Saturday, 27th April 2024

ತೆರೆಯಲ್ಲೂ ಒಂದಾದ ಅರವಿಂದ್‌-ದಿವ್ಯಾ

ಬಿಗ್‌ಬಾಸ್ ಖ್ಯಾತಿಯ ಅರವಿಂದ್ ಕೆ.ಪಿ ಮತ್ತು ದಿವ್ಯಾ ಉರುಡುಗ ಈಗ ತೆರೆಯ ಮೇಲೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅಧಂಬರ್ಧ ಪ್ರೇಮಕಥೆಯಲ್ಲಿ ಈ ಜೋಡಿ ಒಂದಾಗಿದೆ. ಬೈಕ್ ರೇಸರ್ ಅರವಿಂದ್ ಅವರನ್ನು ನಾಯಕನಾಗಿ ಪರಿಚಯಿಸು ತ್ತಿದ್ದಾರೆ. ಪ್ರೀತಿ ಎನ್ನುವುದು ನಮ್ಮ ಕನಸುಗಳ ಜತೆಗೆ ಬೆಳೆಯುತ್ತದೆ, ಆದರೆ ಅದೇ ಪ್ರೀತಿ ಸಂಬಂಧವಾಗಿ ಬದಲಾದಾಗ ಅದು ಉಳಿಯೋದು ಕಷ್ಟ. ಏಕೆಂದರೆ ಅದು ನಮ್ಮ ಸುತ್ತಲಿನ ಸಮಾಜದ ಚೌಕಟ್ಟಿ ನಲ್ಲಿ ಬದುಕಬೇಕಾಗಿರುತ್ತದೆ. ಇಂಥ ಒಂದು ಲವ್ ಸ್ಟೋರಿಯೇ ಅಧಂ […]

ಮುಂದೆ ಓದಿ

ಪಣತೊಟ್ಟು ಕಣಕ್ಕಿಳಿದ ಚಾಂಪಿಯನ್‌

ಚಂದನವನದಲ್ಲಿ ಹೊಸಬರ ಹೊಸ ಪ್ರಯತ್ನಗಳು ನಡೆಯುತ್ತಿವೆ. ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳನ್ನು ಪ್ರೇಕ್ಷಕರು ಕೈ ಹಿಡಿಯುತ್ತಿದ್ದಾರೆ. ಅಂತೆಯೇ ಈಗ ಉತ್ತಮ ಕಥೆಯ ಚಾಂಪಿಯನ್ ಚಿತ್ರ ತೆರೆಗೆ ಸಿದ್ಧವಾಗಿದೆ....

ಮುಂದೆ ಓದಿ

ಸಂಗೀತ ಪ್ರೇಮಿಯ ಹೃದಯದ ಮಿಡಿತ ರೇಮೊ

ಪ್ರಶಾಂತ್‌ ಟಿ.ಆರ್‌ ಚಂದನವನದಲ್ಲಿ ಕಾತರತೆ ಹೆಚ್ಚಿಸಿರುವ ಮ್ಯೂಸಿಕಲ್ ಕಹಾನಿಯ ರೇಮೊ ತೆರೆಗೆ ಬರಲು ಸಿದ್ಧವಾಗಿದೆ. ನವಿರಾದ ಪ್ರೇಮಕಥೆಯ ರೇಮೊ ಟೀಸರ್‌ನಲ್ಲಿಯೇ ಸದ್ದು ಮಾಡುತ್ತಿದೆ. ಹಾಡಿನ ಬಗ್ಗೆ ನಿರೀಕ್ಷೆಯನ್ನು...

ಮುಂದೆ ಓದಿ

ತೋತಾಪುರಿಯಲ್ಲಿ ನವರಸಗಳ ಸವಿ

ನವರಸ ನಾಯಕ ಜಗ್ಗೇಶ್ ಮೂರು ವರ್ಷಗಳ ಬಳಿಕ ನಗುವಿನ ಕಚಗುಳಿ ಇಡಲು ಬಂದಿ ದ್ದಾರೆ. ಈ ಬಾರಿ ತೋತಾಪುರಿ ಸವಿ ಯೊಂದಿಗೆ ಹಾಸ್ಯದ ಹೊನಲನ್ನೇ ಹರಿಸಲಿದ್ದಾರೆ. ಜಗ್ಗಣ್ಣ...

ಮುಂದೆ ಓದಿ

ಅರ್ಧಂಬರ್ಧ ಪ್ರೇಮಕತೆಯಲ್ಲಿ ಒಂದಾದ ಅರವಿಂದ್‌, ದಿವ್ಯಾ

ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ, ಅರವಿಂದ್ ಕೌಶಿಕ್ ನಿರ್ದೇಶನದ ಹುಲಿರಾಯ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ದ್ದರು. ಈಗ ಮತ್ತೆ ಅರವಿಂದ್ ಕೌಶಿಕ್ ಜತೆಯಾಗಿ ದ್ದಾರೆ. ವಿಭಿನ್ನ...

ಮುಂದೆ ಓದಿ

ಕಾಂತಾರ ಜಾನಪದ ದಂತಕತೆ ಕಾನನದಲ್ಲಿನ ಸೌಗಂಧಿಕ ಪುಷ್ಪ

ಇದು ಜಾನಪದ ಶೈಲಿಯ ಕಥೆಯಾಗಿರುವುದರಿಂದ ಅದಕ್ಕೆ ತಕ್ಕಂತೆ ದುಡಿ ಕುಣಿತ, ಪಾಡ್ದಾನ, ಹೀಗೆ ಹಲವು ಜಾನಪದ ಕಲೆಯ ತಂಡವನ್ನು ಕರೆಸಿ ರೆಕಾರ್ಡ್ ಮಾಡಿ, ಅದನ್ನೇ ಚಿತ್ರದಲ್ಲಿ ಬಳಸಿಕೊಂಡಿದ್ದೇನೆ....

ಮುಂದೆ ಓದಿ

ಸ್ಯಾಂಡಲ್’ವುಡ್‌ ಅಂಗಳದಲ್ಲಿ ಕಬೀರ್‌ ಬೇಡಿ

ಹಾಲಿವುಡ್ ಹಾಗೂ ಬಾಲಿವುಡ್ ನಟ ಕಬೀರ್ ಬೇಡಿ ಈಗ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಹಂಟರ್ ಎಂಬ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹಾಲಿವುಡ್ ನಲ್ಲಿ ಹಲವಾರು ಸಿನಿಮಾಗಳಲ್ಲಿ ಪ್ರಮುಖ...

ಮುಂದೆ ಓದಿ

ಶಾನುಭೋಗರ ಮಗಳ ಜತೆಯಾದ ಕಿಶೋರ್‌

ಭಾಗ್ಯ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ ಶಾನುಭೋಗರ ಮಗಳು ಚಿತ್ರದ ವಿಶೇಷ ಪಾತ್ರದಲ್ಲಿ ಬಹುಭಾಷಾ ನಟ  ಕಿಶೋರ್ ಅಭಿನಯಿಸಲಿದ್ದಾರೆ. ರಾಗಿಣಿ ಪ್ರಜ್ವಲ್ ಶಾನು ಭೋಗರ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದು,...

ಮುಂದೆ ಓದಿ

ರಕ್ತದೋಕುಳಿಗೆ ಧೀರನ್‌ ಸಾಥ್‌

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಕ್ತದೋ ಕುಳಿ ಸಿನಿಮಾ ಟೀಸರ್ ರಿಲೀಸ್ ಆಗಿದೆ. ನಟ ಧಿರೇನ್ ರಾಮ್ ಕುಮಾರ್ ಚಿತ್ರದ ಟೀಸರ್ ಬಿಡುಗಡೆ...

ಮುಂದೆ ಓದಿ

ಗಿಚ್ಚಿ ಗಿಲಿಗಿಲಿಯ ಅನನ್ಯಾ

ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ರಿಯಾಲಿಟಿ ಶೋ ಗಿಚ್ಚಿ ಗಿಲಿಗಿಲಿ ಬಲು ಜನಪ್ರಿಯತೆ ಪಡೆದಿತ್ತು. ವಾರಾಂತ್ಯ ಬಂತೆಂದರೆ ಗಿಚ್ಚಿ ಗಿಲಿಗಿಲಿ ನೋಡಲು ಪ್ರೇಕ್ಷಕರು ಟಿವಿ ಮುಂದೆ ಆಸೀನರಾಗುತ್ತಿದ್ದರು, ಕಾಮಿಡಿ...

ಮುಂದೆ ಓದಿ

error: Content is protected !!