Thursday, 28th November 2024

ದಾರಿದೀಪೋಕ್ತಿ

ನಿಮ್ಮ ಹಾಗೆ ಸ್ನೇಹಿತರು ಸಹ ಪರಿಪೂರ್ಣರಲ್ಲ. ಅವರಲ್ಲೂ ನ್ಯೂನತೆಗಳಿರಬಹುದು. ಅದನ್ನೇ ದೊಡ್ಡದನ್ನಾಗಿ ಮಾಡಬಾರದು. ಸ್ನೇಹಿತರ ಸಣ್ಣ-ಪುಟ್ಟ ದೋಷಗಳನ್ನು ಸಹಿಸಿಕೊಳ್ಳುವುದು ಅಂದರೆ ಒಂದು ಸಂಬಂಧವನ್ನು ಕಾಪಾಡಿಕೊಂಡಂತೆ. ಯಾವ ಕಾರಣಕ್ಕೂ ಒಳ್ಳೆಯ ಸ್ನೇಹಿತರನ್ನು ದೂರ ಮಾಡಬಾರದು.

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮನ್ನು ಕೆಲವರು ಇಷ್ಟಪಡುತ್ತಾರೆ, ಇನ್ನು ಕೆಲವರು ಟೀಕಿಸುತ್ತಾ, ಹೀಗಳೆಯುತ್ತಾರೆ. ಈ ಎರಡೂ ಅನಿಸಿಕೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ನಿಮ್ಮ ಕೆಲಸವನ್ನು ಮುಂದುವರಿಸಬೇಕು. ಅದೇ ನಿಮ್ಮನ್ನು ಕೊನೆ ತನಕ...

ಮುಂದೆ ಓದಿ

ದಾರಿದೀಪೋಕ್ತಿ

ಯಾರು ಬೇರೆಯವರಲ್ಲಿ ಯಾವತ್ತೂ ಒಳ್ಳೆಯದನ್ನು ಕಾಣುತ್ತಾರೋ, ಅವರಲ್ಲಿ ಯಾವ ಕುರೂಪವೂ ಇರುವುದಿಲ್ಲ. ಅವರ ಸುಂದರ ಮನಸ್ಸು ಅವರ ಸೌಂದರ್ಯವನ್ನು ವೃದ್ಧಿಸಿರುತ್ತದೆ. ಹೀಗಾಗಿ ಒಳ್ಳೆಯ ಮನಸ್ಸನ್ನು ಬೆಳೆಸಿಕೊಳ್ಳುವುದು ಸಹ...

ಮುಂದೆ ಓದಿ

ದಾರಿದೀಪೋಕ್ತಿ

ಕೆಲವರು ನಿಮಗೆ ಕಷ್ಟಕಾಲದಲ್ಲಿ ಸಹಾಯ ಮಾಡದೇ, ನಿಮ್ಮ ನಿಜವಾದ ಸಾಮರ್ಥ್ಯವೇನು ಎಂಬುದನ್ನು ಮನವರಿಕೆ ಮಾಡಿಕೊಡುತ್ತಾರೆ. ಹೀಗಾಗಿ ತೀರಾ ಸಂಕಷ್ಟದಲ್ಲಿದ್ದಾಗ ಯಾರಾದರೂ ನಿಮ್ಮನ್ನು ಉದಾಸೀನ ಮಾಡಿದರೆ ಅವರ ಬಗ್ಗೆ...

ಮುಂದೆ ಓದಿ

ದಾರಿದೀಪೋಕ್ತಿ

ಕೆಲವು ಸಲ ಬೇರೆಯವರು ನಿಮ್ಮನ್ನು ಉದ್ದೇಶಿಸಿ ಏರಿದ ದನಿಯಲ್ಲಿ ಬೈದರೆ, ಅವರಿಗೆ ಬೈಯಲು ಅವಕಾಶ ಮಾಡಿಕೊಡಬೇಕು. ಎಲ್ಲ ಕಲ್ಮಶಗಳು ಹರಿದು ಹೋಗಿ ಅವರು ಬರಿದಾದ ಮೇಲೆ ನೀವು...

ಮುಂದೆ ಓದಿ

ದಾರಿದೀಪೋಕ್ತಿ

ಯಶಸ್ಸಿನ ವಿಷಯದಲ್ಲಿ ಶಾರ್ಟ್‌ಕಟ್ ಎಂಬುದು ಇಲ್ಲವೇ ಇಲ್ಲ. ಯಾರು ಇಂಥ ದಾರಿಗಳಿಗಾಗಿ ಅರಸುತ್ತಾರೋ ಅವರು ಯಶಸ್ಸು ಗಳಿಸುವುದು ತಡವಾಗುತ್ತದೆ. ನಿಮ್ಮ ಪ್ರಯತ್ನದ ಮೇಲೆ ಗಮನಹರಿಸಿ, ಯಶಸ್ಸು ತನ್ನಷ್ಟಕ್ಕೇ...

ಮುಂದೆ ಓದಿ

ದಾರಿದೀಪೋಕ್ತಿ

ಜನರ ಬಗ್ಗೆೆ ಸರಿ ಅಥವಾ ತಪ್ಪು ಎಂದು ತೀರ್ಪು ಕೊಡುವ ಅಭ್ಯಾಸ ಬೆಳೆಸಿಕೊಂಡರೆ, ಯಾರೂ ನಮ್ಮ ಜತೆಗೆ ಇರುವುದಿಲ್ಲ. ಅದೇ ಜನರನ್ನು ಅರ್ಥ ಮಾಡಿಕೊಂಡರೆ, ಎಲ್ಲರೂ ನಮ್ಮನ್ನು...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಜೀವನದ ಅತಿ ಕೆಟ್ಟ ಸಮಯದ ಉತ್ತಮ ಸಂಗತಿಯೇನೆಂದರೆ, ಆಗ ಜನರ ನಿಜವಾದ ಮುಖಗಳನ್ನು ನೋಡುವ ಅವಕಾಶ ಸಿಗುವುದು. ಕೆಲವ ರನ್ನು ನಾವು ಒಳ್ಳೆೆಯವರೆಂದೇ ಭಾವಿಸಿರುತ್ತೇವೆ. ಆದರೆ...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಎಷ್ಟೇ ಉದಾತ್ತ ಕೆಲಸಗಳನ್ನು ಮಾಡಿ ಅಥವಾ ಯೋಚನೆಗಳನ್ನು ಮಾಡಿ. ಆದರೆ ಜಾಣ ತಮ್ಮ ಬುದ್ಧಿಮತ್ತೆಗೆ ದಕ್ಕುವಷ್ಟು ಅವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಆದ್ದರಿಂದ ನೀವು ಎಲ್ಲರಿಂದ, ಎಲ್ಲ...

ಮುಂದೆ ಓದಿ

ದಾರಿದೀಪೋಕ್ತಿ

ನಾವು ನಮ್ಮ ಬದುಕಿನಲ್ಲಿ ಶಿಸ್ತು ಮತ್ತು ಅಚ್ಚುಕಟ್ಟುತನವನ್ನು ರೂಢಿಸಿಕೊಳ್ಳದಿದ್ದರೆ, ಜೀವನವೇ ನಮಗೆ ಆ ಪಾಠವನ್ನು ಕಲಿಸುತ್ತದೆ. ಅದರ ಬದಲು ನಾವೇ ಅವುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿ ಕೊಳ್ಳುವುದು...

ಮುಂದೆ ಓದಿ