Saturday, 27th July 2024

ಮನೆಯಿಂದಲೇ ಮತದಾನ

ಕೊಲ್ಹಾರ: ಪ್ರಸಕ್ತ ನಡೆಯುತ್ತಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಭಾರತ ಚುನಾವಣಾ ಆಯೋಗ 85 ವರ್ಷ ಮೇಲ್ಪಟ್ಟ ವೃದ್ಧರಿಗೆ, ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಿದ್ದು ಇದರ ಅಂಗವಾಗಿ ಇಂದು ಕೊಲ್ಹಾರ ತಾಲೂಕ ವ್ಯಾಪ್ತಿಯಲ್ಲಿ ಮನೆಯಿಂದಲೇ ಮತದಾನ ಪ್ರಕ್ರಿಯೆ ಚುರುಕಿನಿಂದ ಜರುಗಿತು. ಉತ್ತಮ ಪ್ರತಿಕ್ರಿಯೆ: ಅಧಿಕಾರಿಗಳು ಚುರುಕಿನಿಂದ ನೊಂದಾಯಿತ ಮತದಾರರ ಮನೆಮನೆಗೆ ತೆರಳಿ ಮತದಾನ ಪ್ರಕ್ರಿಯೆ ನಡೆಸಿದರು. ಮತದಾನ ಮಾಡುವ ವಯೋವೃದ್ಧರು, ವಿಶೇಷ ಚೇತನರು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಮುಂದೆ ಓದಿ

ಕಾಂಗ್ರೆಸ ಗ್ಯಾರಂಟಿ ಕಾರ್ಡ ವಿತರಣೆ

ಕೊಲ್ಹಾರ: ಭಾರತ ದೇಶದ ಚಾರಿತ್ರಿಕ ಇತಿಹಾಸದಲ್ಲಿ ಕಾಂಗ್ರೆಸ ಪಕ್ಷ ಸಮಾನತೆ, ಸಹಕಾರ, ಸಹಬಾಳ್ವೆಗೆ ಆದ್ಯತೆ ನೀಡುವ ಮೂಲಕ ಸರ್ವರನ್ನು ಸಮಾನತೆಯಿಂದ ಕಂಡಿದೆ ಎಂದು ಪ.ಪಂ ಸದಸ್ಯ ತೌಶಿಪ...

ಮುಂದೆ ಓದಿ

ಅಗ್ನಿ ಅವಘಡ ಮುಂಜಾಗೃತಾ ಅರಿವು ಅಗತ್ಯ

“ಮಸೂತಿ ಗುರು ಸಂಗನಬಸವೇಶ್ವರ ಶಾಲೆ ಆವರಣ ಕೂಡಗಿ NTPC ಅಗ್ನಿಶಾಮಕ ದಳದ ವತಿಯಿಂದ ಜಾಗೃತಿ ಕಾರ್ಯಕ್ರಮ” ಕೊಲ್ಹಾರ: ಆಕಸ್ಮಿಕವಾಗಿ ಅಗ್ನಿ ಅವಘಡವಾದಾಗ ಭಯಪಡದೆ ನೀರು ಗಿಡದ ತಪ್ಪಲು,...

ಮುಂದೆ ಓದಿ

ದೇಶದ ಹಿತ ಕಾಪಾಡುವಲ್ಲಿ ಬಿಜೆಪಿ ಸಂಪೂರ್ಣ ವಿಫಲ: ಸಚಿವ ಶಿವಾನಂದ ಪಾಟೀಲ್

*ಪ್ರಚಾರ ಸಭೆಯಲ್ಲಿ ಯತ್ನಾಳ ಕುಟುಕಿದೆ ಶಿವಾನಂದ ಪಾಟೀಲ್ ಕೊಲ್ಹಾರ: ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ದೇಶದ ಹಿತಾಸಕ್ತಿ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಸಚಿವ ಶಿವಾನಂದ...

ಮುಂದೆ ಓದಿ

ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಜಯಂತಿ ಆಚರಣೆ

ಕೊಲ್ಹಾರ: ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ ಜಯಂತೋತ್ಸವದ ಅಂಗವಾಗಿ ಪಟ್ಟಣದ ಬಿಜೆಪಿ ಕಾರ್ಯಾಲಯ ದಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಜಿ ಸಚಿವ ಎಸ್.ಕೆ...

ಮುಂದೆ ಓದಿ

ಸಂಜಯ ಪಾಟೀಲ್ ಹೇಳಿಕೆ ಖಂಡನೀಯ: ಶಿರಬೂರ

ಕೊಲ್ಹಾರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ಬಿಜೆಪಿ ಮಾಜಿ ಶಾಸಕ ಸಂಜಯ ಪಾಟೀಲ್ ಅವಹೇಳನಕಾರಿ ಹೇಳಿಕೆ ಖಂಡನೀಯ ಎಂದು ಬ್ಲಾಕ್ ಕಾಂಗ್ರೆಸ್...

ಮುಂದೆ ಓದಿ

ಸಂವಿಧಾನ ಪ್ರಜಾಸತ್ತಾತ್ಮಕ ಆಡಳಿತಕ್ಕೆ ಭದ್ರ ಬುನಾದಿ: ಡಿ.ಎಸ್.ಎಸ್ ಅಧ್ಯಕ್ಷ ದಶರಥ ಈಟಿ

ಕೊಲ್ಹಾರ: ವಿಶ್ವದ ಚಾರಿತ್ರಿಕ ಇತಿಹಾಸದಲ್ಲಿ ಅಮೂಲ್ಯವಾದ ಸಂವಿಧಾನ ರಚನೆಯ ಮೂಲಕ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಪ್ರಜಾಸತ್ತಾತ್ಮಕ ಆಡಳಿತಕ್ಕೆ ಭದ್ರ ಬುನಾದಿ ಹಾಕಿದ್ದಾರೆ ಎಂದು ಡಿ.ಎಸ್.ಎಸ್ ತಾಲೂಕ ಅಧ್ಯಕ್ಷ...

ಮುಂದೆ ಓದಿ

ಅನಾಮಿಕ ಶವ ಪತ್ತೆ: ಗುರುತು ಪತ್ತೆಗೆ ಮನವಿ

ಕೊಲ್ಹಾರ: ಪಟ್ಟಣದ ಕೃಷ್ಣ ನದಿಯ ಸೇತುವೆಯ ಕೆಳಭಾಗ ಕೊಳೆತ ಸ್ಥಿತಿಯಲ್ಲಿ ಅನಾಮಧೇಯ ವ್ಯಕ್ತಿಯ ಶವ ಪತ್ತೆಯಾಗಿದ್ದು ಗುರುತು ಪತ್ತೆಗಾಗಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ಸೇತುವೆಯ ಕೆಳಭಾಗದಲ್ಲಿ ಶವ...

ಮುಂದೆ ಓದಿ

ಚಾಂದ ಗಿರಗಾಂವಿ ಯುವ ಸಮೂಹಕ್ಕೆ ಮಾದರಿ: ಸಲೀಮ ಅತ್ತಾರ

ಕೊಲ್ಹಾರ: ಅಸ್ಸಫಾ ಟ್ರಸ್ಟ್ ಅಧ್ಯಕ್ಷ, ಉದ್ಯಮಿ, ಸಮಾಜ ಸೇವಕ ಚಾಂದ ಗಿರಗಾಂವಿ ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ ಎಂದು ಅಮಾನತ್ ಬ್ಯಾಂಕಿನ ಅಧ್ಯಕ್ಷ ಸಲೀಮ್ ಅತ್ತಾರ ಹೇಳಿದರು. ಚಾಂದ...

ಮುಂದೆ ಓದಿ

ಒಳ್ಳೆಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಸಚಿವ ಶಿವಾನಂದ ಪಾಟೀಲ್

ಕೊಲ್ಹಾರ: ಮತಕ್ಷೇತ್ರದ ಪ್ರತಿ ಗ್ರಾಮಕ್ಕೂ ನೀರಾವರಿಯ ಮೂಲಕ ನೀರು ತಲುಪಿಸಲು ಕ್ರಮ ಕೈಗೊಂಡು ನೀರಿನ ಬವಣೆ ನೀಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆನೆ ಎಂದು ಎಪಿಎಂಸಿ ಹಾಗೂ ಸಕ್ಕರೆ...

ಮುಂದೆ ಓದಿ

error: Content is protected !!