Monday, 16th September 2024

ಜನಹಿತ ಕುರಿತು ಯಾರಾದರೂ ಆಣೆ ಪ್ರಮಾಣ ಮಾಡಿದ್ದಾರಾ?

ಜನಸಾಮಾನ್ಯರ ಬದುಕಿನಲ್ಲಿ ಹಲವು ಸಲ ಆಣೆ, ಪ್ರಮಾಣದ ಮೊರೆ ಹೋಗುವುದನ್ನು ಕಾಣಬಹುದು. ವಿದ್ಯಾಾರ್ಥಿ ಜೀವನದಲ್ಲಿ ಗಾಡ್‌ಪ್ರಾಾಮಿಸ್, ಮದರ್ ಪ್ರಾಾಮಿಸ್ ಬಳಕೆ ಕಡಿಮೆಏನಿಲ್ಲ. ಆಟವಾಡುವಾಗಲೋ ಗುಂಪಿನಲ್ಲಿ ಚರ್ಚೆಯ ವೇಳೆ ಸತ್ಯ-ಸುಳ್ಳಿಿನ ಸಂದರ್ಭದಲ್ಲಿ ‘ಇವರೆಡು’ ಪ್ರವೇಶಿಸುತ್ತವೆ. ಆದರೆ ಜನಪ್ರತಿನಿಧಿಗಳಾಗಿ ಕರ್ತವ್ಯ ನಿರ್ವಹಿಸುವ ರಾಜಕಾರಣಿಗಳು (ಎಲ್ಲರೂ ಅಲ್ಲ) ವಿಶೇಷವಾಗಿ ಅಧಿಕಾರಸ್ಥರು ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಗಂಭೀರ ವಿಚಾರಗಳು ಪ್ರಸ್ತಾಾಪವಾಗುತ್ತದೆ. ತಾವು ‘ಶುದ್ಧರು’, ನೀವು ಸುಳ್ಳಿಿನ ಸರಮಾಲೆ ಪೋಣಿಸುತ್ತೀರಿ ಎಂದು ಆರೋಪಿಸಿದಾಗ ಈ ಇಬ್ಬರಲ್ಲಿ ಒಬ್ಬರು ತಾವು ನಂಬಿರುವ ದೇವರ ಮುಂದೆ […]

ಮುಂದೆ ಓದಿ

ಜಾಗತಿಕ ಹಸಿವು ಸೂಚ್ಯಂಕ; ನೆರೆ ರಾಷ್ಟ್ರಗಳಿಗಿಂತಲೂ ಭಾರತ ಹಿಂದೆ!

ಕಳೆದ ವರ್ಷ ಒಂದು ಘಟನೆ ನಡೆಯಿತು. ಇಟಾಲಿಯನ್ ಫೋಟೊಗ್ರಾಾಫರ್‌ನೊಬ್ಬ ಭಾರತದ ಬಡತನವನ್ನು ಅಣಕಿಸುವ ರೀತಿಯಲ್ಲಿ ಫೋಟೊ ಒಂದನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿಿದ್ದ. ಭಾರತದಲ್ಲಿ ಹಸಿವಿನ ಸಮಸ್ಯೆೆ...

ಮುಂದೆ ಓದಿ

ಅಕಾಡೆಮಿ, ಪ್ರಾಧಿಕಾರ ಮತ್ತದೇ ಅಪಸವ್ಯ!

ಬಿಎಸ್ ಯಡಿಯೂರಪ್ಪ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ, ಸಚಿವ ಸಂಪುಟ ವಿಸ್ತರಣೆ ಹಾಗೂ ಪ್ರಮುಖ ಖಾತೆಗಳ ಹಂಚಿಕೆ ತರುವಾಯ, ಮೈತ್ರಿ ಸರಕಾರದಲ್ಲಿ ನೇಮಕಗೊಂಡಿದ್ದ ಹಲವಾರು ಅಕಾಡೆಮಿ, ಪ್ರಾಧಿಕಾರಗಳ...

ಮುಂದೆ ಓದಿ

ಪ್ರತ್ಯೇಕ ಜಿಲ್ಲೆಗಳ ಕೂಗು, ಒಕ್ಕೂಟ ವ್ಯವಸ್ಥೆಗೆ ತಿರುಮಂತ್ರ

ರಾಜ್ಯದಲ್ಲಿ ಹಿಂದುಳಿದ ಪ್ರದೇಶವೆಂದು ಗುರುತಿಸಿಕೊಂಡಿದ್ದ ಹೈದರಾಬಾದ್ ಕರ್ನಾಟಕವನ್ನು (ಕಲ್ಯಾಾಣ ಕರ್ನಾಟಕ) ಪ್ರತ್ಯೇಕ ಮಾಡಿ ವಿಶೇಷ ಸ್ಥಾಾನ ನೀಡಿರುವುದು ಅಭಿವೃದ್ಧಿಿಗೆ ಪೂರಕ. ಇತ್ತೀಚಿನ ವಿದ್ಯಮಾನಗಳು ಗಮನಿಸಿದರೆ ಪ್ರತ್ಯೇಕ ಜಿಲ್ಲೆೆ...

ಮುಂದೆ ಓದಿ

ಜಿಲ್ಲೆ ವಿಭಜನೆಯ ರಾಜಕೀಯ ಭಜನೆ!

ಸುಗಮ ಆಡಳಿತ ದೃಷ್ಟಿಯಿಂದ ಜಿಲ್ಲೆೆ ಮತ್ತು ತಾಲೂಕುಗಳ ವಿಭಜನೆ ಮಾಡುವುದು ಸರಕಾರದ ಉದ್ದೇಶ. ಆದರೆ, ಇತ್ತೀಚಿನ ಈ ತೀರ್ಮಾನಗಳು ರಾಜಕೀಯದ ಅಸ್ತಿತ್ವಕ್ಕಾಗಿ ನಡೆಸುವ ಹೋರಾಟಗಳಾಗಿ ಬದಲಾಗುತ್ತಿವೆ. ರಾಜಕೀಯವಾಗಿ...

ಮುಂದೆ ಓದಿ

ನಿರ್ಬಂಧ ಸಲ್ಲದು

ಕಲಾಪ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವುದೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ನಮ್ಮ ರಾಜ್ಯದ ವಿಧಾನಸಭೆಯ ಕಲಾಪಗಳನ್ನು ಚಿತ್ರೀಕರಣ ಮಾಡಿ, ಸುದ್ದಿವಾಹಿನಿಗಳಲ್ಲಿ ಪ್ರಸಾರ ಮಾಡುವ ಸಂಪ್ರದಾಯ ಬೆಳೆದು...

ಮುಂದೆ ಓದಿ

ಎಚ್ಚರಿಕೆಯ ಗಂಟೆ

ಯಾವುದೇ ಕಾಯಿಲೆಯ ವಿರುದ್ಧ ಸೆಣಸುವ ಬಿಳಿಯ ರಕ್ತಕಣಗಳನ್ನೇ ಡೆಂಘೀ ಜ್ವರದ ಸೋಂಕು ತಿಂದುಹಾಕುವುದರಿಂದ ಇದಕ್ಕೆೆ ಲಗಾಮು ಹಾಕುವುದು ಕಷ್ಟಕರ ಕರ್ನಾಟಕದಲ್ಲಿ ಡೆಂಘೀ ಜ್ವರ ವ್ಯಾಾಪಕವಾಗಿ ಹರಡುತ್ತಿಿರುವುದು ಮತ್ತು...

ಮುಂದೆ ಓದಿ

ಶಿಕ್ಷಕರಿಗೆ ಸಿಗಬೇಕು ಸೂಕ್ತ ಗೌರವ

ಶಾಲಾ-ಕಾಲೇಜು ಪರೀಕ್ಷೆೆ ಸಮಯ ಹತ್ತಿಿರ ಬರುತ್ತಿಿದ್ದಂತೆ, ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರ ಗಮನ ಹರಿಸುತ್ತಿಿಲ್ಲ. ಹಾಗಾಗಿ ಉತ್ತರ ಪತ್ರಿಿಕೆಗಳ ಮೌಲ್ಯಮಾಪನ ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಈ...

ಮುಂದೆ ಓದಿ

ಡ್ರೋಣ್ ಮೂಲಕ ಶಸ್ತ್ರಾಸ್ತ್ರ ಸಾಗಣೆ…

ಡ್ರೋಣ್ ಮೂಲಕ ಪಾಕಿಸ್ತಾಾನ ಅಪಾಯಕಾರಿ ಶಸ್ತ್ರಗಳನ್ನು ಭಾರತಕ್ಕೆೆ ಕಳುಹಿಸುತ್ತಿರುವ ವಿದ್ಯಮಾನ ನಮಗೆ ಒಂದು ಎಚ್ಚರಿಕೆಯ ಗಂಟೆ. ಮಾನವರಹಿತ ಪುಟ್ಟ ವಿಮಾನಗಳ ರೂಪದಲ್ಲಿ ಹಾರಾಡುವ ಡ್ರೋೋಣ್ ಗಳನ್ನು ನೆರೆ...

ಮುಂದೆ ಓದಿ