Friday, 2nd June 2023

ಭಾರತಕ್ಕೆ 155 ರನ್‌ ಗಳ ಭರ್ಜರಿ ಗೆಲುವು

ಹ್ಯಾಮಿಲ್ಟನ್: ಏಕದಿನ ಮಹಿಳಾ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ವೆಸ್ಟ್‌ ಇಂಡೀಸ್‌ ವಿರುದ್ಧ 155 ರನ್‌ ಗಳ ಭರ್ಜರಿ ಗೆಲುವು ಸಾಧಿಸಿದೆ. ನ್ಯೂಜಿಲೆಂಡ್‌ ನ ಸೆಡನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ ಮಾಡಿ ಕೊಂಡಿತು. ಬಳಿಕ 8 ವಿಕೆಟ್‌ ನಷ್ಟಕ್ಕೆ 317 ರನ್‌ ಕಲೆ ಹಾಕುವಲ್ಲಿ ಯಶಸ್ವಿಯಾಯಿತು. ಆರಂಭಿಕ ಸ್ಮೃತಿ ಮಂಧಾನ ಬರೋಬ್ಬರಿ 13 ಬೌಡರಿ, 2 ಸಿಕ್ಸರ್‌ ಭಾರಿಸಿ ಒಟ್ಟು 123 ರನ್‌ ಸಿಡಿಸಿದರು. ಹರ್ಮನ್‌ ಪ್ರೀತ್ ಕೌರ್‌ […]

ಮುಂದೆ ಓದಿ

ಟಿ-20 ಕದನದಲ್ಲೂ ಟೀಂ ಇಂಡಿಯಾ ಕ್ಲೀನ್‌ಸ್ವೀಪ್

ಕೋಲ್ಕತ್ತಾ: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ-20 ಕದನದಲ್ಲೂ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಚುಟುಕು ಸರಣಿಯಲ್ಲೂ ಕೆರಿಬಿಯನ್ನರನ್ನು ತಂಡ ಕ್ಲೀನ್‌ಸ್ವೀಪ್ ಮಾಡಿದೆ. ಐಸಿಸಿ ರ‍್ಯಾಂಕಿಂಗ್‌ನ ಟಿ-20 ಕ್ರಿಕೆಟ್‌ನಲ್ಲಿ...

ಮುಂದೆ ಓದಿ

ಮೂರನೇ ಟಿ20 ಪಂದ್ಯಕ್ಕೆ ವಿರಾಟ್ ಕೊಹ್ಲಿ, ರಿಷಬ್ ಪಂತ್ ಅಲಭ್ಯ

ನವದೆಹಲಿ: ಕೋಲ್ಕತ್ತಾದಲ್ಲಿ ಭಾನುವಾರ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯ ನಡೆಯಲಿದೆ. ಈ ನಡುವೆ ತವರಿಗೆ ತೆರಳಿರುವ ಹಿರಿಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ...

ಮುಂದೆ ಓದಿ

ಭುವಿ, ಹರ್ಷಲ್‌ ಮೋಡಿ: ಟಿ-20 ಸರಣಿ ಗೆದ್ದ ಭಾರತ

ಕೊಲ್ಕತ್ತಾ: ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ 8 ರನ್ ಗಳಿಂದ ಗೆಲುವು ಮೂಲಕ 2-0 ಅಂತರದಲ್ಲಿ...

ಮುಂದೆ ಓದಿ

ಟಿ20 ಸರಣಿ ಇಂದಿನಿಂದ: ಪಂತ್‌’ಗೆ ಉಪನಾಯಕನ ಪಟ್ಟ

ಕೋಲ್ಕತ: ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಸಾಗಲಿರುವ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಬುಧವಾರ ನಡೆಯಲಿದೆ. ಏಕದಿನ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧನೆ ತೋರುವ ಮೂಲಕ ಬೀಗಿದ ಭಾರತ...

ಮುಂದೆ ಓದಿ

ನಾಳೆ ಎರಡನೇ ಏಕದಿನ ಪಂದ್ಯ: ತಂಡಕ್ಕೆ ಮರಳಿದ ಕೆ.ಎಲ್‌.ರಾಹುಲ್‌

ಅಹಮದಾಬಾದ್: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಎರಡನೇ ಏಕದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಮೊದಲ ಏಕದಿನ ಪಂದ್ಯ ಮುಗಿದಿದ್ದು, ಬ್ಯಾಟಿಂಗ್ – ಬೌಲಿಂಗ್ ಎರಡೂ ವಿಭಾದಲ್ಲಿ...

ಮುಂದೆ ಓದಿ

1000ನೇ ಪಂದ್ಯದಲ್ಲಿ ಟೀಮ್​ ಇಂಡಿಯಾದ ಸ್ಮರಣೀಯ ಗೆಲುವು

ಅಹಮದಾಬಾದ್: ಮೊದಲ ಏಕದಿನ ಪಂದ್ಯ(1000ನೇ )ದಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಟೀಮ್​ ಇಂಡಿಯಾ ಸುಲಭ ಗೆಲುವು ದಾಖಲಿಸಿದೆ. ಬ್ಯಾಟಿಂಗ್​ ​​- ಬೌಲಿಂಗ್​​​ನಲ್ಲಿ ಆಲ್​​​ರೌಂಡ್​​ ಆಟವಾಡಿದ ರೋಹಿತ್​ ಪಡೆ,...

ಮುಂದೆ ಓದಿ

ಬಿಗಿ ಬೌಲಿಂಗಿಗೆ ವಿಂಡೀಸ್‌ ಸುಸ್ತು: ಚಹಲ್‌ಗೆ ನಾಲ್ಕು ವಿಕೆಟ್‌

ಅಹಮದಾಬಾದ್: ರೋಹಿತ್‌ ಪಡೆಯ ಬಿಗಿ ಬೌಲಿಂಗಿಗೆ ತಕ್ಕ ಉತ್ತರ ನೀಡಲು ವಿಫಲವಾದ ವೆಸ್ಟ್‌ ಇಂಡೀಸ್‌ ತಂಡ ಭಾನುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ತನ್ನ ಬ್ಯಾಟಿಂಗ್‌ ಬಡತನವನ್ನು...

ಮುಂದೆ ಓದಿ

ಏಕದಿನ ಮತ್ತು ಟಿ20 ಸರಣಿಗೆ ವಿಂಡೀಸ್ ತಂಡ ಪ್ರಕಟ

ನವದೆಹಲಿ: ಟೀಂ ಇಂಡಿಯಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ವಿಂಡೀಸ್ ಕ್ರಿಕೆಟ್ ಮಂಡಳಿ ಏಕದಿನಕ್ಕೆ ವೆಸ್ಟ್ ಇಂಡೀಸ್ ತಂಡವನ್ನು ಹೆಸರಿಸಿದೆ. ಮಾರಕ ವೇಗಿ ಕೇಮರ್ ರೋಚ್...

ಮುಂದೆ ಓದಿ

ವಿಂಡೀಸ್‌ ಸರಣಿಗೆ ಟೀಂ ಇಂಡಿಯಾ ಪ್ರಕಟ

ನವದೆಹಲಿ: ವೆಸ್ಟ್​ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತ ತಂಡವನ್ನು ಪ್ರಕಟ ಮಾಡಿದೆ. ಪ್ರಮುಖ ಬೌಲರ್​ಗಳಿಗೆ ವಿಶ್ರಾಂತಿ ನೀಡಲಾಗಿದೆ....

ಮುಂದೆ ಓದಿ

error: Content is protected !!