Sunday, 19th May 2024

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಡೆದು ದರೋಡೆ

ಕೊಲ್ಹಾರ: ರಾಷ್ಟ್ರೀಯ ಹೆದ್ದಾರಿ ಉಪ್ಪಲದಿನ್ನಿ ಕ್ರಾಸ್ ಸಮೀಪದ ಹೆಚ್.ಪಿ ಪೆಟ್ರೋಲ್ ಪಂಪ ಹತ್ತಿರ ಮಧ್ಯರಾತ್ರಿ ಕ್ಯಾಂಟರ್ ವಾಹನ ತಡೆದು ಲಕ್ಷಾಂತರ ರೂಪಾಯಿ ದರೋಡೆ ಮಾಡಿರುವ ಘಟನೆ ಕೊಲ್ಹಾರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಧಾರವಾಡದ ಅಮೀನಭಾವಿಯಲ್ಲಿ ಹತ್ತಿ ಮಾರಿಕೊಂಡು ಜೇವರ್ಗಿಗೆ ತೆರಳುತ್ತಿದ್ದ ಕ್ಯಾಂಟರ್ ವಾಹನದ ಮೇಲೆ ಕಲ್ಲುಗಳಿಂದ ದಾಳಿ ಮಾಡಿ ಚಾಲಕ ಹಾಗೂ ಇನ್ನೂರ್ವ ವ್ಯಕ್ತಿಯ ಮೇಲೆ ಕಾರದ ಪುಡಿ ಎರಚಿ ಅಂದಾಜು 32 ಲಕ್ಷ ರೂಪಾಯಿ ದರೋಡೆ ಮಾಡಲಾಗಿದೆ. ಮಹಾಂತೇಶ ತಳವಾರ(35) ಹಾಗೂ ಮಲ್ಲಪ್ಪ ಕೊಡಚಿ […]

ಮುಂದೆ ಓದಿ

ಗ್ರಾ.ಪಂ ಬೀಗ ಜಡಿದು ಪ್ರತಿಭಟನೆ

ಕೊಲ್ದಾರ: ತಾಲೂಕಿನ ರೋಣಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಮರ್ಪಕ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ಎಂದು ಗ್ರಾಮ ಪಂಚಾಯತ ವ್ಯಾಪ್ತಿಯ ರೋಣಿಹಾಳ, ಹಳ್ಳದ ಗೆಣ್ಣೂರ, ಗರಸಂಗಿ, ಕುಬಕಡ್ಡಿ...

ಮುಂದೆ ಓದಿ

ಕೊಲ್ಹಾರ ತಾಲೂಕಿನಾದ್ಯಂತ ಶಾಂತಿಯುತ ಮತದಾನ

ಕೊಲ್ಹಾರ: ಲೋಕಸಭಾ ಚುನಾವಣೆಯ ಎರಡನೆಯ ಹಂತದ ಮತದಾನ ಪ್ರಕ್ರಿಯೆ ಪಟ್ಟಣ ಸಹಿತ ತಾಲೂಕಿನಾದ್ಯಂತ ಚುರುಕಿನಿಂದ ನಡೆಯಿತು. ಮುಂಜಾನೆಯಿಂದಲೇ ಮತದಾರರು ಉತ್ಸಾಹದಿಂದ ಮತದಾನ ಕೇಂದ್ರಗಳತ್ತ ಧಾವಿಸಿ ಮತದಾನ ಮಾಡುತ್ತಿರುವುದು...

ಮುಂದೆ ಓದಿ

ಅಧಿಕಾರಿಗಳಿಂದ ಮನವೊಲಿಕೆ, ಮತದಾನ ಬಹಿಷ್ಕಾರ ಹಿಂಪಡೆದ ಗ್ರಾಮಸ್ಥರು

ಕೊಲ್ಹಾರ: ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕಾರಿಸಿದ್ದ ಹಳ್ಳದಗೆಣ್ಣೂರ ಜನತಾ ಪ್ಲಾಟ್ ನಿವಾಸಿಗಳ ಮತದಾನ ಮಾಡಲು ಅಧಿಕಾರಿಗಳು ಮನವೊಲಿಸಿದರು....

ಮುಂದೆ ಓದಿ

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ

ಕೊಲ್ಹಾರ: ಕಾಂಗ್ರೆಸ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಬ.ಬಾಗೇವಾಡಿ ತಾಲೂಕ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸಲೀಂ ಕೊತ್ತಲ್, ಕೊಲ್ಹಾರ ತಾಲೂಕ ಜೆಡಿಎಸ್ ಅಧ್ಯಕ್ಷ ಗುಲಾಬ ಪಕಾಲಿ...

ಮುಂದೆ ಓದಿ

ಬಿಜೆಪಿಯಿಂದ ಭಾವನಾತ್ಮಕವಾಗಿ ವಿಷಬೀಜ ಬಿತ್ತುವ ಕೆಲಸ: ಲಕ್ಷ್ಮಣ ಸವದಿ ಆರೋಪ

ಕೊಲ್ಹಾರ: ಬಿಜೆಪಿಯವರು ಜನರಲ್ಲಿ ಭಾವನಾತ್ಮಕವಾಗಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ, ಮಾಜಿ ಉಪಮುಖ್ಯಮಂತ್ರಿ, ಕಾಂಗ್ರೆಸ ತಾರಾ ಪ್ರಚಾರಕ ಲಕ್ಷ್ಮಣ ಸವದಿ ಹೇಳಿದರು. ಪಟ್ಟಣದ ಸಂಗಮೇಶ್ವರ...

ಮುಂದೆ ಓದಿ

ಮನೆಯಿಂದಲೇ ಮತದಾನ

ಕೊಲ್ಹಾರ: ಪ್ರಸಕ್ತ ನಡೆಯುತ್ತಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಭಾರತ ಚುನಾವಣಾ ಆಯೋಗ 85 ವರ್ಷ ಮೇಲ್ಪಟ್ಟ ವೃದ್ಧರಿಗೆ, ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಿದ್ದು...

ಮುಂದೆ ಓದಿ

ಕಾಂಗ್ರೆಸ ಗ್ಯಾರಂಟಿ ಕಾರ್ಡ ವಿತರಣೆ

ಕೊಲ್ಹಾರ: ಭಾರತ ದೇಶದ ಚಾರಿತ್ರಿಕ ಇತಿಹಾಸದಲ್ಲಿ ಕಾಂಗ್ರೆಸ ಪಕ್ಷ ಸಮಾನತೆ, ಸಹಕಾರ, ಸಹಬಾಳ್ವೆಗೆ ಆದ್ಯತೆ ನೀಡುವ ಮೂಲಕ ಸರ್ವರನ್ನು ಸಮಾನತೆಯಿಂದ ಕಂಡಿದೆ ಎಂದು ಪ.ಪಂ ಸದಸ್ಯ ತೌಶಿಪ...

ಮುಂದೆ ಓದಿ

ಅಗ್ನಿ ಅವಘಡ ಮುಂಜಾಗೃತಾ ಅರಿವು ಅಗತ್ಯ

“ಮಸೂತಿ ಗುರು ಸಂಗನಬಸವೇಶ್ವರ ಶಾಲೆ ಆವರಣ ಕೂಡಗಿ NTPC ಅಗ್ನಿಶಾಮಕ ದಳದ ವತಿಯಿಂದ ಜಾಗೃತಿ ಕಾರ್ಯಕ್ರಮ” ಕೊಲ್ಹಾರ: ಆಕಸ್ಮಿಕವಾಗಿ ಅಗ್ನಿ ಅವಘಡವಾದಾಗ ಭಯಪಡದೆ ನೀರು ಗಿಡದ ತಪ್ಪಲು,...

ಮುಂದೆ ಓದಿ

ದೇಶದ ಹಿತ ಕಾಪಾಡುವಲ್ಲಿ ಬಿಜೆಪಿ ಸಂಪೂರ್ಣ ವಿಫಲ: ಸಚಿವ ಶಿವಾನಂದ ಪಾಟೀಲ್

*ಪ್ರಚಾರ ಸಭೆಯಲ್ಲಿ ಯತ್ನಾಳ ಕುಟುಕಿದೆ ಶಿವಾನಂದ ಪಾಟೀಲ್ ಕೊಲ್ಹಾರ: ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ದೇಶದ ಹಿತಾಸಕ್ತಿ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಸಚಿವ ಶಿವಾನಂದ...

ಮುಂದೆ ಓದಿ

error: Content is protected !!