Friday, 20th September 2024

ಆನ್‌ಲೈನ್ ವಂಚನೆ; ಪರಿಹಾರಕ್ಕೆ ಸಮರ್ಪಕ ಮಾನದಂಡಗಳು ಅವಶ್ಯ

ನಿರೀಕ್ಷೆಗೂ ಮೀರಿ ಸಫಲತೆಯನ್ನು ಸಾಧಿಸಿರುವ ತಂತ್ರಜ್ಞಾನ, ಪ್ರಸ್ತುತ ಜನಜೀವನದ ಅಂಗವಾಗಿ ಮಾರ್ಪಟ್ಟಿದೆ. ಇಂದಿನ ಜನಜೀವನವು ಆಹಾರ, ದಿನಬಳಕೆಯ ವಸ್ತುಗಳಂತೆಯೇ ತಂತ್ರಜ್ಞಾನವಿಲ್ಲದೆ ಊಹಿಸಲೂ ಅಸಾಧ್ಯವಾದ ಸ್ಥಿತಿಯತ್ತ ಸಾಗುತ್ತಿದೆ. ಇಂಥ ವೇಳೆ ತಂತ್ರಜ್ಞಾನದ ಉಪಯೋಗದಂತೆಯೇ ದುರುಪಯೋಗವೂ ಹೆಚ್ಚುತ್ತಿರುವುದು ಆಘಾತಕಾರಿ ಬೆಳವಣಿಗೆ. ಇಂಥದೊಂದು ದುರುಪಯೋಗದ ಬಗ್ಗೆ ಗ್ರಾಹಕರ ನ್ಯಾಯಾಲಯವು ಇತ್ತೀಚೆಗೆ ಪ್ರಕರಣವೊಂದರಲ್ಲಿ ನೀಡಿರುವ ತೀರ್ಪು ಮತ್ತಷ್ಟು ಆತಂಕ ಹೆಚ್ಚಿಸಿದೆ. ಆನ್‌ಲೈನ್ ವಂಚನೆಗೊಳಗಾದರೆ, ಅದಕ್ಕೆ ಬ್ಯಾಂಕ್‌ಗಳು ಹೊಣೆಯಲ್ಲ ಎಂಬುದು ಗ್ರಾಹಕರ ನ್ಯಾಯಾಲಯ ನೀಡಿರುವ ತೀರ್ಪು. ಬ್ಯಾಂಕ್‌ಗಳು ತಮ್ಮ ಬ್ಯಾಂಕ್ ಖಾತೆಯ ವಿವರ ಹಾಗೂ […]

ಮುಂದೆ ಓದಿ

ಸರಕಾರ ಸಜ್ಜಾಯಿತು ಜನರಲ್ಲಿ ಮೂಡಬೇಕಿದೆ ಜಾಗೃತಿ

ದೇಶದಲ್ಲಿ ಎರಡನೆ ಹಂತದ ಕೋವಿಡ್ ಹರಡುವಿಕೆ ಆರಂಭಗೊಂಡಿದೆ. ದಿನೇ ದಿನೇ ಸೋಂಕು ವೇಗವಾಗಿ ಹರಡುತ್ತಿರುವ ಬೆಳವಣಿಗೆ ಸರಕಾರಗಳನ್ನೂ ಕಂಗೆಡಿಸಿದೆ. ಕೋವಿಡ್ ನಿಯಂತ್ರಣದಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಭಾರತ...

ಮುಂದೆ ಓದಿ

ಗಡಿ ಸಂಘರ್ಷ ದಿಟ್ಟ ನಿಲುವು ಅಗತ್ಯ

ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದಗಳು ಅಗಾಗ್ಗೆ ಮಹತ್ವ ಪಡೆದುಕೊಳ್ಳುತ್ತಿರುತ್ತವೆ. ಮಹಾರಾಷ್ಟ್ರದಲ್ಲಿ ರಾಜಕೀಯ ಸಂಘರ್ಷಗಳು ಆರಂಭಗೊಳ್ಳುತ್ತಿದ್ದಂತೆಯೇ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಗಡಿ ವಿವಾದಗಳು ಪರಿಣಾಮಕಾರಿ ಯಾಗಿದೆ...

ಮುಂದೆ ಓದಿ

ಭದ್ರತಾ ಪಡೆಗಳ ಸಾಧನೆ ಸಮಾಜಕ್ಕೂ ಮುಖ್ಯವಲ್ಲವೇ

ಭಾರತ ಬಹಳಷ್ಟು ದೇಶಭಕ್ತರನ್ನು ಹೊಂದಿರುವುದು ದೇಶದ ಪಾಲಿಗೆ ಹೆಮ್ಮೆಯ ಸಂಗತಿ. ಕೆಲವರು ಸೈನ್ಯಸೇರುವ ಮೂಲಕ ತಮ್ಮನ್ನು ದೇಶಸೇವೆಗೆ ಸಮರ್ಪಿಸಿಕೊಂಡಿದ್ದರೆ, ಮತ್ತೆ ಕೆಲವರು ದೇಶವನ್ನು ಗೌರವಿಸುವ ಮೂಲಕ ಆಂತರಿಕವಾಗಿಯೂ...

ಮುಂದೆ ಓದಿ

ಶಾಸನಸಭೆಗಳ ಗೌರವಕ್ಕೆ ಧಕ್ಕೆ

ಕೆಲವು ರಾಜಕಾರಣಿಗಳ ವರ್ತನೆಯಿಂದ ವಿಧಾನಸಭೆ ಮತ್ತು ವಿಧಾನ ಪರಿಷತ್ ಅಗೌರವಕ್ಕೆ ಕಾರಣವಾಗುತ್ತಿರುವ ನಡೆ ಗೋಚರಿಸುತ್ತಿದೆ. ಶಾಸನಸಭೆಯಲ್ಲಿ ಶಾಸಕ ಸಂಗಮೇಶ್ವರ ಅಂಗಿ ಬಿಚ್ಚುವ ಮೂಲಕ ಪ್ರತಿಭಟಿಸಿದ್ದು ಇದೀಗ ವಿವಾದಕ್ಕೆ...

ಮುಂದೆ ಓದಿ

#corona
ಅಪಾಯಕಾರಿ ಬೆಳವಣಿಗೆ ಸ್ವಯಂ ಜಾಗ್ರತೆ ಮುಖ್ಯ

ಕಳೆದ ಎರಡು ವಾರಗಳಲ್ಲಿ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ದ್ವಿಗುಣಗೊಂಡಿವೆ. ಇದನ್ನು ಅಪಾಯಕಾರಿ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದರಿಂದ ಜನತೆ ಮತ್ತೊಮ್ಮೆ ಸ್ವಯಂ ಜಾಗ್ರತೆ ವಹಿಸಬೇಕಿರುವ ಅವಶ್ಯಕತೆ ಕಂಡುಬರುತ್ತಿದೆ. ಫೆಬ್ರವರಿ...

ಮುಂದೆ ಓದಿ

ಸ್ವಾತಂತ್ರ್ಯದ ಸ್ಮರಣೆ ದೇಶದೆಲ್ಲೆಡೆ ಹರಡಲಿ

ದೇಶ ಸ್ವತಂತ್ರಗೊಂಡು ೭೫ ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅಮೃತ ಮಹೋತ್ಸವ ನಡೆಸುತ್ತಿದೆ. ಇಂದಿನಿಂದ ಗುಜರಾತ್‌ನ ಸಬರಮತಿ ಆಶ್ರಮದಲ್ಲಿ ಚಾಲನೆ ಪಡೆಯಲಿರುವ ಕಾರ್ಯಕ್ರಮಕ್ಕಾಗಿ ಆಜಾದಿ ಕಾ ಅಮೃತ್...

ಮುಂದೆ ಓದಿ

‘ಮೇಕೆ’ಗೆ ಚಿಕಿತ್ಸೆ ಅಗತ್ಯ

ಪ್ರಸ್ತುತ ಬೆಂಗಳೂರು ನಗರಕ್ಕೆ ದಿನವೊಂದಕ್ಕೆ 1350 ಮಿಲಿಯನ್ ಲೀಟರ್ ಕಾವೇರಿ ನೀರು ಪೂರೈಯಾಗುತ್ತಿದೆ. 2030ರ ವೇಳೆಗೆ 2285 ಮಿಲಿಯನ್ ಲೀಟರ್ ನೀರಿನ ಅವಶ್ಯಕತೆ ಇದೆ. ಈ ಕಾರಣದಿಂದ ಮೇಕೆದಾಟು ಯೋಜನೆಯ...

ಮುಂದೆ ಓದಿ

ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಮಹತ್ವದ ಬದಲಾವಣೆ

370ನೇ ವಿಧಿ ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಹಿಂಸಾಚಾರ ಗಮನಾರ್ಹವಾಗಿ ಕಡಿಮೆ ಯಾಗಿದೆ. 2019ಕ್ಕೆ ಹೋಲಿಸಿದರೆ 2020ರಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದಿರುವ ಭಯೋತ್ಪಾದಕ ಚಟುವಟಿಕೆಗಳ...

ಮುಂದೆ ಓದಿ

ಸಂದಿಗ್ಧ ಕಾಲದ ಸಮರ್ಪಕ ಬಜೆಟ್

ರಾಜ್ಯದ 2020-21ನೇ ಸಾಲಿನ ಬಜೆಟ್ ಬಗ್ಗೆ ಜನರ ನಿರೀಕ್ಷೆಗಳು ಬಹಳಷ್ಟು. ಮುಖ್ಯವಾಗಿ ಈ ಬಾರಿ ನಿರೀಕ್ಷೆಗಳು ಹೆಚ್ಚಲು ಇರುವ ಕಾರಣ, ಕರೋನಾದಿಂದಾಗಿ ಜನರಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟ,...

ಮುಂದೆ ಓದಿ