Wednesday, 27th November 2024

ಹಳಕಟ್ಟಿಯವರನ್ನೇ ದೂರವಿಡುವ ಕಾಲ ಬಂದೀತು !

ಅವಲೋಕನ ಜನಮೇಜಯ ಉಮರ್ಜಿ ವಚನಶಾಸ್ತ್ರಸಾರ ಭಾಗ-೧ ಪೂರ್ವಾರ್ಧ ೨ನೇ ಆವೃತ್ತಿ ೧೯೩೧ರ ಸಂಪಾದಕರಾದ ಫ.ಗು.ಹಳಕಟ್ಟಿ ಯವರು ತಮ್ಮ ಪ್ರಸ್ತಾವನೆಯಲ್ಲಿ ಹೀಗೆ ಹೇಳುತ್ತಾರೆ: ಬಹುಜನರು ಲಿಂಗಾಯತ ಧರ್ಮವು ಬ್ರಾಹ್ಮಣ- ವಿರೋಧಿ ಧರ್ಮ ಎಂದು ತಿಳಿಯುವುದುಂಟು. ಇದು ತೀರಾ ತಪ್ಪಾದದ್ದೆಂದು ನನಗೆ ತೋರುತ್ತದೆ. ಲಿಂಗಾಯತ ಮತತತ್ವಗಳನ್ನು ಅರಿಯದ ಪಾಶ್ಚಿಮಾತ್ಯ ಪಂಡಿತರು ಈ ತಪ್ಪು ತಿಳಿವಳಿಕೆಯನ್ನು ಹುಟ್ಟಿಸಿದರು. ಅದರಂತೆಯೇ ಲಿಂಗಾಯತ ಧರ್ಮ ವನ್ನರಿಯದ ಬ್ರಾಹ್ಮಣರೂ! ಲಿಂಗಾಯತರೂ ಹಾಗೆಯೇ ತಿಳಿಯುತ್ತ ಬಂದರು. ಆದರೆ ಈಗ್ರಂಥದಲ್ಲಿ ನಾನು ಲಿಂಗಾಯತ ಮತ ತತ್ವಗಳನ್ನು ಸವಿಸ್ತಾರವಾಗಿ ನಿರೂಪಿಸಿದ್ದು, […]

ಮುಂದೆ ಓದಿ

ಇದು ಭಾರತದ ರಾಜತಾಂತ್ರಿಕ ಸಂದೇಶ

ವೀಕೆಂಡ್ ವಿತ್ ಮೋಹನ್ camohanbn@gmail.com ಕಳೆದ ಕೆಲವು ವರ್ಷಗಳಿಂದ ಜಗತ್ತಿನ ಅನೇಕ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಹಾಳಾಗಿವೆ. ಕೋವಿಡ್ ಪಿಡುಗಿನಿಂದಾಗಿ ಕುಸಿದಿದ್ದ ಆರ್ಥಿಕತೆಯ ಚೇತರಿಕೆಯ ನಂತರ...

ಮುಂದೆ ಓದಿ

Hamsalekha

ಸಪ್ತಸ್ವರ ಹೊಮ್ಮಬೇಕಾದ ಬಾಯಲ್ಲಿ ಅಪಸ್ವರವೇ ?!

ತಿರುಗೇಟು ಲಕ್ಷ್ಮೀಶ್ ಸೋಂದಾ ಸಾಹಿತಿಗಳು, ಕಲಾವಿದರಿಗೆಲ್ಲ ಜಾತಿಯ ಪರಿಮಿತಿಯೇ ಇರುವುದಿಲ್ಲ. ಕಾರಣ, ಇವರೆಲ್ಲ ಜಾತಿ-ಧರ್ಮಗಳನ್ನು ಮೀರಿದವರಾಗಿರುತ್ತಾರೆ. ಜಾತಿ-ಧರ್ಮಗಳೆಲ್ಲ ಮನುಷ್ಯನ ಸೃಷ್ಟಿ. ZZbಜಿಜ್ಟ್ಠಃಜಞZಜ್ಝಿ.ಟಞ ನಿಜವಾಗಿಯೂ ಜಾತಿಮುಖಿಯಾಗಿ, ಧರ್ಮಮುಖಿಯಾಗಿ ಸಮಸ್ಯೆಗಳು...

ಮುಂದೆ ಓದಿ

ಯುದ್ದದ ನಡುವೆ ಮೋದಿ ಉಕ್ರೇನ್‌ಗೆ ಭೇಟಿ ನೀಡಿದ್ದೇಕೆ ?

ಸಂಗತ ಡಾ.ವಿಜಯ್ ದರಡಾ ಅತ್ತ ಮೋದಿ ಉಕ್ರೇನ್ ಪ್ರವಾಸದಲ್ಲಿರುವಾಗ ಇತ್ತ ದೇಶದಲ್ಲಿ ಲೈಂಗಿಕ ಶೋಷಣೆಗೆ ಸಂಬಂಽಸಿದ ಇನ್ನೊಂದು ಭೀಕರ ಕಾಂಡ ಹೊರಗೆ ಬಂದಿದೆ. ಮಲಯಾಳಂ ಚಿತ್ರರಂಗದಲ್ಲಿ ಹೆಣ್ಣುಮಕ್ಕಳು...

ಮುಂದೆ ಓದಿ

ಸಮಾಜ ಸ್ವಪರೀಕ್ಷೆಯ ರಗಳೆ ಎದುರಿಸುತ್ತಲೇ ಇರಬೇಕು

ಶಿಶಿರ ಕಾಲ shishirh@gmail.com ಈ ಪಟ್ಟಣಗೆರೆ ಶೆಡ್ ಕೊಲೆ ನಡೆದಾಗಿನಿಂದ ನಮ್ಮೆಲ್ಲರ ಕಾನೂನು ಜ್ಞಾನ ನಾಲ್ಕಾರು ಪಟ್ಟು ಹೆಚ್ಚಿರುವುದಂತೂ ಹೌದು. ಎ೧, ಎ೨.. ಎ೧೫ ಇತ್ಯಾದಿ ಅನುಕ್ರಮಗಳಿಂದ...

ಮುಂದೆ ಓದಿ

ಹಳ್ಳಿ ಶಾಲೆಯ ವಿದ್ಯಾರ್ಥಿಯ ಬಿಕ್ಕಟ್ಟುಗಳು !

ಶಶಾಂಕಣ shashidhara.halady@gmail.com ನಾವೆಲ್ಲಾ ಹೈಸ್ಕೂಲಿಗೆ ಹೋಗುವಾಗ, ಪ್ರತಿದಿನ ಬುತ್ತಿಪಾತ್ರೆ ತೆಗೆದುಕೊಂಡು ಹೋಗುವುದು ತೀರಾ ಸಾಮಾನ್ಯ ವಿಚಾರ. ನಮ್ಮ ಹೈಸ್ಕೂಲಿನ ಸುಮಾರು ಶೇ.೭೦ರಷ್ಟು ವಿದ್ಯಾರ್ಥಿಗಳು, ಕೈಯಲ್ಲೊಂದು ಉಗ್ಗ (ಬುತ್ತಿ)...

ಮುಂದೆ ಓದಿ

ರಾಮಕೃಷ್ಣ ಹೆಗಡೆ ಎಂಬ ಮೌಲ್ಯಾಧರಿತ ರಾಜಕಾರಣಿ

ಸಂಸ್ಮರಣೆ ಶಶಿಭೂಷಣ ಹೆಗಡೆ ಇಂದು ೨೦೨೪ರ ಆಗಸ್ಟ್ ೨೯. ದಕ್ಷ ಆಡಳಿತಗಾರ ಮತ್ತು ಮುತ್ಸದ್ದಿ ಎಂದೇ ಹೆಸರಾಗಿದ್ದ ರಾಮಕೃಷ್ಣ ಹೆಗಡೆಯವರು ನಮ್ಮೊಂದಿಗೆ ಇಹದಲ್ಲಿದ್ದಿದ್ದರೆ ಅವರಿಗೆ ೯೮ ವರ್ಷ...

ಮುಂದೆ ಓದಿ

ಮೌಲ್ಯಾಧರಿತ ರಾಜಕೀಯದ ಮೂರ್ತರೂಪ ಹೆಗಡೆ

ಸವಿ ನೆನಪು ಬಸವರಾಜ ಹೊರಟ್ಟಿ ಮೌಲ್ಯಾಧಾರಿತ ರಾಜಕೀಯವೇ ಕಳೆದುಹೋಗುತ್ತಿರುವ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ, ರಾಮಕೃಷ್ಣ ಹೆಗಡೆ ಅವರನ್ನು ನೆನಪು ಮಾಡಿಕೊಳ್ಳುವುದು ಅತ್ಯಗತ್ಯ. ಮೌಲ್ಯಾಧಾರಿತ ರಾಜಕಾರಣಿ ಎನ್ನುವ ಪದಕ್ಕೆ...

ಮುಂದೆ ಓದಿ

ಹೆಗಡೆ @98: ದೂರದೃಷ್ಟಿ ನಾಯಕತ್ವ, ಪರಂಪರೆಯ ಮೆಲುಕು

ನೆನಪಿನ ದೋಣಿ ಪ್ರತಿಭಾ ಪ್ರಹ್ಲಾದ್ ಹಡಗು ಪೂರ್ವಕ್ಕೂ, ಪಶ್ಚಿಮಕ್ಕೂ ಹೋಗುತ್ತದೆ, ಗಾಳಿ ಯಾವ ದಿಕ್ಕಿನಲ್ಲಾದರೂ ಬೀಸಲಿ, ಹಡಗಿಗೆ ಗುರಿ ಮುಖ್ಯವೇ ಹೊರತು, ಗಾಳಿ ಹೇಗೆ ಬೀಸುತ್ತದೆ ಎಂಬುದಲ್ಲ…’...

ಮುಂದೆ ಓದಿ

ಅಡಕೆಯಿಂದ ಹೋದ ಬದುಕನ್ನು ಕಟ್ಟಿಕೊಡೋದ್ಯಾರು ?

ಗಂಟಾಘೋಷ ಗುರುರಾಜ್ ಗಂಟಿಹೊಳೆ ಬಡವಾ ನೀ ಮಡಗಿದಂಗಿರು’ ಎಂಬ ಹೇಳಿಕೆಯನ್ನು ‘ರೈತನೇ ರಾಜಕೀಯ ಆಡುಂಬೊಲದಲ್ಲಿ ಸದಾ ಕುಣಿಯುತ್ತಿರು’ ಎಂದು ಪೂರ್ಣಗೊಳಿಸ ಬಹುದೇನೋ! ಯಾಕೆಂದರೆ, ರಾಜ-ಮಹಾರಾಜರಿಂದ ಹಿಡಿದು ಕವಿಪುಂಗವರು...

ಮುಂದೆ ಓದಿ