ಹೊರೆಯಾಲ ದೊರೆಸ್ವಾಮಿ ಮೈಸೂರು ಸಂಸ್ಥಾನದಲ್ಲಿ ಕ್ವಿಟ್ ಇಂಡಿಯಾ ಚಳುವಳಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗುತ್ತಿರುವ ಅಪೂರ್ವ ಸಂದರ್ಭದಲ್ಲಿ ನಾವಿಂದು ಇದ್ದೇವೆ. ಬ್ರಿಟಿಷರು ಭಾರತದ ಸಂಪತ್ತನ್ನು ದೋಚುವ ಉದ್ದೇಶದಿಂದ, ದಬ್ಬಾಳಿಕೆಯ ಆಡಳಿತ ನಡೆಸಿ, ಹತ್ತಾರು ದಶಕಗಳ ಕಾಲ ಇಲ್ಲಿನ ಸಂಪನ್ಮೂಲಗಳನ್ನು ತಮ್ಮ ದೇಶಕ್ಕೆ ಸಾಗಿಸಿದರು. ಯುರೋಪಿನ ಒಂದು ಸಾಮಾನ್ಯ ದೇಶವಾಗಿದ್ದ ಇಂಗ್ಲೆಂಡ್, ತನ್ನ ಈ ದಬ್ಬಾಳಿಕೆಯ ಆಡಳಿತದಿಂದಾಗಿ, ಭಾರತದಿಂದ ಸಾಗಿಸಿದ ಐಶ್ವರ್ಯವನ್ನು ಬಳಸಿಕೊಂಡು, ‘ಸೂರ್ಯ ಮುಳಗದ ಸಾಮ್ರಾಜ್ಯ’ ಎಂಬ ಬಿರುದನ್ನು ಪಡೆದುಕೊಂಡಿತು. ನಮ್ಮ ದೇಶದ ಲಕ್ಷ […]
ಡಾ.ಉಮೇಶ್ ಪುತ್ರನ್ (ಸ್ವಾತಂತ್ರ‍್ತದ ಆ ಕ್ಷಣಗಳು ಭಾಗ – 5) ರಾಜ ಸಿಂಹಾಸನದಲ್ಲಿ ಇದ್ದ ಪತಿಯನ್ನು ಕಳೆದುಕೊಳ್ಳುತ್ತಾಳೆ. ಅದೇ ವರ್ಷ ಪ್ರೀತಿ ಪಾತ್ರನಾದ ಮಗನನ್ನು ಕಳೆದುಕೊಳ್ಳುತ್ತಾಳೆ. ಪುನಹ...
ಡಾ.ಭಾರತಿ ಮರವಂತೆ ಬದುಕು ಎನ್ನುವ ಪದದಲ್ಲಿಯೇ ಕ್ರಿಯಾಶೀಲತೆಯಿದೆ. ನಿರಂತರ ಚಲನಶೀಲತೆಯ ಈ ಪ್ರಕ್ರಿಯೆಯ ಒಡಲನ್ನು ಹುಡುಕಿದರೆ ಕಲಾವಿದನೊಬ್ಬ ಗೋಚರಿಸುತ್ತಾನೆ. ಪ್ರಕೃತಿಯ ಬಸಿರಲ್ಲಿ ಹುಟ್ಟುವ ಪ್ರತಿಯೊಂದು ಜೀವಿಗಳು ಆಹಾರಕ್ಕಾಗಿ...
ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರ ಡಾ.ಕೆ.ಎಸ್.ಪವಿತ್ರ ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂಭ್ರಮ, ಅದಕ್ಕೂ ಮೊದಲು ಸ್ವಾತಂತ್ರ್ಯ ಪಡೆಯಲು ನಡೆದ ಹೋರಾಟ, ಬ್ರಿಟಿಷರ ದಬ್ಬಾಳಿಕೆ, ಕ್ರಾಂತಿಕಾರಿಗಳ ಹೋರಾಟ,...
ಸ್ವಾತಂತ್ರ‍್ಯದ ಆ ಕ್ಷಣಗಳು (ಭಾಗ – 5) ಡಾ.ಉಮೇಶ್ ಪುತ್ರನ್ ಹದಿನೆಂಟನೆಯ ಶತಮಾನದಲ್ಲಿ ಬ್ರಿಟಿಷರ ಪ್ರಭಾವದಿಂದಾಗಿ, ನಮ್ಮ ದೇಶದಲ್ಲಿ ಅನೇಕ ಸಮಾಜ ಸುಧಾರಕರು ಹುಟ್ಟಿಬಂದರು. ಅವರಲ್ಲಿ ಮೇರು...
ಡಾ.ಕೆ.ಎಸ್.ಪವಿತ್ರ ಬೇಲೂರಿನ ಶಿಲ್ಪಕೃತಿಗಳನ್ನು ಡಿ.ವಿ.ಜಿ.ಯವರು ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ. ಅವುಗಳ ವಿಶಿಷ್ಟತೆಯನ್ನೂ ರಸಾನುಭೂತಿಗೆ ಅನ್ವಯಿಸುತ್ತಾರೆ. ಮೊದಲನೆಯದು ಚಿತ್ರಾಲಂಕಾರ ಅಂತಸ್ತು. ವಿವಿಧ ಜೀವರಾಶಿಗಳ ಇಡೀ ಲೋಕವ್ಯಾಪಾರ ಇಲ್ಲಿದೆ. ನಮ್ಮ...
ಶಾಂತಾ ನಾಗಮಂಗಲ ನಾವಾಗ ತಮಿಳುನಾಡಿನ ಮೆಟ್ಟೂರು ಅಣೆಯ ಸಮೀಪದ ಒಂದು ಕೈಗಾರಿಕಾ ವಸತಿ ಸಮುಚ್ಚಯದಲ್ಲಿದ್ದೆವು. ನಮ್ಮ ಮನೆಗೆ ಬರುವ ಬಂಧು ಮಿತ್ರರೆಲ್ಲರನ್ನೂ ಮೆಟ್ಟೂರು ಜಲಾಶಯವನ್ನೂ, ಸಮೀಪದ ಇದ್ದ...
ಗೊರೂರು ಶಿವೇಶ್ ಮಳೆ ಎಂದರೆ ಅದೊಂದು ಅಪೂರ್ವ ಅನುಭೂತಿ. ಭೂಮಿಗೆ ಮಳೆ ಸುರಿಯುವುದೇ ಒಂದು ಅಚ್ಚರಿ, ವಿಸ್ಮಯ. ಮಳೆಯೊಂದಿಗೆ ನಮ್ಮ ಜೀವನವನ್ನು ಹೊಂದಿಸಿ ಕೊಂಡು ಹೋಗುವ ಪರಿ...
ಸ್ವಾತಂತ್ರ‍್ಯದ ಆ ಕ್ಷಣಗಳು (ಭಾಗ – 2) ಡಾ.ಉಮೇಶ್ ಪುತ್ರನ್ ಈಸ್ಟ್ ಇಂಡಿಯಾ ಕಂಪೆನಿಯ ರೆಡ್ ಡ್ರ್ಯಾಗನ್ ಹಡಗು ಎರಡನೇ ಬಾರಿ ಮಾರ್ಚ್ 1604 ರಂದು ಸರ್...
ಡಾ.ಕೆ.ಎಸ್.ಪವಿತ್ರ ಪ್ಲೇಗ್ ರೋಗದ ನೆಪ ಮಾಡಿಕೊಂಡು, ಮನುಷ್ಯ ಜೀವಿತದ ಅಸಂಗತತೆಯನ್ನು ವಿಶ್ಲೇಷಿಸಲು ಯತ್ನಿಸುವ ಈ ಕಾದಂಬರಿಯು, ಈಗ ಒಂದು ವರ್ಷದಿಂದ ಬಹು ಚರ್ಚಿತ ಕೃತಿಯಾಗಿ ಹೊರಹೊಮ್ಮಿದೆ. ಏಳು...