Monday, 25th November 2024

ಸಶಸ್ತ್ರ ಸೀಮಾ ಬಲದ ಮಾಜಿ ಮುಖ್ಯಸ್ಥ ಕರೋನಾ ಸೋಂಕಿಗೆ ಬಲಿ

ನವದೆಹಲಿ: ಸಶಸ್ತ್ರ ಸೀಮಾ ಬಲದ ಮಾಜಿ ಮುಖ್ಯಸ್ಥ ಅರುಣ್ ಚೌಧರಿ(66) ಕರೋನಾ ಸೋಂಕಿನಿಂದ ನಿಧನವಾಗಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. 1977 ರ ಬ್ಯಾಚ್‌ನ ಬಿಹಾರ ಕೇಡರ್‌ನ ಭಾರತೀಯ ಪೊಲೀಸ್ ಸೇವಾ ಅಧಿಕಾರಿಯಾಗಿದ್ದ ಚೌಧರಿ ಸುಮಾರು ಎರಡು ದಶಕಗಳ ಕಾಲ ಗುಪ್ತಚರ ಬ್ಯೂರೋದಲ್ಲಿ ಸೇವೆ ಸಲ್ಲಿಸಿದರು. ಅವರು ಜಮ್ಮು ಮತ್ತು ಕಾಶ್ಮೀರ ಟೇಬಲ್ ನ ಮುಖ್ಯಸ್ಥರಾಗಿದ್ದರು. ಅವರ ಆರಂಭಿಕ ಸೇವಾ ದಿನಗಳಲ್ಲಿ, ಅವರು ತಮ್ಮ ರಾಜ್ಯದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು ಮತ್ತು ಕೇಂದ್ರ ಕೈಗಾರಿಕಾ ಭದ್ರತಾ […]

ಮುಂದೆ ಓದಿ

ಬಿಜೆಪಿ ಅಭ್ಯರ್ಥಿ ಬಾಬುಲ್‌ ಸುಪ್ರಿಯೊಗೆ 2ನೇ ಬಾರಿ ಕೋವಿಡ್‌-19 ದೃಢ

ಕೋಲ್ಕತ್ತಾ: ಕೇಂದ್ರ ಸಚಿವ ಮತ್ತು ಕೋಲ್ಕತ್ತಾದ ಟಾಲಿಗಂಜ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಬುಲ್‌ ಸುಪ್ರಿಯೊ ಅವರಿಗೆ 2ನೇ ಬಾರಿ ಕೋವಿಡ್‌-19 ದೃಢಪಟ್ಟಿದೆ. ಈ ಕುರಿತು ಬಾಬುಲ್‌...

ಮುಂದೆ ಓದಿ

Arvind Kejrival

ಕೋವಿಡ್-19 ಲಾಕ್ ಡೌನ್ ಒಂದು ವಾರ ವಿಸ್ತರಣೆ: ಕೇಜ್ರಿವಾಲ್ ಆದೇಶ

ನವದೆಹಲಿ: ನವದೆಹಲಿಯಲ್ಲಿ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಏ.26 ರ ಬೆಳಿಗ್ಗೆಯವರೆಗೆ ಜಾರಿಯಲ್ಲಿರುವ ಸಂಪೂರ್ಣ ಕೋವಿಡ್-19 ಲಾಕ್ ಡೌನ್ ಅನ್ನು ಮತ್ತೊಂದು ವಾರ...

ಮುಂದೆ ಓದಿ

#corona

ಇಳಿಕೆಯಾಗದ ಕರೋನಾ ಹರಡುವಿಕೆ: 3,49,691 ಹೊಸ ಪ್ರಕರಣ ಪತ್ತೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 3,49,691 ಹೊಸ ಕರೋನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 2,767 ಸೋಂಕಿತರು ಮೃತಪಟ್ಟು, 2,17,113 ಸೋಂಕಿತರು ಗುಣಮುಖ ರಾಗಿದ್ದಾರೆ ಎಂದು...

ಮುಂದೆ ಓದಿ

ಮಹಿಳಾ ಕ್ರಿಕೆಟರ್‌ ವೇದಾ ಕೃಷ್ಣಮೂರ್ತಿ ಕುಟುಂಬಕ್ಕೆ ಕರೋನಾ ಸೋಂಕು ದೃಢ

ಚಿಕ್ಕಮಗಳೂರು: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಕುಟುಂಬದ ಎಲ್ಲರಿಗೂ ಕೋವಿಡ್ ಪಾಸಿಟಿವ್ ದೃಢವಾಗಿದೆ. ಚಿಕ್ಕಮಗಳೂರಿನ ಕಡೂರಿನ ವೇದ ಕೃಷ್ಣಮೂರ್ತಿ ತಾಯಿ ಕೋವಿಡ್ ಸೋಂಕಿನಿಂದಾಗಿ...

ಮುಂದೆ ಓದಿ

ಕೋವಿಡ್‌ ತುರ್ತು ಪರಿಸ್ಥಿತಿ: ಮೂರು ತಿಂಗಳವರೆಗೆ ಔಷಧಗಳ ಮೇಲಿನ ಸೀಮಾ ಸುಂಕ ರದ್ದು

ನವದೆಹಲಿ: ದೇಶಾದ್ಯಂತ ಕೋವಿಡ್-19 ಹರಡುವಿಕೆ ಹೆಚ್ಚಳದ ಪರಿಣಾಮ ಆಕ್ಸಿಜನ್ ಲಭ್ಯತೆ ಸೇರಿದಂತೆ ರೋಗಿಗಳ ಜೀವ ರಕ್ಷಕ ಉಪಕರಣ, ಔಷಧಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಇವುಗಳ ಪೂರೈಕೆಯನ್ನು ಖಾತರಿಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಏ.24...

ಮುಂದೆ ಓದಿ

ಕೋವಿಡ್19: ಮಾಜಿ ಪ್ರಧಾನಿ ಡಾ.ಮನ್ಮೋಹನ್ ಸಿಂಗ್ ಚೇತರಿಕೆ

ನವದೆಹಲಿ: ಏಮ್ಸ್ ಆಸ್ಪತ್ರೆಯಲ್ಲಿ ಮಾಜಿ ಪ್ರಧಾನಿ ಡಾ.ಮನ್ ಮೋಹನ್ ಸಿಂಗ್ ಕೋವಿಡ್-19 ಸೋಂಕಿನಿಂದ ಚೇತರಿಸಿಕೊಳ್ಳು ತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲಾ ಶನಿವಾರ ಹೇಳಿದ್ದಾರೆ. ಸಿಂಗ್...

ಮುಂದೆ ಓದಿ

ಆಮ್ಲಜನಕದ ಕೊರತೆ: ಅಮೃತಸರದ ಆಸ್ಪತ್ರೆಯಲ್ಲಿ ಆರು ಮಂದಿ ಸೋಂಕಿತರ ಸಾವು

ಚಂಡೀಘಡ: ಪಂಜಾಬ್ ರಾಜ್ಯದ ಅಮೃತಸರದಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಮ್ಲಜನಕದ ಕೊರತೆಯಿಂದ ಆರು ಮಂದಿ ರೋಗಿಗಳು ಮೃತಪಟ್ಟಿದ್ದಾರೆ. ಈ ಪೈಕಿ ಐವರು ಕೋವಿಡ್-19 ರೋಗಿಗಳಾಗಿದ್ದಾರೆ ಎಂದು ವರದಿ ತಿಳಿಸಿದೆ....

ಮುಂದೆ ಓದಿ

ಲಾಕ್‌’ಡೌನ್ ವೇಳೆ ಮಾನವೀಯತೆ ಮೆರೆದ ರಾಂಚಿಯ ಆಟೋ ಚಾಲಕ

ರಾಂಚಿ : ದೇಶದ ನಾನಾ ರಾಜ್ಯಗಳಲ್ಲಿ ವೀಕೆಂಡ್ ಕರ್ಫ್ಯೂ ಸೇರಿದಂತೆ ಲಾಕ್ ಡೌನ್ ಗಳನ್ನು ಘೋಷಣೆ ಮಾಡಲಾಗಿದೆ. ಇನ್ನು ಲಾಕ್ ಡೌನ್ ಮಾಡಿದ ವೇಳೆ ಜನರು ಆಸ್ಪತ್ರೆಗಳಿಗೆ...

ಮುಂದೆ ಓದಿ

ಜೈಪುರ್ ಗೋಲ್ಡನ್ ಆಸ್ಪತ್ರೆ: ಆಮ್ಲಜನಕ ಕೊರತೆಯಿಂದ 20 ಮಂದಿ ಸೋಂಕಿತರ ಸಾವು

ನವದೆಹಲಿ : ದೆಹಲಿಯಲ್ಲಿ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಆಮ್ಲಜನಕದ ವ್ಯತ್ಯಯದಿಂದ 20 ಮಂದಿ ಸೋಂಕಿತರು ಮೃತಪಟ್ಟ ಇನ್ನೊಂದು ಘಟನೆ ವರದಿಯಾಗಿದೆ. ದೆಹಲಿಯ...

ಮುಂದೆ ಓದಿ