Viral Video: ಪ್ಯಾರಾಗ್ಲೈಡಿಂಗ್ ಎಂಜಾಯ್ ಮಾಡ್ತಿದ್ದವನ ಜೊತೆ ಪ್ರವಾಸಿಗನ ಫನ್ನಿ ಡಿಮ್ಯಾಂಡ್- ವಿಡಿಯೊ ನೋಡಿ
ಗೋವಾ ಟೂರ್‌ಗೆ ಬಂದ ವ್ಯಕ್ತಿಯೊಬ್ಬರು ಲೈಟರ್ ಮರೆತು ಬಂದಿದ್ದು, ಆ ವೇಳೆ ಅವರು ಪ್ಯಾರಾಗ್ಲೈಡರ್ ಬಳಿ ಲೈಟರ್ ಕೇಳಿದ್ದಾರೆ. ಗ್ಲೈಡರ್ ಈ ವ್ಯಕ್ತಿಗೆ ಲೈಟರ್ ಅನ್ನು 'ಏರ್ ಡ್ರಾಪ್' ಮಾಡಿದ್ದಾರೆ. ಈ ವಿಡಿಯೊ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.