Thursday, 28th November 2024

Shashidhara shetty: ತುಮಕೂರಿನಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ- ಶಶಿಧರ ಶೆಟ್ಟಿ

ತುಮಕೂರು: ಶೈಕ್ಷಣಿಕ ನಾಡು ತುಮಕೂರಿನಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಇದರ ಸದುಪಯೋಗವನ್ನು ನೀವೆಲ್ಲರೂ ಪಡೆದುಕೊಳ್ಳಬೇಕೆಂದು ಕೆ.ಎಸ್.ಆಗ್ರೋ ಕೆಮಿಕಲ್ಸ್ ಮಾಲೀಕ ಶಶಿಧರ ಶೆಟ್ಟಿ ತಿಳಿಸಿದರು. ನಗರದ ಕನ್ನಡ ಭವನದಲ್ಲಿ ದಕ್ಷಿಣ ಕನ್ನಡ ಮಿತ್ರ ವೃಂದದವತಿಯಿಂದ ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ರಾಧಾ ಕೃಷ್ಣ ವೇಷ ಭೂಷಣ ಸ್ಪರ್ಧೆ, ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪುಟ್ಟ ಮಕ್ಕಳು ಅವಕಾಶಗಳು ಇವೆ.ತಾವುಗಳು ಕಲೆಯನ್ನು ಬೆಳೆಸಿಕೊಂಡು, ಉಳಿಸಿಕೊಂಡು, ಮುಂದಿನಪೀಳಿಗೆಗೆ ರವಾನಿಸಿ ಎಂಬ ಸಂದೇಶವನ್ನು ನೀಡಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಮಾಜ […]

ಮುಂದೆ ಓದಿ

ವಕ್ರತುಂಡೋಕ್ತಿ

’ನೀವು ಎಂಥವರೆಂದು ಹೇಳುವುದು ಅಸಾಧ್ಯ’ ಎಂದು ಹೆಂಡತಿ ಹೇಳಿದರೆ, ಅದು ಮೊದಲ ಜನುಮದ ಜೋಡಿ. ‘ನಿಮ್ಮದೆಲ್ಲ ನನಗೆ ಗೊತ್ತು’ ಅಂತ ಹೇಳಿದರೆ ಏಳನೆಯ ಜನ್ಮದ ಜೋಡಿ ಎಂದು...

ಮುಂದೆ ಓದಿ

Application invited: ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ 

ತುಮಕೂರು: ಜಿಲ್ಲಾ ವೀರಶೈವ ಲಿಂಗಾಯತ ಸೇವಾ ಸಮಿತಿಯಿಂದ ಜಿಲ್ಲೆಯ ಪ್ರತಿಭಾವಂತ ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡ ೯೫...

ಮುಂದೆ ಓದಿ

Tumkur Dasara: ಮೈಸೂರು ಮಾದರಿಯಲ್ಲಿ ತುಮಕೂರು ದಸರಾ

ತುಮಕೂರು: ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಾದರಿಯಲ್ಲಿ ಬರುವ ಅ. ೧೧ ಹಾಗೂ ೧೨ರಂದು ೨ ದಿನಗಳ ಕಾಲ ತುಮಕೂರು ದಸರಾ ಕಾರ್ಯಕ್ರಮವನ್ನು ಆಯೋಜಿಸಲು ಸಕಲ ಸಿದ್ಧತೆಗಳನ್ನು...

ಮುಂದೆ ಓದಿ

Dr S Ramesh: ರೈಲ್ವೇ ನಿಲ್ದಾಣಕ್ಕೆ ಸಿದ್ಧಗಂಗಾ ಮಾದರಿ ಶ್ಲಾಘನೀಯ: ಡಾ.ಎಸ್.ಪರಮೇಶ್‌

ತುಮಕೂರು: ಕೇಂದ್ರ ರೈಲ್ವೇ ಖಾತೆಯ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಕಾರ್ಯಕ್ಷಮತೆಯ ಕಾರಣದಿಂದ ತುಮಕೂರು ರೈಲ್ವೇ ನಿಲ್ದಾಣಕ್ಕೆ ಸಿದ್ಧಗಂಗಾ ಮಠದ ಮಾದರಿ ಸ್ಪರ್ಶ ನೀಡುತ್ತಿರುವುದು ಕೋಟ್ಯಂತರ ಭಕ್ತರಿಗೆ...

ಮುಂದೆ ಓದಿ

Bheemu Rathod: ಅಧುನಿಕ ಶ್ರವಣಕುಮಾರ ಭೀಮು ರಾಠೋಡ

ಶರಣಬಸಪ್ಪಾ.ಎನ್ ಕೆ. ಅಂದು ಭೀಮು ರಾಠೋಡ ಇಂದು ಭೀಮು ಸೇಠ್ ಸಾವಿರ ಕೋಟಿಗಳ ಒಡೆಯ ಇಂಡಿ: ಮಾತೃ ದೇವೋ ಭವ, ಪಿತೃದೇವೋ ಭವ ಆಚಾರ ದೇವೋ ಭವ...

ಮುಂದೆ ಓದಿ

tiptur
B C Nagesh: ಸಮಾಜಕ್ಕೆ ಉತ್ತಮ ಮಾಹಿತಿ ನೀಡುವ ಕೆಲಸ ಪತ್ರಕರ್ತರದ್ದಾಗಿದೆ- ಬಿ.ಸಿ.ನಾಗೇಶ್

ತಿಪಟೂರು: ನಮ್ಮ ಸಮಾಜದಲ್ಲಿ ಅನೇಕ ಅಂಕುಡೊಂಕುಗಳನ್ನು ತಿದ್ದುವ ಹಾಗು ಸಮಾಜಕ್ಕೆ ಉತ್ತಮ ಮಾಹಿತಿಯನ್ನು ನೀಡುವ ಕೆಲಸ ಪತ್ರಕರ್ತರದ್ದಾಗಿದೆ ಎಂದು ಮಾಜಿ ಶಾಸಕ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್...

ಮುಂದೆ ಓದಿ

Tiptur
MLA K Shadakshari: ಮನುಷ್ಯ ಆರೋಗ್ಯವಾಗಿರಲು ಕ್ರೀಡೆಗಳು ಸಹಕಾರಿ- ಶಾಸಕ ಕೆ.ಷಡಕ್ಷರಿ

ಪತ್ರಿಕಾ ದಿನಾಚರಣೆ ಅಂಗವಾಗಿ ಸೌಹಾರ್ದ ಕ್ರಿಕೇಟ್ ಪಂದ್ಯಾವಳಿ ಯೋಗ ಪ್ರದರ್ಶನ ಮತ್ತು ಸಾವಯವ ಕೃಷಿ ಉತ್ಪನ್ನಗಳ ಪ್ರದರ್ಶನ ತಿಪಟೂರು : ಸೋಲು-ಗೆಲುವನ್ನು ಪರಿಗಣಿಸದೇ ಕ್ರೀಡೆಗಳಲ್ಲಿ ಭಾಗವಹಿಸಿ. ದೈಹಿಕ...

ಮುಂದೆ ಓದಿ

ಮಣ್ಣಿನ ಗಣಪತಿ ಪರಿಸರ ಸ್ನೇಹಿ: ಜಿಲ್ಲಾಧಿಕಾರಿ 

ತುಮಕೂರು: ನೈಸರ್ಗಿಕವಾಗಿ ದೊರೆಯುವ ಮಣ್ಣಿನಿಂದ ತಯಾರಿಸುವ ಗಣಪತಿ ಪರಿಸರ ಸ್ನೇಹಿ ಆಗಿರುತ್ತದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಹೇಳಿದರು. ನಗರದ ಆಲದಮರದ ಪಾರ್ಕ್ ಪ್ರೆಸ್‌ಕ್ಲಬ್ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ...

ಮುಂದೆ ಓದಿ

gubbi
ಆದಿ ಜಾಂಬವ ಯುವ ಬ್ರಿಗೇಡ್ ವತಿಯಿಂದ ಜಾಗೃತಿ ಕಾರ್ಯಗಾರ

ಗುಬ್ಬಿ : ಸಮುದಾಯದ ಬಂಧುಗಳು ಆರ್ಥಿಕ ಮತ್ತು ಶೈಕ್ಷಣಿಕವಾಗಿ ಸದೃಢರಾಗಬೇಕೆಂದು ಆದಿ ಜಾಂಬವ ಯುವ ಬ್ರಿಗೇಡ್ ತಾಲೂಕು ಅಧ್ಯಕ್ಷ ಬಸವರಾಜು ತಿಳಿಸಿದರು. ಪಟ್ಟಣದ ಡಾ. ಬಾಬು ಜಗಜೀವನ...

ಮುಂದೆ ಓದಿ