Tuesday, 28th May 2024

ಕಿರುತೆರೆಯಲ್ಲಿ ದೀಪಾವಳಿಯ ಸಂಭ್ರಮ

ಇಂದು ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆಯ ಹೂರಣವಾಗಿದೆ. ಹಲವು ಧಾರಾವಾಹಿಗಳು ಪ್ರಸಾರವಾಗುತ್ತಿದ್ದು ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರವಾಗಿವೆ. ಹಾಗಾಗಿಯೇ ಹಲವು ಧಾರಾವಾಹಿಗಳು ಐನ್ನೂರು ಸಂಚಿಕೆಯನ್ನು ಪೂರೈಸಿವೆ. ಗೌರಿಪುರದ ಗಯ್ಯಾಳಿಗಳು, ಕನ್ಯಾದಾನ, ಅಣ್ಣ ತಂಗಿ, ನೇತ್ರಾವತಿ, ಸುಂದರಿ, ರಾಧಿಕಾ, ಜನನಿ, ನಯನತಾರಾ ಸೇವಂತಿ ಧಾರಾವಾಹಿಗಳು ಅತಿರಂಜಿತವಲ್ಲದ ನೈಜ ನಿರೂಪಣೆ ಯೊಂದಿಗೆ ಜನಮನ ಗೆಲ್ಲುತ್ತಿವೆ. ಕೆಲವು ಉದಯ ಧಾರಾ ವಾಹಿಗಳು ಈ ಹಬ್ಬದ ಋತುವಿನಲ್ಲಿ ಐನ್ನೂರು ಸಂಚಿಕೆಗಳ ಸಂಭ್ರಮ ಕಾಣುತ್ತಿವೆ. ಸುಂದರಿ, ನಯನತಾರಾ ಧಾರಾವಾಹಿಗಳು ಇತ್ತೀಚೆಗಷ್ಟೇ ಐನ್ನೂರು ಸಂಚಿಕೆ ದಾಟಿದ್ದರೆ, ನೇತ್ರಾವತಿ ಹಾಗೂ […]

ಮುಂದೆ ಓದಿ

ಟಾಲಿವುಡ್‌ಗೆ ರಿಷಭ್‌ ಶೆಟ್ಟಿ

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರಾ ಚಿತ್ರ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಕನ್ನಡಿಗರು ಮಾತ್ರವಲ್ಲ ಎಲ್ಲಾ ಭಾಷಿಕರು ಕಾಂತಾರವನ್ನು ಮೆಚ್ಚಿ ಅಪ್ಪಿಕೊಂಡಿದ್ದಾರೆ. ಕಾಂತಾರವನ್ನು ರಿಷಬ್ ಕನ್ನಡದಲ್ಲಿಯೇ ರಿಲೀಸ್...

ಮುಂದೆ ಓದಿ

ನನ್ನಮ್ಮ ಸೂಪರ್‌ ಸ್ಟಾರ್‌ ಸೀಸನ್‌ 2 ಆರಂಭ

ರಿಯಾಲಿಟಿ ಶೋ ನನ್ನಮ್ಮ ಸೂಪರ್ ಸ್ಟಾರ್ ಪ್ರೇಕ್ಷಕರನ್ನು ರಂಜಿಸಿತ್ತು. ಮೊದಲ ಸೀಸನ್ ಮೆಗಾ ಹಿಟ್ ಬಳಿಕ ಸೀಸನ್ ೨ ಮೂಲಕ ಮತ್ತೊಮ್ಮೆ ಕಿರುತೆರೆ ಪ್ರೇಕ್ಷಕರಿಗೆ ಭರಪೂರ ಮನರಂಜನೆ...

ಮುಂದೆ ಓದಿ

ಶುರುವಾಯ್ತು ಹೊಸ ದಿನಚರಿ

ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳ ಹೊಸ ಪ್ರಯತ್ನ ನಡೆಯುತ್ತಿರುತ್ತದೆ. ಹೊಸಬರ ಹಲವು ಚಿತ್ರಗಳನ್ನು ಪ್ರೇಕ್ಷಕರು  ಮೆಚ್ಚಿದ್ದಾರೆ. ಈಗ ಮತ್ತೊಂದು ಹೊಸ ತಂಡದಿಂದ ಹೊಸ ದಿನಚರಿ ಎಂಬ ಸಿನಿಮಾ...

ಮುಂದೆ ಓದಿ

ಹೊಸತನಕ್ಕೆ ನಾಂಡಿ ಹಾಡಲಿದೆ ಪುನೀತ್ ಪರ್ವ

ಗಂಧದಗುಡಿ ಸಾಕ್ಷ್ಯ ಚಿತ್ರವಾದರೂ, ಅದು ಸಿನಿಮಾ ರೂಪದಲ್ಲಿಯೇ ತೆರೆಗೆ ಬರಲಿದೆ. ಈ ಹಿಂದೆ ಬೇರೆ ಭಾಷೆಗಳಲ್ಲಿ ಸಾಕ್ಷ್ಯ ಚಿತ್ರಗಳು ಸಿದ್ಧಗೊಂಡಿವೆಯಾದರೂ, ಅವು ಕಿರುತೆರೆಗೆ ಸೀಮಿತವಾಗಿದ್ದವು. ಆದರೆ ಗಂಧದಗುಡಿ...

ಮುಂದೆ ಓದಿ

ಕಾವೇರಿಪುರದ ಪ್ರೇಮಕಥೆ

ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ಕಾವೇರಿಪುರ ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಕಾಳಿ ದೇವಸ್ಥಾನ ದಲ್ಲಿ ಅದ್ದೂರಿಯಾಗಿ ನಡೆಯಿತು. ನಟ ವಿಜಯರಾಘವೇಂದ್ರ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರತಂಡಕ್ಕೆ...

ಮುಂದೆ ಓದಿ

ಸೋಮಾರಿ ಸಿದ್ದ ಹರಿ-ಮೋಸ್ಟ್ ರೆಸ್ಪಾನ್ಸಿಬಲ್ ಪರ್ಸನ್

ದಢೂತಿ ದೇಹದ ನಾಯಕನನ್ನು ಇಟ್ಟುಕೊಂಡು ಹೀಗೂ ಸಿನಿಮಾ ಮಾಡಬಹುದು. ತೆರೆಯಲ್ಲಿ ಮನರಂಜನೆಯನ್ನು ಕಟ್ಟಿ ಕೊಡಬಹುದು ಎಂಬುದನ್ನು ನಿರ್ದೇಶಕ ಬಾಹುಬಲಿ ಎಂಆರ್‌ಪಿ ಚಿತ್ರದ ಮೂಲಕ ತೋರಿಸಿಕೊಟ್ಟಿದ್ದಾರೆ. ಮೋಸ್ಟ್ ರೆಸ್ಪಾನ್ಸಿ...

ಮುಂದೆ ಓದಿ

ಚಾಂಪಿಯನ್‌ ಪಟ್ಟ ಗಿಟ್ಟಿಸಿದ ಸಚಿನ್‌ ಧನಪಾಲ್‌

ಪ್ರಶಾಂತ್‌ ಟಿ.ಆರ್‌ ಚಂದನವನದಲ್ಲಿ ಕ್ರೀಡಾ ಸ್ಫೂರ್ತಿ ಸಾರುವ ಚಾಂಪಿಯನ್ ಚಿತ್ರ ತೆರೆಗೆ ಬಂದಿದೆ. ಛಲ ಬಿಡದ ಸಾಧಕನ ಸಾಧನೆಯ ಕಥೆಯನ್ನು ಹೊತ್ತು ಬಂದಿದೆ. ಇದು ಸಿನಿಮಾ ಅನ್ನುವುದಕ್ಕಿಂತ...

ಮುಂದೆ ಓದಿ

ಕೈಮರಕ್ಕೆ ಚಾಲನೆ

ಪ್ರಿಯಾಂಕಾ ಉಪೇಂದ್ರ ವಿಭಿನ್ನ ಕಥೆಯ ಚಿತ್ರಗಳನ್ನೇ ಆಯ್ದುಕೊಳ್ಳುತ್ತಿದ್ದಾರೆ, ಈಗ ಅಂತಹದ್ದೇ ಕಥೆಯ ಕೈಮರ ಚಿತ್ರದಲ್ಲಿ ನಟಿಸಲು ಸಿದ್ಧತೆ ನಡೆಸಿದ್ದಾರೆ. ವಿಜಯದಶಮಿಯಂದೇ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಈ...

ಮುಂದೆ ಓದಿ

ಕಂಠೀರವದಲ್ಲಿ ಶಬಾಷ್‌ ಬಡ್ಡಿಮಗ್ನೆ

ಕಾಂತಾರದಲ್ಲಿ ನಟಿಸಿ ಕಣ್ಮನ ಸೆಳೆದ ನಟ ಪ್ರಮೋದ್ ಶೆಟ್ಟಿ ಲಾಫಿಂಗ್ ಬುದ್ದ, ಕಾಶಿಯಾತ್ರೆ ಚಿತ್ರಗಳಲ್ಲಿ ನಾಯಕನಾಗಿ ನಟಿಸು ತ್ತಿದ್ದಾರೆ. ಅದರ ಜತೆಗೆ ಶಭಾಷ್ ಬಡ್ಡಿಮಗ್ನೆ ಸಿನಿಮಾದಲ್ಲಿಯೂ ಹೀರೋ...

ಮುಂದೆ ಓದಿ

error: Content is protected !!