Saturday, 27th July 2024

ಸೈಬರ್ ಕ್ರೈಂ: ಪೊಲೀಸರ ಜತೆಗೆ ಸಾರ್ವಜನಿಕರಿಗೂ ಜಾಗ್ರತೆ ಮುಖ್ಯ

ಬಾಕ್‌ಸ್‌; ಕ್ರೆೆಡಿಟ್ ಕಾರ್ಡ್ ಆಮಿಷವೊಡ್ಡಿಿ ಆನ್‌ಲೈನ್ ಮೂಲಕ ಹಣ ಅಪರಿಸುತ್ತಿಿರುವ ಪ್ರಕರಣಗಳು ಸಹ ಹೆಚ್ಚಾಾಗುತ್ತಿಿವೆ. ರಾಜ್ಯದಲ್ಲಿ ಪ್ರತಿನಿತ್ಯ ಕನಿಷ್ಠ 4 ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗುತ್ತಿಿದೆ. ಕರ್ನಾಟಕ ಹಲವಾರು ಕಾರಣಗಾಗಿ ದೇಶಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಹೀಗೆ ಗುರುತಿಸಿಕೊಳ್ಳಲು ಅನೇಕ ಕಾರಣ. ಐಟಿ-ಬಿಟಿ ಜತೆಗೆ ಉದ್ಯಾಾನ ನಗರಿ, ವಾಣಿಜ್ಯ ನಗರಿ, ಅನೇಕ ಕಂಪನಿಗಳ ಆರಂಭದಿಂದ ಸ್ಟಾಾರ್ಟಪ್ ನಗರಿ ಎಂದೆಲ್ಲ ಕರೆಸಿಕೊಳ್ಳುತ್ತಿಿದೆ. ಇಂತಹ ಮಹತ್ವದ ನಗರಿ ಇದೀಗ ಕುಖ್ಯಾಾತಿಗೂ ಕಾರಣವಾಗುತ್ತಿಿರುವುದು ಇಂದಿನ ಆತಂಕ. ಬೆಂಗಳೂರನ್ನು ಭಾರತದ ಐಟಿ ಕ್ಯಾಾಪಿಟಲ್ […]

ಮುಂದೆ ಓದಿ

ಬಿಯರ್, ಕಾಫಿ: ಯಾವುದು, ಯಾವಾಗ, ಎಷ್ಟು ಹಿತ?

ಎಚ್ಚರದ ಅವಸ್ಥೆೆಯಲ್ಲಿ ನಮ್ಮ ಎಲ್ಲ ಯೋಚನೆ, ಭಾಷೆ ಹಾಗೂ ಒಡನಾಟವನ್ನು ನಿಯಂತ್ರಿಿಸುವುದೇ ಮಿದುಳಿನ ಬಹು ದೊಡ್ಡ ಭಾಗವಾದ ಸೆರೆಬ್ರಲ್ ಕಾರ್ಟೆಕ್‌ಸ್‌. ಬಿಯರ್ ಮತ್ತು ಕಾಫಿ ಸೇವನೆ ಅದರ...

ಮುಂದೆ ಓದಿ

ಬಿಟ್ಟಿ ಮನರಂಜನೆ ಆಗಿದಿರಲಿ

ಮೈತ್ರಿ ಸರಕಾರವನ್ನು ಕೆಡವಿದ್ದಲ್ಲದೆ ಆ ನಂತರ ತಮ್ಮನ್ನು ಅನರ್ಹಗೊಳ್ಳುವಂತೆ ಮಾಡಿದ ರಾಜಕೀಯ ‘ವೈರಿ’ಗಳು ಮತ್ತು ಈಗ ತಮ್ಮ ವಿರುದ್ಧ ಅಭ್ಯರ್ಥಿಗಳನ್ನು ನಿಲ್ಲಿಸಿರುವುದು ರಾಜಕಾರಣದಲ್ಲಿ ಅಕ್ಷಮ್ಯವೆನ್ನದೆ ವಿಧಿಯಿಲ್ಲ. ಕನ್ನಡದಲ್ಲಿ...

ಮುಂದೆ ಓದಿ

ದಾರಿದೀಪೋಕ್ತಿ

ನೀವು ನಿಮ್ಮನ್ನು ನಿಜವಾಗಿಯೂ ಪ್ರೀತಿಸಿದರೆ, ಬೇರೆಯವರನ್ನು ನೋಯಿಸುವುದಿಲ್ಲ. ನಮಗೆ ಯಾವುದರಿಂದ ನೋವಾಗುತ್ತದೋ, ಅದರಿಂದ ಬೇರೆಯವರಿಗೂ ನೋವಾಗುತ್ತದೆ. ನಿಮ್ಮನ್ನು ನೋಯಿಸಿಕೊಳ್ಳದಿದ್ದರೆ, ನೀವು ಬೇರೆಯವರನ್ನು ನೋಯಿಸುವ ಗೋಜಿಗೆ...

ಮುಂದೆ ಓದಿ

ವಕ್ರತುಂಡೋಕ್ತಿ

ಮೀಟಿಂಗಿನಲ್ಲಿ ಕುಳಿತಾಗ ಯಾರಾದರೂ ತಮ್ಮ ಫೋನಿನಲ್ಲಿ ಮುಳುಗಿದ್ದರೆ , ಅವರನ್ನು ಡಿಸ್ಟರ್ಬ್ ಮಾಡಬಾರದು. ಕಾರಣ ನಿಮ್ಮೊಡನೆ ಮಾತಾಡುವುದು ಇನ್ನೂ ಇಂಟರೆಸ್ಟಿಂಗ್ ಆಗಿದ್ದರೆ ಅವರು ಫೋನಿನಲ್ಲಿ...

ಮುಂದೆ ಓದಿ

ಪ್ಲಾಸ್ಟಿಕ್ ಪರಿಣಯ

ಪ್ಲಾಸ್ಟಿಕ್ ರಾಕ್ಷಸನ ಹಾವಳಿಯನ್ನು ತಡೆಗಟ್ಟಲು ಸರಕಾರಗಳು ಪ್ಲಾಾಸ್ಟಿಿಕ್ ಬ್ಯಾಾನ್ ಮಾಡಬೇಕು ಅಥವಾ ಒಮ್ಮೆೆ ಬಳಸಿ ಬಿಸಾಡುವ ಪಾಲಿಥಿನ್ ಚೀಲಗಳ ಮೇಲೆ ಟ್ಯಾಾಕ್‌ಸ್‌ ಹಾಕಬೇಕು ಎಂದು ವಿಶ್ವಸಂಸ್ಥೆೆ ವಿಶ್ವ...

ಮುಂದೆ ಓದಿ

ಆರೋಪ-ಪ್ರತ್ಯಾರೋಪ ಎಲ್ಲೆ ಮೀರದಿರಲಿ

ಅಭಿವೃದ್ಧಿಿ ಹೆಸರಲ್ಲಿ ನಡೆಯಬೇಕಾದ ಚುನಾವಣೆ ಪ್ರಚಾರವನ್ನು ವೈಯಕ್ತಿಿಕ ಟೀಕೆ ಮತ್ತು ಎಲ್ಲೆೆ ಮೀರಿದ ನಡೆತೆಯಿಂದ ಹಲ್ಲೆೆಗಳಾಗುವ ಮಟ್ಟಕ್ಕೆೆ ಕೊಂಡೊಯ್ಯುವ ಬದಲು ಸಭ್ಯತೆಯಿಂದಲೇ ಮತದಾರರ ಮನಗೆದ್ದು ಚುನಾವಣೆ ಎದುರಿಸುವುದನ್ನು...

ಮುಂದೆ ಓದಿ

ದಾರಿದೀಪೋಕ್ತಿ

ಬೇರೆಯವರ ಪ್ರಶ್ನೆಗಳಿಗೆ ಉತ್ತರಿಸಿ ಸೋಲಿಸಬೇಕು ಎಂಬ ಇರಾದೆಯಿಂದ ಕೇಳಬೇಡಿ. ತಿಳಿದುಕೊಳ್ಳಬೇಕು, ಅರ್ಥ ಮಾಡಿಕೊಳ್ಳಬೇಕು ಎಂಬ ಆಸೆಯಿಂದ ಕೇಳಲಾರಂಭಿಸಿ. ಆಗ ನಿಮ್ಮ ತಿಳಿವಳಿಕೆ ಇನ್ನಷು ವೃದ್ಧಿಸುವುದರಲ್ಲಿ...

ಮುಂದೆ ಓದಿ

ವಕ್ರತುಂಡೋಕ್ತಿ

ಬಿಯರ್ ಹೇಗಿದೆ ಎಂದು ಪರೀಕ್ಷಿಸಲು ಒಂದು ಸಿಪ್ ಸಾಕು. ಆದರೂ ಕನಿಷ್ಠ ಒಂದು ಬಾಟಲಿಯನ್ನಾದರೂ ಕುಡಿದು ಚೆನ್ನಾಗಿ ಪರೀಕ್ಷಿಸುವುದು...

ಮುಂದೆ ಓದಿ

ಆಕಾಶದಲ್ಲಿ ಸೇನೆ ಇಡಬೇಕೆ?

* ಪ್ರಸ್ತುತ 1,957 ಉಪಗ್ರಹಗಳು ಬಾಹ್ಯಾಾಕಾಶದಲ್ಲಿ ಕಾರ್ಯನಿರ್ವಹಿಸುತ್ತಿವೆ. * ಅವುಗಳಲ್ಲಿ 302 ಅನ್ನು ಮಿಲಿಟರಿ ಉದ್ದೇಶಗಳಿಗಾಗಿ ಮೀಸಲಿಡಲಾಗಿದೆ. * ಬಾಹ್ಯಾಾಕಾಶ ಇಲ್ಲಿಯತನಕ ಅಂತಾರಾಷ್ಟ್ರೀಯ ಸಹಯೋಗಕ್ಕೆೆ ತಕ್ಕುದಾದ ಒಂದು...

ಮುಂದೆ ಓದಿ

error: Content is protected !!