Thursday, 19th September 2024

ಸಿವ್ರಿಸ್‌: 4.4 ತೀವ್ರತೆಯ ಭೂಕಂಪ

ಸಿವ್ರಿಸ್ (ಟರ್ಕಿ): ಟರ್ಕಿಯ ಸಿವ್ರಿಸ್‌ನ ಪಶ್ಚಿಮ ನೈಋತ್ಯಕ್ಕೆ 11 ಕಿಮೀ ದೂರದಲ್ಲಿ ಗುರುವಾರ ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ.  ಸಿವ್ರಿಸ್ ಟರ್ಕಿಯ ಎಲಾಜಿಗ್ ಪ್ರಾಂತ್ಯದ ಒಂದು ಪಟ್ಟಣವಾಗಿದೆ. ಭೂಮಿಯಿಂದ 11.2 ಕಿಮೀ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ.

ಮುಂದೆ ಓದಿ

ಅಫ್ಸಿನ್‌ನಲ್ಲಿ 4.0 ತೀವ್ರತೆಯ ಭೂಕಂಪ

ಅಫ್ಸಿನ್ (ಟರ್ಕಿ): ಟರ್ಕಿಯ ಅಫ್ಸಿನ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿದೆ. ಟರ್ಕಿಯ ಅಫ್ಸಿನ್‌ನಲ್ಲಿ ಸೋಮವಾರ ಭೂಮಿಯಿಂದ 10 ಕಿಮೀ ಆಳದಲ್ಲಿ 4.0 ತೀವ್ರತೆಯ ಭೂಕಂಪ...

ಮುಂದೆ ಓದಿ

ಸಂತ್ರಸ್ತರ ನೆರವಿಗಾಗಿ ಟರ್ಕಿ – ಅರ್ಮೇನಿಯಾ ಗಡಿ ಗೇಟ್‌ ಓಪನ್‌

ಅರ್ಮೇನಿಯಾ: ದಕ್ಷಿಣ ಟರ್ಕಿಯಲ್ಲಿ ಸಂಭವಿಸಿದ ವಿಭೂಕಂಪಗಳ ಸಂತ್ರಸ್ತರ ನೆರವಿಗಾಗಿ 35 ವರ್ಷಗಳಲ್ಲಿ ಮೊದಲ ಬಾರಿಗೆ ಟರ್ಕಿ ಮತ್ತು ಅರ್ಮೇ ನಿಯಾ ನಡುವಿನ ಗಡಿ ಗೇಟ್‌ ಅನ್ನು ತೆರೆಯಲಾಗಿದೆ...

ಮುಂದೆ ಓದಿ

ಪ್ರಬಲ ಭೂಕಂಪಕ್ಕೆ ಟರ್ಕಿ, ಸಿರಿಯಾ ತತ್ತರ: ಭಾರತದಿಂದ ನೆರವಿನ ಹಸ್ತ

ನವದೆಹಲಿ: ಪ್ರಬಲ ಭೂಕಂಪಕ್ಕೆ ಟರ್ಕಿ, ಸಿರಿಯಾ ತತ್ತರಿಸಿ ಹೋಗಿದ್ದು, ಸಂತ್ರಸ್ತ ದೇಶ ಗಳಿಗೆ ನೆರವಿನ ಹಸ್ತ ಚಾಚಿರುವ ಭಾರತ, ವೈದ್ಯಕೀಯ ತಂಡ, ರಕ್ಷಣಾ ಪಡೆಗಳನ್ನು ರವಾನಿಸಿದೆ. ಭೂಕಂಪ...

ಮುಂದೆ ಓದಿ

ಟರ್ಕಿಯಲ್ಲಿ 7.8 ತೀವ್ರತೆ ಪ್ರಬಲ ಭೂಕಂಪ

ಅಂಕಾರ (ಟರ್ಕಿ): ಸೋಮವಾರ ಆಗ್ನೇಯ ಟರ್ಕಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ನೆರೆಯ ಸಿರಿಯಾ ದಲ್ಲೂ ತೀವ್ರ ಹಾನಿಯುಂಟಾಗಿದೆ. ಟರ್ಕಿಯಲ್ಲಿ ಕನಿಷ್ಠ ಐದು ಮಂದಿ ಮೃತಪಟ್ಟಿರುವುದಾಗಿ ಗೊತ್ತಾಗಿದೆ....

ಮುಂದೆ ಓದಿ

ಪ್ರಬಲ ಭೂಕಂಪ: ಮೃತರ ಸಂಖ್ಯೆ 76ಕ್ಕೆ ಏರಿಕೆ

ಇಜ್ಮಿರ್‌ (ಟರ್ಕಿ): ಟರ್ಕಿಯ ಕರಾವಳಿ ಮತ್ತು ಗ್ರೀಕ್ ದ್ವೀಪ ಸಮೋಸ್ ಮಧ್ಯಭಾಗದಲ್ಲಿ ಸಂಭವಿಸಿದ್ದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ. ಏಜಿಯನ್ ಈಶಾನ್ಯ ಭಾಗದ ಸಮೋಸ್‌ನಲ್ಲಿ...

ಮುಂದೆ ಓದಿ

ಟರ್ಕಿ, ಗ್ರೀಕ್ ಭೂಕಂಪ: ಮೃತರ ಸಂಖ್ಯೆ 49ಕ್ಕೆ ಏರಿಕೆ

ಇಜ್ಮಿರ್‌ (ಟರ್ಕಿ): ಟರ್ಕಿಯ ಕರಾವಳಿ ಮತ್ತು ಗ್ರೀಕ್ ದ್ವೀಪ ಸಮೋಸ್ ಮಧ್ಯಭಾಗದಲ್ಲಿ ಕಳೆದ ಶುಕ್ರವಾರ ಸಂಭವಿಸಿದ್ದ ಪ್ರಬಲ ಭೂಕಂಪದಲ್ಲಿ ಮೃತರ ಸಂಖ್ಯೆ 49ಕ್ಕೆ ಏರಿದ್ದು, 900ಕ್ಕೂ ಹೆಚ್ಚು...

ಮುಂದೆ ಓದಿ

ಟರ್ಕಿ, ಗ್ರೀಸ್‌ನಲ್ಲಿ ಭೀಕರ ಭೂಕಂಪ: 22 ಸಾವು, 700 ಮಂದಿಗೆ ಗಾಯ

ನವದೆಹಲಿ: ಟರ್ಕಿ ಮತ್ತು ಗ್ರೀಸ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿದ್ದು, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭೂಕಂಪದಿಂದಾಗಿ ಹಲವಾರು ಕಟ್ಟಡಗಳು ನೆಲಸಮವಾಗಿದ್ದು, ಪ್ರವಾಹ ಪರಿಸ್ಥಿತಿ...

ಮುಂದೆ ಓದಿ