ಈ ಹಿಂದೆ ‘ಜೆಂಟಲ್‌ಮ್ಯಾನ್’ ಆಗಿ ಎಂಟ್ರಿಕೊಟ್ಟಿದ್ದ ಆಕ್ಷನ್ ಪ್ರಿನ್ಸ್ ಪ್ರಜ್ವಲ್ ದೇವರಾಜು ಈಗ ‘ಅಬ್ಬರ’ ತೋರಲು ಸಿದ್ಧವಾಗುತ್ತಿದ್ದಾರೆ. ಹೌದು, ಪ್ರಜ್ವಲ್ ಹೊಸ ಸಿನಿಮಾ ಮೂಲಕ ಮತ್ತೆ ಭರ್ಜರಿಯಾಗಿ ತೆರೆಗೆ ಎಂಟ್ರಿಕೊಡಲಿದ್ದಾರೆ. ‘ಅಬ್ಬರ’ ಶೀರ್ಷಿಕೆಗೆ ತಕ್ಕಂತೆ ಪಕ್ಕಾ ಆಕ್ಷನ್ ಸಿನಿಮಾವಾಗಿದೆ. ಜತೆಗೆ ಕೌಟುಂಬಿಕ ಕಥೆಯೂ ಚಿತ್ರದಲ್ಲಿದೆ. ಸಮಾಜದಲ್ಲಿ ದುಷ್ಟರ ಹಾವಳಿ ಹೆಚ್ಚಾದಾಗ, ದೇವರೆ ವಿವಿಧ ರೂಪದಲ್ಲಿ ಅವತಾರ ಎತ್ತಿ ದುಷ್ಟರನ್ನು ಸಂಹರಿಸುತ್ತಾನೆ. ಅಂತೆಯೇ ಚಿತ್ರದಲ್ಲಿ ಸಮಾಜಘಾತುಕ ಶಕ್ತಿಗಳು ಮಿತಿ ಮೀರಿದಾಗ ಅವರ ಹುಟ್ಟಡಗಿಸಲು ನಾಯಕನ ಅಗತ್ಯ ಇರುತ್ತದೆ. ಚಿತ್ರದ […]
ಲಾಕ್‌ಡೌನ್ ಬಳಿಕ ರಿಲೀಸ್ ಆದ ಮೊದಲ ಕನ್ನಡದ ಸಿನಿಮಾ ‘ಆಕ್ಟ್ 1978’. ಒಳ್ಳೆಯ ಕಥೆಯನ್ನು ಹೊಂದಿದ್ದ ಈ ಚಿತ್ರ ಧೈರ್ಯವಾಗಿಯೇ ತೆರೆಗೆ ಬಂತು, ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿಯೂ...
‘ಅಟ್ಟಯ್ಯ’ ಸಿನಿಮಾ ಮೂಲಕ ಪ್ರಸಿದ್ಧಿ ಪಡೆದಿದ್ದ, ನಿರ್ದೇಶಕ ಲೋಕೇಂದ್ರ ಸೂರ್ಯ ಈಗ ‘ಹಾಫ್ಗ್’ ಚಿತ್ರವನ್ನು ನಿರ್ದೇಶಿಸು ತ್ತಿದ್ದಾರೆ. ಅಷ್ಟೇ ಅಲ್ಲ, ನಾಯಕನಾಗಿಯೂ ನಟಿಸುತ್ತಿದ್ದಾರೆ. ‘ಹಾಫ್’ ಈಗ ಮೊದಲ...
ಪ್ರಶಾಂತ್ ಟಿ.ಆರ್ ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಹುಟ್ಟುಹಬ್ಬದ ಸಂಭ್ರಮ. ಈ ಪ್ರಯುಕ್ತ ಶ್ರೀಮುರಳಿಗೆ ಭರ್ಜರಿ ಬರ್ತ್‌ಡೇ ಗಿ- ಸಿಕ್ಕಿದೆ. ಬಹುನಿರೀಕ್ಷಿತ ‘ಮದಗಜ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಿರ್ದೇಶಕ...
ಶೋಭಾ ಪುರೋಹಿತ್ ಗಂಗೆ ಎಂದರೆ ಸಾಕು, ನಮ್ಮ ದೇಶದ ಜನರ ಮನಸ್ಸಿನಲ್ಲಿ ಭಕ್ತಿ ಮೂಡುತ್ತದೆ. ದೇವನದಿ ಎಂದೇ ಜನರಿಂದ ಗುರುತಿ ಸಲ್ಪಟ್ಟಿರುವ ಗಂಗಾ ನದಿಗೆ, ಅದರ ಹರಿವಿನುದ್ದಕ್ಕೂ...
ನಮ್ಮ ನಡೆ ನುಡಿಗಳು, ನಮ್ಮ ಹಿಂದಣ ಹೆಜ್ಜೆಯಲ್ಲಿನ ನಂಬಿಕೆ, ಮನೋಧೋರಣೆಗಳ ನೆರಳು ನಮ್ಮನ್ನು ಪ್ರಭಾವಿಸಿ ದರೂ, ಸಮಕಾಲೀನ ಪ್ರಜ್ಞೆಯ ಬೆಳಕಿನಲ್ಲಿ ಮುಂದಣ ಹೆಜ್ಜೆಯಿಡಬೇಕಿರುವುದು ಅಗತ್ಯ ಎನಿಸಿದೆ. ಮಹಾದೇವ...
ನಾಗೇಶ ಜೆ.ನಾಯಕ ಜಗತ್ತು ಎಲ್ಲ ಬಗೆಯ ಮನುಜರಿಂದ ತುಂಬಿದೆ. ಇತರರ ನಗುವಿನಲೇ ಸುಖವ ಕಾಣುವವನೊಬ್ಬ, ತನ್ನ ದುಃಖವನ್ನೇ ದೊಡ್ಡ ದೆಂಬಂತೆ ತಿಳಿದು ಕೊರಗುವವನೊಬ್ಬ, ಪರರ ಸೇವೆಗೆ ಜೀವವನ್ನೇ ಮುಡಿಪಾಗಿಡುವವನೊಬ್ಬ,...
ಎಲ್ಲಾ ಸಂಸಾರಗಳೂ ಎದುರಿಸುವ ಸನ್ನಿವೇಶ ಇದು. ಪರಸ್ಪರ ಅನ್ಯೋನ್ಯವಾಗಿ ಸತಿ ಪತಿ ಇಬ್ಬರೂ ಜೀವನ ನಡೆಸು ತ್ತಿರುತ್ತಾರೆ. ಅದರ ಫಲವಾಗಿ ಮಗು ಜನಿಸಿದಾಗ, ಕುಟುಂಬದಲ್ಲಿ ಹೊಸ ಸದಸ್ಯನ...
ವೀಚಿ ನಡುಗುವ ಕೈಯಲ್ಲಿ ನನ್ನ ಹಣೆಗೆ ಸಿಂಧೂರವಿಟ್ಟ ಆ ದಿನ ಸ್ಪಷ್ಟವಾಗಿ ನೆನಪಿದೆ. ಕುಂಕುಮದ ಬಟ್ಟಲನ್ನು ನಿನ್ನ ಎದುರು ಹಿಡಿದು ಏನೊಂದೂ ಮಾತನಾಡದೇ ಕಣ್ಣಲ್ಲೇ ನಿವೇದನೆ ಇಟ್ಟಾಗ...
ಮಗಳು ಮದುವೆಯಾದ ದಿನವೇ ತಾಯಿಯೂ ಮದುವೆಯಾದರೆ ಹೇಗಿರುತ್ತದೆ! ಇಂತಹದೊಂದು ಅಪರೂಪದ ವಿವಾಹ ಮಹೋತ್ಸವವು ಕಳೆದ ವಾರ ಉತ್ತರ ಪ್ರದೇಶದಲ್ಲಿ ನಡೆದು ಹೊಸ ದಾಖಲೆ ನಿರ್ಮಾಣವಾಯಿತು. ಸುರೇಶ ಗುದಗನವರ...