Thursday, 19th September 2024

ಸುಪ್ರೀಂ ಆದೇಶ ಪಾಲನೆ ಜವಾಬ್ದಾರಿ ಮರೆತರೆ ರೈತರು?

ಸುಪ್ರೀಂ ಕೋರ್ಟ್ ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯಿದೆಗಳಿಗೆ ತಡೆಯಾಜ್ಞೆ ನೀಡಿದೆ. ಮಾತುಕತೆ ನಡೆಸಲು ಸಮಿತಿಯೊಂದನ್ನು ರಚಿಸಿದೆ. ಆದರೂ ರೈತರು ಪ್ರತಿಭಟನೆ ಮುಂದುವರಿಸಿರುವುದು ಸಮಂಜಸವೇ ಎಂಬುದು ಪ್ರಶಾರ್ಹ ಸಂಗತಿ. ಮಸೂದೆ ಜಾರಿ ವಿಚಾರದಲ್ಲಿ ರೈತರು ಅನುಸರಿಸುತ್ತಿರುವ ನೀತಿ ದಿಕ್ಕು ತಪ್ಪುತ್ತಿರುವ ಲಕ್ಷಣ ಗಳನ್ನು ಸೂಚಿಸುತ್ತದೆ. ಕೃಷಿ ಮಸೂದೆ ವಿರೋಧಿಸಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ಆರಂಭಿಸಿದ ರೈತರು ಕೇಂದ್ರ ಸರಕಾರ ಆಹ್ವಾನಿಸಿದ ಹಲವು ಸುತ್ತಿನ ಮಾತುಕತೆಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣಕ್ಕೆ ತಡೆಯಾಜ್ಞೆ […]

ಮುಂದೆ ಓದಿ

ಲಸಿಕೆ ಖಾಸಗಿ ಮಾರಾಟ ಸೃಷ್ಟಿಸದಿರಲಿ ಅವಾಂತರ

ಕಳೆದ ಒಂದು ವರ್ಷದಿಂದ ಹಲವಾರು ದೇಶಗಳನ್ನು ಕಂಗೆಡಿಸಿದ್ದ ಕರೋನಾ ಸೋಂಕಿನ ನಿವಾರಣೆಗೀಗ ಲಸಿಕೆ ಲಭ್ಯವಾಗಿದೆ. ಸಂಕ್ರಾಂತಿ ಆಗಮನದ ಈ ಸಂದರ್ಭದಲ್ಲಿ ಲಸಿಕೆ ಲಭ್ಯವಾಗಿರುವುದು ರಾಜ್ಯದ ಪಾಲಿಗೆ ಸಿಹಿ...

ಮುಂದೆ ಓದಿ

ಆ- ಮೆಚ್ಚುಗೆ ಇ-ನಿರೀಕ್ಷೆ

ವಿನೂತನ ರೀತಿಯಲ್ಲಿ ಬಜೆಟ್ ಮಂಡಿಸಿ ಪ್ರಶಂಸೆಗೆ ಒಳಗಾಗಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತೆ ಹೊಸ ಪ್ರಯತ್ನದಿಂದ ಗಮನ ಸೆಳೆಯಲಿದ್ದಾರೆ. 2021-22ನೇ ಸಾಲಿನ ಬಜೆಟ್ ಮುಂಗಡ...

ಮುಂದೆ ಓದಿ

ವಾಯುಸೇನೆ ಸಾಮರ್ಥ್ಯಕ್ಕೆ ಸಾಕ್ಷಿ

ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಅಡಗುತಾಣಗಳನ್ನು ದ್ವಂಸಗೊಳಿಸಿದ್ದು, ಭಾರತೀಯ ಸೇನೆಯ ಶೌರ್ಯದ ಸಂಕೇತ. ಆದರೆ ಈ ಸಂಗತಿಯು ಸಂಭ್ರಮಕ್ಕೆಕಾರಣವಾಗುವುದಕ್ಕಿಂತಲೂ ವಿವಾದಿತ ಹೇಳಿಕೆ...

ಮುಂದೆ ಓದಿ

ಮಹತ್ವ ದಿವಸ್

ಇಂದು ದೇಶದಲ್ಲಿ ಆಚರಿಸಲಾಗುತ್ತಿರುವ ಪ್ರವಾಸಿ ಭಾರತೀಯ ದಿವಸ್ ಹಿಂದೆಂದಿಗಿಂತಲೂ ಪ್ರಸ್ತುತ ಮಹತ್ವವೆನಿಸುತ್ತದೆ. ಅನೇಕ ರಾಷ್ಟ್ರಗಳನ್ನು ಆಕರ್ಷಿಸುವಲ್ಲಿ ಭಾರತ ಇದೀಗ ಮಹತ್ವದ್ದನ್ನು ಸಾಧಿಸಿರುವ ಈ ವೇಳೆಯಲ್ಲಿ ಇಂಥ ಸಮಾವೇಶಗಳು...

ಮುಂದೆ ಓದಿ

ಗೌರವಯುತ ವಿದಾಯದ ಅವಕಾಶ ತಪ್ಪಿಸಿಕೊಂಡ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ದಿನದಿಂದಲೂ ಒಂದಿಲ್ಲೊಂದು ಗದ್ದಲ, ವಿವಾದಗಳಿಂದಲೇ ಸದ್ದು ಮಾಡಿದ್ದರು. ಅನೇಕ ಬಾರಿ ಟ್ರಂಪ್ ಅವರ ಹೇಳಿಕೆಗಳು ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ...

ಮುಂದೆ ಓದಿ

ಹಕ್ಕಿಜ್ವರ: ಇರಲಿ ಎಚ್ಚರ

ರಾಜ್ಯವನ್ನು ರಾಷ್ಟ್ರದಲ್ಲಿಯೇ ಮಾದರಿ ರಾಜ್ಯವನ್ನಾಗಿಸಲಾಗುವುದು ಎಂಬುದು ಮುಖ್ಯಮಂತ್ರಿಗಳ ಭರವಸೆ. ಆದರೆ ನಿರೀಕ್ಷಿತ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಕೋವಿಡ್, ಪ್ರವಾಹ, ಅತಿವೃಷ್ಟಿ, ಆರ್ಥಿಕ ಹಿಂಜರಿತಗಳು ಅಡ್ಡಿಯಾಗಿವೆ. ಆದರೂ ಕರ್ನಾಟಕ...

ಮುಂದೆ ಓದಿ

ಶಾಲೆ ಆರಂಭ ; ಬೆದರಿಕೆಗಿಂತ ಜಾಗೃತಿಯಿರಲಿ

ರಾಜ್ಯದಲ್ಲಿ ರೂಪಾಂತರಿ ಕರೋನಾ ಅಲೆಯ ನಡುವೆಯೂ ಶಾಲಾ-ಕಾಲೇಜುಗಳು ಆರಂಭಗೊಂಡಿವೆ. ಆರಂಭಗೊಂಡ ಎರಡೇ ದಿನಕ್ಕೆ ರಾಜ್ಯದ ವಿವಿಧ ಭಾಗದಲ್ಲಿ 30ಕ್ಕೂ ಹೆಚ್ಚು ಶಿಕ್ಷಕರಿಗೆ ಕರೋನಾ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ....

ಮುಂದೆ ಓದಿ

ಮಸೂದೆ ಕಗ್ಗಂಟು

ಕೇಂದ್ರದ ಬಿಜೆಪಿ ಸರಕಾರ ಆಡಳಿತಕ್ಕೆ ಬಂದಾಗಿನಿಂದ ಇದುವರೆಗೆ ಅನೇಕ ಮಹತ್ವದ ಯೋಜನೆಯಗಳನ್ನು ಘೋಷಿಸಿದೆ. ಆದರೆ ಕೃಷಿ ಮಸೂದೆ ಜಾರಿಯಲ್ಲಿ ವಿ-ಲವಾಯಿತೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕೃಷಿಗೆ ಪೂರಕವಾಗಲೆಂದು...

ಮುಂದೆ ಓದಿ

ಗೊಂದಲಗಳು ಅನಗತ್ಯ

ಕರೋನಾ ನಿರ್ಮೂಲನೆ ನಿಟ್ಟಿನಲ್ಲಿ ಎರಡು ಲಸಿಕೆಗಳಿಗೆ ಅನುಮತಿ ದೊರೆತಿರುವುದು ಜನತೆಯಲ್ಲಿ ಭರವಸೆ ಉಂಟುಮಾಡಿದೆ. ಇದೇ ವೇಳೆ ಗೊಂದಲ, ಆತಂಕ ಮೂಡಿಸುವ ಪ್ರಯತ್ನಗಳೂ ಆರಂಭಗೊಂಡಿದ್ದು, ಸುರಕ್ಷತೆ ವಿಚಾರದಲ್ಲಿ ಆತಂಕದ...

ಮುಂದೆ ಓದಿ