Monday, 16th September 2024

ಮಕ್ಕಳ ಸುರಕ್ಷತೆಗೆ ಕ್ರಮ ಬಹುಮುಖ್ಯ

ಚೀನಾ ಸರಕಾರ ಮೂರು ಮಕ್ಕಳನ್ನು ಹೇರುವಂತೆ ತನ್ನ ದೇಶದ ನಾಗರಿಕರಿಗೆ ಸಲಹೆ ನೀಡುತ್ತಿದೆ. ಆದರೆ ಇದೇ ಚೀನಾದ ಮೂಲಕ ಹರಡಿದ ಸೋಂಕಿನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಭಾರತ ಮೂರನೆ ಅಲೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಯೋಚಿಸು ತ್ತಿದೆ. ಆದರೆ ಇಂಥ ಸಂದರ್ಭದಲ್ಲಿ ಮತ್ತೊಂದು ಆತಂಕಕಾರಿ ಅಂಶ ಬೆಳಕಿಗೆ ಬಂದಿದ್ದು, ಮಕ್ಕಳ ಸುರಕ್ಷತೆ ಪ್ರಸ್ತುತ ಬಹುಮುಖ್ಯ ಆದ್ಯತೆ ಆಗಬೇಕಿದೆ. ಭಾರತದಲ್ಲಿ ಸುಮಾರು 9.2ಲಕ್ಷ ಮಕ್ಕಳು ತೀವ್ರ ಸ್ವರೂಪದ ಅಪೌಷ್ಠಿಕತೆಯಿಂದ ಬಳಲುತ್ತಿರುವುದಾಗಿ ಸರಕಾರದ ಮಾಹಿತಿ ತಿಳಿಸುತ್ತಿದೆ. ಹೀಗಾಗಿ ಮಕ್ಕಳ ಆರೋಗ್ಯದ ಸುರಕ್ಷತೆ […]

ಮುಂದೆ ಓದಿ

ಬೆಳಕಿನ ನಿರೀಕ್ಷೆಯಲ್ಲಿ ದೇಶವಾಸಿಗಳು

ಕರೋನಾ ಸೋಂಕಿತ ಪ್ರಕರಣಗಳು ಕ್ಷೀಣಿಸುತ್ತಿದ್ದರೂ ಅಪಾಯದ ಸ್ಥಿತಿ ಮುಕ್ತವಾಗಿಲ್ಲ. ಆದ್ದರಿಂದ ಮುಂಬರುವ ನವೆಂಬರ್‌ ವರೆಗೆ ಕೇಂದ್ರ ಸರಕಾರದಿಂದ ಪ್ರಯತ್ನಗಳು ಮುಂದುವರಿಯಲಿದೆ. ದೀಪಾವಳಿವರೆಗೆ ಉಚಿತ ಪಡಿತರ ವಿತರಣೆ ಮಾಡುವುದಾಗಿ...

ಮುಂದೆ ಓದಿ

ಅಮೆರಿಕ – ಚೀನಾ ಮುನಿಸು ಭಾರತದತ್ತ ಎಲ್ಲರ ಚಿತ್ತ

ಕೆಲವೇ ವರ್ಷಗಳ ಹಿಂದೆ ಭಾರತದ ಶತ್ರುರಾಷ್ಟ್ರ ಎಂದೊಡನೆ ಪಾಕಿಸ್ತಾನ ಎಂಬ ಭಾವನೆ ವ್ಯಕ್ತವಾಗುತಿತ್ತು. ಆದರೆ ಗಡಿ ವಿವಾದದ ಮೂಲಕ ಚೀನಾ ಹಂತ ಹಂತವಾಗಿ ಭಾರತದ ವಿರುದ್ಧದ ನಡೆ...

ಮುಂದೆ ಓದಿ

ಸಾರ್ವತ್ರಿಕ ಕುಟುಂಬ ಐಡಿ ಮಹತ್ವದ ಪ್ರಯತ್ನ

ದೇಶದ ಬಹಳಷ್ಟು ಜನರಿಗೆ ಪ್ರಸ್ತುತ ಲಸಿಕೆ ನೀಡುತ್ತಿರುವ ಕ್ರಮದಿಂದ ಹಿಡಿದು ಪಡಿತರ ವ್ಯವಸ್ಥೆಯವರೆಗೆ ಆಧಾರ್‌ನ ಪಾತ್ರ ಮುಖ್ಯವಾಗಿದೆ. ಆದರೆ ಆಧಾರ್ ಅಧಿಕೃತತೆ ಬಗ್ಗೆ ಅಗಾಗ್ಗೆ ಅಪಸ್ವರಗಳು ಉಂಟಾಗುತ್ತಿರುವುದರಿಂದ...

ಮುಂದೆ ಓದಿ

ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ದೊರೆಯಬೇಕಿದೆ ವೇಗ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಎಂಬ ಪದವನ್ನು ಕರ್ನಾಟಕ ಬಳಸಬಾರದು ಎಂಬ ಕೇರಳದ ವಿವಾದದಿಂದ ಇದೀಗ ಗೊಂದಲದ ಸ್ಥಿತಿ ನಿರ್ಮಾಣಗೊಂಡಿದೆ. ಸಿಬ್ಬಂದಿ ಪ್ರತಿಭಟನೆ ಕಾರಣದಿಂದಾಗಿ ಕೆಲ...

ಮುಂದೆ ಓದಿ

ಅನ್‌ಲಾಕ್ ಜತೆ ಅಪಾಯ ಸುರಕ್ಷತೆ ಮುಖ್ಯವಾಗಲಿ

ಇಡೀ ರಾಜ್ಯವೀಗ ಲಾಕ್‌ಡೌನ್ ತೆರವಿನ ಬಗ್ಗೆ ಚಿಂತನೆ ನಡೆಸುತ್ತಿದೆ. ಲಾಕ್‌ಡೌನ್ ನಿಂದ ರಾಜ್ಯ ಹಾಗೂ ದೇಶದಲ್ಲಿ ಆರ್ಥಿಕ ಸಮಸ್ಯೆ ಹದಗೆಟ್ಟಿರಬಹುದು, ಆದರೆ ಜನರ ಜೀವ ಉಳಿಸುವಲ್ಲಿನ ವೈದ್ಯರ...

ಮುಂದೆ ಓದಿ

ಅನ್ಯ ದೇಶಗಳ ನೆರವು ಪ್ರಮಾಣಕ್ಕಿಂತ ಮನೋಭಾವ ಮುಖ್ಯ

ಸಂಕಷ್ಟಕ್ಕೆ ಒಳಗಾಗಿದ್ದ ಕೆಲವು ದೇಶಗಳಿಗೆ ಭಾರತ ಲಸಿಕೆ ಒದಗಿಸುವ ಮೂಲಕ ಸೇವಾ ಮನೋಭಾವ ಪ್ರದರ್ಶಿಸಿತ್ತು. ಇತ್ತೀಚೆಗೆ ಕೆಲವು ದೇಶಗಳು ಭಾರತಕ್ಕೂ ನೆರವು ನೀಡುವ ಮೂಲಕ ಬೆಂಬಲಕ್ಕೆ ನಿಂತಿವೆ....

ಮುಂದೆ ಓದಿ

ಮಾಲಿನ್ಯ ನಿಯಂತ್ರಣ ಚಿಂತನೆಗಿದು ಸಕಾಲ

ಪ್ರಸ್ತುತ ರಾಜ್ಯದಲ್ಲಿ ಲಾಕ್‌ಡೌನ್ ತೆರವುಗೊಳಿಸುವ ಬಗ್ಗೆ ಪ್ರಮುಖ ಚರ್ಚೆ ಏರ್ಪಟ್ಟಿದೆ. ಈ ವೇಳೆ ಲಾಕ್‌ಡೌನ್ ಸಂದರ್ಭದಲ್ಲಿ ಉಂಟಾಗಿರುವ ಇತರ ಬೆಳವಣಿಗೆಗಳ ಮೇಲೂ ಗಮನಹರಿಸಬೇಕಿರುವುದು ಅವಶ್ಯ. ಅವುಗಳಲ್ಲಿ ಮಾಲಿನ್ಯವೂ...

ಮುಂದೆ ಓದಿ

ಟೀಕೆ ಜತೆ ಸಹಕಾರವೂ ಮಾಧ್ಯಮಗಳ ಜವಾಬ್ದಾರಿ

ಸರಕಾರ ಮತ್ತು ಮಾಧ್ಯಮಗಳು ಎಂದಿಗೂ ಎರಡು ವಿರುದ್ಧ ದಿಕ್ಕುಗಳಂತೆಯೇ ಕಾಣುತ್ತದೆ. ಆದರೆ ಮಾಧ್ಯಮಗಳು ಸರಕಾರದ ಉತ್ತಮ ಕಾರ್ಯಕ್ರಮಗಳನ್ನು ಪ್ರಸಾರಪಡಿಸುವಷ್ಟೇ ಲೋಪಗಳಿಗೂ ಆದ್ಯತೆ ನೀಡುತ್ತವೆ. ಇದು ಮಾಧ್ಯಮಗಳಿಗಿರುವ ಜವಾಬ್ದಾರಿ....

ಮುಂದೆ ಓದಿ

ಭಾರತದ ನಡೆ ಇತರ ದೇಶಗಳಿಗೂ ಮಾದರಿಯಾಗಲಿ

ದೇಶದಲ್ಲಿ ಕರೋನಾ ಇಷ್ಟೊಂದು ಪ್ರಮಾಣದಲ್ಲಿ ಹರಡುವ ಮೊದಲು ಕೆಲವು ರಾಷ್ಟ್ರಗಳಿಗೆ ಲಸಿಕೆ ಪೂರೈಸಿ ತನ್ನ ಸೇವಾ ಮನೋಭಾವವನ್ನು ಪ್ರದರ್ಶಿಸಿತ್ತು ಭಾರತ. ಸಂಕಷ್ಟಗಳಿಗೆ ಸಿಲುಕಿದ ರಾಷ್ಟ್ರಗಳಿಗೆ ಸಾಧ್ಯವಾದಷ್ಟು ನೆರವಾಗುತ್ತಲೇ...

ಮುಂದೆ ಓದಿ