ಪ್ರತಿ ಬಾರಿಯೂ ನೀವೇ ಸರಿ ಎಂದು ಭಾವಿಸಿದರೆ, ಜೀವನದಿಂದ ಏನೂ ಕಲಿತಿಲ್ಲ ಎಂದರ್ಥ. ಯಾವತ್ತೂ ನೀವು ಅಂದುಕೊಂಡ ರೀತಿಯಲ್ಲೇ ಜೀವನ ಸಾಗುತ್ತಿರುವುದಿಲ್ಲ. ನಿಮ್ಮ ನಿರ್ಧಾರಗಳ ವಿಮರ್ಶೆ ಯಾವತ್ತೂ ನಡೆಯುತ್ತಿರಬೇಕು.
ದೇವರು ನಮಗೆಲ್ಲರಿಗೂ ಜೀವನವನ್ನಷ್ಟೇ ಕರುಣಿಸಿರುತ್ತಾನೆ. ಅದನ್ನು ಒಳ್ಳೆಯ ಜೀವನ ಅಥವಾ ಕೆಟ್ಟ ಜೀವನವನ್ನಾಗಿ ಮಾಡಿ ಕೊಳ್ಳುವುದು ನಮಗೆ ಬಿಟ್ಟಿದ್ದು. ಇದರಲ್ಲಿ ದೇವರಿಗಿಂತ ನಮ್ಮ ಪ್ರಯತ್ನವೇ ಮುಖ್ಯ. ಕೆಟ್ಟ...
ಯಾವೊಬ್ಬನೂ ಬದುಕಿನಲ್ಲಿ ಪರಿಪೂರ್ಣ ಎಂದು ಇರುವುದೇ ಇಲ್ಲ. ಒಮ್ಮೆ ನಿಂತಲ್ಲಿ ನಿಂತು ಕ್ಷಣ ಯೋಚಿಸಿ. ಅಷ್ಟು ಸಾಕು, ಮತ್ತೆ ತಿರುಗಿ ನೋಡದೇ ಮುಂದೇ ಸಾಗಿಬಿಡಿ....
ಪ್ರಬುದ್ಧತೆ ಅಂದ್ರೆ ದೊಡ್ಡ ದೊಡ್ಡ ವಿಷಯಗಳ ಬಗ್ಗೆ ಮಾತಾಡುವುದಲ್ಲ. ಸಣ್ಣ ಸಣ್ಣ ಸಂಗತಿಗಳನ್ನು ಅರ್ಥ ಮಾಡಿಕೊಳ್ಳು ವುದು. ಪ್ರಬುದ್ಧ ವ್ಯಕ್ತಿಗಳು ಕ್ಷುಲ್ಲಕ ವಿಷಯಗಳ ಬಗ್ಗೆ ಮಾತಾಡುವುದಿಲ್ಲ. ಕ್ಷುಲ್ಲಕ...
ಪ್ರತಿಯೊಬ್ಬರೂ ಜೀವನದಲ್ಲಿ ಪ್ರಮಾದಗಳನ್ನು ಮಾಡುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ತಿಳಿಯದೇ ಆಗುವುದುಂಟು. ಅದಕ್ಕೆ ಅವರಿಗೆ ಜೀವನವಿಡೀ ಶಿಕ್ಷೆ ಕೊಡಬೇಕೆಂದಿಲ್ಲ. ಯಾರೂ ಅಂಥ ಶಿಕ್ಷೆಗೆ ಅರ್ಹರಿರುವುದಿಲ್ಲ. ತಪ್ಪುಗಳನ್ನು ಮನ್ನಿಸುವುದು ಸಹ...
ನಿಮಗೆ ವಯಸ್ಸಾಯಿತು ಎಂದು ಚಿಂತೆ ಮಾಡಬೇಡಿ. ಆದರೆ ವಯಸ್ಸಾಯಿತು ಎಂದು ಯೋಚಿಸುವುದನ್ನು ಆರಂಭಿಸಿದರೆ ಚಿಂತೆ ಮಾಡಿ. ವಯಸ್ಸು ದೇಹಕ್ಕಾದರಷ್ಟೇ ಅದು ಸಹಜ. ಆದರೆ ಅದು ಮನಸ್ಸಿಗೆ...
ನಾವು ನಮ್ಮ ಮಕ್ಕಳಿಗೆ ಕೊಡಬಹುದಾದ ನಿಜವಾದ ಸಂಪತ್ತೆಂದರೆ ಹಣ, ಮಹಲು, ಕಾರುಗಳಲ್ಲ. ಉತ್ತಮ ಪರಿಸರ ಎಂದರೆ ಯಾರೂ ಒಪ್ಪುವುದಿಲ್ಲ. ಇದಕ್ಕೆ ಕಾರಣ ಪರಿಸರದ ಮಹತ್ವ ಗೊತ್ತಿಲ್ಲದಿರುವುದು. ನಮ್ಮ...
ನಿಮಗೆ ಗೊತ್ತಿಲ್ಲದಿದ್ದರೆ ಬೇರೆಯವರನ್ನು ಕೇಳಿ. ಸಹಮತವಿಲ್ಲದಿದ್ದರೆ ಚರ್ಚಿಸಿ, ಇಷ್ಟವಿಲ್ಲದಿದ್ದರೆ, ಮೆಲ್ಲಗೆ ಹೇಳಿ. ಅರ್ಥವಾಗದಿದ್ದರೆ, ತಿಳಿದುಕೊಳ್ಳಲು ಪ್ರಯತ್ನಿಸಿ. ಆದರೆ ನಿಮ್ಮಷ್ಟಕ್ಕೆ ಯಾವುದೋ ನಿರ್ಧಾರಕ್ಕೆ ಬರಬೇಡಿ, ಹಾಗೆ ಬೇರೆಯವರನ್ನು ಅಳೆಯಲೂ...
ನೀವು ತಪ್ಪು ಮಾಡಿದಾಗ ಒಪ್ಪಿಕೊಳ್ಳದಿದ್ದರೆ, ಮತ್ತೊಂದು ತಪ್ಪು ಮಾಡಿದಂತೆ. ನಿಮ್ಮಿಂದ ತಪ್ಪಾಗಿದೆ ಎಂಬುದು ಮನವರಿಕೆಯಾದರೆ, ಸ್ಪಷ್ಟನೆ, ಸಮಜಾಯಿಶಿ ಕೊಡದೇ, ತಕ್ಷಣ ತಪ್ಪನ್ನು ಒಪ್ಪಿಕೊಳ್ಳಬೇಕು. ಆಗ ಮಾಡಿದ ತಪ್ಪನ್ನು...
ಜೀವನದಲ್ಲಿ ಯಾವುದು ನಿಮ್ಮನ್ನು ನೋಯಿಸಿದೆಯೋ ಅದನ್ನು ಪದೇ ಪದೆ ನೆನಪು ಮಾಡುತ್ತಾ ಇರಬಾರದು. ಅದರಿಂದ ನಿಮಗೆ ಮತ್ತಷ್ಟು ನೋವು ಆಗಬಹುದು, ಮನಸ್ಸು ಹಾಳಾಗಬಹುದು. ಆದರೆ ಅದರಿಂದ ಕಲಿತ...