Saturday, 7th September 2024

ಅಮೆರಿಕನ್ ಜಾನಪದ ಲೋಕ: ಕನ್ನಡ ಕಂಗಳಿಗೆ ಕಂಡಂತೆ

ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಕನ್ನಡದ ಮಟ್ಟಿಗೆ ಹೊಚ್ಚಹೊಸದು ಮತ್ತು ಪ್ರಪ್ರಥಮ ಎನ್ನಬಹುದಾದ ಬೃಹತ್ ಗ್ರಂಥವೊಂದು ಈ ವಾರಾಂತ್ಯ ಅಮೆರಿಕದಲ್ಲಿ  ಬಿಡುಗಡೆ ಯಾಗುತ್ತಿದೆ. ಇದರ ಹೆಸರು ‘ಅಮೆರಿಕನ್ ಜಾನಪದ: ಕನ್ನಡ ಕಂಗಳಿಗೆ ಕಂಡಂತೆ’. ಅಕ್ಷರಪ್ರೇಮಿ ಅಮೆರಿಕನ್ನಡಿಗರು ದಕ್ಷಿಣೋತ್ತರ ಅಮೆರಿಕ ಖಂಡಗಳ ಜಾನಪದ ಲೋಕವನ್ನು, ಮೂಲನಿವಾಸಿಗಳ ಜೀವನವೈವಿಧ್ಯವನ್ನು ಅಭ್ಯಸಿಸಿ, ಅಕ್ಷರರೂಪಕ್ಕಿಳಿಸಿ, ಒಂದು ಮಾಹಿತಿ ಕೋಶದಂತೆ ವಿಶ್ವಕನ್ನಡಿಗರಿಗೆ ಅರ್ಪಿಸುತ್ತಿರುವ ಸುಂದರ ಕಲಾಕೃತಿ. ಅ ಮೆರಿಗೊ ವೆಸ್ಪುಚಿ ಹೆಸರಿನ ಇಟಾಲಿಯನ್ ನಾವಿಕ ಸಂಶೋಧಕ ಕ್ರಿ.ಶ ೧೫೦೦ರ ಆಸುಪಾಸಿನಲ್ಲಿ ಈಗಿನ ದಕ್ಷಿಣೋತ್ತರ […]

ಮುಂದೆ ಓದಿ

ಶಾಪಾದಪಿ ವರಾದಪಿ ರಮ್ಯ, ಮಹಾಕಾವ್ಯ ರಾಮಾಯಣ

ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಅಹಲ್ಯೆಯ ಕಥೆಯನ್ನು ನಾನು ಪದವಿನೋದಕ್ಕಾಗಿ ‘ರಾಮಾಯಣದಲ್ಲೊಂದು Rock and Roll ಅಂತ ಹೇಳುವುದಿದೆ. ಇಂದ್ರನನ್ನೂ ಮೋಹಪರವಶನಾಗಿಸುವ ದರ್ಯ ಅಹಲ್ಯೆಗೆ ಇತ್ತು....

ಮುಂದೆ ಓದಿ

ಅಕ್ಷರ ಸಂಡಿಗೆ ಇಂದಿನ ಸಂಡೆಗೆ; ಥ್ಯಾಂಕ್ಸ್ ಡುಂಡಿಗೆ !

ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಅರಳಿನ ಸಂಡಿಗೆ, ಅವಲಕ್ಕಿ ಸಂಡಿಗೆ, ಈರುಳ್ಳಿ ಸಂಡಿಗೆ, ಸಬ್ಬಕ್ಕಿ ಸಂಡಿಗೆ, ರಾಗಿ ಸಂಡಿಗೆ, ಅಕ್ಕಿ ಫೇಣಿ ಸಂಡಿಗೆ, ಬಾಳೆಕಾಯಿ ಸಂಡಿಗೆ,...

ಮುಂದೆ ಓದಿ

ಇಂದಿನ ’ಸಮ ನಿಶಾ’ ದಿನದ ಹತ್ತು ರಮಣೀಯ ದೃಶ್ಯಗಳು

ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ವರ್ಷಕ್ಕೆರಡು ಸಲ ಬರುವ ‘ಸಮ ನಿಶಾ’ ದಿನಗಳಂದು ಮಾತ್ರ ಭೂಗೋಳದ ಉತ್ತರಾರ್ಧಕ್ಕೂ ದಕ್ಷಿಣಾರ್ಧಕ್ಕೂ ಸಮ ಪ್ರಮಾಣ ದಲ್ಲಿ ಸೂರ್ಯರಶ್ಮಿಯ ಹಂಚಿಕೆಯಾಗುತ್ತದೆ....

ಮುಂದೆ ಓದಿ

ಕಮಲಾ ಹ್ಯಾರಿಸ್ ಇಡ್ಲಿ ನೆನೆಸಿದ್ದು ಸ್ಮೃತಿಯಲ್ಲೋ ಸಾಂಬಾರಿನಲ್ಲಿ?

ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಇಡ್ಲಿ ನೆನೆಸಿಕೊಂಡ ಸುದ್ದಿ ಹಳೆಯದು. ಆಗಸ್ಟ್ 2020ರಷ್ಟು ಹಳೆ ಯದು. ಆಗಷ್ಟೇ ಕಮಲಾ ಹ್ಯಾರಿಸ್...

ಮುಂದೆ ಓದಿ

ಸ್ಯಾಂಡಿ ಆಲ್ಲೆನ್: ಏಳಡಿ ಏಳಿಂಚು ದಾಖಲೆ ಎತ್ತರದ ಮಹಿಳೆ !

ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಅಮಿತಾಭ ಬಚ್ಚನ್ ಲಾವಾರಿಸ್ ಚಿತ್ರಕ್ಕಾಗಿ ಅಭಿನಯಿಸಿ ಹಾಡಿದ ‘ಮೇರೆ ಅಂಗನೇ ಮೇ ತುಮ್ಹಾರಾ ಕ್ಯಾ ಕಾಮ್ ಹೈ…’ ಹಾಡಿನಲ್ಲಿ ಬೇರೆಬೇರೆ...

ಮುಂದೆ ಓದಿ

ಪ್ರೇಮಗಾನ ಪದ ಲಾಸ್ಯವೋ ಅಥವಾ ತಡ ಲಾಸ್ಯವೋ ?

ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಆಗಿನ ಹಾಡುಗಳಲ್ಲಿ ಕೆಲವು ಪದಗಳು ನಮಗೆ ಸರಿಯಾಗಿ ಕೇಳಿಸದಿರಲಿಕ್ಕೆ ಅವು ಹಿಂದಿನ ಕಾಲದ ಮೀಡಿಯಂ ವೇವ್ ರೇಡಿಯೊ ಸ್ಟೇಷನ್‌ ಗಳಿಂದ...

ಮುಂದೆ ಓದಿ

ಮತ್ತೂರಲ್ಲಿ ಸಂಸ್ಕೃತ ಇದ್ದಂತೆ ಆ ಊರಲ್ಲಿ ಶಿಳ್ಳೆ ಅಂತೆ!

ಶ್ರೀವತ್ಸ ಜೋಶಿ ಅರಳೆ ರಾಶಿಗಳಂತೆ ಹಾಲ್ಗಡಲ ಅಲೆಯಂತೆ ಆಗಸದೆ ತೇಲುತಿದೆ ಮೋಡ… ನೆರೆನೋಟ ಹರಿದಂತೆ ಪಸರಿಸಿಹ ಗಿರಿಪಂಕ್ತಿ ಹಸಿ ಹಸಿರು ವನರಾಜಿ ನೋಡ… – ಈ ಸಾಲುಗಳನ್ನು...

ಮುಂದೆ ಓದಿ

ಇಲ್ಲದಿರುವಿಕೆ ಎದ್ದು ಕಾಣುವುದೂ ಒಂದು ಸೋಜಿಗವೇ!

ತಿಳಿರು ತೋರಣ * ಶ್ರೀವತ್ಸ ಜೋಶಿ ಇವತ್ತಿನದು ತಿಳಿರುತೋರಣದ ಇನ್ನೂರನೆಯ ಎಲೆ. ಈ ಸಂದರ್ಭಕ್ಕೆೆ ಅಂಕಣದಲ್ಲಿ ಏನು ವಿಶೇಷ ವಿಷಯ ಅಂತ ಕೇಳಿದಿರಾದರೆ ಉತ್ತರ: ‘ಏನೂ ಇಲ್ಲ!’...

ಮುಂದೆ ಓದಿ

error: Content is protected !!