ಸೋಮಾರಿಗಳು ಮತ್ತು ಜವಾಬ್ದಾರಿ ಇಲ್ಲದವರನ್ನು ಎಷ್ಟು ಸಲ ಎಬ್ಬಿಸಿದರೂ ಹಾಸಿಗೆಯ ಬಿದ್ದುಕೊಂಡಿರುತ್ತಾರೆ. ಇನ್ನು ಸದಾ ಲವಲವಿಕೆಯಲ್ಲಿರುವ ಜವಾಬ್ದಾರಿ ವ್ಯಕ್ತಿಗೆ ಮಲಗಿದರೂ ನಿದ್ದೆಯೇ ಬರುವುದಿಲ್ಲ. ಜವಾಬ್ದಾರಿ ಎನ್ನುವುದು ಸದಾ ನಿಮ್ಮನ್ನು ಜಾಗೃತ ವಾಗಿಡುವ ಒಂದು ಹೊಣೆಗಾರಿಕೆ.
ಬೇರೆಯವರ ಯಶಸ್ಸು ಅಥವಾ ಗೆಲುವನ್ನು ನಿಮ್ಮ ಸೋಲು ಎಂದು ಪರಿಗಣಿಸಬೇಕಿಲ್ಲ. ನಿಮ್ಮ ಸೋಲು ಅಥವಾ ಗೆಲುವು ಮಾತ್ರ ನಿಮ್ಮದು. ಹೀಗಾಗಿ ಬೇರೆಯವರು ಗೆzಗ ಖಿನ್ನಮನಸ್ಕರಾಗಬೇಕಿಲ್ಲ. ನಮ್ಮ ಪ್ರಯತ್ನವನ್ನು...
ನಿಮಗೆ ಯಾರಾದರೂ ಬೈದರೆ, ಹೆಚ್ಚೆಂದರೆ ನೀವೂ ಬೈಯಬಹುದು. ಆದರೆ ಹೊಡೆಯಲು ಹೋಗಬಾರದು. ಯಾವತ್ತೂ ಕ್ರಿಯೆಗಿಂತ ಪ್ರತಿಕ್ರಿಯೆ ಉಗ್ರವಾಗಿರಬಾರದು. ಅದು ನಿಮ್ಮ ಅಪ್ರಬುದ್ಧತೆಯನ್ನು ತೋರಿಸುತ್ತದೆ....
ಯಾರು ತಮ್ಮ ಕೋಪವನ್ನು ನಿಯಂತ್ರಿಸಿ, ತಮ್ಮ ಸಂಯಮದ ಪ್ರಭುಗಳಾಗುತ್ತಾರೋ, ಅವರನ್ನು ಯಾರೂ ಮಣಿಸಲಾರರು. ಅವರ ಶಕ್ತಿಯನ್ನು ಯಾರಿಂದಲೂ ಅಳೆಯಲಾಗುವುದಿಲ್ಲ. ಇಂಥವರು ಎಂಥ ಸಾಧನೆಯನ್ನಾದರೂ...
ಈ ಜಗತ್ತಿನಲ್ಲಿ ಕಳೆದುಕೊಳ್ಳುವುದು ಹಾಗಿರಲಿ, ಗಳಿಸಲೇ ಆಗದ ಅದೆಷ್ಟೋ ಜೀವಿಗಳಿದ್ದಾರೆ. ಅವರೆಂದೂ ಕೊರಗುತ್ತ ಕುಳಿತವರಲ್ಲ. ಅವರೆಂದೂ ಬದುಕುವ ಪ್ರಯತ್ನ ಕೊನೆಗಾಣಿಸಿಕೊಂಡವರಲ್ಲ. ಅಂಥವರನ್ನೊಮ್ಮೆ ಕಣ್ಣಮುಂದೆ ತಂದುಕೊಂಡು ಒಂದೊಂದೇ ಹೆಜ್ಜೆ...
ಗತಿಸಿಹೋಗಿದ್ದನ್ನು ಯಾವುದೇ ವಿಷಾದವಿಲ್ಲದೇ ಸ್ವೀಕರಿಸಬೇಕು, ಈಗಿನ ಕ್ಷಣಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು ಮತ್ತು ಬರಲಿರುವ ಕ್ಷಣಗಳನ್ನು ಭಯವಿಲ್ಲದೇ ನಿರೀಕ್ಷಿಸಬೇಕು. ಇದನ್ನು ರೂಢಿಸಿಕೊಂಡರೆ ಪ್ರತಿಕ್ಷಣವನ್ನೂ ಸಾರ್ಥಕವಾಗಿ ಕಳೆಯಬಹುದು....
ಯಾವತ್ತೂ ನೀವು ಕೇಳುವಾಗ ಬಹಳ ಜಾಗರೂಕತೆಯಿಂದ ಕೇಳಬೇಕು. ಇಂದು ನೀವು ಕೇಳಿದ್ದು ನಾಳೆಗೆ ಬೇಕಾಗದೇ ಹೋಗಬಹುದು. ನಿಮ್ಮ ಅಗತ್ಯ, ಆಸಕ್ತಿ, ಅಭಿರುಚಿ ದಿನದಿಂದ ದಿನಕ್ಕೆ ಬದಲಾಗುತ್ತಾ ಹೋಗುತ್ತದೆ....
ಯಾರಿಗಾದರೂ ಅವಾಚ್ಯ ಪದಗಳಿಂದ ಬೈಯುವ ಮುನ್ನ, ಒಂದು ವೇಳೆ ಆ ಪದಗಳನ್ನು ನಿಮಗೆ ಪ್ರಯೋಗಿಸಿದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಯೋಚಿಸಿ. ಅದರಿಂದ ನಿಮಗೆ ನೋವುಂಟಾಗುವಂತಿದ್ದರೆ, ಬೇರೆಯವರಿಗೆ...
ನೀವು ಬಾಗುವುದರಿಂದ ಒಂದು ಉತ್ತಮ ಸಂಬಂಧ ಉಳಿಯುತ್ತದೆ ಅಂದ್ರೆ ಬಾಗುವುದು ಲೇಸು. ಆದರೆ ಪ್ರತಿ ಬಾರಿಯೂ ನೀವೇ ಬಾಗುವಂತಾದರೆ, ನಿಮ್ಮ ದೌರ್ಬಲ್ಯವನ್ನು ಬಳಸಿಕೊಳ್ಳುತ್ತಿzರೆ ಎಂದರ್ಥ. ಯಾರ ಮುಂದೆ,...
ನಿಮಗೆ ಯಾವುದು ಇಷ್ಟವೋ ಅದನ್ನೇ ಮಾಡಿ. ಇಷ್ಟವಿಲ್ಲದ ಕೆಲಸ ನಿಮಗೆ ಹಣ ಮತ್ತು ಆರಾಮವನ್ನು ನೀಡಿದರೂ ಅದನ್ನು ಮಾಡಬೇಡಿ. ಇಷ್ಟಕ್ಕಿಂತ ಸಂತಸ, ಆರಾಮ ಮತ್ತು ಶ್ರೀಮಂತಿಕೆ ಮತ್ತೊಂದಿಲ್ಲ....