Thursday, 28th November 2024

ದಾರಿದೀಪೋಕ್ತಿ

ಯಾವತ್ತೂ ನಿಮ್ಮನ್ನು ನೀವು ಕಡಿಮೆ ಎಂದು ಕಡೆಗಣಿಸಿಕೊಳ್ಳಬೇಡಿ. ನೀವು ಅಂದುಕೊಂಡಿದ್ದಕ್ಕಿಂತ, ನೀವು ಬುದ್ಧಿವಂತರು ಮತ್ತು ಸಮರ್ಥರು. ನಿರ್ಣಾಯಕ ಸಮಯದಲ್ಲಿ ನೀವು ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ನಿಭಾಯಿಸಬಲ್ಲಿರಿ. ಆದರೆ ಪದೇ ಪದೆ ನಿಮ್ಮನ್ನು ನೀವೇ ಚಿವುಟುತ್ತ ಕುಗ್ಗಿಸಿಕೊಳ್ಳಬೇಡಿ.

ಮುಂದೆ ಓದಿ

ದಾರಿದೀಪೋಕ್ತಿ

ಸಿಕ್ಕ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ತಂತ್ರಗಾರಿಕೆಯೂ ಯಶಸ್ಸಿಿನ ಹಾದಿಯಲ್ಲಿ ಅತಿ ಮುಖ್ಯ. ಹಾಗೆಂದು ತಂತ್ರಗಾರಿಕೆಯಲ್ಲೇ ಕಳೆಯುವುದರಲ್ಲಿ ಅರ್ಥವಿಲ್ಲ. ನಮ್ಮ ಗಟ್ಟಿತನವನ್ನು ತೋರುವ ವೇದಿಕೆಯನ್ನು ಮಿಸ್ ಮಾಡಿಕೊಂಡರೆ...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಜೀವನದಲ್ಲಿ ಶಿಸ್ತು ಬಹಳ ಮುಖ್ಯ. ಆದರೆ ಇದನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದಿಲ್ಲ. ಶಿಸ್ತು ಅಂದ್ರೆ ಸ್ವಯಂಪ್ರೀತಿ. ಯಾವಾಗ ನೀವು ನಿಮ್ಮನ್ನು ಪ್ರೀತಿಸುವುದೇ ಶಿಸ್ತು ಎನ್ನುವುದನ್ನು ಅರ್ಥ...

ಮುಂದೆ ಓದಿ

ದಾರಿದೀಪೋಕ್ತಿ

ಜೀವನದಲ್ಲಿ ಸಂತೋಷವೆನ್ನುವುದು ನಿಮ್ಮ ಯೋಚನೆಯ ಗುಣಮಟ್ಟವನ್ನು ಆಧರಿಸಿರುತ್ತದೆ. ನಿಮ್ಮ ಮನಸ್ಸು ಉತ್ತಮ ಆಲೋಚನೆಗಳಿಂದ ತುಂಬಿದ್ದರೆ, ಸಹಜವಾಗಿ ನೀವು ಆನಂದದಲ್ಲಿ ಇರುತ್ತೀರಿ. ದ್ವೇಷ, ಅಸೂಯೆಗಳು ನಿಮಗೇ ಮಾರಕವಾಗಿ...

ಮುಂದೆ ಓದಿ

ದಾರಿದೀಪೋಕ್ತಿ

ಏಕಕಾಲದಲ್ಲಿ ಹಲವಾರು ಗುರಿಗಳ ಮೇಲೆ ಲಕ್ಷ್ಯ ಇಡಬಾರದು. ಯಾವುದು ಮುಖ್ಯವೋ ಅದರ ಮೇಲೆ ಮಾತ್ರ ಗಮನವಿಡಬೇಕು. ಅದರಲ್ಲೂ ಆದ್ಯತೆಯನ್ನುಅ ನಿಗದಿಪಡಿಸಬೇಕು. ಏಕಕಾಲದಲ್ಲಿ ಹಲವಾರು ಕೆಲಸಗಳನ್ನು ಮಾಡಿದರೆ, ಯಾವ...

ಮುಂದೆ ಓದಿ

ದಾರಿದೀಪೋಕ್ತಿ

ದೇವರು ಮಾನವನ ಎಲ್ಲ ಮಿತಿಗಳನ್ನೂ ದಾಟಿದ ಆದರ್ಶ. ಅವನನ್ನು ಒಲಿಸಿಕೊಳ್ಳಲು ತಪಸ್ಸು ಬೇಕಿಲ್ಲ. ಕಾಯಕಕ್ಕಿಂತ ಮಿಗಿಲಾದ ದೇವರಿಲ್ಲ; ಕರ್ತವ್ಯಕ್ಕಿಂತ ಹೆಚ್ಚಿನ ಧರ್ಮವಿಲ್ಲ ಎಂಬುದನ್ನು ನಾವು ನೆನಪಿಟ್ಟುಕೊಂಡರೆ ನಿತ್ಯ...

ಮುಂದೆ ಓದಿ

ದಾರಿದೀಪೋಕ್ತಿ

ಜೀವನದಲ್ಲಿ ಸೋಲು ಎಂಬುದಿಲ್ಲ. ನೀವು ಪ್ರತಿಯೊಂದು ಘಟನೆ ಯಿಂದಲೂ ಪಾಠ ಕಲಿಯಬೇಕು. ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡಬಾರದು. ಅಂಥ ಘಟನೆಗಳಿಂದ ಕಲಿಯುವ ನೀತಿಯಿಂದ ಮತ್ತಷ್ಟು ಜಾಗರೂಕರಾದರೆ, ಅದಕ್ಕಿಂತ...

ಮುಂದೆ ಓದಿ

ದಾರಿದೀಪೋಕ್ತಿ

ಯಾರು ಕಾಯುತ್ತಾರೋ ಅವರಿಗೆ ಒಳ್ಳೆಯ ಸಂಗತಿಗಳು ಬರುತ್ತವೆ. ಯಾರು ನಂಬುತ್ತಾರೋ ಅವರಿಗೆ ಇನ್ನೂ ಒಳ್ಳೆಯ ಸಂಗತಿಗಳು ಬರುತ್ತವೆ. ಯಾರು ಹಿಡಿದ ಪಟ್ಟನ್ನು ಬಿಡುವುದಿಲ್ಲವೋ ಅವರಿಗೆ ಅತ್ಯುತ್ತಮವಾದವು ಬರುತ್ತವೆ....

ಮುಂದೆ ಓದಿ

ದಾರಿದೀಪೋಕ್ತಿ

ಚಿಂತೆ ಅಂದರೆ ರಾಕಿಂಗ್ ಚೇರ್ ಮೇಲೆ ಕುಳಿತಂತೆ. ಅದು ನಿಮಗೆ ಸುಮ್ಮನಿರಲು ಬಿಡುವುದಿಲ್ಲ. ಸದಾ ಅಲ್ಲಾಡುತ್ತಲೇ ಇರಬೇಕು ಎಂದೆನಿಸುತ್ತದೆ. ಆದರೆ ಅದು ನಿಮ್ಮನ್ನು ಕುಳಿತ ಜಾಗದಿಂದ ಬೇರೆಲ್ಲೂ...

ಮುಂದೆ ಓದಿ

ದಾರಿದೀಪೋಕ್ತಿ

ಯಾವತ್ತೂ ಪರಿಚಿತರ ಒರಟು ಮತ್ತು ದ್ವೇಷದ ವರ್ತನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು. ಅದನ್ನು ಅಲ್ಲಿಯೇ ಮರೆಯಲು ಪ್ರಯತ್ನಿಸಬೇಕು. ನಿಮ್ಮ ಪ್ರತಿಕ್ರಿಯೆ ಇಲ್ಲದಿದ್ದರೆ, ಅವುಗಳಿಗೆ ಶಕ್ತಿಯೇ ಇರುವುದಿಲ್ಲ. ಹಾಗೆಯೇ ಕೆಲವರ...

ಮುಂದೆ ಓದಿ