Thursday, 19th September 2024

ಡಿ.18ರಂದು ಭಾರತ ಬಾಕ್ಸಿಂಗ್ ಫೆಡರೇಷನ್‌ ಪದಾಧಿಕಾರಿಗಳ ಆಯ್ಕೆ ಚುನಾವಣೆ

ನವದೆಹಲಿ: ಭಾರತ ಬಾಕ್ಸಿಂಗ್ ಫೆಡರೇಷನ್‌ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ಡಿ.18ರಂದು ನಡೆಯಲಿದೆ. ಕೋವಿಡ್‌-19 ಪಿಡುಗಿನ ಹಿನ್ನೆಲೆಯಲ್ಲಿ ಚುನಾವಣೆ ವಿಳಂಬವಾಗಿತ್ತು. ಗುರುಗ್ರಾಮದಲ್ಲಿ ನಡೆಯುವ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಮತದಾನದ ಕುರಿತು ಅಧಿಸೂಚನೆ ಹೊರಡಿಸಲಾಗಿದೆ’ ಎಂದು ಬಿಎಫ್‌ಐ ಪ್ರಧಾನ ಕಾರ್ಯದರ್ಶಿ ಜಾಯ್‌ ಕೊವ್ಲಿ ಹೇಳಿದ್ದಾರೆ. ಡಿ. 2ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ‘ಸೆಪ್ಟೆಂಬರ್‌ನಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ಕೋವಿಡ್‌ ಕಾರಣದಿಂದಾಗಿ ಮುಂದೂಡಲಾಗಿತ್ತು’ ಎಂದು ಕೊವ್ಲಿ ತಿಳಿಸಿ ದ್ದಾರೆ. ಸ್ಪೈಸ್‌ಜೆಟ್‌ ಕಂಪನಿಯ ಮಾಲೀಕ ಅಜಯ್ ಸಿಂಗ್‌ ಅವರು ಬಿಎಫ್‌ಐ ಅಧ್ಯಕ್ಷರಾಗಿದ್ದಾರೆ. 2016ರಲ್ಲಿ […]

ಮುಂದೆ ಓದಿ

ಕಮೆಂಟ್ರಿ ಯಡವಟ್ಟು: ಕ್ಷಮೆ ಯಾಚಿಸಿದ ಗಿಲ್‌’ಕ್ರೈಸ್ಟ್

ಸಿಡ್ನಿ: ವೀಕ್ಷಕ ವಿವರಣೆ ವೇಳೆ ಎಡವಟ್ಟು ಮಾಡಿದ ಆಸ್ಟ್ರೇಲಿಯಾದ ಮಾಜಿ ಆಟಗಾರ, ಕಮೆಂಟೇಟರ್ ಆಯಡಂ ಗಿಲ್‌ಕ್ರಿಸ್ಟ್‌ ಬಳಿಕ ಇದಕ್ಕಾಗಿ ಕ್ಷಮೆ ಯಾಚಿಸಿದ ಘಟನೆ ಸಂಭವಿಸಿದೆ. ಕಮೆಂಟರಿ ನೀಡುತ್ತಿದ್ದ...

ಮುಂದೆ ಓದಿ

ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ

ಸಿಡ್ನಿ: ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಟೀಂ ಇಂಡಿಯಾ ವಿರುದ್ದ 66 ರನ್ನುಗಳ ಜಯ ದಾಖಲಿಸಿದೆ. ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಆಸೀಸ್‌ಗೆ ಮಾಜಿ ನಾಯಕ...

ಮುಂದೆ ಓದಿ

ಪಾಂಡ್ಯ ಸ್ಫೋಟಕ ಅರ್ಧಶತಕ, ಶಿಖರ್‌ ಸಮರ್ಥ ಸಾಥ್‌

ಸಿಡ್ನಿ: ಆಸೀಸ್‌ ನೀಡಿದ ಕಠಿಣ ಗುರಿಯನ್ನು ಬೆನ್ನಟ್ಟುತ್ತಿರುವ ಟೀಂ ಇಂಡಿಯಾ ಪಡೆಗೆ ಉತ್ತಮ ಆರಂಭ ದೊರಕಲಿಲ್ಲ. ಆರಂಭಿಕ ಶಿಖರ್‌ ಧವನ್‌ ಹೊರತುಪಡಿಸಿ, ಅಗ್ರ ಕ್ರಮಾಂಕದ ಆಟಗಾರರು ಪೆವಿಲಿಯನ್ ಪರೇಡ್...

ಮುಂದೆ ಓದಿ

ಆಸೀಸ್‌ 374/6, ಫಿಂಚ್‌, ಸ್ಮಿತ್‌ ಶತಕ

ಸಿಡ್ನಿ: ಟೀ ಇಂಡಿಯಾ ವಿರುದ್ದ ಮೊದಲ ಏಕದಿನ ಪಂದ್ಯದಲ್ಲಿ ಆಸೀಸ್‌ ನಿಗದಿತ ಓವರುಗಳಲ್ಲಿ ಆರು ವಿಕೆಟ್‌ ನಷ್ಟಕ್ಕೆ 374 ರನ್‌ ಪೇರಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ...

ಮುಂದೆ ಓದಿ

ಫಿಂಚ್ ಶತಕ: ರನ್‌ ಶಿಖರದತ್ತ ಕಾಂಗರೂ ಪಡೆ ದೌಡು

ಸ್ಟೀವನ್ ಸ್ಮಿತ್ – ಟೀಂ ಇಂಡಿಯಾ ವಿರುದ್ದ ಕಳೆದ ಐದು ಪಂದ್ಯಗಳಲ್ಲಿ ಒಂದು ಶತಕ, ಮೂರು ಅರ್ಧಶತಕ  ನಾಯಕ ಫಿಂಚ್‌ರಿಂದ 17ನೇ ಶತಕದ ಸಾಧನೆ ಟೀಂ ಇಂಡಿಯಾ...

ಮುಂದೆ ಓದಿ

ಆಸ್ಟ್ರೇಲಿಯಾ ತಂಡ ಭರ್ಜರಿ ಆರಂಭ

ಸಿಡ್ನಿ: ಇಂದಿನಿಂದ ಆರಂಭವಾಗಿರುವ ಏಕದಿನ ಸರಣಿಯಲ್ಲಿ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆಸಿಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೊದಲ...

ಮುಂದೆ ಓದಿ

ಏಕದಿನ ಸರಣಿಗೂ ಟಿ ನಟರಾಜನ್ ಆಯ್ಕೆ

ಸಿಡ್ನಿ: ಆಸೀಸ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದ ತಮಿಳುನಾಡು ವೇಗಿ ಟಿ ನಟರಾಜನ್ ರನ್ನು ಏಕದಿನ ಸರಣಿಗೂ ಆಯ್ಕೆ ಮಾಡಲಾಗಿದೆ. ಆದರೆ ಗಾಯದ ಸಮಸ್ಯೆಯಿಂದ ಇಶಾಂತ್ ಶರ್ಮಾ...

ಮುಂದೆ ಓದಿ

ಇಂದಿನಿಂದ ಭಾರತ-ಆಸೀಸ್ ಏಕದಿನ ಸರಣಿ ಆರಂಭ

ಸಿಡ್ನಿ: ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ಸ್ಥಗಿತವಾಗಿದ್ದ ಕ್ರಿಕೆಟ್ ಸರಣಿ ಶುರುವಾಗಿದ್ದು, ಭಾರತ ಕ್ರಿಕೆಟ್ ತಂಡ ಲಾಕ್ಡೌನ್ ನಂತರ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಇಂದು ಆಸ್ಟ್ರೇಲಿಯಾ ವಿರುದ್ಧ...

ಮುಂದೆ ಓದಿ

ಮರಡೋನಾ: ಹೇಗೆ ಮರೆಯೋಣ ?

ಜನ್ಮದಿನ: 30 ಅಕ್ಟೋಬರ್, 1960 ಸ್ಥಳ: ಲಾನಸ್, ಬ್ಯೂನಸ್ ಐರಿಸ್ ಪತ್ನಿ: ಕ್ಲಾಡಿಯಾ ವಿಲ್ಲಫನೆ ಮಕ್ಕಳು: 05 ಬ್ಯೂನಸ್ ಐರಿಸ್: ಫುಟ್ಬಾಲ್ ವಿಶ್ವಕಪ್ ವಿಜೇತ ನಾಯಕ, ಅರ್ಜೆಂಟೀನಾದ...

ಮುಂದೆ ಓದಿ