Thursday, 19th September 2024

ಅಜಯ್​ ದೇವಗನ್​ ಸಹೋದರ ಅನಿಲ್​ ದೇವಗನ್​ ನಿಧನ

ನವದೆಹಲಿ: ಬಾಲಿವುಡ್ ನಟ ಸಿಂಗಂ ಖ್ಯಾತಿಯ ಅಜಯ್​ ದೇವಗನ್​ ಸಹೋದರ ಅನಿಲ್​ ದೇವಗನ್​ (45) ಸೋಮವಾರ ರಾತ್ರಿ ನಿಧನರಾದರು. ಮಂಗಳವಾರ ಸ್ವತಃ ಅಜಯ್​ ದೇವಗನ್ ಮಾಹಿತಿ ನೀಡಿ ದ್ದಾರೆ. ನಾನು ನನ್ನ ಸಹೋದರ ಅನಿಲ್​ ದೇವಗನ್​ನನ್ನು ಕಳೆದುಕೊಂಡೆ. ಎಡಿಎಫ್​ಎಫ್​ ಮತ್ತು ನಾನು ಅವನ ಉಪಸ್ಥಿತಿಯನ್ನು ದಿನ ಮಿಸ್​ ಮಾಡಿಕೊಳ್ಳುತ್ತೇನೆ. ಅವನ ಆತ್ಮಕ್ಕೆ ಶಾಂತಿ ಕೋರುತ್ತಿದ್ದೇನೆ ಎಂಬುದಾಗಿ ಅಜಯ್​ ಹೇಳಿಕೊಂಡಿದ್ದಾರೆ. ಅನಿಲ್​ ತನ್ನ ಅಣ್ಣ ಅಜಯ್​ರ ‘ರಾಜು ಚಾಚಾ’ ಹಾಗೂ ‘ಬ್ಲ್ಯಾಕ್​ಮೇಲ್’​ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.

ಮುಂದೆ ಓದಿ

ನಾಳೆ ’ತೇರಿ ಆಂಖೋ ಮೆ’ ಟೀಸರ್‌ ರಿಲೀಸ್

ಮುಂಬೈ: ನಟಿ ದಿವ್ಯಾ ಖೋಸ್ಲಾ ಕುಮಾರ್‌ ಅವರ ಟಿ-ಸಿರೀಸ್ ತೇರಿ ಆಂಖೋ ಮೇ ಟೀಸರ್‌ ಅ.7ರಂದು ರಿಲೀಸ್ ಆಗುತ್ತಿದೆ. ಉತ್ತಮ ಮೆಲೋಡಿಯಸ್‌ ಟ್ರ‍್ಯಾಕ್, ಹದಿಹರೆಯದ ಹೃದಯಕ್ಕೆ ತಟ್ಟುವ...

ಮುಂದೆ ಓದಿ

ರಿಯಾ ಚಕ್ರವರ್ತಿಗಿಲ್ಲ ಬೇಲ್‌, ಬಂಧನ ಅವಧಿ ವಿಸ್ತರಣೆ

ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಸಿಂಗ್ ರಾಜಪೂತ್ ಪ್ರೇಯಸಿ ರಿಯಾ ಚಕ್ರವರ್ತಿ ಹಾಗೂ ಆಕೆ ಸಹೋದರ ಶೋವಿಕ್ ಚಕ್ರವರ್ತಿ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ...

ಮುಂದೆ ಓದಿ

ಹಿರಿಯ ಚಿತ್ರ ನಿರ್ದೇಶಕ ನಾಗೇಶ್ ಬಾಬ ನಿಧನ

ಬೆಂಗಳೂರು : ಹಿರಿಯ ಚಿತ್ರ ನಿರ್ದೇಶಕ ನಾಗೇಶ್ ಬಾಬ (82) ಮಂಗಳವಾರ ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ರಾದರು. ಆರ್.ನಾಗೇಂದ್ರರಾವ್ ನಿರ್ದೇಶನದ ‘ಪ್ರೇಮದ ಪುತ್ರಿ’ (1957)...

ಮುಂದೆ ಓದಿ

ಸರ್ಪ್ರೈಸ್​ ನೀಡಿದ ಕಾಜಲ್ ಅಗರ್ವಾಲ್, ಹಸೆಮಣೆ ಏರಲು ಡೇಟ್ ಫಿಕ್ಸ್

ಹೈದರಾಬಾದ್: ಟಾಲಿವುಡ್​ ನಟಿ ಕಾಜಲ್​ ಅಗರ್​ವಾಲ್ ಹಸೆಮಣೆ ಏರಲು ತಯಾರಿ ನಡೆಸುತ್ತಿದ್ದಾರೆ. ಉದ್ಯಮಿ, ಇಂಟಿರಿಯರ್​ ಡಿಸೈನರ್​, ಟೆಕ್​ ಮತ್ತು ವಿನ್ಯಾಸ ಉತ್ಸಾಹಿ ಗೌತಮ್​ ಕಿಟ್ಚ್ಲು ಎಂಬು ವವರನ್ನು ಕಾಜಲ್​...

ಮುಂದೆ ಓದಿ

‘ಪೊಗರು’ ಧ್ರುವ ಸರ್ಜಾಗೆ 32ನೇ ಜನ್ಮದಿನದ ಸಂಭ್ರಮ

ಬೆಂಗಳೂರು: ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ‘ಪೊಗರು’ ಧ್ರುವ ಸರ್ಜಾ ಅವರಿಗೆ ಮಂಗಳವಾರ 32ನೇ ಜನ್ಮದಿನದ ಸಂಭ್ರಮ. ಪೊಗರು ಚಿತ್ರದ ಶೂಟಿಂಗ್ ಸೆಟ್ ನಲ್ಲಿ ವಿಶೇಷ ದಿನ...

ಮುಂದೆ ಓದಿ

ಬಾಹುಬಲಿ ನಟಿಗೆ ಕೊರೋನಾ ಸೋಂಕು ದೃಢ

ಹೈದರಾಬಾದ್: ಮಿಲ್ಕಿ ಬ್ಯೂಟಿ ಖ್ಯಾತಿ ನಟಿ ತಮನ್ನಾಗೆ ಕೊರೋನಾ ಸೋಂಕು ದೃಢಪಟ್ಟಿದೆ. ಹೈದ್ರಾಬಾದ್ನಲ್ಲಿ ಶೂಟಿಂಗ್ನಲ್ಲಿದ್ದ ನಟಿ ಅನಾರೋಗ್ಯಕ್ಕೆ ಒಳಗಾಗಿದ್ದು, ಪರೀಕ್ಷೆಗೆ ಒಳಪಟ್ಟಾಗ  ಕೋವಿಡ್ ಸೋಂಕು ಪತ್ತೆಯಾಗಿದೆ. ಸದ್ಯ ಆಸ್ಪತ್ರೆಗೆ...

ಮುಂದೆ ಓದಿ

ದೃಶ್ಯಂ2ರ ಜಾರ್ಜ್‌ಕುಟ್ಟಿ ಫ್ಯಾಮಿಲಿ ಫೋಟೋ ರಿಲೀಸ್‌

ಕೊಚ್ಚಿ: ಸಾಮಾಜಿಕ ಜಾಲತಾಣದಲ್ಲಿ ದೃಶ್ಯಂ 2ರ ಫ್ಯಾಮಿಲಿ ಫೋಟೊವನ್ನು ಪೋಸ್ಟ್ ಮಾಡುವ ಮೂಲಕ, ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ಮತ್ತೊಮ್ಮೆ ತೆರೆಗೆ ಬರಲು ಸಿದ್ದತೆ ನಡೆಸಿದ್ದಾರೆ. ಈ ಕುರಿತು...

ಮುಂದೆ ಓದಿ

ಸುಶಾಂತ್ ಸಿಂಗ್ ರಜಪೂತ್ ಕೊಲೆಯಲ್ಲ, ಆತ್ಮಹತ್ಯೆಯಂತೆ: ಏಮ್ಸ್

ನವದೆಹಲಿ : ಸುಶಾಂತ್ ಸಿಂಗ್ ರಜಪೂತ್ ಅವರ ಮರಣೋತ್ತರ ಪರೀಕ್ಷೆ ವರದಿಗಳ ಮರು ಮೌಲ್ಯಮಾಪನ ಮಾಡುತ್ತಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ಸಮಿತಿಯ ನೇತೃತ್ವ...

ಮುಂದೆ ಓದಿ

ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್‌ಗೆ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು: ಸ್ಯಾಂಡಲ್ವುಡ್ ನ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್‌ಗೆ ಶನಿವಾರ 28ನೇ ಹುಟ್ಟುಹಬ್ಬದ ಸಂಭ್ರಮ. ಮೊದಲು ಕಿರುತೆರೆಯಲ್ಲಿ ನಟಿಸಿ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಬುಲ್...

ಮುಂದೆ ಓದಿ