Saturday, 20th April 2024

ಆರೋಗ್ಯ ರಕ್ಷಾ ಸಮಿತಿ: ಇಬ್ಬರು ಮಹಿಳೆ ಸೇರಿ 8 ಮಂದಿ ನಾಮನಿರ್ದೇಶನ

ತುಮಕೂರು: ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಗೆ 8 ಮಂದಿಯನ್ನು ಸರಕಾರ ನಾಮನಿರ್ದೇಶನ ಮಾಡಿದೆ. ಎಚ್.ಬಿ.ಬಿಂದು, ವರಮಹಾಲಕ್ಷ್ಮಿ,  ಕೆ.ಎಂ.ಶಿವಕುಮಾರ್( ಆಟೋ ಯಡಿಯೂರಪ್ಪ), ಗೋಪಿ, ಚಂದ್ರಬಾಬು, ಧನುಷ್, ವರದಯ್ಯ, ಶುಯೇಬ್ ಇಮ್ರಾನ್ ಅಹಮದ್ ಇವರುಗಳನ್ನು ಮುಂದಿನ ಆದೇಶದವರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ನಾಮನಿರ್ದೇಶನ ಮಾಡಿದ್ದಾರೆ.

ಮುಂದೆ ಓದಿ

ಕರೋನಾ ನಿಯಂತ್ರಣದಲ್ಲಿ ನಿರೀಕ್ಷಣಾಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ: ಡಿಎಚ್ಒ

ತುಮಕೂರು:ಕರೋನಾ ನಿಯಂತ್ರಣದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ತಿಳಿಸಿದರು. ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಆರೋಗ್ಯ...

ಮುಂದೆ ಓದಿ

ಮೀಸಲಾತಿ ಸಮುದಾಯವನ್ನು ಸರಕಾರ ಮಂಗ ಮಾಡಿದೆ: ಎಚ್ಡಿಕೆ ಕಿಡಿ

ಜೆಡಿಎಸ್ ಯಾತ್ರೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್  ತುಮಕೂರು: ಲಿಂಗಾಯತ ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ನೀಡಲು ಪ್ರತ್ಯೇಕ ಪ್ರವರ್ಗ ರಚಿಸಲು ನಿರ್ಧಾರ ಕೈಗೊಳ್ಳುವ ಮೂಲಕ...

ಮುಂದೆ ಓದಿ

ಜನರಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆಸುವುದು ಶಿಕ್ಷಣದ ಗುರಿಯಾಗಲಿ

ತುಮಕೂರು: ಜನರಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆಸುವುದು ಶಿಕ್ಷಣದ ಗುರಿಯಾಗಬೇಕು ಎಂದು ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಕರೆ ನೀಡಿದರು. ನಗರದ ಶ್ರೀಸಿದ್ದಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿ ಕರ್ನಾಟಕ...

ಮುಂದೆ ಓದಿ

ವಿಶಿಷ್ಟವಾಗಿ ಪಂಚರತ್ನ ಯಾತ್ರೆ ನಡೆಸಲು ಸಿದ್ದತೆ: ಶಾಸಕ ಗೌರಿಶಂಕರ್

ತುಮಕೂರು: ಗ್ರಾಮಾಂತರದಲ್ಲಿ ಡಿ. ೨೯ ರಂದು ಜೆಡಿಎಸ್ ಪಂಚರತ್ನರಥಯಾತ್ರೆಗೆ ಬೇರೆ ತಾಲೂಕುಗಳಿಗಿಂತ ವಿಶೇಷವಾಗಿ ಹಾಗೂ ವಿಭಿನ್ನವಾಗಿ ಸ್ವಾಗತಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್...

ಮುಂದೆ ಓದಿ

ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಸಮಾಜವಾದಿ ಬೆಂಬಲಿಸಿ: ರಾಜ್ಯಾಧ್ಯಕ್ಷ ಮಂಜಪ್ಪ

ತುಮಕೂರು: ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಕರ್ನಾಟಕ ರಾಜ್ಯದ ಜನತೆ 2023ರ ಚುನಾವಣೆಯಲ್ಲಿ ಅಖಿಲೇಶ್  ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಆಶೀರ್ವಾದ ಮಾಡುವಂತೆ ಸಮಾಜವಾದಿ ಪಾರ್ಟಿಯ ರಾಜ್ಯಾಧ್ಯಕ್ಷ ಮಂಜಪ್ಪ ಮನವಿ...

ಮುಂದೆ ಓದಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ 

ಗುಬ್ಬಿ: ಅಡಕೆ ತೆಂಗು ಕೊಬ್ಬರಿ ಹುಣಸೆಗೆ ಬೆಲೆ ಸ್ಥಿರತೆಯನ್ನು ಕಾಪಾಡಲು ನ್ಯಾಯಮೂರ್ತಿ ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ...

ಮುಂದೆ ಓದಿ

13 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ರಾಜೀನಾಮೆ ಪರ್ವ ಯಶಸ್ವಿ : ಕೆ.ಆರ್.ವೆಂಕಟೇಶ್

ಗುಬ್ಬಿ : ತಾಲೂಕಿನ ಬ್ಯಾಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಪರ್ವ ಕಾರ್ಯಕ್ರಮದಲ್ಲಿ ಮುಖಂಡ ಲಕ್ಷ್ಮೀನಾರಾ ಯಣ್ ಮಾತನಾಡಿ, ಸುಮಾರು 20...

ಮುಂದೆ ಓದಿ

ಹಿಂದುಳಿದವರಿಗೆ ಮೀಸಲಾತಿಯಲ್ಲಿ ಅನ್ಯಾಯವಾದರೆ  ಸಹಿಸುವುದಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

ತುಮಕೂರು:  ಹಿಂದುಳಿದ ಸಮುದಾಯದವರಿಗೆ ಮೀಸಲಾತಿಯಲ್ಲಿ ಅನ್ಯಾಯವಾದರೆ ನಾನು ಸಹಿಸುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಜನತಾ ಪರಿವಾರದ ಮುಖಂಡ ದಿವಂಗತ ಲಕ್ಷ್ಮಿನರಸಿಂಹಯ್ಯ...

ಮುಂದೆ ಓದಿ

ಸಿದ್ಧರಾಮೇಶ್ವರರ ೮೫೦ನೇ ಸುವರ್ಣ ಜಯಂತಿ ಮಹೋತ್ಸವಕ್ಕೆ ಸಕಲ ಸಿದ್ಧತೆ

ತಿಪಟೂರು : ಕಾಯಕಯೋಗಿ ಸಿದ್ಧರಾಮೇಶ್ವರರ ೮೫೦ನೇ ಸುವರ್ಣ ಜಯಂತಿ ಮಹೋತ್ಸವವನ್ನು ಜನವರಿ ೧೪ ಮತ್ತು ೧೫ ರಂದು ವಿಜೃಂಭಣೆಯಿ0ದ ಆಚರಣೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು...

ಮುಂದೆ ಓದಿ

error: Content is protected !!