Friday, 22nd November 2024

ರೋಹಿಣಿ ನ್ಯಾಯಾಲಯದಲ್ಲಿ ಬೆಂಕಿ ಅವಗಢ

ನವದೆಹಲಿ: ರಾಜಧಾನಿಯ ರೋಹಿಣಿ ನ್ಯಾಯಾಲಯದಲ್ಲಿ ಬುಧವಾರ ಬೆಂಕಿ ಅವಗಢ ಸಂಭವಿಸಿದ್ದು ಬೆಂಕಿ ಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಡ್ಕಾದಲ್ಲಿ ಕಟ್ಟಡವನ್ನು ಆವರಿಸಿದ ಬೆಂಕಿಯಲ್ಲಿ 27 ಜನರು ಮೃತಪಟ್ಟ ಐದು ದಿನಗಳ ನಂತರ ಈ ಘಟನೆ ಸಂಭವಿಸಿದೆ. ದೆಹಲಿ ಅಗ್ನಿಶಾಮಕ ಸೇವೆಯ ಮುಖ್ಯಸ್ಥ ಅತುಲ್ ಗರ್ಗ್ ಮಾತನಾಡಿ, ಬೆಂಕಿಯ ಘಟನೆಯ ಬಗ್ಗೆ ಅವರಿಗೆ ಕರೆ ಬಂದಿತು. ರೋಹಿಣಿ ಕೋರ್ಟ್ ಸಂಕೀರ್ಣದ ಎರಡನೇ ಮಹಡಿಯಲ್ಲಿರುವ ನ್ಯಾಯಾಧೀಶರ 210 ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ನಂತರ ಐದು ಅಗ್ನಿಶಾಮಕ ಟೆಂಡರ್‌ ಗಳನ್ನು […]

ಮುಂದೆ ಓದಿ

ನವದೆಹಲಿಯಲ್ಲಿ ಗರಿಷ್ಠ ತಾಪಮಾನ: 46.1 ಡಿಗ್ರಿ ಸೆಲ್ಸಿಯಸ್‌

ನವದೆಹಲಿ: ನಜಾಫ್‌ಗಢದಲ್ಲಿ ಬಿಸಿಲಿನ ಶಾಖ 46.1 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಜಾಫರ್‌ಪುರ ಮತ್ತು ಮುಂಗೇಶಪುರದ ಹವಾ ಮಾನ ಕೇಂದ್ರಗಳು 45.6 ಡಿಗ್ರಿ ಸೆಲ್ಸಿಯಸ್ ಮತ್ತು 45.4 ಡಿಗ್ರಿ...

ಮುಂದೆ ಓದಿ

ಶಾಹೀನ್’ಭಾಗ್’ನಲ್ಲಿ ತೆರವು ಕಾರ್ಯಾಚರಣೆ: ನೂರಾರು ಮಹಿಳೆಯರ ಧರಣಿ

ನವದೆಹಲಿ: ಶಾಹೀನ್ ಭಾಗ್ ನಲ್ಲಿ ಸೋಮವಾರ ಬುಲ್ದೇಜರ್ ನೊಂದಿಗೆ ಎಸ್ ಡಿಎಂಸಿ ಅಧಿಕಾರಿಗಳು ಸ್ಥಳಕ್ಕೆ ತೆರಳು ತ್ತಿದ್ದಂತೆಯೇ ಮಹಿಳೆಯರು ಸೇರಿದಂತೆ ನೂರಾರು ಮಹಿಳೆಯರು ಧರಣಿ ಆರಂಭಿಸಿದರು. ಬಿಜೆಪಿ ಆಡಳಿತ...

ಮುಂದೆ ಓದಿ

ಬಿಸಿಲ ಧಗೆಗೆ ದೆಹಲಿ ತತ್ತರ: 46 ಡಿಗ್ರಿ ತಾಪಮಾನ

ನವದೆಹಲಿ: ಬಿಸಿಲ ಧಗೆಗೆ ರಾಜಧಾನಿ ದೆಹಲಿ ತತ್ತರಿಸಿ ಹೋಗಿದ್ದು, ಬುಧವಾರ ದೆಹಲಿಯಲ್ಲಿ 46 ಡಿಗ್ರಿ ತಾಪಮಾನ ದಾಖಲಾ ಗಿದೆ. ಕಳೆದ ಮಂಗಳವಾರ 43 ಡಿಗ್ರಿ ತಾಪಮಾನ ಇದ್ದ...

ಮುಂದೆ ಓದಿ

ಸರ್ವೀಸ್‌ ಬಂದೂಕಿನಿಂದ ಗುಂಡು ಸಿಡಿತ

ನವದೆಹಲಿ: ದೆಹಲಿಯ ರೋಹಿಣಿ ಕೋರ್ಟ್‌ ಆವರಣದಲ್ಲಿ ಶುಕ್ರವಾರ ಪೊಲೀಸ್ ಸಿಬ್ಬಂದಿ ಯೊಬ್ಬರ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಇಬ್ಬರು ವಕೀಲರ ಕಕ್ಷಿಗಾರರ ನಡುವೆ ಜಗಳ ನಡೆಯುತ್ತಿದ್ದ ಸಮಯದಲ್ಲಿ ನಾಗಾಲ್ಯಾಂಡ್‌...

ಮುಂದೆ ಓದಿ

#Petrol #Diesel
ಇಂಧನ ಬೆಲೆ ಏರಿಕೆ ವಿರೋಧಿಸಿ: ಇಂದಿನಿಂದ ಎರಡು ದಿನ ಮುಷ್ಕರ

ನವದೆಹಲಿ: ಇಂಧನ ಬೆಲೆಯಲ್ಲಿನ ಏರಿಕೆ ವಿರೋಧಿಸಿ ಆಟೋ, ಟ್ಯಾಕ್ಸಿ ಹಾಗೂ ಕ್ಯಾಬ್ ಚಾಲಕರ ಸಂಘಗಳ ಸದಸ್ಯರು ಸೋಮವಾರದಿಂದ ಎರಡು ದಿನ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಆಟೋ ಹಾಗೂ ಕ್ಯಾಬ್...

ಮುಂದೆ ಓದಿ

ಬಿಜೆಪಿ ಎಂಸಿಡಿ ಚುನಾವಣೆ ಗೆದ್ದರೆ ಆಪ್‌ ರಾಜಕೀಯ ತೊರೆಯಲಿದೆ: ಕೇಜ್ರಿವಾಲ್

ನವದೆಹಲಿ : ಬಿಜೆಪಿ ಎಂಸಿಡಿ ಚುನಾವಣೆಗಳನ್ನ ನಡೆಸಿ, ಗೆದ್ದರೆ ನಾವು (ಎಎಪಿ) ರಾಜಕೀಯವನ್ನ ತೊರೆಯುತ್ತೇವೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಮುನ್ಸಿಪಲ್ ಚುನಾವಣೆಗಳನ್ನ ಮುಂದೂಡಿದ...

ಮುಂದೆ ಓದಿ

ಮೂರು ಮಹಾನಗರ ಪಾಲಿಕೆಗಳ ವಿಲೀನಕ್ಕೆ ಕೇಂದ್ರ ಸರ್ಕಾರ ಜೈ

ನವದೆಹಲಿ: ನವದೆಹಲಿಯ ಮೂರು ಮಹಾನಗರ ಪಾಲಿಕೆಗಳನ್ನು ವಿಲೀನಗೊಳಿಸುವ ಏಕೀಕರಣ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿ ಸುವುದಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್, ಉತ್ತರ ದೆಹಲಿ...

ಮುಂದೆ ಓದಿ

ಪೆಟ್ರೋಲ್, ಡೀಸೆಲ್ ಬೇಕೆಂದರೆ ’ಪಿಯುಸಿ’ ಪ್ರಮಾಣಪತ್ರ ಕಡ್ಡಾಯ

ನವದೆಹಲಿ: ದೆಹಲಿಯಲ್ಲಿ ಮಾಲಿನ್ಯ ತಡೆಗಟ್ಟಲು, ಸರ್ಕಾರವು ವಾಹನಗಳಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ(ಪಿಯುಸಿ) ಕಡ್ಡಾಯಗೊಳಿಸಿದೆ. ಪಿಯುಸಿ ಇಲ್ಲದ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಸಿಗುವುದಿಲ್ಲ. ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ...

ಮುಂದೆ ಓದಿ

ನಾಳೆಯಿಂದ ಮೊಘಲ್ ಗಾರ್ಡನ್‌ಗೆ ಪ್ರವೇಶ

ನವದೆಹಲಿ: ದೆಹಲಿಯ ಮೊಘಲ್ ಗಾರ್ಡನ್‌ಗೆ ಫೆ.12ರಿಂದ ಮಾರ್ಚ್ 16ರವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಆನ್‌ಲೈನ್ ಬುಕಿಂಗ್ ಮಾಡುವ ಮೂಲಕ ಜನರು ಮೊಘಲ್ ಗಾರ್ಡನ್ ವೀಕ್ಷಣೆಗೆ ಬರಬಹುದು...

ಮುಂದೆ ಓದಿ