರಿ. ವಾದ ನಿಮ್ಮ ವ್ಯಕ್ತಿತ್ವಕ್ಕೆ ಅಪವಾದವಾಗಬೇಕು....

ಮುಂದೆ ಓದಿ

ದಾರಿದೀಪೋಕ್ತಿ

ಕೊನೆಯಲ್ಲಿ ನೆನಪಿರುವುದು ಜನ ನಿಮ್ಮ ಬಗ್ಗೆ ಆಡಿದ ಮಾತುಗಳಲ್ಲ, ಮಾಡಿದ ಟೀಕೆಗಳಲ್ಲ. ನಿಮ್ಮ ಸಾಧನೆ ಮಾತ್ರ. ಆದ್ದರಿಂದ ಬೇರೆಯವರ ಮಾತು ಗಳಿಗೆ, ಟೀಕೆಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ...

ಮುಂದೆ ಓದಿ

ದಾರಿದೀಪೋಕ್ತಿ

ಬೇರೆಯವರು ನಿಮ್ಮ ಬಗ್ಗೆೆ ಏನು ಯೋಚಿಸುತ್ತಾರೆ ಮತ್ತು ಟೀಕಿಸುತ್ತಾರೆ ಎಂಬ ಬಗ್ಗೆೆ ಚಿಂತಿಸುವಷ್ಟು ಜೀವನ ದೀರ್ಘವಾಗಿರುವುದಿಲ್ಲ. ಅದರ ಬದಲು ಅವರು ನಿಮ್ಮ ಬಗ್ಗೆೆ ಸದಾ ಶ್ಲಾಘಿಸುವಂಥ ಸಾಧನೆ...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಸಂತೋಷವಾಗಿರಬೇಕೆಂದರೆ, ನಿಮ್ಮನ್ನು ಬೇರೆಯವರಿಗೆ ಹೋಲಿಸಿಕೊಳ್ಳುವುದನ್ನು ನಿಲ್ಲಿಸಬೇಕು ಮತ್ತು ಗತಿಸಿಹೋದ ಕೆಟ್ಟ ಘಟನೆಗಳ ಬಗ್ಗೆ ಯೋಚಿಸು ವುದನ್ನು ಬಿಡಬೇಕು. ಇವೆರಡೂ ನಿಮ್ಮ ಮನಸ್ಸಿನಲ್ಲಿ ಮನೆ ಮಾಡಿದರೆ, ನೀವು...

ಮುಂದೆ ಓದಿ

ದಾರಿದೀಪೋಕ್ತಿ

ಪೈಪೋಟಿಯ ಬದಲು, ಪರಸ್ಪರ ಸಹಕಾರದ ಜೀವನವನ್ನು ಅನುಸರಿಸಿದರೆ, ನಾವು ಕೆಲವು ಜನರ ಬದಲು ಹಲವರನ್ನು ಒಳ್ಳೆಯ ಕೆಲಸಗಳಿಗೆ ಒಳಗೊಳ್ಳುವಂತೆ ಮಾಡಬಹುದು. ಆಗ ಸ್ಪರ್ಧೆಯ ಬದಲು ಸಹಕಾರ ಏರ್ಪಡುತ್ತದೆ....

ಮುಂದೆ ಓದಿ

ದಾರಿದೀಪೋಕ್ತಿ

ಜೀವನದಲ್ಲಿ ನಿಮಗೆ ತೊಂದರೆಗಳು ಬಂದಾಗ, ನೀವು ಅಲ್ಲಿ ತನಕ ಕಲಿಯದ ಅನೇಕ ಜೀವನಪಾಠಗಳನ್ನು ಕಲಿಯುತ್ತೀರಿ. ನಿಮ್ಮ ಜತೆಯಲ್ಲೇ ಇದ್ದವರು ನಿಮ್ಮೊಂದಿಗೆ ಭಿನ್ನವಾಗಿ ವರ್ತಿಸುತ್ತಾರೆ. ಅವರಿಗೆ ನೀವು ಯಾವ...

ಮುಂದೆ ಓದಿ

ದಾರಿದೀಪೋಕ್ತಿ

ನಿಮಗೆ ವಿಪರೀತ ಸಿಟ್ಟು ಬಂದಾಗ, ಒಂದು ನಿಮಿಷ ಮೌನ ವಹಿಸಿದ್ದೇ ಆದರೆ, ನೀವು ನೂರು ದಿನಗಳ ಪರಿತಾಪ ಮತ್ತು ಸಂಕಷ್ಟದಿಂದ ದೂರವಾದಂತೆ. ಸಿಟ್ಟನ್ನು ನಿಯಂತ್ರಿಸುವುದಕ್ಕಿಂತ ಸಾಧನೆ ಮತ್ತೊಂದಿಲ್ಲ....

ಮುಂದೆ ಓದಿ