Thursday, 19th September 2024

ಇರಾನ್‌ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ರೈಸಿ ಆಯ್ಕೆ

ಟೆಹರಾನ್‌: ಇರಾನ್‌ ದೇಶದ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ರೈಸಿ ಆಯ್ಕೆಯಾಗಿದ್ದಾರೆ. ವಿದೇಶಾಂಗ ಸಚಿವ ಮೊಹಮ್ಮದ್ ಜಾವಾದ್ ಜರೀಫ್ ಶನಿವಾರ ರೈಸಿ ಅವರ ಆಯ್ಕೆಯನ್ನು ಘೋಷಿಸಿರು. ರೈಸಿ ಅವರ ಪರ 1.78 ಕೋಟಿ ಮತಗಳು, ಪ್ರತಿಸ್ಪರ್ಧಿಯಾಗಿದ್ದ ಮೊಹಸೆನ್‌ ರೆಝಿ 33 ಲಕ್ಷ ಹಾಗೂ ಹೆಮ್ಮಟ್ಟಿ 24 ಲಕ್ಷ ಮತ ಗಳನ್ನು ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 60 ವರ್ಷದ ರೈಸಿ ಅವರು ಆಗಸ್ಟ್‌ನಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇರಾನ್‌ನ ಮುಖ್ಯ ನ್ಯಾಯಮೂರ್ತಿ ಯಾಗಿ ಇಬ್ರಾಹಿಂ ರೈಸಿ ಅವರು ಕಾರ್ಯನಿರ್ವಹಿಸಿದ್ದಾರೆ. ಭ್ರಷ್ಟಾಚಾರದ […]

ಮುಂದೆ ಓದಿ

ನಿದ್ರೆಗೆ ಜಾರಿದ ಚಾಲಕ: ಬಸ್‌ ಕಂದಕಕ್ಕೆ ಉರುಳಿ 27 ಮಂದಿ ಸಾವು

ಲಿಮಾ : ಬಸ್ ಚಾಲನೆಯ ವೇಳೆಯಲ್ಲಿಯೇ ನಿದ್ರೆಗೆ ಚಾಲಕ ಜಾರಿದ ಕಾರಣ, ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದು ಅದರಲ್ಲಿದ್ದ 27ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 13ಕ್ಕೂ ಹೆಚ್ಚು...

ಮುಂದೆ ಓದಿ

ಹಾಂಕಾಂಗ್‌ನಲ್ಲಿ ಐವರು ಸಂಪಾದಕರ ಬಂಧನ

ಹಾಂಗ್‌ಕಾಂಗ್‌: ರಾಷ್ಟ್ರೀಯ ಭದ್ರತಾ ಕಾಯ್ದೆಯನ್ವಯ ಗುರುವಾರ ಐವರು ಸಂಪಾದಕರು ಮತ್ತು ಕಾರ್ಯ ನಿರ್ವಾಹಕರನ್ನು, ವಿದೇಶಿ ಶಕ್ತಿಗಳ ಜೊತೆಗೆ ಕೈಜೋಡಿಸಿದ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ. ಇದೇ ಮೊದಲಿಗೆ ಮಾಧ್ಯಮ...

ಮುಂದೆ ಓದಿ

ಅಮೆರಿಕದ EPA ಮುಖ್ಯಸ್ಥರಾಗಿ ಭಾರತೀಯ ಜಲ ತಜ್ಞೆ ಆಯ್ಕೆ

ವಾಷಿಂಗ್ಟನ್: ಅಮೆರಿಕಾ ಪರಿಸರ ಸಂರಕ್ಷಣಾ ಏಜನ್ಸಿಯ ನೀರು ವಿಭಾಗದ ಮುಖ್ಯಸ್ಥರಾಗಿ ಭಾರತೀಯ ಮೂಲದ ಜಲ ತಜ್ಞೆ ರಾಧಿಕಾ ಫಾಕ್ಸ್ ನಿಯೋಜನೆಗೊಂಡಿದ್ದಾರೆ. ಫಾಕ್ಸ್ ಆಯ್ಕೆಗೆ ಸೆನೆಟ್‍ನಲ್ಲಿ ನಡೆದ ಮತದಾನದಲ್ಲಿ...

ಮುಂದೆ ಓದಿ

ಮೈಕ್ರೊಸಾಫ್ಟ್ ಅಧ್ಯಕ್ಷರಾಗಿ ಸತ್ಯ ನಾಡೆಲ್ಲಾ ಆಯ್ಕೆ

ನವದೆಹಲಿ : ಮೈಕ್ರೊಸಾಫ್ಟ್ ಕಾರ್ಪ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಾಡೆಲ್ಲಾ ಅವರನ್ನು ಜಾನ್ ಥಾಂಪ್ಸನ್ ಬದಲಿಗೆ ತನ್ನ ಹೊಸ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಬಾಲ್ಮರ್ ಅವರಿಂದ...

ಮುಂದೆ ಓದಿ

ನೇಪಾಳದಲ್ಲಿ ಭಾರಿ ಮಳೆ, ಮೇಘಸ್ಫೋಟ: ಏಳು ಮಂದಿ ಸಾವು

ಕಠ್ಮಂಡು: ನೇಪಾಳದಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ಮೇಘಸ್ಫೋಟ ದಿಂದ ದಿಢೀರ್ ಪ್ರವಾಹ ಉಂಟಾಗಿದ್ದು, ಈ  ದುರಂತದಲ್ಲಿ 7 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕೇಂದ್ರ ನೇಪಾಳದ...

ಮುಂದೆ ಓದಿ

ಕನೆಕ್ಟಿಕಟ್‌ನ ಫೆಡರಲ್‌ ನ್ಯಾಯಧೀಶರಾಗಿ ಸರಳಾ ವಿದ್ಯಾ ನಗಲಾ ನೇಮಕ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಭಾರತ-ಅಮೆರಿಕನ್‌ ಸರಳಾ ವಿದ್ಯಾ ನಗಲಾ ಅವರನ್ನು ಕನೆಕ್ಟಿಕಟ್‌ನ ಫೆಡರಲ್‌ ನ್ಯಾಯಧೀಶರನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ. ಈ ಬಗ್ಗೆ ಸೆನೆಟ್‌ ದೃಢಪಡಿಸಿದರೆ,’...

ಮುಂದೆ ಓದಿ

ಪೇಶಾವರದಲ್ಲಿ ಭಾರಿ ಮಳೆ: ಒಂಭತ್ತು ಸಾವು

ಪೇಶಾವರ: ವಾಯವ್ಯ ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿ ಭಾರಿ ಮಳೆ ಮತ್ತು ಬಿರುಗಾಳಿಗೆ 9 ಮಂದಿ ಮೃತಪಟ್ಟು, 17 ಜನರು ಗಾಯಗೊಂಡಿದ್ದಾರೆ. ಚಿತ್ರಾಲ್, ದಿರ್, ಮನ್ಸೆಹ್ರಾ ಮತ್ತು ಸ್ವಾತ್...

ಮುಂದೆ ಓದಿ

ಇಸ್ರೇಲ್ ನೂತನ ಪ್ರಧಾನಿ ನಫ್ತಾಲಿ ಬೆನ್ನೆಟ್ಟ್ಗೆ ಪ್ರಧಾನಿ ಮೋದಿ ಶುಭ ಹಾರೈಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು  ಇಸ್ರೇಲ್ ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ನಫ್ತಾಲಿ ಬೆನ್ನೆಟ್ಟ್ ಅವರಿಗೆ ಶುಭ ಹಾರೈಕೆ ಮಾಡಿದ್ದಾರೆ. ಭಾರತ ಮತ್ತು ಇಸ್ರೇಲ್ ಉಭಯ...

ಮುಂದೆ ಓದಿ

ಇಸ್ರೇಲ್‌ ನೂತನ ಪ್ರಧಾನಿಯಾಗಿ ನೆಫ್ತಾಲಿ ಬೆನೆಟ್ ಆಯ್ಕೆ

ಟೆಲ್ ಅವಿವ್: ಇಸ್ರೇಲ್‌ನಲ್ಲಿ ಪ್ರಧಾನಿ ಬೆಂಜಮಿನ್ ನೇತನ್ಯಾಹು 12 ವರ್ಷಗಳ ಆಡಳಿತ ಅಂತ್ಯಗೊಂಡಿದ್ದು, ಅವರ ಉತ್ತರಾಧಿ ಕಾರಿಯಾಗಿ ನೆಫ್ತಾಲಿ ಬೆನೆಟ್ ಸಮ್ಮಿಶ್ರ ಸರ್ಕಾರದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ....

ಮುಂದೆ ಓದಿ