Friday, 22nd November 2024

ಇನ್ನೊಮ್ಮೆ ಮರುಜನ್ಮ ಪಡೆಯುವೆನಾದರೆ ಕನ್ನಡದ ಮಣ್ಣಲ್ಲಿ ಮಣ್ಣಾಗಿ ನಿಲ್ಲುವೆ

ತಿಪಟೂರಿನಲ್ಲಿ 1935, ಮೇ 3 ರಂದು ವೆಂಕಟಲಕ್ಷ್ಮಮ್ಮ, ರಾಮಧ್ಯಾನಿ ವೆಂಕಟ ಕೃಷ್ಣಭಟ್ಟರ ಕುವರನಾಗಿ ಜನಿಸಿದ, ಕನ್ನಡಸೇವಕ ಸಿ.ವಿ. ಶಿವಶಂಕರ್ (ಚಿಟ್ಟನಹಳ್ಳಿ ವೆಂಕಟಕೃಷ್ಣಭಟ್ಟ ಶಿವಶಂಕರ್) ನಮ್ಮ ನಾಡಿನ ಹೆಮ್ಮೆ! ಕನ್ನಡ ರಂಗಭೂಮಿ ಹಾಗೂ ಚಿತ್ರ ರಂಗದಲ್ಲಿ ಸುಮಾರು 62 ವರ್ಷಗಳಿಂದ ಕಲಾಸೇವೆ ಮಾಡುತ್ತಾ,  ನಮ್ಮ ಜೀವಭಾಷೆಯಾದ ಕನ್ನಡದ ಬೆಳವಣಿಗೆಗಾಗಿ ಶ್ರಮಿಸಿ ದರು. ಕರ್ನಾಟಕದ ಹಿರಿಮೆಯನ್ನು, ಪ್ರಾಚೀನತೆಯನ್ನು ಎತ್ತಿ ತೋರುವ ಹಲವು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ, ಅನೇಕ ಕನ್ನಡ ನಾಟಕಗಳನ್ನು ಬರೆದಿದ್ದಾರೆ. ಇವರ ಲೇಖನಿಯಿಂದ ಮೂಡಿ ಬಂದ ಹಲವು ಕನ್ನಡಾಭಿಮಾನಿ ಗೀತೆಗಳು, […]

ಮುಂದೆ ಓದಿ

ಹಾಲೋವಿನ್ನೋ ಪಿತೃಪಕ್ಷವೋ !

ಹಿರಿಯರ ಆತ್ಮಗಳನ್ನು ನೆನಪಿಸಿಕೊಂಡು ಗೌರವಿಸುವ ಪಾಶ್ಚಾತ್ಯರ ಹಾಲೋವೀನ್ ಹಬ್ಬ ಈ ವಾರ ಕೊನೆಗೊಂಡಿದೆ. ನಮ್ಮದೇಶದ ಹಿರಿಯರ ಹಬ್ಬ ಎನಿಸಿದ ಪಿತೃಪಕ್ಷದ ಉದ್ದೇಶವೂ ಇದೇ ಅಲ್ಲವೆ? ಟಿ.ಎಸ್.ಶ್ರವಣ ಕುಮಾರಿ...

ಮುಂದೆ ಓದಿ

ಸೈನಿಕರ ನೆಚ್ಚಿನ ರೈಲುಗಳು

ಮೇಜರ್ ಡಾ ಕುಶ್ವಂತ್ ಕೋಳಿಬೈಲು ಏಪ್ರಿಲ್ ತಿಂಗಳಿನಲ್ಲಿ ದೇಶದೆಲ್ಲೆಡೆ ಲಾಕ್‌ಡೌನ್ ಜಾರಿಯಲ್ಲಿತ್ತು. ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಏಪ್ರಿಲ್ ತಿಂಗಳ ಹದಿನೇಳು ಮತ್ತು ಹದಿನೆಂಟರಂದು ಭಾರತೀಯ ರೈಲ್ವೆ, ಸೈನಿಕರ...

ಮುಂದೆ ಓದಿ

ಕನ್ನಡಾಭಿಮಾನದ ಪ್ರತೀಕ ಈ ಭುವನೇಶ್ವರಿ

ಹಂಪೆಯ ವಿರೂಪಾಕ್ಷ ದೇಗುಲದ ಆವರಣದಲ್ಲಿ ಒಂದು ಭುವನೇಶ್ವರಿಯ ಗುಡಿ ಇದೆ. ಇದೇ ರೀತಿ ಹಸಿರಿನ ಸಿರಿ ಉತ್ತರ ಕನ್ನಡದ ಸಿದ್ದಾಪುರದಲ್ಲಿ ಭುವನೇಶ್ವರಿಯ ದೇಗುಲವಿದೆ. ಕನ್ನಡಾಭಿಮಾನಕ್ಕೆ ಪ್ರತೀಕ ಎನಿಸಿರುವ...

ಮುಂದೆ ಓದಿ

ಬುದ್ಧಚರಣ – ಲಲಿತ ಛಂದೋಲಯದ ಮಹಾಕಾವ್ಯ

ಎಚ್.ಎಸ್.ವೆಂಕಟೇಶಮೂರ್ತಿ ಹಿರಿಯ ಕವಿ ಎಚ್ಚೆಸ್ವಿಯವರು ಬುದ್ಧನ ಕುರಿತು ಧ್ಯಾನಿಸುತ್ತಾ ಒಂದು ಮಹಾಕಾವ್ಯವನ್ನು ರಚಿಸಿದ್ದಾರೆ. ಇಂದಿನ ಕರೋನಾ ಸಂಕಟದ ಸಂದರ್ಭದಲ್ಲಿ ಬುದ್ಧನ ಕಥನವು ನಮ್ಮ ಜೀವನದಲ್ಲಿ ಹೊಸ ಅರ್ಥಗಳನ್ನು...

ಮುಂದೆ ಓದಿ

ಘಟ್ಟ ರಕ್ಷಿಸುವ ವರದಿಗಳು ಸತ್ಯವೆಷ್ಟು ? ಮಿಥ್ಯವೆಷ್ಟು ?

ನಾವು ಕ್ಷೇಮವಾಗಿರಲು ಕಾಡು, ಬೆಟ್ಟಗಳು ಸುರಕ್ಷಿತವಾಗಿರಬೇಕು. ಆ ಉದ್ದೇಶ ಹೊಂದಿರುವ ಗಾಡ್ಗಿಳ್ ವರದಿ ಮತ್ತು ಕಸ್ತೂರಿ ರಂಗನ್ ವರದಿಗಳನ್ನು ಜಾರಿಗೆ ತರಲು ಅಧಿಕಾರಸ್ಥರು ಹಿಂದೇಟು ಹಾಕುತ್ತಿದ್ದಾರೆ. ಇದು...

ಮುಂದೆ ಓದಿ

ಸಾಧಿಸುವ ತುಡಿತದ ಸೆಲೆ ಎಲ್ಲಿ ?

ಮಂಜುಳಾ ಡಿ ಸಾಹಸ, ಹೋರಾಟ ಇವೆಲ್ಲ ಪುರುಷರ ಕ್ಷೇತ್ರಗಳು ಎನ್ನುವ ಕಾಲವೂ ಇತ್ತು. ಹಿಮಾಲಯ ಏರುವಾಗ ಸಹಾಯ ಮಾಡುವ ಶೇರ್ಪಾಗಳೂ ಇದಕ್ಕೆ ಹೊರತಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಒಮ್ಮೆ...

ಮುಂದೆ ಓದಿ

ಬ್ರಿಟಿಷರ ವಿರುದ್ದ ಹೋರಾಟ ಸನ್ಯಾಸಿ ಆಂದೋಲನ

ಡಾ.ಜಯಂತಿ ಮನೋಹ‌ರ್‌ ನಮ್ಮ ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯುವುದಕ್ಕಿಂತ ಸುಮಾರು ಒಂದು ಶತಮಾನದ ಮೊದಲು, ಬ್ರಿಟಿಷರ ವಿರುದ್ದ ಸನ್ಯಾಸಿಗಳ ಪಡೆಯೊಂದು ಹೋರಾಟ ನಡೆಸಿತ್ತು. ವ್ಯಾಪಾರಿಗಳಾಗಿದ್ದ ಈಸ್ಟ್...

ಮುಂದೆ ಓದಿ

ಆತ್ಮತೃಪ್ತಿಯ ಬದುಕು ಶ್ರೇಷ್ಠ

ಚಂದ್ರಶೇಖರ ಸ್ವಾಮೀಜಿ ಒಳ್ಳೆ ಮಾತನ್ನು ಇಷ್ಟ ಪಡುವುದು ಕಷ್ಟ. ಒಳ್ಳೆ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಇವೆರಡನ್ನೂ ಅರ್ಥ ಮಾಡಿಕೊಂಡರೆ ಜೀವನ ಸುಂದರವಾಗುವುದು. ನಮ್ಮಲ್ಲಿರುವ ಒಳ್ಳೆಯದನ್ನು ಹುಡುಕು....

ಮುಂದೆ ಓದಿ

ಪ್ರಾಮಾಣಿಕ ನಿರೂಪಣೆಯ ಆತ್ಮನಿವೇದನೆ

ಪುಸ್ತಕ ಪರಿಚಯ ಶಶಿಧರ ಹಾಲಾಡಿ ಪ್ರಾಮಾಣಿಕ ಮತ್ತು ನೇರ ನಿರೂಪಣೆಯಿಂದ ಗಮನ ಸೆಳೆಯುವ ಈ ಕೃತಿಯು ಕನ್ನಡದ ಬಹುಮುಖ್ಯ ಆತ್ಮಕಥೆಗಳಲ್ಲಿ ಒಂದಾಗಿ ಗುರುತಿಸಿಕೊಳ್ಳಬಲ್ಲದು. ಇತ್ತೀಚೆಗೆ ಕನ್ನಡದಲ್ಲಿ ಪ್ರಕಟಗೊಂಡ...

ಮುಂದೆ ಓದಿ