ಮದುವೆ ಖರ್ಚಿನ ವಿಚಾರ ಎಂಬುದು ಗೊತ್ತಿಿರುವ ವಿಚಾರವೇ ಸರಿ. ಆದರೆ ಈಗೊಂದಿಷ್ಟು ವರ್ಷಗಳಿಂದೀಚೆಗೆ ಮದುವೆ ಮಾಡುವುದು ಅಂದರೆ ಪೋಷಕರಿಗೆ ತಲೆ ನೋವಿನ ಸಂಗತಿ. ಯಾಕೆ ಹೀಗೆ ಅಂತ ನೋಡಿದರೆ, ಅನಗತ್ಯವಾದ ಖರ್ಚು! ಅಕ್ಕಪಕ್ಕದ ಮನೆಯವರು ಅದ್ಧೂರಿಯಾಗಿ ಮದುವೆಯಾದರು ಅಂತ ನಾವು ಅವರನ್ನೇ ಅನುಕರಿಸುವುದು, ಅವರಿಗಿಂತ ಹೆಚ್ಚಿಿಗೆ ಹಣ ಖರ್ಚು ಮಾಡಿ ಮಕ್ಕಳ ಮದುವೆ ಮಾಡಿ ನಮ್ಮ ಅಂತಸ್ತು ತೋರಿಸುವ ಹಪಾಹಪಿಗೆ ಕುಟುಂಬಗಳು ಬಳಲಿ ಬೆಂಡಾಗಬೇಕಾಗುತ್ತದೆ. ಅದರಲ್ಲೂ ಹಸೆಮಣೆ ಏರುವವರಿಗೆ ತಮ್ಮ ಸಂದರ್ಭಗಳು ಹೀಗೇ ಇರಬೇಕೆಂಬ ಕನಸೂ ಇರುತ್ತದೆ. […]
*ಸರಸ್ವತಿ ವಿಶ್ವನಾಥ್ ಪಾಟೀಲ್ ಕಾರಟಗಿ ವಿವಾಹದ ನಂತರ ಹೆಣ್ಣು ಎದುರಿಸುವ ಹಲವು ಸವಾಲುಗಳಲ್ಲಿ, ಗರ್ಭ ತಾಳುವುದೂ ಒಂದು. ಪ್ರೀತಿ, ಪ್ರೇಮ, ಗರ್ಭ, ಮಕ್ಕಳಾಗುವುದು ಎಲ್ಲವೂ ಸಹಜವಾಗಿ ನಡೆಯುವ...
ಅಂದು ಯಜಮಾನರ ಸಹೋದ್ಯೋೋಗಿಯ ಮಗಳ ಮದುವೆ ಹುಬ್ಬಳ್ಳಿಯಲ್ಲಿತ್ತು. ವಧು-ವರ ಇಬ್ಬರೂ ವೈದ್ಯರು. ಎರಡೂ ಕಡೆ ಶ್ರೀಮಂತ ಕುಟುಂಬ. ಸರಿ ಆಹ್ವಾಾನಿತರೆಲ್ಲಾ ದೊಡ್ಡ ದೊಡ್ಡ ಮಂದಿಯೇ ಇರುತ್ತಾಾರೆಂದು ಗೊತ್ತಾಾಯಿತು....
*ಸಾಯಿನಂದಾ ಚಿಟ್ಪಾಡಿ ಒಂದು ಹೆಣ್ಣಿಿಗೆ ಮದುವೆ ಎಂದರೆ ಹಲವು ಸ್ಥಿಿತ್ಯಂತರಗಳ ಕಾಲ. ಪತಿಯೊಂದಿಗೆ ಹೊಸ ಮನೆ ಸೇರಿದ ತಕ್ಷಣ, ಆ ಮನೆಯ ಸದಸ್ಯರೊಂದಿಗೆ ಹೊಂದಿಕೊಂಡು ಬಾಳಬೇಕಾದ ಅನಿವಾರ್ಯತೆ....
*ಡಾ.ಕೆ.ಎಸ್.ಚೈತ್ರಾ ‘ಗೊಂದಲ, ನನ್ನ ಮೆದುಳಿನ ನೈತಿಕ ಎಳೆಗಳ ಸುತ್ತ ದಪ್ಪ ಮಂಜಿನ ರೀತಿಯಲ್ಲಿ ಮುಸುಕಿತ್ತು. ಈ ಮಹಿಳೆಯ ಬಗ್ಗೆೆ ನನಗೆ ಬೇಸರ, ಅಲ್ಲ ಸತ್ಯವಾಗಿ ಹೇಳಬೇಕೆಂದರೆ ದ್ವೇಷ...
* ಮಂಜುಳಾ ಡಿ. ಇಂಟರ್‌ನೆಟ್‌ಗಾಗಿ ಹೊಸದೊಂದು ಸಿಮ್ ಖರೀಸಿದೆ. ನಾಲ್ಕಾಾರು ದಿನ ಕಳೆದಿರಬೇಕು. ವಾಟ್ಸಾಾಪ್- ಟೆಕ್‌ಷ್ಟ್ ಮೆಸೇಜ್ ಎರಡರಲ್ಲೂ ಹೇಗಿದ್ದೀರಾ ‘ನನ್ನ ನೆನಪಿಲ್ವ’ ಅಂತರಾಳದಿಂದ ಹೊರಬಂದ ಧ್ವನಿಗಳಂಥ...
* ಬಿ.ಕೆ.ಮೀನಾಕ್ಷಿ, ಮೈಸೂರು ನಾವು ಕೆಲವರ ಮನೆಗೆ ಭೇಟಿ ನೀಡಿದಾಗ ಏನಾದರೊಂದು ಪ್ರಮಾದ ಮಾಡಿರುತ್ತೇವೆ. ತಿಳಿದು ಮಾಡುತ್ತೇವೋ ತಿಳಿಯದೆ ಮಾಡುತ್ತೇವೋ, ಅಂತೂ ಪ್ರಮಾದವಂತೂ ಗ್ಯಾಾರಂಟಿ. ಇಂತಹ ಅನೇಕ...
ಡಾ ಎನ್. ಭಾಸ್ಕರ ಆಚಾರ್ಯ ಆಕೆಯ ಪತಿ ಮಾತ್ರ ಮುಂದೆ ಬಂದವನೆ, ‘ತಪ್ಪಾಾಯ್ತು ಡಾಕ್ಟ್ರೆೆ, ನಮ್ಮದು ತಪ್ಪಾಾಯ್ತು. ಅದಕ್ಕೆೆ ಆ ದೇವರು ಸರಿಯಾದ ಶಿಕ್ಷೆಯನ್ನೆೆ ಕೊಟ್ಟ’ ಎಂದು...
ಬದ್ಧವೈರಿಗಳು ಈ ನೆಲದ ಮಕ್ಕಳು * ವಸಂತ ಗ ಭಟ್ 7829492454 1919ರಲ್ಲಿ ಅಮೆರಿಕಾ ಸೇನಾಡಿಳಿತವನ್ನು ವಿರೋಧಿಸಿದ ಹೈಟಿಯ ಚಾರ್ಲೆಮಾಗ್ನೆೆ ಪೆರಲ್ಟೆೆ ಯನ್ನು ಅಮೆರಿಕನ್ನರು ಗಲ್ಲಿಗೇರಿಸಿದರು ಹೈಟಿಯಲ್ಲಿ...