ಕೆಲವು ಸಲ ನಿಮಗೆ ಇಷ್ಟವಿಲ್ಲದಿದ್ದರೂ ವಾದದಲ್ಲಿ ಸೋಲಬೇಕು. ಇದರಿಂದ ವಾದವನ್ನು ಬೇಗ ಮೊಟಕುಗೊಳಿಸಿ ನಿಮ್ಮ ಸಮಯ ಉಳಿಸಬಹುದು ಮತ್ತು ಸಂಬಂಧವನ್ನು ಕಾಪಾಡಿಕೊಳ್ಳಬಹುದು. ಈ ರೀತಿ ವಾದದಲ್ಲಿ ಸೋಲುವುದರಲ್ಲಿಯೂ ಲಾಭ ವಿದೆ.
ಒಬ್ಬ ವ್ಯಕ್ತಿಯ ಹುದ್ದೆ, ಹಣ, ಸಾಮಾಜಿಕ ಸ್ಥಾನಮಾನ ಇವೆಲ್ಲವುಗಳನ್ನು ನೋಡಿ ಸ್ನೇಹ ಮಾಡಬಾರದು. ಆತ ತನ್ನ ಜತೆ ಯಲ್ಲಿದ್ದವರನ್ನು, ಕೆಲಸಗಾರರನ್ನು ಹೇಗೆ ನಡೆಸಿಕೊಳ್ಳುತ್ತಿದ್ದೇನೆ ಎಂಬುದು ನೋಡಿ. ಅವರನ್ನೆ...
ನಿಮ್ಮಲ್ಲಿ ಸೊಕ್ಕು, ಅಹಂಕಾರ, ಒರಟುತನ ತರುವ ಸಾಧನೆ, ಯಶಸ್ಸಿಗಿಂತ, ಸಾಧು ಸ್ವಭಾವ ಅಥವಾ ವಿನಮ್ರತೆ ತರುವ ಸೋಲೇ ಲೇಸು. ಅಹಂಕಾರ ತರುವ ಸಾಧನೆ ಯಾರಿಗೂ ಇಷ್ಟವಾಗುವುದಿಲ್ಲ. ನೀವು...
ಬೇರೆ ಬೇರೆ ಸನ್ನಿವೇಶಗಳಲ್ಲಿ ನಿಮ್ಮ ಮೂಡು ಬದಲಾಗುತ್ತಾ ಹೋಗುತ್ತದೆ. ಘಟನೆಗೆ ತಕ್ಕಂತೆ ನೀವು ಪ್ರತಿಕ್ರಿಯಿಸುತ್ತೀರಿ. ಇದು ಒಳ್ಳೆಯ ಲಕ್ಷಣವಲ್ಲ. ಆದರೆ ದಿನದ ಎಲ್ಲ ಸಂದರ್ಭಗಳಲ್ಲೂ ಸಂತೋಷ, ನೆಮ್ಮದಿಯಿಂದ...
ನೀವು ಎಷ್ಟೇ ಉತ್ತಮ ವ್ಯಕ್ತಿತ್ವ, ಸುಂದರ ರೂಪ ಹೊಂದಿರಬಹುದು, ನಿಮಗೆ ಕೋಪ ಬಂತೆಂದರೆ ಪಕ್ಕಾ ಹುಚ್ಚನಂತೆ ಕಾಣುತ್ತೀರಿ ಮತ್ತು ಹಾಗೇ ವರ್ತಿಸುತ್ತೀರಿ. ನಿಮ್ಮ ಬಗೆಗಿರುವ ಒಳ್ಳೆಯ ಅಭಿಪ್ರಾಯವನ್ನು...
ನೀವು ಎಲ್ಲವನ್ನೂ ಕಳೆದುಕೊಂಡಾಗ, ಎಲ್ಲಾ ಮುಗಿದೇ ಹೋಯಿತು ಎಂದು ಭಾವಿಸಬೇಕಿಲ್ಲ. ಎಲ್ಲಾ ಎಲೆಗಳನ್ನು ಕಳೆದು ಕೊಂಡ ಬೋಳು ಮರ ಸಹ ಕೆಲ ದಿನಗಳ ನಂತರ ಪುನಃ ಎಲೆಗಳನ್ನು...
ನಮ್ಮ ಮುಂದೆ ನಡೆಯುವ ಸಂಗತಿಗಳನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ, ನಾವು ಅದಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ನಿಯಂತ್ರಿಸುವುದು ಸಾಧ್ಯವಿದೆ. ನಮ್ಮಿಂದ ಸಾಧ್ಯವಾಗುವುದನ್ನು ಮಾಡಲು ಹಿಂದೇಟು...
ನಿಮ್ಮ ದೌರ್ಬಲ್ಯ ನಿಮಗೆ ಗೊತ್ತಿದ್ದಾಗ ನೀವು ಗಟ್ಟಿಗರು. ನಿಮ್ಮ ವಿಕಾರಗಳನ್ನು ಒಪ್ಪಿಕೊಂಡಾಗ ಸೌಂದರ್ಯವಂತರು. ನಿಮ್ಮ ಪ್ರಮಾದಗಳಿಂದ ಪಾಠ ಕಲಿತಾಗ ಬುದ್ಧಿವಂತರು. ಮಾತಿನಲ್ಲಾಗುವ ಕೆಲಸವನ್ನು ಮೌನದಲ್ಲಿ, ನಗುವಿನಲ್ಲಿ ಮಾಡಿದರೆ...
ನೀವು ಸಹಾಯ ಮಾಡಿದ್ದಕ್ಕೆ ಪ್ರತಿಯಾಗಿ, ಉಪಕೃತರಾದವರುಸಹಾಯ ಮಾಡುವುದಿಲ್ಲ ಎಂಬುದು ಗೊತ್ತಿದ್ದರೂ ಅವರಿಗೆ ಸಹಾಯ ಮಾಡಬೇಕು. ಪ್ರತಿ-ಲಾಪೇಕ್ಷೆ ಇಟ್ಟುಕೊಂಡು ಸಹಾಯ ಮಾಡಬಾರದು. ಉಪಕಾರ ಪಡೆದವರು ಸಹಾಯ ಮಾಡದಿzಗ...
ಜನ ಬರುತ್ತಾರೆ, ಹೋಗುತ್ತಾರೆ, ಕೆಲವರು ಉಪಕಾರ ಮಾಡುತ್ತಾರೆ, ಇನ್ನು ಕೆಲವರು ಹಿಂಬದಿಯಿಂದ ಚಾಕು ಹಾಕಿ ಹೋಗುತ್ತಾರೆ, ಕೆಲವರು ಸಂತಸ ನೀಡುತ್ತಾರೆ, ಇನ್ನು ಕೆಲವರು ನೋವು ಕೊಟ್ಟು ಹೋಗುತ್ತಾರೆ....