Sunday, 8th September 2024

ಪುಳ್ಚಾರರ ತಾಕತ್ತು: ಮೂಡ್ನಾಕೂಡು ಚಿನ್ನಸ್ವಾಮಿಗೊಂದು ಬಹಿರಂಗ ಪತ್ರ

ಮೂರ್ತಿ ಪೂಜೆ ಪಿ.ಎಂ.ವಿಜಯೇಂದ್ರ ರಾವ್‌ ಮಾನ್ಯ ಮೂಡ್ನಾಕೂಡು ಚಿನ್ನಸ್ವಾಮಿ ಅವರೇ, ನಿಮ್ಮ ನನ್ನ ಪರಿಚಯ ಹಳೆಯದು. ನೀವು ಮರೆತಿರುವ ಸಾಧ್ಯತೆ ಹೆಚ್ಚು. ಮರೆತಿದ್ದರೂ ಬೇಸರವಿಲ್ಲ. ನೆನಪಿನಲ್ಲಿಡ ಬೇಕಾದ ವ್ಯಕ್ತಿಯೂ ನಾನಲ್ಲ. ನನ್ನನ್ನು ಬಹಳಷ್ಟು ಜನ ಬ್ರಾಹ್ಮಣನೆಂದು ಗುರುತಿಸುತ್ತಾರೆ. ಬಹುತೇಕರಂತೆ ಹುಟ್ಟಿನಿಂದ ನಾನೂ ಶೂದ್ರ. ಹಾಗೆ ಹೇಳಿ ನಿಮ್ಮ ಸ್ಮೃತಿಯನ್ನು ಪ್ರವೇಶಿಸುವ ಯತ್ನ ಇದಲ್ಲ. ನಿಮ್ಮ ಮನದೇಗುಲದ ಪ್ರವೇಶ ದ್ವಾರ ನನಗೆ ಮುಚ್ಚಿದ್ದರೂ ಅಡ್ಡಿಯಿಲ್ಲ. ಹತ್ತು ದಿನಗಳ ಹಿಂದೆ, ಪ್ರಜಾವಾಣಿ ಯೋಜಿ ಸಿದ್ದ ಬ್ರಾಹ್ಮಣ, ಬ್ರಾಹ್ಮಣ್ಯ, ಜಾತಿನಿಂದನೆ ಎಂಬ […]

ಮುಂದೆ ಓದಿ

ಖಾಲಿಯಿಲ್ಲದ ಕುರ್ಚಿಗೆ ಬಡಿದಾಡಿಕೊಳ್ಳುವುದೇ ಕೈ ತಂತ್ರವೇ ?

ಅಶ್ವತ್ಥ ಕಟ್ಟೆ ರಂಜಿತ್‌ ಎಚ್‌.ಅಶ್ವತ್ಥ ‘ಪಕ್ಕದ ತಟ್ಟೆಯಲ್ಲಿರುವ ನೊಣವನ್ನು ನೋಡಿ ಕುಹಕವಾಡುತ್ತ, ತಮ್ಮ ತಟ್ಟೆಯಲ್ಲಿ ಹಲ್ಲಿ ಬಿದ್ದಿರುವುದನ್ನು ಅಥವಾ ಬೀಳುವುದನ್ನು ನೋಡಲಿಲ್ಲ’ ಎನ್ನುವ ಮಾತಿಗೆ ರಾಜ್ಯ ಕಾಂಗ್ರೆಸ್‌ನಲ್ಲಿ...

ಮುಂದೆ ಓದಿ

ಪ್ರಧಾನಿ ಮೋದಿ ಹಾದಿ ತಪ್ಪಿದರೆ ?

ದಾಸ್‌ ಕ್ಯಾಪಿಟಲ್‌ ಟಿ.ದೇವಿದಾಸ್‌, ಬರಹಗಾರ, ಶಿಕ್ಷಕ dascapital1205@gmail.com ಮೋದಿ ಹಾದಿ ತಪ್ಪಿದರೆ? ಯಾಕೆಂದರೆ, ದೇಶವಿಭಜನೆಗೆ ಮೋದಿ ಮುಂದಾಗಲಿಲ್ಲ. ಯಾರ ವಿರುದ್ಧವೂ ಪಿತೂರಿ ಮಸೆಯಲಿಲ್ಲ, ಭಾರತದ ನೆಲವನ್ನು ಬಿಟ್ಟು...

ಮುಂದೆ ಓದಿ

ಸಿಎಂ ಹುದ್ದೆಗೆ ಮನಿಪವರ್‌ ಮಾನದಂಡವಾದ ಕತೆ

ಮೂರ್ತಿ ಪೂಜೆ ಆರ್‌.ಟಿ.ವಿಠ್ಠಲಮೂರ್ತಿ ಅವತ್ತು ವೀರೇಂದ್ರ ಪಾಟೀಲರು ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯಿಂದ ಇಳಿಯುವುದು ನಿಶ್ಚಿತವಾಗಿತ್ತು. ಅವರು ಕೆಳಗಿಳಿಯುವುದು ನಿಶ್ಚಿತವಾಗುತ್ತಿದ್ದಂತೆಯೇ ಹಲ ನಾಯಕರು ಆ ಹುದ್ದೆಯ ರೇಸಿನಲ್ಲಿ ಕಾಣಿಸಿಕೊಂಡರು....

ಮುಂದೆ ಓದಿ

’ಭಗವದ್ಗೀತಾ ಕಿಂಚಿದಧೀತಾ…’ ಮಾಡಿಕೊಳ್ಳುವುದು ಹೇಗೆ ?

ತಿಳಿರು ತೋರಣ ಶ್ರೀವತ್ಸ ಜೋಶಿ ಅದು, ಆದಿಶಂಕರಾಚಾರ್ಯರು ರಚಿಸಿದ ಅತಿ ಜನಪ್ರಿಯವಾದ ‘ಭಜಗೋವಿಂದಮ್’ ಸ್ತೋತ್ರದಲ್ಲಿ ಬರುವ ಸಾಲು. ಪೂರ್ತಿ ಚರಣ ಇರುವುದು ಹೀಗೆ: ‘ಭಗವದ್ಗೀತಾ ಕಿಂಚಿದಽತಾ| ಗಂಗಾಜಲಲವಕಣಿಕಾ...

ಮುಂದೆ ಓದಿ

ಅತಿ ಬುದ್ಧಿವಂತ: ಅಂತ್ಯ ಮಾತ್ರ ದುರಂತ

ನಾಡಿಮಿಡಿತ ವಸಂತ ನಾಡಿಗೇರ vasanth.nadiger@gmail.com ಮೆಕಫೀ..ಜಾನ್ ಮೆಕಫೀ.. ಹೀಗೆ ಹೇಳಿದರೆ ಸರಿಯಾಗಿ ಗೊತ್ತಾಗಲಿಕ್ಕಿಲ್ಲ. ಆದರೆ ಎಲ್ಲೊ ಕೇಳಿದ ಹಾಗಿದೆ ಎಂದೆನಿಸುತ್ತದೆ. ಈಗ ಎಲ್ಲೆಡೆ ಕರೋನಾ, ಕೋವಿಡ್ ಲಸಿಕೆಯದೇ...

ಮುಂದೆ ಓದಿ

ಮುಂಬರುವ ಚುನಾವಣೆ ಕ್ಲಬ್‌ ಹೌಸ್‌ನಲ್ಲಿ ನಡೆದರೆ ಆಶ್ಚರ್ಯಪಡಬೇಡಿ !

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ ಇತ್ತೀಚಿನ ದಿನಗಳಲ್ಲಿ ಕರೋನಾಗಿಂತ ವೇಗವಾಗಿ ಹಬ್ಬುತ್ತಿರುವ ಸೋಂಕು ಅಂದರೆ, ಕ್ಲಬ್ ಹೌಸ್. ಕರೋನಾವನ್ನು ಮಾಸ್ಕ್ ಧರಿಸುವುದರಿಂದ, ಸಾಮಾಜಿಕ ಅಂತರ ಕಾಪಾಡುವುದರಿಂದ...

ಮುಂದೆ ಓದಿ

ಇತಿಹಾಸದ ಒಂದು ಮೈಲಿಗಲ್ಲು: ಪಿ.ವಿ.ನರಸಿಂಹರಾವ್‌

ಅವಲೋಕನ ಗ.ನಾ.ಭಟ್ಟ 1991 ಜುಲೈ 24 ಭಾರತದ ಪಾಲಿಗೆ ಒಂದು ಹೊಸಯುಗ ಆರಂಭವಾಗಿತ್ತು. ಭಾರತದ ರಾಜಕೀಯ ಇತಿಹಾಸದಲ್ಲಿ ಅಲ್ಲಿಯ ತನಕ ವಿಜೃಂಭಿಸುತ್ತಿದ್ದ ಒಂದು ಕರಾಳ ಅಧ್ಯಾಯ ಕೊನೆ...

ಮುಂದೆ ಓದಿ

’ಇಂದಿರಾ ಗಾಂಧಿ’ ತುರ್ತುಪರಿಸ್ಥಿತಿಯಲ್ಲಿ ’ಪ್ರಜಾಪ್ರಭುತ್ವ’ ಸ್ಥಾಪನೆ ಮಾಡಿದ್ದು ಆರ್‌ಎಸ್‌ಎಸ್‌ !

ವೀಕೆಂಡ್‌ ವಿಥ್‌ ಮೋಹನ್‌ ಮೋಹನ್‌ ವಿಶ್ವ camohanbn@gmail.com 1969 ರಿಂದ 1972ರ ವರೆಗೂ ಸತತವಾಗಿ ಮೂರು ವರ್ಷಗಳ ಕಾಲ ಭಾರತದಲ್ಲಿ ಬರಗಾಲವಿತ್ತು. 1969ರಲ್ಲಿ ಇಂದಿರಾ ಗಾಂಧಿ ಬ್ಯಾಂಕುಗಳನ್ನು...

ಮುಂದೆ ಓದಿ

ಜನರಿಲ್ಲದ ಜಾಗದಲ್ಲಿ ಜಾಲಿ ಜಾಲಿ ಮಜೂಲಿ…

ಅಲೆಮಾರಿಯ ಡೈರಿ ಸಂತೋಷಕುಮಾರ ಮೆಹೆಂದಳೆ ಸರ್.. ನೆಲ ಅಲ್ಲದ, ಬರೀ ಐಲ್ಯಾಂಡಿಗೆ ಒಂದು ಜಿಲ್ಲೆ ಇದೆ ಹೋಗೋಣ್ವಾ.. ಎನ್ನುತ್ತಿದ್ದರೆ, ಟ್ಯಾಕ್ಸಿ ಡ್ರೈವರ್ ಕಮ್ ಗೈಡ್ ಕಮ್ ದುಭಾಶಿಗೆ...

ಮುಂದೆ ಓದಿ

error: Content is protected !!