ನೀವು ಆರಂಭದಿಂದಲೂ ಬಹಳ ಸುಖವಾಗಿ ಜೀವನವನ್ನು ಸಾಗಿಸಿ ಯಶಸ್ವಿಯಾದ ಸಾಧಕರನ್ನು ನೋಡಲು ಸಾಧ್ಯವಿಲ್ಲ. ಸಾಧಕರ ಜೀವನದಲ್ಲಿ ಸೋಲು, ಅವಮಾನ, ಟೀಕೆ, ಹಿನ್ನಡೆಗಳು ಇದ್ದೇ ಇರುತ್ತವೆ. ಇವೆಲ್ಲವುಗಳನ್ನೂ ಸಾಧಕರು ತಮ್ಮ ಪರವಾಗಿ ಪರಿವರ್ತಿಸಿಕೊಂಡಿರುತ್ತಾರೆ.
ಪ್ರಮಾದವೇ ಯಶಸ್ಸಿನ ಮೊದಲ ಹೆಜ್ಜೆ ಎನ್ನುತ್ತಾರೆ. ಆದರೆ ನಿಜವಾದ ಯಶಸ್ಸಿಗೆ ಬೇಕಿರುವುದು ಪ್ರಮಾದಗಳನ್ನು ಅರ್ಥ ಮಾಡಿಕೊಂಡು, ಸರಿಪಡಿಸಿಕೊಂಡು...
ಯಶಸ್ಸಿಗೆ ಮತ್ತು ದೇಹದ ತೂಕ ಇಳಿಕೆಗೆ ಯಾವುದೇ ಶಾರ್ಟ್ ಕಟ್ ಇರುವುದಿಲ್ಲ. ಎರಡಕ್ಕೂ ಒಂದೇ ಮಾನದಂಡ ಪರಿಶ್ರಮ!...
ಸಮಯಪಾಲನೆ ಮಾಡುವವರಿಗೆ ಬೇರೆಯವರು ತಡವಾಗಿ ಬಂದಾಗ ಕೋಪ ಮಾಡಿಕೊಳ್ಳುತ್ತಾರೆ. ತಮ್ಮಂತೆ ಬೇರೆಯವರೂ ಸಮಯಪಾಲನೆ ಮಾಡಬೇಕು ಎಂಬುದು ಅವರ ಆಶಯವಾಗಿರುತ್ತದೆ. ಈ ಕಾರಣಕ್ಕೆ ಎಷ್ಟೋ ಸಂಬಂಧಗಳು ಹಳಸಿ ಹೋಗುತ್ತವೆ....
ಸೋಲು ಎನ್ನುವುದು ಜೀವನದ ಅವಿಭಾಜ್ಯ ಅಂಗ. ಸೋಲದಿದ್ದರೆ ನೀವೆಂದೂ ಕಲಿಯುವುದಿಲ್ಲ. ಕಲಿಯದಿದ್ದರೆ, ನೀವೆಂದೂ ಬದಲಾಗುವುದಿಲ್ಲ. ಬದಲಾಗದಿದ್ದರೆ ನಿಂತ ನೀರಾಗಿರುತ್ತೀರಿ. ಸೋಲು ಬದುಕಿನ ಅಂತ್ಯವಲ್ಲ. ಅದರಿಂದ ಉತ್ತಮ ಅನುಭವ...
ನಿಜವಾದ ನಾಯಕರು ಬೇರೆಯವರನ್ನು ನಿಕೃಷ್ಟವಾಗಿ ನೋಡುವುದಿಲ್ಲ. ಅವರು ತಮ್ಮ ಜತೆ ಇರುವವರನ್ನು ಮೇಲಕ್ಕೆತ್ತುವುದು ಹೇಗೆ ಎಂದು ಯೋಚಿಸುತ್ತಿರುತ್ತಾರೆ. ತಮ್ಮವರಿಗೆ ಸ್ವಲ್ಪ ತೊಂದರೆಯಾದರೂ ಮಿಡಿಯುತ್ತಾರೆ. ನೀವು ನಿಮ್ಮ ಸ್ತರದಲ್ಲಿ...
ಒಬ್ಬ ರಾಜನಾಗಿ ಮೆರೆಯುವುದಕ್ಕಿಂತ, ಅತ್ಯಂತ ಸಂತೋಷ ಮತ್ತು ನೆಮ್ಮದಿಯಿಂದ ಇರುವುದು ಮುಖ್ಯ. ಶ್ರೀಮಂತರು, ದೊಡ್ಡ ಪದವಿಯಲ್ಲಿ ದ್ದವರು ಖುಷಿಯಿಂದ ಇರುತ್ತಾರೆ ಎಂದು ಭಾವಿಸಬೇಡಿ. ಅವರಿಗೆ ನೆಮ್ಮದಿ ಎಂಬುದರ...
ಕಟ್ಟ ಕಡೆಗೆ ನಮಗೆ ಬಹಳ ವಿಷಾದ ಮತ್ತು ಬೇಸರವಾಗುವುದು ಯಾಕೆಂದರೆ, ಇಷ್ಟೆೆಲ್ಲಾ ಅವಕಾಶ ಮತ್ತು ಸಾಧ್ಯತೆಗಳಿದ್ದರೂ ನಾನು ಅವುಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲವಲ್ಲ ಎಂಬುದು. ಆಗ ಮರುಗಿ, ಚಿಂತಿಸಿ...
ಯಾರ ಬದುಕಿಗೂ ವಾರಂಟಿ ಅಥವಾ ಗ್ಯಾರಂಟಿ ಇರುವುದಿಲ್ಲ. ಇರುವುದು ಎರಡೇ, ಅವು ಯಾವವೆಂದರೆ, ಸಾಧ್ಯತೆ ಮತ್ತು ಅಪರಿಮಿತ ಅವಕಾಶ. ಇವೆರಡಿದ್ದರೆ ಯಾರಾದರೂ ಜೀವನದಲ್ಲಿ ಎಂಥ ಸಾಧನೆಯನ್ನಾದರೂ...
ಹಾಲಿನ ಜತೆ ನೀರನ್ನು ಸೇರಿಸಿದರೆ, ನೀರೂ ಹಾಲಾಗುತ್ತದೆ. ಮಜ್ಜಿಗೆ ಜತೆ ನೀರನ್ನು ಸೇರಿಸಿದರೆ, ನೀರೂ ಮಜ್ಜಿಗೆಯಾಗುತ್ತದೆ. ಸಚ್ಚಾರಿತ್ರರ ಜತೆ ಯಾರೇ ಸೇರಿದರೂ ಒಳ್ಳೆಯವರಾಗುತ್ತಾರೆ. ಯಾವತ್ತೂ ಉತ್ತಮ ವ್ಯಕ್ತಿಗಳ...