Friday, 20th September 2024

ಮೂರನೇ ಅಲೆ ಬಗ್ಗೆ ಇರಲಿ ಎಚ್ಚರ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕರೋನಾ ಸೋಂಕು ದಿನದಿಂದ ದಿನಕ್ಕೆ ಸಣ್ಣ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ರಾಜ್ಯ ಸರಕಾರ ಈಗಾಗಲೇ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಹಾಗೂ ನೈಟ್ ಕರ್ಫ್ಯೂ ಹೇರಲಾಗಿದೆ. ಆದರೆ ಬೆಂಗಳೂರಿನಲ್ಲಿ ಇನ್ನು ಈ ರೀತಿಯ ನಿಯಮಗಳು ಜಾರಿ ಯಾಗಿಲ್ಲ. ಈಗಾಗಲೇ ಎರಡನ ಅಲೆಯಲ್ಲಿ ಆಗಿರುವ ಅನಾಹುತವನ್ನು ನೋಡಿದ್ದೇವೆ. ಅದರಲ್ಲಿಯೂ ರಾಜಧಾನಿ ಬೆಂಗಳೂರು ಕರೋನಾ ರಣಕೇಕೆಗೆ ನಲುಗಿ ಹೋಗಿತ್ತು. ಆದ್ದರಿಂದ ತಜ್ಞರು ಮೂರನೇ ಅಲೆಯ ಎಚ್ಚರಿಕೆಯನ್ನು ನೀಡುತ್ತಿರುವಾಗಲೇ, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸ ಬೇಕಿದೆ. […]

ಮುಂದೆ ಓದಿ

ನೈತಿಕತೆ ಕುಗ್ಗಿಸುವ ಕೆಲಸವಾಗದಿರಲಿ

ಕಳೆದ ನೂರು ವರ್ಷದಿಂದ ಒಲಿಂಪಿಕ್ಸ್‌ನ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಬಂಗಾರದ ಕೊರತೆಯನ್ನು ಜಾವಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ನೀಗಿಸಿದ್ದಾರೆ. ಈ ಸಾಧನೆಗೆ ಇಡೀ ದೇಶವೇ ಹೆಮ್ಮೆ...

ಮುಂದೆ ಓದಿ

ರಾಜಕೀಯ ಮೀರಿ ಸಾಧನೆಗೆ ಸಂದ ಗೌರವ

41 ವರ್ಷದ ಬಳಿಕ ಒಲಿಂಪಿಕ್ಸ್‌ನಲ್ಲಿ ಭಾರತದ ರಾಷ್ಟ್ರ ಕ್ರೀಡೆ ಹಾಕಿಗೆ ಕಂಚಿನ ಪದಕ ಸಿಕ್ಕಿದೆ. ಇನ್ನು ಮಹಿಳೆಯರ ವಿಭಾಗದಲ್ಲಿಯೂ, ವಿರೋಚಿತವಾಗಿ ಸೋತು ನಾಲ್ಕನೇ ಸ್ಥಾನದಲ್ಲಿದೆ. ಈ ಸಂಭ್ರಮದ...

ಮುಂದೆ ಓದಿ

ಈಗಿನಿಂದಲೇ ಆರಂಭವಾಗಬೇಕಿದೆ ಒಲಿಂಪಿಕ್ಸ್ ತಯಾರಿ

ವಿಶ್ವದ ಅತಿದೊಡ್ಡ ಕ್ರೀಡಾಕೂಟ ಎನಿಸಿರುವ ಒಲಿಂಪಿಕ್ಸ್ ಸದ್ಯ ಟೋಕಿಯೊದಲ್ಲಿ ನಡೆಯುತ್ತಿದೆ. ಇದರಲ್ಲಿ ಭಾರತದಿಂದ ನೂರಕ್ಕೂ ಹೆಚ್ಚು ಕ್ರೀಡಾರ್ಥಿಗಳು ಭಾಗವಹಿಸಿದ್ದರೂ, ಭಾರತಕ್ಕೆ ದಕ್ಕಿದ ಪದಕದ ಸಂಖ್ಯೆ ಮಾತ್ರ ಒಂದಕ್ಕಿ...

ಮುಂದೆ ಓದಿ

ಆಡಳಿತಕ್ಕೆ ಈಗ ವೇಗ ಸಿಗಲಿ

ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಿಂದ ರಾಜಕೀಯ ಅಸ್ಥಿರತೆಯಿಂದ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಮುಖ್ಯಮಂತ್ರಿಗಳ ಬದಲಾವಣೆ, ಮುಖ್ಯಮಂತ್ರಿ ಅಧಿಕಾರ ಸ್ವೀಕಾರ ಎನ್ನುವ ವಿಷಯದಲ್ಲಿ ಆಡಳಿತಾತ್ಮಕ ವಿಷಯಗಳು ಸಂಪೂರ್ಣ ಕುಂಠಿತವಾಗಿವೆ....

ಮುಂದೆ ಓದಿ

#Vaccine
ಮಕ್ಕಳಿಗೆ ಲಸಿಕೆ ಸಿಗುವ ಕಾರ್ಯಕ್ಕೆ ವೇಗ ಸಿಗಲಿ

ಕರ್ನಾಟಕದಲ್ಲಿ ಕರೋನಾ ಎರಡನೇ ಅಲೆ ತಣ್ಣಗಾದ ಬೆನ್ನಲ್ಲೇ ಮೂರನೇ ಅಲೆಯ ಆತಂಕ ಶುರುವಾಗಿದೆ. ಸೋಂಕು ಹೆಚ್ಚಾಗುತ್ತಿದ್ದಂತೆ ಮೊದಲು ಬ್ರೇಕ್ ಹಾಕುವುದು ಶೈಕ್ಷಣಿಕ ಕ್ಷೇತ್ರಕ್ಕೆ. ಮಕ್ಕಳಿಗೆ ಕಳೆದ ಎರಡು...

ಮುಂದೆ ಓದಿ

#corona
ಸಾಲು ಸಾಲು ಹಬ್ಬವಾಗದಿರಲಿ ಕರೋನಾಕ್ಕೆ ಆಹಾರ

ಕರ್ನಾಟಕದಲ್ಲಿ ಎರಡನೇ ಅಲೆ ಇಳಿದಿದೆ ಎನ್ನಲಾಗಿದ್ದರೂ, ಈಗ ದಿನದಿಂದ ದಿನಕ್ಕೆ ಕರೋನಾ ಸೋಂಕಿನ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ಈ ನಡುವೆ ಆಗಸ್ಟ್ ಹಾಗೂ ಸೆಪ್ಟಂಬರ್‌ನಲ್ಲಿ ಹಿಂದೂಗಳ ಸಾಲು...

ಮುಂದೆ ಓದಿ

ಕೋವಿಡ್ 3ನೇ ಅಲೆ: ಎಚ್ಚೆತ್ತುಕೊಳ್ಳಲಿ ಸರಕಾರ

ಕರೋನಾ ಎರಡನೇ ಅಲೆಯ ಆರ್ಭಟ ತಗ್ಗಿ ನಿಟ್ಟುಸಿರು ಬಿಡುತ್ತಿರುವ ಬೆನ್ನಲ್ಲೇ ಮೂರನೇ ಅಲೆಯ ಎಚ್ಚರಿಕೆ ಸಂದೇಶಗಳು ಕೇಳಿಬರುತ್ತಿವೆ. ಆದರೆ ಮಳೆಯ ಆರ್ಭಟ, ರಾಜಕೀಯ ಸ್ಥಿತ್ಯಂತರಗಳ ಮೇಲಾಟದ ನಡುವೆ...

ಮುಂದೆ ಓದಿ

ಮೂರನೇ ಅಲೆಯ ಮುನ್ನೆಚ್ಚರಿಕೆ ಇರಲೇಬೇಕು

ಎರಡನೇ ಅಲೆ ಕಡಿಮೆಯಾಗುತ್ತಿದ್ದಂತೆ ದೇಶವೇ ನಿರಾಳವಾಗಿತ್ತು. ಇದೀಗ ಮತ್ತೇ ದೇಶದಲ್ಲಿ ಐವತ್ತು ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ. ಇದು ಮೂರನೇ ಅಲೆ ದೇಶಕ್ಕೆ ಅಪ್ಪಳಿಸುತ್ತಿರುವ ಮುನ್ಸೂಚನೆ ಎಂದು...

ಮುಂದೆ ಓದಿ

ಅಭಿವೃದ್ಧಿಗೆ ವೇಗ ಸಿಗಲಿ

ಕರ್ನಾಟಕದಲ್ಲಿ ಆರ್ಥಿಕ ಬಿಕ್ಕಟ್ಟು, ಕರೋನಾದ ಸಾಲು ಸಾಲು ಹೊಡೆತದ ಜತೆಜತೆಗೆ ನಾಯಕತ್ವ ಬದಲಾವಣೆಯ ಕೂಗಿನಿಂದ ಕಳೆದ ಕೆಲ ತಿಂಗಳಿನಿಂದ ಸರಕಾರದಲ್ಲಿ ಅಭಿವೃದ್ಧಿಗೆ ಕೆಲಸಗಳಿಗೆ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ....

ಮುಂದೆ ಓದಿ