Sunday, 23rd June 2024

ರಾಣಾನಾಗಿ ಬಂದ ಶ್ರೇಯಸ್ ಮಂಜು

ಪ್ರಶಾಂತ್.ಟಿ.ಆರ್ ರಾಣಾ, ಈ ಹೆಸರಿನಲ್ಲಿಯೇ ಒಂದು ಶಕ್ತಿ ಇದೆ. ಪಂಚಿಂಗ್ ಇದೆ. ಈಗ ಈ ಶೀರ್ಷಿಕೆಯಲ್ಲಿ ಸಿನಿಮಾ ಮೂಡಿಬಂದಿದೆ. ಶ್ರೇಯಸ್ ಮಂಜು ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಹೊಸ ಅವತಾರದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಮಾಸ್ ಆಗಿ ಮಿಂಚಿದ್ದಾರೆ. ರಾಣಾ ಸಾಹಸ ಪ್ರಧಾನ ಕಥೆಗೆ ಸೀಮಿತವಾಗಿಲ್ಲ. ಇಲ್ಲಿ ಲವ್ ಇದೆ, ಸೆಂಟಿಮೆಂಟ್ ಇದೆ. ಒಳ್ಳೆಯ ಸೋಷಿಯಲ್ ಮೆಸೇಜ್ ಕೂಡ ಅಡಕ ವಾಗಿದೆ. ಈ ಎಲ್ಲಾ ಅಂಶಗಳನ್ನು ಬೆರೆಸಿ ಮನರಂಜನಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ನಂದಕಿಶೋರ್. ನಿರ್ದೇಶಕ ನಂದಕಿಶೋರ್ ಸಿನಿಮಾ ಎಂದಾಕ್ಷಣ ಅಲ್ಲಿ […]

ಮುಂದೆ ಓದಿ

ಮಲೆನಾಡಲ್ಲಿ ಕಂಬ್ಳಿಹುಳ

ಸಿನಿಮಾ ಪ್ರೀತಿಯುಳ್ಳ ಒಂದಿಷ್ಟು ಸಮಾನ ಮನಸ್ಕರು ಸೇರಿ ಹೊಸತನದ ಕಥೆಯ ಹೊಂದಿರುವ ಕಂಬ್ಳಿಹುಳ ಚಿತ್ರವನ್ನು ನಿರ್ಮಿಸಿದ್ದಾರೆ. ಕಂಬ್ಳಿಹುಳ ಟೈಟಲ್ ಕೇಳಿದಾ ಗಲೇ ಕಚಗುಳಿ ಇಟ್ಟಂತಾಗುತ್ತದೆ. ಸಿನಿರಸಿಕರಲ್ಲಿ ಒಂದಿಷ್ಟು...

ಮುಂದೆ ಓದಿ

ಅವತಾರ್‌ 2 ನಲ್ಲಿ ಹೊಸ ಮಾಯಾಲೋಕ

ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಅವತಾರ್ ೨ ಡಿಸೆಂಬರ್ ೧೬ರಂದು ತೆರೆಗೆ ಬರಲಿದೆ. ಸದ್ಯ ಚಿತ್ರದ ಅದ್ಭುತ ಟ್ರೇಲರ್ ರಿಲೀಸ್ ಆಗಿದ್ದು, ನೋಡುಗರನ್ನು ಹೊಸ ಲೋಕಕ್ಕೆ...

ಮುಂದೆ ಓದಿ

ಖಾಸಗಿ ಪುಟದಲ್ಲಿ ಪ್ರೇಮಕಾವ್ಯ

ನವೀರಾದ ಪ್ರೇಮಕಥೆಯ ಖಾಸಗಿ ಪುಟಗಳು ಸಿನಿಮಾ ತೆರೆಗೆ ಸಿದ್ಧವಾಗಿದ್ದು, ಇದೇ ೧೮ ರಂದು ರಾಜ್ಯಾದ್ಯಂತ ಬಿಡುಗಡೆ ಯಾಗಲಿದೆ. ಸಂತೋಷ್ ಶ್ರೀಕಂಠಪ್ಪ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಟ್ರೇಲರ್...

ಮುಂದೆ ಓದಿ

ಹಾಸ್ಟೆಲ್‌ ಹುಡುಗರ ಹುಡುಕಿ ಬಂದ ರಮ್ಯಾ

ವಿಭಿನ್ನ ಶೀರ್ಷಿಕೆಯ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ವಿಭಿನ್ನವಾಗಿಯೇ ಪ್ರಮೋಷನ್ ಮಾಡುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರದ ಪೋಸ್ಟರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದರು....

ಮುಂದೆ ಓದಿ

ಹುಬ್ಬಳ್ಳಿ ಡಾಬಾದಲ್ಲಿ ಪ್ರೀತಿ, ಕಾಮ, ದ್ವೇಷ

ನಿರ್ದೇಶಕ ಶ್ರೀನಿವಾಸ್ ರಾಜು ನಿರ್ದೇಶಿಸುವ ಬಹುತೇಕ ಚಿತ್ರಗಳು ವಿಭಿನ್ನವಾ ಗಿಯೇ ಮೂಡಿಬರುತ್ತವೆ. ಒಂದಷ್ಟು ವಿವಾದ ಗಳನ್ನು ಎಬ್ಬಿಸುತ್ತವೆ. ಈ ಹಿಂದೆ ತೆರೆಗೆ ಬಂದ ದಂಡುಪಾಳ್ಯ ರಾ ಸ್ಟೈಲ್...

ಮುಂದೆ ಓದಿ

ಮರೀಚಿಯಾದ ಚಿನ್ನಾರಿ ಮುತ್ತ

ವಿಜಯ ರಾಘವೇಂದ್ರ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಮತ್ತೊಂದು ಹೊಸ ಸಿನಿಮಾವನ್ನು ಒಪ್ಪಿ ಕೊಂಡಿದ್ದಾರೆ. ಸಿದ್ದ್ರುವ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮರೀಚಿ ಎಂಬ ಚಿತ್ರದಲ್ಲಿ ನಟಿಸಲು...

ಮುಂದೆ ಓದಿ

ಕೊನೆಯ ಹಂತದಲ್ಲಿ ಎವಿಡೆನ್ಸ್

ಪ್ರವೀಣ್ ರಾಮಕೃಷ್ಣ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಎವಿಡೆನ್ಸ್ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಅಂತಿಮ ಹಂತದ ಪೋಸ್ಟ್ ಪ್ರೊಸಕ್ಷನ್ ಕೆಲಸಗಳು ನಡೆಯುತ್ತಿವೆ. ಸದ್ಯದಲ್ಲೇ ಸಿನಿಮಾದ ಹಾಡುಗಳು ಹಾಗೂ ಟೀಸರ್ ಬಿಡುಗಡೆಯಾಗಲಿದೆ....

ಮುಂದೆ ಓದಿ

ಮತ್ತೆ ಪುಟಿದೇಳುವೆ, ನಿಮ್ಮೆಲ್ಲರ ಮನಗೆಲ್ಲುವೆ

ಕನ್ನಡ ಚಿತ್ರರಂಗದ ಕನಸುಗಾರ ರವಿಮಾಮ. ಕಂಡ ಕನಸಿನಂತೆ ಸಾಗಿ ಆ ಕನಸನನ್ನು ನನಸು ಮಾಡಿದ ಹಠವಾದಿ. ಸಿನಿಮಾ ನಿರ್ಮಾಣವೇ ಕಡು ಕಷ್ಟ ಎಂದು ಕುಳಿತಿರುವಾಗ, ಕೋಟಿ ಕೋಟಿ...

ಮುಂದೆ ಓದಿ

ಗಂಧದ ಗುಡಿಯಲ್ಲಿ ಅದ್ಭುತ ಜಗತ್ತಿನ ದರ್ಶನ

ಪ್ರಶಾಂತ್‌ .ಟಿ.ಆರ್‌ ಕರುನಾಡಿನ ಕಾನನದ ಸಿರಿಸಂಪತ್ತನ್ನು ಬೆಳ್ಳಿಪರದೆಯಲ್ಲಿ ಕಟ್ಟಿಕೊಡಬೇಕು ಎಂಬುದು ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಕನಸಾಗಿತ್ತು. ಅಪ್ಪು ಕಂಡ ದೊಡ್ಡ ಕನಸು ಬೆಳ್ಳಿತೆರೆಯಲ್ಲಿ ಸಾಕಾರಗೊಂಡಿದೆ. ಗಂಧದಗುಡಿಯಲ್ಲಿ...

ಮುಂದೆ ಓದಿ

error: Content is protected !!