Thursday, 19th September 2024

ಮುಂಬೈಗೆ ವಾರ್ನರ್ ಬಳಗದ ಸವಾಲು

ಶಾರ್ಜಾ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಮುಖಾಮುಖಿಯಾಗ ಲಿವೆ. ಉಭಯ ತಂಡಗಳು ತಲಾ ನಾಲ್ಕು ಪಂದ್ಯಗಳನ್ನು ಆಡಿವೆ. ಎರಡರಲ್ಲಿ ಗೆದ್ದು, ಅಷ್ಟೇ ಪಂದ್ಯ ಗಳನ್ನು ಸೋತಿವೆ. ಕಳೆದ ಶುಕ್ರ ವಾರದ ಪಂದ್ಯದಲ್ಲಿ ಸನ್‌ರೈಸರ್ಸ್‌ ತಂಡ ಮೊದಲು ಬ್ಯಾಟಿಂಗ್ ಮಾಡಿ ಸಾಧಾರಣ ಮೊತ್ತ ಗಳಿಸಿತ್ತು. ಆದರೂ ಏಳು ರನ್ ‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್‌ ಎದುರು ಜಯಿಸಿತು. ಬೌಲಿಂಗ್ ವಿಭಾಗದಲ್ಲಿ ಸನ್‌ರೈಸರ್ಸ್‌ಗೆ ಈ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಬದಲಿಗೆ ಎಡಗೈ ವೇಗಿ ಖಲೀಲ್ […]

ಮುಂದೆ ಓದಿ

ಡೆಲ್ಲಿಗೆ ಗೆಲುವಿನ ‘ಶ್ರೇಯಸ್ಸು’

ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೋಲ್ಕತಾ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ನಗೆ ಬೀರಿದೆ. ಕೋಲ್ಕತಾವನ್ನು 18 ರನ್‌ಗಳಿಂದ ಮಣಿಸಿದ ಡೆಲ್ಲಿ ತಂಡ, ಅಂಕಪಟ್ಟಿಯಲ್ಲಿ ಆರ್‌ಸಿಬಿ ತಂಡವನ್ನು...

ಮುಂದೆ ಓದಿ

ಕೋಲ್ಕತಾ ಗೆಲುವಿಗೆ 229 ರನ್ ಗುರಿ

ದುಬೈ : ಐಪಿಎಲ್ 16 ನೇ ಪಂದ್ಯದಲ್ಲಿ ಡೆಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 228 ರನ್ ಕಲೆ ಹಾಕಿದೆ....

ಮುಂದೆ ಓದಿ

ದೇವದತ್-ಕೊಹ್ಲಿ ಭರ್ಜರಿ ಆಟ: ಸೋತ ರಾಜಸ್ಥಾನ್

ಅಬುಧಾಬಿ: ಶೇಖ್‌ ಜಾಹೇದ್‌ ಕ್ರೀಡಾಂಗಣದಲ್ಲಿ ಹದಿಮೂರನೇ ಐಪಿಎಲ್​ನ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಆರ್​ಸಿಬಿ ಭರ್ಜರಿ ವಿಜಯ ಸಾಧಿಸಿದೆ. ಬ್ಯಾಟಿಂಗ್- ಬೌಲಿಂಗ್​ನಲ್ಲಿ...

ಮುಂದೆ ಓದಿ

ಬೆಂಗಳೂರು ಗೆಲುವಿಗೆ 155 ರನ್ನುಗಳ ಗುರಿ ನೀಡಿದ ರಾಜಸ್ಥಾನ

ಅಬುಧಾಬಿ:  ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡದ ಬಿಗಿ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ್ ತಂಡ ಆರು ವಿಕೆಟ್ ನಷ್ಟಕ್ಕೆ 154 ರನ್ ಗಳನ್ನು ಪೇರಿಸಿ. ಗೆಲುವಿಗೆ 155` ರನ್...

ಮುಂದೆ ಓದಿ

ಡಬರ್ ಹೆಡ್ಡರ್ ಪಂದ್ಯ: ಆರ್‌ಸಿಬಿಗೆ ಆರ್‌ಆರ್‌, ಡೆಲ್ಲಿಗೆ ಕೆಕೆಆರ್‌ ಎದುರಾಳಿ

ಅಬುದಾಬಿ/ಶಾರ್ಜಾ: ಐಪಿಎಲ್ ಟೂರ್ನಿಯ ಮೊದಲ ಡಬರ್ ಹೆಡ್ಡರ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಜಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ ರಾಯಲ್ಸ್ ತಂಡದ ಸವಾಲನ್ನು ಎದುರಿಸಲಿದೆ. ಇಂದು ನಡೆಯುವ ಎರಡು...

ಮುಂದೆ ಓದಿ

ಐಸಿಸಿ ಟ್ವೆಂಟಿ-20 ಟೀಮ್ ರ‍್ಯಾಂಕಿಂಗ್‌: ಮೂರಕ್ಕೇರಿದ ಮಹಿಳಾ ಕ್ರಿಕೆಟ್ ತಂಡ

ದುಬೈ: ಶುಕ್ರವಾರ ಬಿಡುಗಡೆಯಾಗಿರುವ ಐಸಿಸಿ ಟ್ವೆಂಟಿ-20 ಟೀಮ್ ರ‍್ಯಾಂಕಿಂಗ್‌ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ನ್ಯೂಝಿಲ್ಯಾಂಡ್ ತಂಡವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದೆ. ಈ ಮೂಲಕ ಏಕದಿನ ರ‍್ಯಾಂಕಿಂಗ್‌ನಲ್ಲಿ ದ್ವಿತೀಯ...

ಮುಂದೆ ಓದಿ

ಧೋನಿ ಪಡೆಗೆ ಹ್ಯಾಟ್ರಿಕ್ ಸೋಲು

* ಏಳು ರನ್ ಗೆಲುವು ಸಾಧಿಸಿದ ವಾರ್ನರ್ ಪಡೆ ದುಬೈ: ಇಲ್ಲಿನ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಚೆನ್ನೆöÊ ಸೂಪರ್ ಕಿಂಗ್ಸ್ ಸತತ ಮೂರನೇ ಪಂದ್ಯದಲ್ಲೂ ಸೋಲು ಕಂಡಿದೆ....

ಮುಂದೆ ಓದಿ

ಚೆನ್ನೈಗೆ ಆಂಬಟಿ ರಾಯುಡು ಬಲ: ವಾರ್ನರ್‌ ಪಡೆ ಸವಾಲು ಇಂದು

ದುಬೈ: ಕಡೆಗೂ ಅಂಬಟಿ ರಾಯುಡು ಶುಕ್ರವಾರದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಇದರಿಂದ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಬಲ ಹೆಚ್ಚಲಿದೆ. ಎರಡು ದಿನಗಳ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್‌...

ಮುಂದೆ ಓದಿ

ಸುರೇಶ್ ರೈನಾ, ಹರ್ಭಜನ್ ಸಿಂಗ್‌ ಇನ್ನು ಸಿಎಸ್‌’ಕೆ ತಂಡದ ಭಾಗವಲ್ಲ

ಚೆನ್ನೈ: ಐಪಿಎಲ್’ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಕಳಪೆ ನಿರ್ವಹಣೆಯಿಂದ ನರಳುತ್ತಿದೆ. ಕೇವಲ ಎರಡು ಅಂಕಗಳೊಂದಿಗೆ ಕೊನೆ ಸ್ಥಾನದಲ್ಲಿದೆ. ಐಪಿಎಲ್‌ನಲ್ಲಿ 3 ಪಂದ್ಯಗಳಲ್ಲಿ 2 ಸೋಲುಗಳ ನಂತರ...

ಮುಂದೆ ಓದಿ