Thursday, 19th September 2024

ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಡೊನಾಲ್ಡ್‌ ರಮ್ಸ್‌ಫೆಲ್ಡ್ ನಿಧನ

ವಾಷಿಂಗ್ಟನ್: ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಡೊನಾಲ್ಡ್‌ ರಮ್ಸ್‌ಫೆಲ್ಡ್ (88) ನಿಧನರಾಗಿದ್ದಾರೆ. ಅವರು ಎರಡು ಬಾರಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಯಾಗಿದ್ದರು. ರಕ್ತ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಕೆಲ ಕಾಲ ಶ್ವೇತಭವನದ ಮುಖ್ಯಸ್ಥರಾಗಿದ್ದರು ಮತ್ತು 2001ರಿಂದ 2006ರವರೆಗೆ ಅಧ್ಯಕ್ಷ ಜಾರ್ಜ್ ಬುಷ್ ಅವರ ಜತೆಗೂ ಕೂಡ ಸೇವೆ ಸಲ್ಲಿಸಿದ್ದರು. 2003ರ ಇರಾಕ್ ಆಕ್ರಮಣದ ಪ್ರಮುಖ ರೂವಾರಿ, 1975ರಿಂದ 1977ರವರೆಗೆ ಅಧ್ಯಕ್ಷ ಜೆರಾಲ್ಡ್ ಫೋರ್ಡ್ ನೇತೃತ್ವದಲ್ಲಿ ಡೊನಾಲ್ಡ್ ಎರಡು ಬಾರಿ ರಕ್ಷಣಾ ಕಾರ್ಯದರ್ಶಿಯಾಗಿ ಸೇವೆ […]

ಮುಂದೆ ಓದಿ

ಲಾಹೋರ್ʼನಲ್ಲಿ ಹತ್ತು ಸಿಲಿಂಡರ್‌ ಸ್ಫೋಟ: ಮೂವರ ಸಾವು, ಹತ್ತು ಮಂದಿಗೆ ಗಾಯ

ಲಾಹೋರ್‌: ಪಾಕಿಸ್ತಾನದ ಲಾಹೋರ್ʼನ ಬರ್ಕತ್ ಮಾರುಕಟ್ಟೆ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಅನೇಕ ಸಿಲಿಂಡರ್‌ಗಳು ಸ್ಫೋಟಗೊಂಡಿವೆ ಎಂದು ವರದಿಯಾಗಿವೆ. ಜನನಿಬಿಢ ಪ್ರದೇಶದಲ್ಲಿ ಕೆಲವೇ ನಿಮಿಷಗಳಲ್ಲಿ 10 ಅನಿಲ ಸಿಲಿಂಡರ್ʼಗಳು...

ಮುಂದೆ ಓದಿ

ಜರ್ಮನಿಯಲ್ಲಿ ಗುಡುಗು ಸಹಿತ ಮಳೆ: ಏಳು ಅಪಘಾತ, ಒಬ್ಬರಿಗೆ ಗಾಯ

ಬರ್ಲಿನ್‌: ಜರ್ಮನಿ ದೇಶದ ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಸೋಮವಾರ ತಡರಾತ್ರಿ ಗುಡುಗು ಸಹಿತ ಮಳೆಯಾಗಿದೆ. ‘ಫ್ರಾಂಕ್‌ಫರ್ಟ್ ಬಳಿಯ ಮೊಯೆಮ್ಲಿಂಗೆನ್ ಸೇರಿದಂತೆ ಬವೇರಿಯಾದ ಹಲವು ಹಳ್ಳಿಗಳಲ್ಲಿ ಭಾರಿ...

ಮುಂದೆ ಓದಿ

ಢಾಕಾದಲ್ಲಿ ಸ್ಫೋಟ ಸಂಭವಿಸಿ, ಕಟ್ಟಡ ಕುಸಿತ: ಏಳು ಸಾವು, 40 ಮಂದಿಗೆ ಗಾಯ

ಢಾಕಾ: ಬಾಂಗ್ಲಾದೇಶ ರಾಜಧಾನಿ ಢಾಕಾದ ಮೊಗ್‌ಬಜಾರ್ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದ ನಂತರ ಕಟ್ಟಡ ಕುಸಿದು 7 ಜನರು ಮೃತಪಟ್ಟಿದ್ದಾರೆ. ಭಾನುವಾರ ತಡರಾತ್ರಿ ಸಂಭವಿಸಿದ ಸ್ಫೋಟಕ್ಕೆ ಅನಿಲ ಸೋರಿಕೆ...

ಮುಂದೆ ಓದಿ

ಮಹಿಳಾ ಸಹೋದ್ಯೋಗಿಗೆ ಚುಂಬನ: ಆರೋಗ್ಯ ಕಾರ್ಯದರ್ಶಿ ರಾಜೀನಾಮೆ

ಲಂಡನ್: ಕೋವಿಡ್-19 ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ತಮ್ಮ ಮಹಿಳಾ ಸಹೋ ದ್ಯೋಗಿಗೆ ಚುಂಬಿಸಿದ್ದನ್ನು ಸ್ವತಃ ತಾವೇ ಒಪ್ಪಿಕೊಂಡಿದ್ದು, ಬ್ರಿಟನ್ ನ ಸಂಪುಟ ಸಚಿವ ಮ್ಯಾಟ್‌ ಹಾನ್‌ಕಾಕ್‌...

ಮುಂದೆ ಓದಿ

ಡೆಲ್ಟಾ ಸೋಂಕು ಪ್ರಕರಣ ಉಲ್ಬಣ: ಆಸ್ಟ್ರೇಲಿಯಾದಲ್ಲಿ ಲಾಕ್ಡೌನ್‌ ಜಾರಿ

ಸಿಡ್ನಿ: ಕೊರೋನ ವೈರಸ್ ನ ಹೊಸ ರೂಪಾಂತರಿ ವೈರಸ್ ಡೆಲ್ಟಾ ಸೋಂಕು ಪ್ರಕರಣ ಉಲ್ಬಣ ಗೊಂಡಿರುವುದರಿಂದ ಕೇಂದ್ರ ಸಿಡ್ನಿ ಮತ್ತು ಬಾಂಡಿ ಬಳಿಯ ಆಕರ್ಷಕ ಬೀಚ್ ಪ್ರದೇಶಗಳಲ್ಲಿ...

ಮುಂದೆ ಓದಿ

ಲಾಹೋರ್‌ ಬಾಂಬ್ ಸ್ಫೋಟ ಪ್ರಕರಣ: ವಿದೇಶಿಯೊಬ್ಬರ ಬಂಧನ

ಲಾಹೋರ್: ನಿಷೇಧಿತ ಜಮಾತ್ ಉದ್‌ ದಾವಾ ಸಂಘಟನೆಯ ಮುಖ್ಯಸ್ಥ (2008ರ ಮುಂಬೈನ ಉಗ್ರರ ದಾಳಿ) ಹಫೀಜ್‌ ಸಯೀದ್‌ ನಿವಾಸದ ಬಳಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ ಸಂಬಂಧ ಪಾಕ್‌ನ...

ಮುಂದೆ ಓದಿ

ವಿದ್ಯುತ್ ಚಾಲಿತ ಬುಲೆಟ್ ರೈಲಿನ ಸಂಚಾರಕ್ಕೆ ಚೀನಾ ಚಾಲನೆ

ಬೀಜಿಂಗ್: ಅರುಣಾಚಲಪ್ರದೇಶ ರಾಜ್ಯದ ಗಡಿ ಸಮೀಪದಲ್ಲಿ ಟಿಬೆಟ್ ನ ಹಿಮಾಲಯ ಪ್ರದೇಶದಲ್ಲಿ ಚೀನಾ ಶುಕ್ರವಾರ ಮೊದಲ ಸಂಪೂರ್ಣ ವಿದ್ಯುತ್ ಚಾಲಿತ ಬುಲೆಟ್ ರೈಲಿನ ಸಂಚಾರಕ್ಕೆ ಚಾಲನೆ ಮಾಡಿದೆ....

ಮುಂದೆ ಓದಿ

ಮಾರ್ಷಲ್ ಆರ್ಟ್ಸ್ ಶಾಲೆಯಲ್ಲಿ ಬೆಂಕಿ, 18 ವಿದ್ಯಾರ್ಥಿಗಳ ಸಾವು

ಬೀಜಿಂಗ್: ಚೀನಾದ ಮಾರ್ಷಲ್ ಆರ್ಟ್ಸ್ ಶಾಲೆಯಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿದ್ದು, 18 ಮಂದಿ ವಿದ್ಯಾರ್ಥಿಗಳು ಮೃತಪಟ್ಟು, 16 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರಲ್ಲಿ ಹೆಚ್ಚಿನವರು 7...

ಮುಂದೆ ಓದಿ

ವಿಶ್ವದ ಮೊದಲ Antivirus ಮ್ಯಾಕ್‌ ಅಫಿ ಜನಕ ಇನ್ನಿಲ್ಲ

ಬಾರ್ಸಿಲೋನಾ: ವಿಶ್ವದಲ್ಲಿಯೇ ಮೊದಲ ಬಾರಿಗೆ ಆಂಟಿವೈರಸ್‌ ಕಂಡುಹಿಡಿದು ವಿಶ್ವಖ್ಯಾತಿ ಗಳಿಸಿರುವ ಮ್ಯಾಕ್‌ ಅಫೀ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮ್ಯಾಕ್‌ ಅಫಿ (McAfee) ಎಂಬ ಆಯಂಟಿ ವೈರಸ್‌ ಕಂಪ್ಯೂಟರ್‌...

ಮುಂದೆ ಓದಿ